ಬೇಡ ಬೇಡ ಬೇಡ ನೀ ಕುಡಿಯಬೇಡ
ಸೇಂದಿ ಸಾರಾಯಿ ಎಂದು ನೀ ಕುಡಿಯಬೇಡ
ಕುಡಿದು ಕುಡಿದು ನರಳಿ ನೀ ಸಾಯಬೇಡ
ಕುಡಿದು ಕುಡಿದು ನರಳಿ ನೀ ಸಾಯಬೇಡ
ಹೆಂಡತಿ ಮಕ್ಕಳ ನೀನು ಬೀದಿಗೆ ತರಬೇಡ
ಬೇಡ ಬೇಡ ಬೇಡ ನೀ ಕುಡಿಯಬೇಡ
ಸೇಂದಿ ಸಾರಾಯಿ ಎಂದು ನೀ ಕುಡಿಯಬೇಡ
ಸೇಂದಿಮರಗಳ ಕಡಿದು ಸುಡುವ ಕ್ರಾಂತಿಯ ನಡೆಯಿದು
ಢಾರುಬಂಧಿಯ ಮಹಾ ಚಳುವಳಿಯ ರೋಷದ ಕಿಡಿಯಿದು
ಸೇಂದಿಮರಗಳ ಕಡಿದು ಸುಡುವ ಕ್ರಾಂತಿಯ ನಡೆಯಿದು
ಢಾರುಬಂಧಿಯ ಮಹಾ ಚಳುವಳಿಯ ರೋಷದ ಕಿಡಿಯಿದು
ಕ್ರಾಂತಿ ಯೋಗಿ ಶ್ರೀ ಮಹಾದೇವರ ನಿಷ್ಠೆಯ ಛಲವಿದು
ಕಳ್ಳಬಟ್ಟಿಯ ಸದ್ದನಡಗಿಸೊ ಯೋಗಿಯ ಗುರಿ ಇದು
ಕ್ರಾಂತಿ ಯೋಗಿ ಶ್ರೀ ಮಹಾದೇವರ ನಿಷ್ಠೆಯ ಛಲವಿದು
ಕಳ್ಳಬಟ್ಟಿಯ ಸದ್ದನಡಗಿಸೊ ಯೋಗಿಯ ಗುರಿ ಇದು
||ಬೇಡ ಬೇಡ ಬೇಡ ನೀ ಕುಡಿಯಬೇಡ
ಸೇಂದಿ ಸಾರಾಯಿ ಎಂದು ನೀ ಕುಡಿಯಬೇಡ
ಕುಡಿದು ಕುಡಿದು ನರಳಿ ನೀ ಸಾಯಬೇಡ
ಕುಡಿದು ಕುಡಿದು ನರಳಿ ನೀ ಸಾಯಬೇಡ
ಹೆಂಡತಿ ಮಕ್ಕಳ ನೀನು ಬೀದಿಗೆ ತರಬೇಡ||
||ಬೇಡ ಬೇಡ ಬೇಡ ನೀ ಕುಡಿಯಬೇಡ
ಸೇಂದಿ ಸಾರಾಯಿ ಎಂದು ನೀ ಕುಡಿಯಬೇಡ||
ಬೇಡ ಬೇಡ ಬೇಡ ನೀ ಕುಡಿಯಬೇಡ
ಸೇಂದಿ ಸಾರಾಯಿ ಎಂದು ನೀ ಕುಡಿಯಬೇಡ
ಕುಡಿದು ಕುಡಿದು ನರಳಿ ನೀ ಸಾಯಬೇಡ
ಕುಡಿದು ಕುಡಿದು ನರಳಿ ನೀ ಸಾಯಬೇಡ
ಹೆಂಡತಿ ಮಕ್ಕಳ ನೀನು ಬೀದಿಗೆ ತರಬೇಡ
ಬೇಡ ಬೇಡ ಬೇಡ ನೀ ಕುಡಿಯಬೇಡ
ಸೇಂದಿ ಸಾರಾಯಿ ಎಂದು ನೀ ಕುಡಿಯಬೇಡ
ಸೇಂದಿಮರಗಳ ಕಡಿದು ಸುಡುವ ಕ್ರಾಂತಿಯ ನಡೆಯಿದು
ಢಾರುಬಂಧಿಯ ಮಹಾ ಚಳುವಳಿಯ ರೋಷದ ಕಿಡಿಯಿದು
ಸೇಂದಿಮರಗಳ ಕಡಿದು ಸುಡುವ ಕ್ರಾಂತಿಯ ನಡೆಯಿದು
ಢಾರುಬಂಧಿಯ ಮಹಾ ಚಳುವಳಿಯ ರೋಷದ ಕಿಡಿಯಿದು
ಕ್ರಾಂತಿ ಯೋಗಿ ಶ್ರೀ ಮಹಾದೇವರ ನಿಷ್ಠೆಯ ಛಲವಿದು
ಕಳ್ಳಬಟ್ಟಿಯ ಸದ್ದನಡಗಿಸೊ ಯೋಗಿಯ ಗುರಿ ಇದು
ಕ್ರಾಂತಿ ಯೋಗಿ ಶ್ರೀ ಮಹಾದೇವರ ನಿಷ್ಠೆಯ ಛಲವಿದು
ಕಳ್ಳಬಟ್ಟಿಯ ಸದ್ದನಡಗಿಸೊ ಯೋಗಿಯ ಗುರಿ ಇದು
||ಬೇಡ ಬೇಡ ಬೇಡ ನೀ ಕುಡಿಯಬೇಡ
ಸೇಂದಿ ಸಾರಾಯಿ ಎಂದು ನೀ ಕುಡಿಯಬೇಡ
ಕುಡಿದು ಕುಡಿದು ನರಳಿ ನೀ ಸಾಯಬೇಡ
ಕುಡಿದು ಕುಡಿದು ನರಳಿ ನೀ ಸಾಯಬೇಡ
ಹೆಂಡತಿ ಮಕ್ಕಳ ನೀನು ಬೀದಿಗೆ ತರಬೇಡ||
||ಬೇಡ ಬೇಡ ಬೇಡ ನೀ ಕುಡಿಯಬೇಡ
ಸೇಂದಿ ಸಾರಾಯಿ ಎಂದು ನೀ ಕುಡಿಯಬೇಡ||
Beda Beda Nee Kudiya Beda song lyrics from Kannada Movie Kranthiyogi Mahadevaru starring Ramkumar, Shivakumar, Ganesh Rao, Lyrics penned by Om Sai Prakash, Srichandru Sung by Ajay Warrier, Music Composed by B Balaram, film is Directed by Om Saiprakash and film is released on 2018