Baradu Bhoomi Bangara Madidaru Lyrics

ಬರಡು ಭೂಮಿ ಬಂಗಾರ ಮಾಡಿದರು Lyrics

in Kranthiyogi Mahadevaru

in ಕ್ರಾಂತಿಯೋಗಿ ಮಹಾದೇವರು

LYRIC

ಬರಡು ಭೂಮಿ ಬಂಗಾರ ಮಾಡಿದರು
ಎಲ್ಲರ ಹಸಿವನ್ನು ನೀಗಿದರು
ನೇಗಿಲ ಹಿರಿಮೆಯ ಜಗಕೆ ಸಾರಿದರು
ನೇಗಿಲಯೋಗಿ ನಮ್ಮ ಮಹಾದೇವರು
ಸಾಮೂಹಿಕ ವ್ಯವಸಾಯ ಮಾಡಿದರು
ಒಗ್ಗಟ್ಟಿನ ಬಲವನ್ನು ತೋರಿದರು
ಭೂಮಿತಾಯಿ ನಕ್ಕಳು ಹಸಿರ ಉಟ್ಟು ನಲಿದಳು
ಕಾಮಧೇನು ಕುಣಿದಳು ಕಲ್ಪವೃಕ್ಷವಾದಳು
ಭೂಮಿತಾಯಿ ನಕ್ಕಳು ಹಸಿರ ಉಟ್ಟು ನಲಿದಳು
ಕಾಮಧೇನು ಕುಣಿದಳು ಕಲ್ಪವೃಕ್ಷವಾದಳು
ಬರಡು ಭೂಮಿ ಬಂಗಾರ ಮಾಡಿದರು
ಎಲ್ಲರ ಹಸಿವನ್ನು ನೀಗಿದರು
 
ವಿವೇಕಾನಂದ ಗಿರೀಶ ಸಂತ ಬಿಸಿ ಫಾರಮ್‌ ಗಳು
ಮಹಾದೇವರ  ಶ್ರಮದ ಫಲವೆ ಗೋಶಾಲೆಗಳು
ವಿವೇಕಾನಂದ ಗಿರೀಶ ಸಂತ ಬಿಸಿ ಫಾರಮ್‌ ಗಳು
ಮಹಾದೇವರ  ಶ್ರಮದ ಫಲವೆ ಗೋಶಾಲೆಗಳು
ಕೃಷಿಯಿಂದಲೆ ಖುಷಿ ತಂದರು
ಕೃಷಿಯಿಂದಲೆ ಖುಷಿ ತಂದರು
ಒಂದಾಗಿ ದುಡಿದಾಗ ಸ್ವರ್ಗ ಎಂದರು
ಕೆಸರಾದ ಕೈಯ್ಯಲ್ಲಿ ಮೊಸರೆಂದರು
 
||ಬರಡು ಭೂಮಿ ಬಂಗಾರ ಮಾಡಿದರು
ಎಲ್ಲರ ಹಸಿವನ್ನು ನೀಗಿದರು
ನೇಗಿಲ ಹಿರಿಮೆಯ ಜಗಕೆ ಸಾರಿದರು
ನೇಗಿಲಯೋಗಿ ನಮ್ಮ ಮಹಾದೇವರು
ಸಾಮೂಹಿಕ ವ್ಯವಸಾಯ ಮಾಡಿದರು
ಒಗ್ಗಟ್ಟಿನ ಬಲವನ್ನು ತೋರಿದರು
ಭೂಮಿತಾಯಿ ನಕ್ಕಳು ಹಸಿರ ಉಟ್ಟು ನಲಿದಳು
ಕಾಮಧೇನು ಕುಣಿದಳು ಕಲ್ಪವೃಕ್ಷವಾದಳು
ಭೂಮಿತಾಯಿ ನಕ್ಕಳು ಹಸಿರ ಉಟ್ಟು ನಲಿದಳು
ಕಾಮಧೇನು ಕುಣಿದಳು ಕಲ್ಪವೃಕ್ಷವಾದಳು
ಭೂಮಿತಾಯಿ ನಕ್ಕಳು ಹಸಿರ ಉಟ್ಟು ನಲಿದಳು
ಕಾಮಧೇನು ಕುಣಿದಳು ಕಲ್ಪವೃಕ್ಷವಾದಳು
ಭೂಮಿತಾಯಿ ನಕ್ಕಳು ಹಸಿರ ಉಟ್ಟು ನಲಿದಳು
ಕಾಮಧೇನು ಕುಣಿದಳು ಕಲ್ಪವೃಕ್ಷವಾದಳು||

ಬರಡು ಭೂಮಿ ಬಂಗಾರ ಮಾಡಿದರು
ಎಲ್ಲರ ಹಸಿವನ್ನು ನೀಗಿದರು
ನೇಗಿಲ ಹಿರಿಮೆಯ ಜಗಕೆ ಸಾರಿದರು
ನೇಗಿಲಯೋಗಿ ನಮ್ಮ ಮಹಾದೇವರು
ಸಾಮೂಹಿಕ ವ್ಯವಸಾಯ ಮಾಡಿದರು
ಒಗ್ಗಟ್ಟಿನ ಬಲವನ್ನು ತೋರಿದರು
ಭೂಮಿತಾಯಿ ನಕ್ಕಳು ಹಸಿರ ಉಟ್ಟು ನಲಿದಳು
ಕಾಮಧೇನು ಕುಣಿದಳು ಕಲ್ಪವೃಕ್ಷವಾದಳು
ಭೂಮಿತಾಯಿ ನಕ್ಕಳು ಹಸಿರ ಉಟ್ಟು ನಲಿದಳು
ಕಾಮಧೇನು ಕುಣಿದಳು ಕಲ್ಪವೃಕ್ಷವಾದಳು
ಬರಡು ಭೂಮಿ ಬಂಗಾರ ಮಾಡಿದರು
ಎಲ್ಲರ ಹಸಿವನ್ನು ನೀಗಿದರು
 
ವಿವೇಕಾನಂದ ಗಿರೀಶ ಸಂತ ಬಿಸಿ ಫಾರಮ್‌ ಗಳು
ಮಹಾದೇವರ  ಶ್ರಮದ ಫಲವೆ ಗೋಶಾಲೆಗಳು
ವಿವೇಕಾನಂದ ಗಿರೀಶ ಸಂತ ಬಿಸಿ ಫಾರಮ್‌ ಗಳು
ಮಹಾದೇವರ  ಶ್ರಮದ ಫಲವೆ ಗೋಶಾಲೆಗಳು
ಕೃಷಿಯಿಂದಲೆ ಖುಷಿ ತಂದರು
ಕೃಷಿಯಿಂದಲೆ ಖುಷಿ ತಂದರು
ಒಂದಾಗಿ ದುಡಿದಾಗ ಸ್ವರ್ಗ ಎಂದರು
ಕೆಸರಾದ ಕೈಯ್ಯಲ್ಲಿ ಮೊಸರೆಂದರು
 
||ಬರಡು ಭೂಮಿ ಬಂಗಾರ ಮಾಡಿದರು
ಎಲ್ಲರ ಹಸಿವನ್ನು ನೀಗಿದರು
ನೇಗಿಲ ಹಿರಿಮೆಯ ಜಗಕೆ ಸಾರಿದರು
ನೇಗಿಲಯೋಗಿ ನಮ್ಮ ಮಹಾದೇವರು
ಸಾಮೂಹಿಕ ವ್ಯವಸಾಯ ಮಾಡಿದರು
ಒಗ್ಗಟ್ಟಿನ ಬಲವನ್ನು ತೋರಿದರು
ಭೂಮಿತಾಯಿ ನಕ್ಕಳು ಹಸಿರ ಉಟ್ಟು ನಲಿದಳು
ಕಾಮಧೇನು ಕುಣಿದಳು ಕಲ್ಪವೃಕ್ಷವಾದಳು
ಭೂಮಿತಾಯಿ ನಕ್ಕಳು ಹಸಿರ ಉಟ್ಟು ನಲಿದಳು
ಕಾಮಧೇನು ಕುಣಿದಳು ಕಲ್ಪವೃಕ್ಷವಾದಳು
ಭೂಮಿತಾಯಿ ನಕ್ಕಳು ಹಸಿರ ಉಟ್ಟು ನಲಿದಳು
ಕಾಮಧೇನು ಕುಣಿದಳು ಕಲ್ಪವೃಕ್ಷವಾದಳು
ಭೂಮಿತಾಯಿ ನಕ್ಕಳು ಹಸಿರ ಉಟ್ಟು ನಲಿದಳು
ಕಾಮಧೇನು ಕುಣಿದಳು ಕಲ್ಪವೃಕ್ಷವಾದಳು||

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ