ಆರಿ ಹೋಯಿತು ಕ್ರಾಂತಿ ದೀಪ
ಅವಿರತ ಹೋರಾಟದ ದಿವ್ಯ ದೀಪ
ನಮ್ಮನ್ನು ಕಣ್ಣೀರ ಕಡಲಲ್ಲಿ ಮುಳುಗಿಸಿ
ಸಮತೆ ಮಮತೆ ಸರ್ವೋದಯ ಮಹಾಮಂತ್ರ ತತ್ವ ಬೆಳಗಿಸಿ
ಜಾತಿಕುಲಗೋತ್ರಗಳ ತೊಲಗಿಸಿ
ಆರಿ ಹೋಯಿತು ಮಹಾದೀಪ
ಇಂಚಗೇರಿ ಸಾಂಪ್ರದಾಯದ ಮಹಾದೀಪ
ಧಾರ್ಮಿಕ ದೀಪ ಕ್ರಾಂತಿ ದೀಪ
ಭಾರತಾಂಬೆಯ ಧಮನಿಧಮನಿಯಲ್ಲಿ ಬೆರೆತ ಯೋಗಿ ನೀ ಬಾ
ಸರ್ವರಲ್ಲಿಯು ಸಮತೆ ತೋರಿದ ತೇಜಪುಂಜವೆ ಬಾ
ಭಾರತಾಂಬೆಯ ಧಮನಿಧಮನಿಯಲ್ಲಿ ಬೆರೆತ ಯೋಗಿ ನೀ ಬಾ
ಸರ್ವರಲ್ಲಿಯು ಸಮತೆ ತೋರಿದ ತೇಜಪುಂಜವೆ ಬಾ
ಹೃದಯ ಬಂಧುವೆ ಬಾ ಮನುಕುಲ ಶ್ರೇಷ್ಠನೆ ಬಾ ಬಾ
ಭಾರತಭಾಗ್ಯವೆ ಬಾ ಮಾಧವಾನಂದ ಬಾ
ಇಂಚಗೇರಿಯಲಿ ಮುಳುಗದೆ ಬೆಳಗುವ ಕ್ರಾಂತಿ ಸೂರ್ಯನೆ ಬಾ
ಮತ್ತೆ ಹುಟ್ಟಿ ನೀ ಬಾ ಎದ್ದು ಮೈಗೊಡವಿ ಬಾ
ಮಹಾದೇವನೆ ಬಾ ಕ್ರಾಂತಿವಿಧಾತನೆ ಬಾ ಕ್ರಾಂತಿವಿಧಾತನೆ ಬಾ

Aari Hoyithu Kranthi Deepa song lyrics from Kannada Movie Kranthiyogi Mahadevaru starring Ramkumar, Shivakumar, Ganesh Rao, Lyrics penned by Om Sai Prakash, Srichandru Sung by Manu Bharadhwaj, Music Composed by B Balaram, film is Directed by Om Saiprakash and film is released on 2018