Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ವೀರ ಭೂಮಿ ಈ ದೇಶ ಮೆಟ್ಟಿ ಮೆರೆಯುವ
ವೀರಮಾತೆ ಆವೇಶ ಛಲವ ತೋರುವ
 
ವೀರ ಭೂಮಿ ಈ ದೇಶ ಮೆಟ್ಟಿ ಮೆರೆಯುವ
ವೀರಮಾತೆ ಆವೇಶ ಛಲವ ತೋರುವ
ಪುಣ್ಯಭೂಮಿ ಪ್ರಾಣಮಾನ ರಕ್ಷೆಗಾಗಿ ಶ್ರಮಿಸುವ
ದೇಶಭಕ್ತಿ ಈಶಶಕ್ತಿ ಎಂದು ಸಾರಿ ಹೇಳುವ
ನಾಡಶತ್ರು ನಾಶಕ್ಕಾಗಿ ಸಂಘಟಿತರಾಗುವ
ಸಂಗ್ರಾಮಮಾಡುವ ಸ್ವಾತಂತ್ರ್ಯ ಪಡೆಯುವ
 
||ವೀರ ಭೂಮಿ ಈ ದೇಶಮೆಟ್ಟಿ ಮೆರೆಯುವ
ವೀರಮಾತೆ ಆವೇಶ ಛಲವ ತೋರುವ||
 
ಕರುನಾಡ ಸಿಂಹಗಳೆಕೆಚ್ಚೆದೆಯ ಕಲಿಗಳೆ
ಈ ಭೂಮಿ ಈ ಸೀಮೆ ಎಂದೆಂದೂ ನಮ್ಮದೆ
 
ಕರುನಾಡ ಸಿಂಹಗಳೆಕೆಚ್ಚೆದೆಯ ಕಲಿಗಳೆ
ಈ ಭೂಮಿ ಈ ಸೀಮೆ ಎಂದೆಂದೂ ನಮ್ಮದೆ
 
ಗುಲಾಮಗಿರಿ ಬದುಕಿಗೆ ತಿಲಾಂಜಲಿಯನಿಟ್ಟು
ಸಲಾಮು ಬಯಸುವ ಕೆಂಪುಕೋತಿಗಳ
ನೆತ್ತರು ಕುಡಿಯುವ ಬನ್ನಿ
 
ಅಡಿಯಾಳು ನಾವಲ್ಲ ಹುಚ್ಚೆದ್ದ ಹುಲಿಗಳೆ
ಪರಹಂಗು ಬೇಕಿಲ್ಲ ಎಚ್ಚೆದ್ದು ನಿಂತರೆ
ಜೀವನವೆ ಹೋರಾಟ ಹುಟ್ಟುಸಾವು ಚೆಲ್ಲಾಟ
ಸ್ವಾತಂತ್ರ್ಯ ನವನೀತ ಬಿಟ್ಟಬದುಕು ಜಂಜಾಟ
ಹುಟ್ಟಿದ ಸಾರ್ಥಕ ಕಾಣುವ
ದೇಶದ ಕತ್ತಲೆ ಕಡೆಯುವ
 
||ವೀರ ಭೂಮಿ ಈ ದೇಶಮೆಟ್ಟಿ ಮೆರೆಯುವ
ವೀರಮಾತೆ ಆವೇಶ ಛಲವ ತೋರುವ||
 
ಅನ್ಯಾಯ ಸಹಿಸುವುದು ಅಪರಾಧ ಅರಿಯಿರಿ
ಹೇ ಸಾಹಸವೆ ಸಫಲತೆಯ ಸೌಗಂಧ ತಿಳಿಯಿರಿ
ಅನ್ಯಾಯ ಸಹಿಸುವುದು ಅಪರಾಧ ಅರಿಯಿರಿ
ಸಾಹಸವೆ ಸಫಲತೆಯ ಸೌಗಂಧ ತಿಳಿಯಿರಿ
 
ನಾಡದ್ರೋಹಿಗಳನ್ನು ಸದೆಬಡಿದು
ಚಂಡ ಮುಂಡರ ಮುಂಡವನ್ನು ಕತ್ತರಿಸಿ
ರಣಚಂಡಿಗೆ ಔತಣ ನೀಡುವ ಬನ್ನಿ
 
ನಾಡನ್ನು ಮರೆತವನು ಬದುಕಿದ್ದು ಸತ್ತವ
ನರರೂಪ ರಾಕ್ಷಸರ ನರನಾಡಿ ಸೀಳುವ
ಶತ್ರುವಿಗೆ ಅಂಜದರೆ ಸಿಗುವುದಿಲ್ಲ ಮಿತ್ರರು
ವಿಷಕುಡಿದ ಶಂಕರನ ನೀಲಕಂಠ ಎಂದರು
ಯೋಧರೆ ಜನತೆಯ ದಾಸ್ಯವ
ನೀಗುವ  ಕಂಕಣ ಕಟ್ಟು ಬಾ
 
||ವೀರ ಭೂಮಿ ಈ ದೇಶ ಮೆಟ್ಟಿ ಮೆರೆಯುವ
ವೀರಮಾತೆ ಆವೇಶ ಛಲವ ತೋರುವ
ಪುಣ್ಯಭೂಮಿ ಪ್ರಾಣಮಾನ ರಕ್ಷೆಗಾಗಿ ಶ್ರಮಿಸುವ
ದೇಶಭಕ್ತಿ ಈಶಶಕ್ತಿ ಎಂದು ಸಾರಿ ಹೇಳುವ
ನಾಡಶತ್ರು ನಾಶಕ್ಕಾಗಿ ಸಂಘಟಿತರಾಗುವ
ಸಂಗ್ರಾಮಮಾಡುವ ಸ್ವಾತಂತ್ರ್ಯ ಪಡೆಯುವ||
 
||ವೀರ ಭೂಮಿ ಈ ದೇಶಮೆಟ್ಟಿ ಮೆರೆಯುವ
ವೀರಮಾತೆ ಆವೇಶ ಛಲವ ತೋರುವ||
 
||ವೀರ ಭೂಮಿ ಈ ದೇಶಮೆಟ್ಟಿ ಮೆರೆಯುವ
ವೀರಮಾತೆ ಆವೇಶ ಛಲವ ತೋರುವ||

-
ವೀರ ಭೂಮಿ ಈ ದೇಶ ಮೆಟ್ಟಿ ಮೆರೆಯುವ
ವೀರಮಾತೆ ಆವೇಶ ಛಲವ ತೋರುವ
 
ವೀರ ಭೂಮಿ ಈ ದೇಶ ಮೆಟ್ಟಿ ಮೆರೆಯುವ
ವೀರಮಾತೆ ಆವೇಶ ಛಲವ ತೋರುವ
ಪುಣ್ಯಭೂಮಿ ಪ್ರಾಣಮಾನ ರಕ್ಷೆಗಾಗಿ ಶ್ರಮಿಸುವ
ದೇಶಭಕ್ತಿ ಈಶಶಕ್ತಿ ಎಂದು ಸಾರಿ ಹೇಳುವ
ನಾಡಶತ್ರು ನಾಶಕ್ಕಾಗಿ ಸಂಘಟಿತರಾಗುವ
ಸಂಗ್ರಾಮಮಾಡುವ ಸ್ವಾತಂತ್ರ್ಯ ಪಡೆಯುವ
 
||ವೀರ ಭೂಮಿ ಈ ದೇಶಮೆಟ್ಟಿ ಮೆರೆಯುವ
ವೀರಮಾತೆ ಆವೇಶ ಛಲವ ತೋರುವ||
 
ಕರುನಾಡ ಸಿಂಹಗಳೆಕೆಚ್ಚೆದೆಯ ಕಲಿಗಳೆ
ಈ ಭೂಮಿ ಈ ಸೀಮೆ ಎಂದೆಂದೂ ನಮ್ಮದೆ
 
ಕರುನಾಡ ಸಿಂಹಗಳೆಕೆಚ್ಚೆದೆಯ ಕಲಿಗಳೆ
ಈ ಭೂಮಿ ಈ ಸೀಮೆ ಎಂದೆಂದೂ ನಮ್ಮದೆ
 
ಗುಲಾಮಗಿರಿ ಬದುಕಿಗೆ ತಿಲಾಂಜಲಿಯನಿಟ್ಟು
ಸಲಾಮು ಬಯಸುವ ಕೆಂಪುಕೋತಿಗಳ
ನೆತ್ತರು ಕುಡಿಯುವ ಬನ್ನಿ
 
ಅಡಿಯಾಳು ನಾವಲ್ಲ ಹುಚ್ಚೆದ್ದ ಹುಲಿಗಳೆ
ಪರಹಂಗು ಬೇಕಿಲ್ಲ ಎಚ್ಚೆದ್ದು ನಿಂತರೆ
ಜೀವನವೆ ಹೋರಾಟ ಹುಟ್ಟುಸಾವು ಚೆಲ್ಲಾಟ
ಸ್ವಾತಂತ್ರ್ಯ ನವನೀತ ಬಿಟ್ಟಬದುಕು ಜಂಜಾಟ
ಹುಟ್ಟಿದ ಸಾರ್ಥಕ ಕಾಣುವ
ದೇಶದ ಕತ್ತಲೆ ಕಡೆಯುವ
 
||ವೀರ ಭೂಮಿ ಈ ದೇಶಮೆಟ್ಟಿ ಮೆರೆಯುವ
ವೀರಮಾತೆ ಆವೇಶ ಛಲವ ತೋರುವ||
 
ಅನ್ಯಾಯ ಸಹಿಸುವುದು ಅಪರಾಧ ಅರಿಯಿರಿ
ಹೇ ಸಾಹಸವೆ ಸಫಲತೆಯ ಸೌಗಂಧ ತಿಳಿಯಿರಿ
ಅನ್ಯಾಯ ಸಹಿಸುವುದು ಅಪರಾಧ ಅರಿಯಿರಿ
ಸಾಹಸವೆ ಸಫಲತೆಯ ಸೌಗಂಧ ತಿಳಿಯಿರಿ
 
ನಾಡದ್ರೋಹಿಗಳನ್ನು ಸದೆಬಡಿದು
ಚಂಡ ಮುಂಡರ ಮುಂಡವನ್ನು ಕತ್ತರಿಸಿ
ರಣಚಂಡಿಗೆ ಔತಣ ನೀಡುವ ಬನ್ನಿ
 
ನಾಡನ್ನು ಮರೆತವನು ಬದುಕಿದ್ದು ಸತ್ತವ
ನರರೂಪ ರಾಕ್ಷಸರ ನರನಾಡಿ ಸೀಳುವ
ಶತ್ರುವಿಗೆ ಅಂಜದರೆ ಸಿಗುವುದಿಲ್ಲ ಮಿತ್ರರು
ವಿಷಕುಡಿದ ಶಂಕರನ ನೀಲಕಂಠ ಎಂದರು
ಯೋಧರೆ ಜನತೆಯ ದಾಸ್ಯವ
ನೀಗುವ  ಕಂಕಣ ಕಟ್ಟು ಬಾ
 
||ವೀರ ಭೂಮಿ ಈ ದೇಶ ಮೆಟ್ಟಿ ಮೆರೆಯುವ
ವೀರಮಾತೆ ಆವೇಶ ಛಲವ ತೋರುವ
ಪುಣ್ಯಭೂಮಿ ಪ್ರಾಣಮಾನ ರಕ್ಷೆಗಾಗಿ ಶ್ರಮಿಸುವ
ದೇಶಭಕ್ತಿ ಈಶಶಕ್ತಿ ಎಂದು ಸಾರಿ ಹೇಳುವ
ನಾಡಶತ್ರು ನಾಶಕ್ಕಾಗಿ ಸಂಘಟಿತರಾಗುವ
ಸಂಗ್ರಾಮಮಾಡುವ ಸ್ವಾತಂತ್ರ್ಯ ಪಡೆಯುವ||
 
||ವೀರ ಭೂಮಿ ಈ ದೇಶಮೆಟ್ಟಿ ಮೆರೆಯುವ
ವೀರಮಾತೆ ಆವೇಶ ಛಲವ ತೋರುವ||
 
||ವೀರ ಭೂಮಿ ಈ ದೇಶಮೆಟ್ಟಿ ಮೆರೆಯುವ
ವೀರಮಾತೆ ಆವೇಶ ಛಲವ ತೋರುವ||

Veera Bhoomi Ee Desha song lyrics from Kannada Movie Kranthiveera Sangolli Rayanna starring Darshan, Shashikumar, Jayapradha, Lyrics penned by Keshavadithya Sung by S P Balasubrahmanyam, Music Composed by Yashovardhan, film is Directed by Naganna and film is released on 2012
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ