ನನ್ನೆದೆ ವೀಣೆ ಮೀಟಿದೆ….
ನನ್ನೆದೆ ವೀಣೆ ಮೀಟಿದೆ
ನೀನು ಗಗನ ಕಂಡಿರೆ
ಭುವನ ಸುಂದರ
ಬಾ ಸಮರಧೀರ…
|| ನನ್ನೆದೆ ವೀಣೆ ಮೀಟಿದೆ….||
ಆ ಆ ಆ ಆ ಆ ಆ…
ಆ ಆ ಆ ಆ ಆ ಆ…
ಓ..ಅನುಪಮಾ…ಬಾ ಸನಿಹಕೆ…
ಓ ಪ್ರಿಯತಮಾ…ಬಾ ಸರಸಕೆ
ಸೌಂದರ್ಯ ಸೀಮೆ ಶೃಂಗಾರದಂತೆ
ಗಂಧರ್ವಲೋಕದ ಸಂಗೀತದಂತೆ
ಬಾಳೋಣ ಎಂದೆಂದಿಗೂ…
|| ನನ್ನೆದೆ ವೀಣೆ ಮೀಟಿದೆ
ನೀನು ಸ್ವರ್ಣಮಂಜರಿ
ಸ್ವರ್ಗ ಸುಂದರಿ
ಬಾ ಭಾವ ಲಹರಿ…
ನನ್ನೆದೆ ವೀಣೆ ಮೀಟಿದೆ….||
ಚೈತ್ರದ ಚೆಂದ ಸೃಷ್ಟಿಯ ಗಂಧ
ರಸಮಯ ಕಾವ್ಯ ಬರೆದಿದೆ..
ತಕಿಟ ತೋಂ ತೋಂ ತೋಂ…
ಧಿರನ ತೋಂ ತೋಂ ತೋಂ…
ತಕಿಟ ತೋಂ ತೋಂ ತೋಂ…
ಧಿರನ ತೋಂ ತೋಂ ತೋಂ…
ಗೆಜ್ಜೆಯ ನಾದ ಹೆಜ್ಜೆಯ ವೇದ
ಪ್ರಣಯಕೆ ನಾಂದಿ ಪಲುಕಿದೆ
ಮಂಗಳಕಾಂತನ ಒಲುಮೆಯು ಹೊಮ್ಮಿ
ಮಂಜುಳವಾಣಿಯ ಚಿಲುಮೆಯು ಚಿಮ್ಮಿ
ಸುಖದ ಹೊನಲಾಗಿ….ಜಗದ ಸೊಗಸಾಗಿ…
ಬೆರೆತು ಬಾಳೋಣ ನಾವು….
|| ನನ್ನೆದೆ ವೀಣೆ ಮೀಟಿದೆ
ನೀನು ಗಗನ ಕಂಡಿರೆ
ಭುವನ ಸುಂದರ
ಬಾ ಸಮರಧೀರ…
ನನ್ನೆದೆ ವೀಣೆ ಮೀಟಿದೆ…..||
ಅಂಬರತಾರೆ ಅಮೃತಧಾರೆ
ಹರಿಸುತ ಬಾರೇ ಇಂದಿರೆ…
ತಕಿಟ ತೋಂ ತೋಂ ತೋಂ…
ಧಿರನ ತೋಂ ತೋಂ ತೋಂ…
ತಕಿಟ ತೋಂ ತೋಂ ತೋಂ…
ಧಿರನ ತೋಂ ತೋಂ ತೋಂ…
ಸುಂದರ ವದನ ವಿರಹದ ಕದನ
ಬಯಸಿದೆ ಬಾಹು ಬಂಧನ…
ಇರುಳಲಿ ಇಂದ್ರನ ಲೋಕದ ಮಾಯೆ
ಹಗಳಲಿ ನಂದ್ರನ ಕಾಂತಿಯ ಧ್ಯಾಯೆ
ಕೂಡಿ ಸ್ವರವಾಗಿ…ಸ್ವರಕೆ ಪದವಾಗಿ..
ಸೇರಿ ಬೆರೆಯೋಣ ನಾವು…
|| ನನ್ನೆದೆ ವೀಣೆ ಮೀಟಿದೆ
ನೀನು ಸ್ವರ್ಣಮಂಜರಿ
ಸ್ವರ್ಗ ಸುಂದರಿ
ಬಾ ಭಾವ ಲಹರಿ…
ನನ್ನೆದೆ ವೀಣೆ ಮೀಟಿದೆ…
ಆ ಆ ಆ ಆ…ಓ ಓ ಓ ಓ…
ಓ..ಅನುಪಮಾ…ಬಾ ಸನಿಹಕೆ…
ಓ ಪ್ರಿಯತಮಾ…ಬಾ ಸರಸಕೆ
ಸೌಂದರ್ಯ ಸಿರಿಯ ಮಧುಮಾಸದಂತೆ
ಸಂಗೀತ ಸುಧೆಯ ಸೌಗಂಧದಂತೆ
ಬಾಳೋಣ ಎಂದೆಂದಿಗೂ…
ನನ್ನೆದೆ ವೀಣೆ ಮೀಟಿದೆ
ನೀನು ಗಗನ ಕಂಡಿರೆ
ಭುವನ ಸುಂದರ
ಬಾ ಸಮರಧೀರ…
ನನ್ನೆದೆ ವೀಣೆ ಮೀಟಿದೆ….ಆ ಆ ಆ…..||
ನನ್ನೆದೆ ವೀಣೆ ಮೀಟಿದೆ….
ನನ್ನೆದೆ ವೀಣೆ ಮೀಟಿದೆ
ನೀನು ಗಗನ ಕಂಡಿರೆ
ಭುವನ ಸುಂದರ
ಬಾ ಸಮರಧೀರ…
|| ನನ್ನೆದೆ ವೀಣೆ ಮೀಟಿದೆ….||
ಆ ಆ ಆ ಆ ಆ ಆ…
ಆ ಆ ಆ ಆ ಆ ಆ…
ಓ..ಅನುಪಮಾ…ಬಾ ಸನಿಹಕೆ…
ಓ ಪ್ರಿಯತಮಾ…ಬಾ ಸರಸಕೆ
ಸೌಂದರ್ಯ ಸೀಮೆ ಶೃಂಗಾರದಂತೆ
ಗಂಧರ್ವಲೋಕದ ಸಂಗೀತದಂತೆ
ಬಾಳೋಣ ಎಂದೆಂದಿಗೂ…
|| ನನ್ನೆದೆ ವೀಣೆ ಮೀಟಿದೆ
ನೀನು ಸ್ವರ್ಣಮಂಜರಿ
ಸ್ವರ್ಗ ಸುಂದರಿ
ಬಾ ಭಾವ ಲಹರಿ…
ನನ್ನೆದೆ ವೀಣೆ ಮೀಟಿದೆ….||
ಚೈತ್ರದ ಚೆಂದ ಸೃಷ್ಟಿಯ ಗಂಧ
ರಸಮಯ ಕಾವ್ಯ ಬರೆದಿದೆ..
ತಕಿಟ ತೋಂ ತೋಂ ತೋಂ…
ಧಿರನ ತೋಂ ತೋಂ ತೋಂ…
ತಕಿಟ ತೋಂ ತೋಂ ತೋಂ…
ಧಿರನ ತೋಂ ತೋಂ ತೋಂ…
ಗೆಜ್ಜೆಯ ನಾದ ಹೆಜ್ಜೆಯ ವೇದ
ಪ್ರಣಯಕೆ ನಾಂದಿ ಪಲುಕಿದೆ
ಮಂಗಳಕಾಂತನ ಒಲುಮೆಯು ಹೊಮ್ಮಿ
ಮಂಜುಳವಾಣಿಯ ಚಿಲುಮೆಯು ಚಿಮ್ಮಿ
ಸುಖದ ಹೊನಲಾಗಿ….ಜಗದ ಸೊಗಸಾಗಿ…
ಬೆರೆತು ಬಾಳೋಣ ನಾವು….
|| ನನ್ನೆದೆ ವೀಣೆ ಮೀಟಿದೆ
ನೀನು ಗಗನ ಕಂಡಿರೆ
ಭುವನ ಸುಂದರ
ಬಾ ಸಮರಧೀರ…
ನನ್ನೆದೆ ವೀಣೆ ಮೀಟಿದೆ…..||
ಅಂಬರತಾರೆ ಅಮೃತಧಾರೆ
ಹರಿಸುತ ಬಾರೇ ಇಂದಿರೆ…
ತಕಿಟ ತೋಂ ತೋಂ ತೋಂ…
ಧಿರನ ತೋಂ ತೋಂ ತೋಂ…
ತಕಿಟ ತೋಂ ತೋಂ ತೋಂ…
ಧಿರನ ತೋಂ ತೋಂ ತೋಂ…
ಸುಂದರ ವದನ ವಿರಹದ ಕದನ
ಬಯಸಿದೆ ಬಾಹು ಬಂಧನ…
ಇರುಳಲಿ ಇಂದ್ರನ ಲೋಕದ ಮಾಯೆ
ಹಗಳಲಿ ನಂದ್ರನ ಕಾಂತಿಯ ಧ್ಯಾಯೆ
ಕೂಡಿ ಸ್ವರವಾಗಿ…ಸ್ವರಕೆ ಪದವಾಗಿ..
ಸೇರಿ ಬೆರೆಯೋಣ ನಾವು…
|| ನನ್ನೆದೆ ವೀಣೆ ಮೀಟಿದೆ
ನೀನು ಸ್ವರ್ಣಮಂಜರಿ
ಸ್ವರ್ಗ ಸುಂದರಿ
ಬಾ ಭಾವ ಲಹರಿ…
ನನ್ನೆದೆ ವೀಣೆ ಮೀಟಿದೆ…
ಆ ಆ ಆ ಆ…ಓ ಓ ಓ ಓ…
ಓ..ಅನುಪಮಾ…ಬಾ ಸನಿಹಕೆ…
ಓ ಪ್ರಿಯತಮಾ…ಬಾ ಸರಸಕೆ
ಸೌಂದರ್ಯ ಸಿರಿಯ ಮಧುಮಾಸದಂತೆ
ಸಂಗೀತ ಸುಧೆಯ ಸೌಗಂಧದಂತೆ
ಬಾಳೋಣ ಎಂದೆಂದಿಗೂ…
ನನ್ನೆದೆ ವೀಣೆ ಮೀಟಿದೆ
ನೀನು ಗಗನ ಕಂಡಿರೆ
ಭುವನ ಸುಂದರ
ಬಾ ಸಮರಧೀರ…
ನನ್ನೆದೆ ವೀಣೆ ಮೀಟಿದೆ….ಆ ಆ ಆ…..||
Nannede Veene Meetide song lyrics from Kannada Movie Kranthiveera Sangolli Rayanna starring Darshan, Shashikumar, Jayapradha, Lyrics penned by Keshavadithya Sung by Sonu Nigam, Chithra, Prakash Sontakke, Music Composed by Yashovardhan, film is Directed by Naganna and film is released on 2012