(ಸಂಭಾಷಣೆ:ಗಂಡು ಮೆಟ್ಟಿದ ನಾಡು
ಗಂಡೆದೆಯ ಬೀಡಿನ ಗಂಡುಗಲಿ
ಕ್ರಾಂತಿವೀರ ಸಂಗೊಳ್ಳಿರಾಯಣ್ಣ
ಸೂರ್ಯಚಂದ್ರ ಇರೋವರೆಗೂ
ಅಜರಾಮರವಾಗಿ ನೆನಪಿರಬಲ್ಲ
ದೇಶಪ್ರೇಮಿ ಮಹಾ ಪರಾಕ್ರಮಿ
ಕ್ರಾಂತಿವೀರ ಸಂಗೊಳ್ಳಿರಾಯಣ್ಣ)
ಗಂಡು ಮೆಟ್ಟಿದ ನಾಡು
ಇದು ಗಂಡುಗಲಿಗಳ ಬೀಡು
ಗಂಡು ಮೆಟ್ಟಿದ ನಾಡು
ಇದು ಗಂಡುಗಲಿಗಳ ಬೀಡು
ಬಂಡು ಮಾಡದ ದಂಡು
ಬಂಡಾಯವೆತ್ತಿದೆ ನೊಂದು
ಬಂಡು ಮಾಡದ ದಂಡು
ಬಂಡಾಯವೆತ್ತಿದೆ ನೊಂದು
ಕಾಡುಮೇಡನು ಅಲೆದು
ಕಟ್ಟುಪಾಡನು ಮುರಿದು
ಕಾಡುಮೇಡನು ಅಲೆದು
ಕಟ್ಟುಪಾಡನು ಮುರಿದು
ಪಿರಂಗಿಬುಂಡರ
ರುಂಡವ ಕಡೆಯಲು
ಶಸ್ತ್ರಧಾರಿ ಶಕ್ತಿಯಾಗಿ
ನುಂಗಿದೆ ನೋಡು
||ಗಂಡು ಮೆಟ್ಟಿದ ನಾಡು
ಇದು ಗಂಡುಗಲಿಗಳ ಬೀಡು||
||ಗಂಡು ಮೆಟ್ಟಿದ ನಾಡು
ಇದು ಗಂಡುಗಲಿಗಳ ಬೀಡು||
ದುಷ್ಟ ರಕ್ಕಸರ ಅಟ್ಟಹಾಸ ಕಂಡು
ಸಿಡಿದು ನಿಂತನ
ಆ ಬಯಲುಸೀಮೆ ಗಂಡು
ದುಷ್ಟ ರಕ್ಕಸರ ಅಟ್ಟಹಾಸ ಕಂಡು
ಸಿಡಿದು ನಿಂತನ
ಆ ಬಯಲುಸೀಮೆ ಗಂಡು
ದೇಶ ಸೇವೆಯೆ
ಈಶ ಸೇವೆಯು ಕಾದಾಡಿ
ದೇಹ ಅಳಿದರೂ
ದೇಶ ಉಳಿಯಲಿ ಹೋರಾಡಿ
ಡಿಂಡಿಮ ಮೊಳಗಿಸಿ
ಗುರಿಯನು ಗುರುತಿಸಿ
ಡಿಂಡಿಮ ಮೊಳಗಿಸಿ ಗುರಿಯನು
ಗುರುತಿಸಿ ಸಾಗಿದೆ ಸಂಗ್ರಾಮ
ಸಂಭ್ರಮಕಾಣುವ ತವಕದಿ
ದಾರಿಯು ಹೂಡಿದೆ ಹಂಗಾಮ
ಮರಣಕೆ ಹೆದರದೆ ಚರಣಕೆ
ನಮಿಸದೆ ಮಾಡಿದೆ ಆಕ್ರಮಣ
ಕಟುಕರ ಹೃದಯಕೆ ದುರುಳರ
ಕೂಟಕೆ ಹಾಕಿದೆ ಕಡಿವಾಣ
||ಗಂಡು ಮೆಟ್ಟಿದ ನಾಡು
ಇದು ಗಂಡುಗಲಿಗಳ ಬೀಡು||
||ಗಂಡು ಮೆಟ್ಟಿದ ನಾಡು
ಇದು ಗಂಡುಗಲಿಗಳ ಬೀಡು||
ಮೋಸ ವಂಚನೆ
ನಾಡದ್ರೋಹಿ ಜಾಡು
ಹಿಡಿದು ಬಡೆದರು
ನೆನೆದು ಮಣ್ಣ ಸೇಡು
ಮೋಸ ವಂಚನೆ
ನಾಡದ್ರೋಹಿ ಜಾಡು
ಹಿಡಿದು ಬಡೆದರು
ನೆನೆದು ಮಣ್ಣ ಸೇಡು
ತಾಯಿಗಿಂತಲೂ
ತಾಯಿನಾಡು ಹೆಚ್ಚೆಂದು
ದ್ರೋಹ ನಿಲ್ಲದು ಜಾಗ
ನಡುಗದು ಎಂದೆಂದು
ಸಿಡಿಲಿನ ಭೀಕರ…
ಮೂಡಿಸಿ ಅಬ್ಬರ….
ಸಿಡಿಲಿನ ಭೀಕರ ಮೂಡಿಸಿ
ಅಬ್ಬರತೋರಿದೆ ಪ್ರತಿಕಾರ
ಒಡಿಲಿನ ಬೇಸರ ತೋರಿಸಿ
ಮತ್ಸರ ಮಾಡಿದೆ ಸಂಹಾರ
ಗುಂಡಿಗೆ ಅಂಜದೆ ಗಂಡೆದೆ
ನೀಡಿದೆ ರಕ್ತದ ಹರಿವಾಣ
ಸುಲಿಗೆಗೆ ನಿಂತಿದೆ ಬೆಂಕಿಗೆ
ಸುಡುತಿದೆ ಚಾವಣಿ ಆವರಣ
||ಗಂಡು ಮೆಟ್ಟಿದ ನಾಡು
ಇದು ಗಂಡುಗಲಿಗಳ ಬೀಡು||
||ಗಂಡು ಮೆಟ್ಟಿದ ನಾಡು
ಇದು ಗಂಡುಗಲಿಗಳ ಬೀಡು||
ಬಂಡು ಮಾಡದ ದಂಡು
ಬಂಡಾಯವೆತ್ತಿದೆ ನೊಂದು
ಬಂಡು ಮಾಡದ ದಂಡು
ಬಂಡಾಯವೆತ್ತಿದೆ ನೊಂದು
ಕಾಡುಮೇಡನು ಅಲೆದು
ಕಟ್ಟುಪಾಡನು ಮುರಿದು
ಕಾಡುಮೇಡನು ಅಲೆದು
ಕಟ್ಟುಪಾಡನು ಮುರಿದು
ಪಿರಂಗಿಬುಂಡರ
ರುಂಡವ ಕಡೆಯಲು
ಶಸ್ತ್ರಧಾರಿ ಶಕ್ತಿಯಾಗಿ
ನುಂಗಿದೆ ನೋಡು
||ಗಂಡು ಮೆಟ್ಟಿದ ನಾಡು
ಇದು ಗಂಡುಗಲಿಗಳ ಬೀಡು||
||ಗಂಡು ಮೆಟ್ಟಿದ ನಾಡು
ಇದು ಗಂಡುಗಲಿಗಳ ಬೀಡು||
(ಸಂಭಾಷಣೆ:ಗಂಡು ಮೆಟ್ಟಿದ ನಾಡು
ಗಂಡೆದೆಯ ಬೀಡಿನ ಗಂಡುಗಲಿ
ಕ್ರಾಂತಿವೀರ ಸಂಗೊಳ್ಳಿರಾಯಣ್ಣ
ಸೂರ್ಯಚಂದ್ರ ಇರೋವರೆಗೂ
ಅಜರಾಮರವಾಗಿ ನೆನಪಿರಬಲ್ಲ
ದೇಶಪ್ರೇಮಿ ಮಹಾ ಪರಾಕ್ರಮಿ
ಕ್ರಾಂತಿವೀರ ಸಂಗೊಳ್ಳಿರಾಯಣ್ಣ)
ಗಂಡು ಮೆಟ್ಟಿದ ನಾಡು
ಇದು ಗಂಡುಗಲಿಗಳ ಬೀಡು
ಗಂಡು ಮೆಟ್ಟಿದ ನಾಡು
ಇದು ಗಂಡುಗಲಿಗಳ ಬೀಡು
ಬಂಡು ಮಾಡದ ದಂಡು
ಬಂಡಾಯವೆತ್ತಿದೆ ನೊಂದು
ಬಂಡು ಮಾಡದ ದಂಡು
ಬಂಡಾಯವೆತ್ತಿದೆ ನೊಂದು
ಕಾಡುಮೇಡನು ಅಲೆದು
ಕಟ್ಟುಪಾಡನು ಮುರಿದು
ಕಾಡುಮೇಡನು ಅಲೆದು
ಕಟ್ಟುಪಾಡನು ಮುರಿದು
ಪಿರಂಗಿಬುಂಡರ
ರುಂಡವ ಕಡೆಯಲು
ಶಸ್ತ್ರಧಾರಿ ಶಕ್ತಿಯಾಗಿ
ನುಂಗಿದೆ ನೋಡು
||ಗಂಡು ಮೆಟ್ಟಿದ ನಾಡು
ಇದು ಗಂಡುಗಲಿಗಳ ಬೀಡು||
||ಗಂಡು ಮೆಟ್ಟಿದ ನಾಡು
ಇದು ಗಂಡುಗಲಿಗಳ ಬೀಡು||
ದುಷ್ಟ ರಕ್ಕಸರ ಅಟ್ಟಹಾಸ ಕಂಡು
ಸಿಡಿದು ನಿಂತನ
ಆ ಬಯಲುಸೀಮೆ ಗಂಡು
ದುಷ್ಟ ರಕ್ಕಸರ ಅಟ್ಟಹಾಸ ಕಂಡು
ಸಿಡಿದು ನಿಂತನ
ಆ ಬಯಲುಸೀಮೆ ಗಂಡು
ದೇಶ ಸೇವೆಯೆ
ಈಶ ಸೇವೆಯು ಕಾದಾಡಿ
ದೇಹ ಅಳಿದರೂ
ದೇಶ ಉಳಿಯಲಿ ಹೋರಾಡಿ
ಡಿಂಡಿಮ ಮೊಳಗಿಸಿ
ಗುರಿಯನು ಗುರುತಿಸಿ
ಡಿಂಡಿಮ ಮೊಳಗಿಸಿ ಗುರಿಯನು
ಗುರುತಿಸಿ ಸಾಗಿದೆ ಸಂಗ್ರಾಮ
ಸಂಭ್ರಮಕಾಣುವ ತವಕದಿ
ದಾರಿಯು ಹೂಡಿದೆ ಹಂಗಾಮ
ಮರಣಕೆ ಹೆದರದೆ ಚರಣಕೆ
ನಮಿಸದೆ ಮಾಡಿದೆ ಆಕ್ರಮಣ
ಕಟುಕರ ಹೃದಯಕೆ ದುರುಳರ
ಕೂಟಕೆ ಹಾಕಿದೆ ಕಡಿವಾಣ
||ಗಂಡು ಮೆಟ್ಟಿದ ನಾಡು
ಇದು ಗಂಡುಗಲಿಗಳ ಬೀಡು||
||ಗಂಡು ಮೆಟ್ಟಿದ ನಾಡು
ಇದು ಗಂಡುಗಲಿಗಳ ಬೀಡು||
ಮೋಸ ವಂಚನೆ
ನಾಡದ್ರೋಹಿ ಜಾಡು
ಹಿಡಿದು ಬಡೆದರು
ನೆನೆದು ಮಣ್ಣ ಸೇಡು
ಮೋಸ ವಂಚನೆ
ನಾಡದ್ರೋಹಿ ಜಾಡು
ಹಿಡಿದು ಬಡೆದರು
ನೆನೆದು ಮಣ್ಣ ಸೇಡು
ತಾಯಿಗಿಂತಲೂ
ತಾಯಿನಾಡು ಹೆಚ್ಚೆಂದು
ದ್ರೋಹ ನಿಲ್ಲದು ಜಾಗ
ನಡುಗದು ಎಂದೆಂದು
ಸಿಡಿಲಿನ ಭೀಕರ…
ಮೂಡಿಸಿ ಅಬ್ಬರ….
ಸಿಡಿಲಿನ ಭೀಕರ ಮೂಡಿಸಿ
ಅಬ್ಬರತೋರಿದೆ ಪ್ರತಿಕಾರ
ಒಡಿಲಿನ ಬೇಸರ ತೋರಿಸಿ
ಮತ್ಸರ ಮಾಡಿದೆ ಸಂಹಾರ
ಗುಂಡಿಗೆ ಅಂಜದೆ ಗಂಡೆದೆ
ನೀಡಿದೆ ರಕ್ತದ ಹರಿವಾಣ
ಸುಲಿಗೆಗೆ ನಿಂತಿದೆ ಬೆಂಕಿಗೆ
ಸುಡುತಿದೆ ಚಾವಣಿ ಆವರಣ
||ಗಂಡು ಮೆಟ್ಟಿದ ನಾಡು
ಇದು ಗಂಡುಗಲಿಗಳ ಬೀಡು||
||ಗಂಡು ಮೆಟ್ಟಿದ ನಾಡು
ಇದು ಗಂಡುಗಲಿಗಳ ಬೀಡು||
ಬಂಡು ಮಾಡದ ದಂಡು
ಬಂಡಾಯವೆತ್ತಿದೆ ನೊಂದು
ಬಂಡು ಮಾಡದ ದಂಡು
ಬಂಡಾಯವೆತ್ತಿದೆ ನೊಂದು
ಕಾಡುಮೇಡನು ಅಲೆದು
ಕಟ್ಟುಪಾಡನು ಮುರಿದು
ಕಾಡುಮೇಡನು ಅಲೆದು
ಕಟ್ಟುಪಾಡನು ಮುರಿದು
ಪಿರಂಗಿಬುಂಡರ
ರುಂಡವ ಕಡೆಯಲು
ಶಸ್ತ್ರಧಾರಿ ಶಕ್ತಿಯಾಗಿ
ನುಂಗಿದೆ ನೋಡು
||ಗಂಡು ಮೆಟ್ಟಿದ ನಾಡು
ಇದು ಗಂಡುಗಲಿಗಳ ಬೀಡು||
||ಗಂಡು ಮೆಟ್ಟಿದ ನಾಡು
ಇದು ಗಂಡುಗಲಿಗಳ ಬೀಡು||
Gandu Mettida Naadu song lyrics from Kannada Movie Kranthiveera Sangolli Rayanna starring Darshan, Shashikumar, Jayapradha, Lyrics penned by Keshavadithya Sung by Shankar Mahadevan, Rajesh Krishnan, Hemanth, Music Composed by Yashovardhan, film is Directed by Naganna and film is released on 2012