-
ಮಲ್ಲ ಮಲ್ಲ ನನ್ನ ನಲ್ಲ ದೇವ್ರು ಕೊಟ್ಟ ಕೊಬ್ರಿ ಬೆಲ್ಲ
ಕದ್ದು ಕದ್ದು ನೋಡೊ ಕಣ್ಣ
ಮುದ್ದು ಮಾಡ್ದೆ ಹುಣ್ಣಿಮೆ ಹೆಣ್ಣ
ಚುಚ್ಚುತೈತೆ ಪ್ರಾಯದ ಮುಳ್ಳು
ಹುಚ್ಚೆದೈತಿ ಪ್ರಣಯದ ಡೊಳ್ಳು
ಅಡ್ಡಿಯಿಲ್ಲ ಬೇಗ ವಾಲಗ ಊದ್ಸಯ್ಯ
ನೀನೇನೆ ನನ್ ಹೆಂಡ್ತಿ ನಾನೇನೆ ನಿನ್ ಗಂಡ
ನೀನೇನೆ ಪೂಜಾರಿ ಆಗಯ್ಯ ಸಂಸಾರಿ
ಮಲ್ಲ ಮಲ್ಲ ನನ್ನ ನಲ್ಲ ದೇವ್ರು ಕೊಟ್ಟ ಕೊಬ್ರಿ ಬೆಲ್ಲ
ಗಾಳಿ ಗಾಳಿ ಸುಂಟರಗಾಳಿ ಹತ್ತಿರ ಬಂದ್ರೆ ಗೂಳಿ ದಾಳಿ
ಮಳ್ಳಿ ಮಳ್ಳಿ ಮಿಂಚಿನ ಬಳ್ಳಿ ಹೊತ್ತಿಗೆ ಮೊದ್ಲು ಕೂಗೊ ಕೋಳಿ
ಸೊಲ್ಲ ಕೇಳಿ ಹಿರಿಯ ನವಿಲು ಕರಗಿಹೋಯ್ತು ಕರಿಯಮುಗಿಲು
ಧರೆಗೆ ಬಂತು ಚಳಿಗೆ ಕಂಬಳಿ ನೀನಯ್ಯ
ನೀ ನನ್ನ ಉಯ್ಯಾಲೆ ಹಾಡೆಯ ಸುವ್ವಾಲಿ
ನೀ ನನ್ನ ದೊರೆಸಾನಿ ಮನಿ ಮಂತ್ರಿ ಆಕ್ಕೀನಿ
||ಮಲ್ಲ ಮಲ್ಲ ನನ್ನ ನಲ್ಲ ದೇವ್ರು ಕೊಟ್ಟ ಕೊಬ್ರಿ ಬೆಲ್ಲ||
ಆಸಿ ಅಂದ್ರ ಬಿಸಿಲಿನ ಕುದುರಿ ಏರಿ ಕುಂತ್ರ ಜಾರಿ ಬೀಳ್ತಿ
ಭಾರಿ ಖಾರಾ ಕೆಂಪನೆ ಖಾರಾ ರೊಟ್ಟಿಉಂಡ ಗಟ್ಟಿ ಕಾಣ್ತಿ
ಮುಟ್ಟಿ ನೋಡು ಗಟ್ಟಿ ಮೈಯ್ಯ
ಭೇಟಿ ಮಾಡು ನಾಟಿ ಕೈಯ್ಯ
ಜಗಳಗಂಟಿ ಜಂಗಿಕುಸ್ತಿ ಯಾಕಮ್ಮ
ನಾನೇನೆ ಬಂಗಾರಿ ನೀ ನನ್ನ ಸಿಂಗಾರಿ
ನಾ ನಿನ್ನ ಅಂಬಾರಿ ಬಾರಮ್ಮ ರಂಗೇರಿ
||ಮಲ್ಲ ಮಲ್ಲ ನನ್ನ ನಲ್ಲ ದೇವ್ರು ಕೊಟ್ಟ ಕೊಬ್ರಿ ಬೆಲ್ಲ
ಕದ್ದು ಕದ್ದು ನೋಡೊ ಕಣ್ಣ
ಮುದ್ದು ಮಾಡ್ದೆ ಹುಣ್ಣಿಮೆ ಹೆಣ್ಣ
ಚುಚ್ಚುತೈತೆ ಪ್ರಾಯದ ಮುಳ್ಳು
ಹುಚ್ಚೆದೈತಿ ಪ್ರಣಯದ ಡೊಳ್ಳು
ಅಡ್ಡಿಯಿಲ್ಲ ಬೇಗ ವಾಲಗ ಊದ್ಸಯ್ಯ
ನೀನೇನೆ ನನ್ ಹೆಂಡ್ತಿ ನಾನೇನೆ ನಿನ್ ಗಂಡ
ನೀನೇನೆ ಪೂಜಾರಿ ಆಗಯ್ಯ ಸಂಸಾರಿ||

Malla Malla Nanna Nalla song lyrics from Kannada Movie Kranthiveera Sangolli Rayanna starring Darshan, Shashikumar, Jayapradha, Lyrics penned by Keshavadithya Sung by Sonu Nigam, Anuradha Bhat, Music Composed by Yashovardhan, film is Directed by Naganna and film is released on 2012