Chinnadanthaha Aramane Jyothi Lyrics

ಚಿನ್ನದಂತ ಅರಮನೆ ಜ್ಯೋತಿ Lyrics

in Kranthiveera Sangolli Rayanna

in ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಚಿನ್ನದಂತ ಅರಮನೆ ಜ್ಯೋತಿ
ಕನ್ನಕೊರೆದ ಮನೆಯಾಗೈತಿ
ನಿನ್ನದಂತ ನಿನಗೇನೈತಿ
ನಿನ್ನ ತ್ಯಾಗ ನಲುಗೋಗೈತಿ
ವಿಧಿಯಾಟದಾಗ ವ್ಯಥೆ ತುಂಬಿ
ಓ ರಾಯ ಕಥೆಯಾದೆಯ ಓ…
 
||ಚಿನ್ನದಂತ ಅರಮನೆ ಜ್ಯೋತಿ
ಕನ್ನಕೊರೆದ ಮನೆಯಾಗೈತಿ||
 
ಕ್ರಾಂತಿಯ ಕಡಲು ಬತ್ತೋಗೈತಿ
ಮೋಸಕೆ ನೀ ಬಲಿಯಾಗಿ
ಮಾತೆಯ ಮಡಿಲು ಬರಿದಾಗೈತಿ
ಕಾಣದೆ ನೀ ತೆರೆಯಾಗಿ
ಭೂಮಿ ಬಂಗಾರ ಗಗನ ಮಂದಾರ
ಏಕೆ ನೀನು ಮರೆಯಾದೆ
ಭಕ್ತಿ ಭಂಡಾರ ಶಕ್ತಿ ಸಿಂಧೂರ
ಏಕೆ ನೀನು ಸೆರೆಯಾದೆ
ನೀನ್ಯಾಕೆ ಕಲ್ಲಾದೆ
ಬೀರಪ್ಪ ಬೆಂದು ಹೋದೆ
ಹಿಂಗ್ಯಾಕೆ ದೂರಾದೆ
ರಾಯಣ್ಣ ಮೂಕನಾದೆ ಓಓಓ
 
||ಚಿನ್ನದಂತ ಅರಮನೆ ಜ್ಯೋತಿ
ಕನ್ನಕೊರೆದ ಮನೆಯಾಗೈತಿ||
 
ಸ್ನೇಹದ ಒಡಲು ಸಿಡಿದೋಗೈತಿ
ಕಾಡಿದೆ ನೀ ನೆನಪಾಗಿ
ದ್ರೋಹದ ಸಿಡಿಲು ಸಿಡಿಯಾಡೈತಿ
ಜನಿಸಿದೆ ನೀ ಧರೆಯಾಗಿ
ಕ್ರಾಂತಿ ಓಂಕಾರ ನೀತಿ ಝೇಂಕಾರ
ಏಕೆ ನೀನು ಜಡವಾದೆ
ಧೀರ ಎದೆಗಾರ ಧೀರ ಗೆಣೆಕಾರ
ಏಕೆ ನೀನು ಬಣವಾದೆ
ನೀನ್ಯಾಕೆ ಕಲ್ಲಾದೆ
ಬೀರಪ್ಪ ಬೆಂದು ಹೋದೆ
ಹಿಂಗ್ಯಾಕೆ ದೂರಾದೆ
ರಾಯಣ್ಣ ಮೂಕನಾದೆ
ದೇಶಪ್ರೇಮ ಕಿಚ್ಚು ಹಚ್ಚಿ
ಕೆಚ್ಚು ಹೆಚ್ಚಿಸಿ ಯಾಕೆ ಸುಮ್ನಾದೆ
ನಾನು ದಂಗಾದೆ
ದೇವಮಾನವ ಯಾಕಿ ಸೋಲು
ಕಟುಕರ ನಂಬಿಕೆ ದ್ರೋಹಕೆ ಬಲಿಯಾದೆ
 
||ಚಿನ್ನದಂತ ಅರಮನೆ ಜ್ಯೋತಿ
ಕನ್ನಕೊರೆದ ಮನೆಯಾಗೈತಿ
ನಿನ್ನದಂತ ನಿನಗೇನೈತಿ
ನಿನ್ನ ತ್ಯಾಗ ನಲುಗೋಗೈತಿ
ವಿಧಿಯಾಟದಾಗ ವ್ಯಥೆ ತುಂಬಿ
ಓ ರಾಯ ಕಥೆಯಾದೆಯ ಓ…||
 
||ಚಿನ್ನದಂತ ಅರಮನೆ ಜ್ಯೋತಿ
ಕನ್ನಕೊರೆದ ಮನೆಯಾಗೈತಿ||

-
ಚಿನ್ನದಂತ ಅರಮನೆ ಜ್ಯೋತಿ
ಕನ್ನಕೊರೆದ ಮನೆಯಾಗೈತಿ
ನಿನ್ನದಂತ ನಿನಗೇನೈತಿ
ನಿನ್ನ ತ್ಯಾಗ ನಲುಗೋಗೈತಿ
ವಿಧಿಯಾಟದಾಗ ವ್ಯಥೆ ತುಂಬಿ
ಓ ರಾಯ ಕಥೆಯಾದೆಯ ಓ…
 
||ಚಿನ್ನದಂತ ಅರಮನೆ ಜ್ಯೋತಿ
ಕನ್ನಕೊರೆದ ಮನೆಯಾಗೈತಿ||
 
ಕ್ರಾಂತಿಯ ಕಡಲು ಬತ್ತೋಗೈತಿ
ಮೋಸಕೆ ನೀ ಬಲಿಯಾಗಿ
ಮಾತೆಯ ಮಡಿಲು ಬರಿದಾಗೈತಿ
ಕಾಣದೆ ನೀ ತೆರೆಯಾಗಿ
ಭೂಮಿ ಬಂಗಾರ ಗಗನ ಮಂದಾರ
ಏಕೆ ನೀನು ಮರೆಯಾದೆ
ಭಕ್ತಿ ಭಂಡಾರ ಶಕ್ತಿ ಸಿಂಧೂರ
ಏಕೆ ನೀನು ಸೆರೆಯಾದೆ
ನೀನ್ಯಾಕೆ ಕಲ್ಲಾದೆ
ಬೀರಪ್ಪ ಬೆಂದು ಹೋದೆ
ಹಿಂಗ್ಯಾಕೆ ದೂರಾದೆ
ರಾಯಣ್ಣ ಮೂಕನಾದೆ ಓಓಓ
 
||ಚಿನ್ನದಂತ ಅರಮನೆ ಜ್ಯೋತಿ
ಕನ್ನಕೊರೆದ ಮನೆಯಾಗೈತಿ||
 
ಸ್ನೇಹದ ಒಡಲು ಸಿಡಿದೋಗೈತಿ
ಕಾಡಿದೆ ನೀ ನೆನಪಾಗಿ
ದ್ರೋಹದ ಸಿಡಿಲು ಸಿಡಿಯಾಡೈತಿ
ಜನಿಸಿದೆ ನೀ ಧರೆಯಾಗಿ
ಕ್ರಾಂತಿ ಓಂಕಾರ ನೀತಿ ಝೇಂಕಾರ
ಏಕೆ ನೀನು ಜಡವಾದೆ
ಧೀರ ಎದೆಗಾರ ಧೀರ ಗೆಣೆಕಾರ
ಏಕೆ ನೀನು ಬಣವಾದೆ
ನೀನ್ಯಾಕೆ ಕಲ್ಲಾದೆ
ಬೀರಪ್ಪ ಬೆಂದು ಹೋದೆ
ಹಿಂಗ್ಯಾಕೆ ದೂರಾದೆ
ರಾಯಣ್ಣ ಮೂಕನಾದೆ
ದೇಶಪ್ರೇಮ ಕಿಚ್ಚು ಹಚ್ಚಿ
ಕೆಚ್ಚು ಹೆಚ್ಚಿಸಿ ಯಾಕೆ ಸುಮ್ನಾದೆ
ನಾನು ದಂಗಾದೆ
ದೇವಮಾನವ ಯಾಕಿ ಸೋಲು
ಕಟುಕರ ನಂಬಿಕೆ ದ್ರೋಹಕೆ ಬಲಿಯಾದೆ
 
||ಚಿನ್ನದಂತ ಅರಮನೆ ಜ್ಯೋತಿ
ಕನ್ನಕೊರೆದ ಮನೆಯಾಗೈತಿ
ನಿನ್ನದಂತ ನಿನಗೇನೈತಿ
ನಿನ್ನ ತ್ಯಾಗ ನಲುಗೋಗೈತಿ
ವಿಧಿಯಾಟದಾಗ ವ್ಯಥೆ ತುಂಬಿ
ಓ ರಾಯ ಕಥೆಯಾದೆಯ ಓ…||
 
||ಚಿನ್ನದಂತ ಅರಮನೆ ಜ್ಯೋತಿ
ಕನ್ನಕೊರೆದ ಮನೆಯಾಗೈತಿ||

Chinnadanthaha Aramane Jyothi song lyrics from Kannada Movie Kranthiveera Sangolli Rayanna starring Darshan, Shashikumar, Jayapradha, Lyrics penned by Keshavadithya Sung by K J Yesudas, Music Composed by Yashovardhan, film is Directed by Naganna and film is released on 2012
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ