-
ಓಓ ಓಓಓ ಓಓ ಓಓಓ
ಓಓ ಓಓಓ ಓಓ ಓಓಓ
ಓಓ ಓಓ ಓಓಓ ಓಓಓ
ಊವೆ ಊವೆವೊ ನಮ್ದೆ ಜ಼ಮಾನ
ಊವೆ ಊವೆವೊ ಮಾಡೋ ಮಜಾನ
ಊವೆ ಊವೆವೊ ನಮ್ದೆ ಜ಼ಮಾನ
ಊವೆ ಊವೆವೊ ಮಾಡೋ ಮಜಾನ
ಹತ್ತರೆ ಹುಡುಗ ಗುಡಿಗುಡಿ ಗಯ್
ಹತ್ತೆರೆ ಹುಡುಗಿ ಪಿಟಿ ಪಿಟಿ ಡಾಲ್
ಮನಸ್ಸೆಲ್ಲ ಮಸ್ತಾನ
ದಿಲ್ಲೆಲ್ಲ ದಿವಾನ
||ಊವೆ ಊವೆವೊ ನಮ್ದೆ ಜ಼ಮಾನ
ಊವೆ ಊವೆವೊ ಮಾಡೋ ಮಜಾನ||
ಹತ್ತರೆ ಹುಡುಗ ಗುಡಿಗುಡಿ ಗಯ್
ಹತ್ತೆರೆ ಹುಡುಗಿ ಪಿಟಿ ಪಿಟಿ ಡಾಲ್
ಮನಸ್ಸೆಲ್ಲಾ ಮಸ್ತಾನ
ದಿಲ್ಲೆಲ್ಲಾ ದಿವಾನ
||ಊವೆ ಊವೆವೊ ನಮ್ದೆ ಜ಼ಮಾನ
ಊವೆ ಊವೆವೊ ಮಾಡೋ ಮಜಾನ||
||ಊವೆ ಊವೆವೊ ನಮ್ದೆ ಜ಼ಮಾನ||
ಎದೆಯೊಳಗೆ ಬಂದ ಈ ಖುಷಿಗೆ
ಏನಾದರೇನು ರೀಜ಼ನು
ದಿಂಗುಡುತಿರುವ ಈ ಜೋಶು
ಎಲ್ಲಿಂದ ಬಂದರೇನಿನ್ನು
ಕಣ್ಣಿಗೆ ಕಣ್ಣು ಫಿಕ್ಸು
ಲಿಪ್ಸಿಗೆ ಲಿಪ್ಪು ಸಿಕ್ಸು
ಕಣ್ಮುಚ್ಚಿ ಹಾಲು ಕುಡಿಯೋ
ಬೆಕ್ಕುಗಳ ಟ್ಯಾಕಟಿಕ್ಸು
ನೋಡೊ ಜನರಿಗೆ ಕಣ್ಣು ಉರಿ ಉರಿ
ಆಡೋ ಬಾಯೊಗೆ ನಾವೆ ಕಿರಿ ಕಿರಿ
ಇದು ನಮ್ದೇ ಕೋಟಾ
ನಾವಾಡಿದ್ದೇ ಆಟ
||ಊವೆ ಊವೆವೊ ನಮ್ದೆ ಜ಼ಮಾನ
ಊವೆ ಊವೆವೊ ಮಾಡೋ ಮಜಾನ||
||ಊವೆ ಊವೆವೊ ನಮ್ದೆ ಜ಼ಮಾನ||
ಏಯಾಯೆ ಏಯಾಯೆ
ಓಓ ಓಓಓ ಓಓ ಓಓಓ
ಓಓ ಓಓಓ ಓಓ ಓಓಓ
ಓಓ ಓಓ ಓಓಓ ಓಓಓ
ಲವ್ ಮಾಡಿ ಮದುವೆ ಆಗೋದ್ರೆ
ಬೆಸ್ಟ್ ಅಂತ ಹೇಳ್ತು ಈ ಮನಸ್ಸು
ಮನಸ್ಸಿದ್ರೆ ಮಾರ್ಗ ಇದ್ದಂತೆ
ನನಸಾಯ್ತು ಮೂವರ ಕನಸು
ಟೇಸ್ಟಿಗೆ ತಕ್ಕ ವರ
ಬ್ಯೂಟಿಗೆ ತಕ್ಕ ಸ್ವರ
ಈ ಹೆಲ್ತಿ ಗಂಡುಗಳ
ವೆಲ್ತಿಗೆ ಇಲ್ಲ ಬರ
ನಮ್ಮ ಮೂಗಿಗೆ ನಾವೆ ಸರಿಸರಿ
ಜಾಲಿ ಜಾಲಿನೆ ನಮ್ಮ ಗುರಿ ಗುರಿ
ಸಲ್ಯೂಟ್ ಮಾಡು ಲವ್ವ್ಗೆ…
ಗೋಲಿ ಹೊಡಿ ದುನಿಯಾಗೆ
||ಊವೆ ಊವೆವೊ ನಮ್ದೆ ಜ಼ಮಾನ
ಊವೆ ಊವೆವೊ ಮಾಡೋ ಮಜಾನ||
ಹತ್ತರೆ ಹುಡುಗ ಗುಡಿಗುಡಿ ಗಯ್
ಹತ್ತೆರೆ ಹುಡುಗಿ ಪಿಟಿ ಪಿಟಿ ಡಾಲ್
ಮನಸ್ಸೆಲ್ಲ ಮಸ್ತಾನ
ದಿಲ್ಲೆಲ್ಲ ದಿವಾನ
||ಊವೆ ಊವೆವೊ ನಮ್ದೆ ಜ಼ಮಾನ
ಊವೆ ಊವೆವೊ ಮಾಡೋ ಮಜಾನ||
||ಊವೆ ಊವೆವೊ ನಮ್ದೆ ಜ಼ಮಾನ||
-
ಓಓ ಓಓಓ ಓಓ ಓಓಓ
ಓಓ ಓಓಓ ಓಓ ಓಓಓ
ಓಓ ಓಓ ಓಓಓ ಓಓಓ
ಊವೆ ಊವೆವೊ ನಮ್ದೆ ಜ಼ಮಾನ
ಊವೆ ಊವೆವೊ ಮಾಡೋ ಮಜಾನ
ಊವೆ ಊವೆವೊ ನಮ್ದೆ ಜ಼ಮಾನ
ಊವೆ ಊವೆವೊ ಮಾಡೋ ಮಜಾನ
ಹತ್ತರೆ ಹುಡುಗ ಗುಡಿಗುಡಿ ಗಯ್
ಹತ್ತೆರೆ ಹುಡುಗಿ ಪಿಟಿ ಪಿಟಿ ಡಾಲ್
ಮನಸ್ಸೆಲ್ಲ ಮಸ್ತಾನ
ದಿಲ್ಲೆಲ್ಲ ದಿವಾನ
||ಊವೆ ಊವೆವೊ ನಮ್ದೆ ಜ಼ಮಾನ
ಊವೆ ಊವೆವೊ ಮಾಡೋ ಮಜಾನ||
ಹತ್ತರೆ ಹುಡುಗ ಗುಡಿಗುಡಿ ಗಯ್
ಹತ್ತೆರೆ ಹುಡುಗಿ ಪಿಟಿ ಪಿಟಿ ಡಾಲ್
ಮನಸ್ಸೆಲ್ಲಾ ಮಸ್ತಾನ
ದಿಲ್ಲೆಲ್ಲಾ ದಿವಾನ
||ಊವೆ ಊವೆವೊ ನಮ್ದೆ ಜ಼ಮಾನ
ಊವೆ ಊವೆವೊ ಮಾಡೋ ಮಜಾನ||
||ಊವೆ ಊವೆವೊ ನಮ್ದೆ ಜ಼ಮಾನ||
ಎದೆಯೊಳಗೆ ಬಂದ ಈ ಖುಷಿಗೆ
ಏನಾದರೇನು ರೀಜ಼ನು
ದಿಂಗುಡುತಿರುವ ಈ ಜೋಶು
ಎಲ್ಲಿಂದ ಬಂದರೇನಿನ್ನು
ಕಣ್ಣಿಗೆ ಕಣ್ಣು ಫಿಕ್ಸು
ಲಿಪ್ಸಿಗೆ ಲಿಪ್ಪು ಸಿಕ್ಸು
ಕಣ್ಮುಚ್ಚಿ ಹಾಲು ಕುಡಿಯೋ
ಬೆಕ್ಕುಗಳ ಟ್ಯಾಕಟಿಕ್ಸು
ನೋಡೊ ಜನರಿಗೆ ಕಣ್ಣು ಉರಿ ಉರಿ
ಆಡೋ ಬಾಯೊಗೆ ನಾವೆ ಕಿರಿ ಕಿರಿ
ಇದು ನಮ್ದೇ ಕೋಟಾ
ನಾವಾಡಿದ್ದೇ ಆಟ
||ಊವೆ ಊವೆವೊ ನಮ್ದೆ ಜ಼ಮಾನ
ಊವೆ ಊವೆವೊ ಮಾಡೋ ಮಜಾನ||
||ಊವೆ ಊವೆವೊ ನಮ್ದೆ ಜ಼ಮಾನ||
ಏಯಾಯೆ ಏಯಾಯೆ
ಓಓ ಓಓಓ ಓಓ ಓಓಓ
ಓಓ ಓಓಓ ಓಓ ಓಓಓ
ಓಓ ಓಓ ಓಓಓ ಓಓಓ
ಲವ್ ಮಾಡಿ ಮದುವೆ ಆಗೋದ್ರೆ
ಬೆಸ್ಟ್ ಅಂತ ಹೇಳ್ತು ಈ ಮನಸ್ಸು
ಮನಸ್ಸಿದ್ರೆ ಮಾರ್ಗ ಇದ್ದಂತೆ
ನನಸಾಯ್ತು ಮೂವರ ಕನಸು
ಟೇಸ್ಟಿಗೆ ತಕ್ಕ ವರ
ಬ್ಯೂಟಿಗೆ ತಕ್ಕ ಸ್ವರ
ಈ ಹೆಲ್ತಿ ಗಂಡುಗಳ
ವೆಲ್ತಿಗೆ ಇಲ್ಲ ಬರ
ನಮ್ಮ ಮೂಗಿಗೆ ನಾವೆ ಸರಿಸರಿ
ಜಾಲಿ ಜಾಲಿನೆ ನಮ್ಮ ಗುರಿ ಗುರಿ
ಸಲ್ಯೂಟ್ ಮಾಡು ಲವ್ವ್ಗೆ…
ಗೋಲಿ ಹೊಡಿ ದುನಿಯಾಗೆ
||ಊವೆ ಊವೆವೊ ನಮ್ದೆ ಜ಼ಮಾನ
ಊವೆ ಊವೆವೊ ಮಾಡೋ ಮಜಾನ||
ಹತ್ತರೆ ಹುಡುಗ ಗುಡಿಗುಡಿ ಗಯ್
ಹತ್ತೆರೆ ಹುಡುಗಿ ಪಿಟಿ ಪಿಟಿ ಡಾಲ್
ಮನಸ್ಸೆಲ್ಲ ಮಸ್ತಾನ
ದಿಲ್ಲೆಲ್ಲ ದಿವಾನ
||ಊವೆ ಊವೆವೊ ನಮ್ದೆ ಜ಼ಮಾನ
ಊವೆ ಊವೆವೊ ಮಾಡೋ ಮಜಾನ||
||ಊವೆ ಊವೆವೊ ನಮ್ದೆ ಜ಼ಮಾನ||
Oye Oye Namde Jamaana song lyrics from Kannada Movie Kothigalu Saar Kothigalu starring S Narayan, Ramesh Aravind, Mohan, Lyrics penned by Hamsalekha Sung by Chetan Sosca, Manjula Gururaj, Music Composed by Hamsalekha, film is Directed by S V Rajendra Singh Babu and film is released on 2001