ಬಿಟ್ಕೋ ಬಿಟ್ಕೋ
ಇನ್ನೆನಿದೆ ಈ ಲೈಫಲ್ಲಿ
ಬಿಟ್ಕೋ …ಬಿಟ್ಕೋ …
ಉಯ್ಕೋ ..ಉಯ್ಕೋ..
ಇನ್ನೇನಿದೆ ಈ ಗ್ಲೋಬಲ್ಲಿ
ಉಯ್ಕೋ ..ಉಯ್ಕೋ..
ಯಾವ ದೇಶ ಯಾವೂರಿನಲ್ಲಿ
ಯಾರಿಗಿದೆಯೋ ಗೂಟ
ಯಾವ ಡೇಟೊ ಯಾವ ಟೈಮಿನಲ್ಲಿ
ಬೂಮಿಗಿದೆಯೋ ಟಾಟಾ..
ಕೈಗೆ ಬಾಟ್ಲಿ ಜೊತೆಗೆ ಬಟ್ಲಿ
ಕೈಗೆ ಬಾಟ್ಲಿ ಜೊತೆಗೆ ಬಟ್ಲಿ
ಇಟ್ಕೋ ಇಟ್ಬಿಟ್ಕೋ…ಒಒಒ
ಇಟ್ಕೋ ..ಇಟ್ಕೋ.. ಇಟ್ಕೋ..
ಒಸಿ ಬಿಟ್ಕೋ ಬಿಟ್ಕೋ ಬಿಟ್ಕ
ಒಸಿ ಬಿಟ್ಕೋ ಬಿಟ್ಕೋ
||ಬಿಟ್ಕೋ ಬಿಟ್ಕೋ
ಇನ್ನೆನಿದೆ ಈ ಲೈಫಲ್ಲಿ
ಬಿಟ್ಕೋ …ಬಿಟ್ಕೋ …
ಉಯ್ಕೋ ..ಉಯ್ಕೋ..
ಇನ್ನೇನಿದೆ ಈ ಗ್ಲೋಬಲ್ಲಿ
ಉಯ್ಕೋ ..ಉಯ್ಕೋ..||
ಅಂದ್ಕೊಂಡಿದ್ದು ಆಗಲ್ಲ
ಬೇಕಂದವಳೇ ಸಿಕ್ಕಲ್ಲ
ಅಜ್ಸೆಸ್ಟ್ ಮಾಡ್ಕೋಂಡು ಹೋಗೊಕೆ
ಸೆಕೆಂಡ್ ಇನ್ನಿಕ್ಸ್ ಇಲ್ವಲ್ಲ
ಬಾಳಿದು ಒಂಡೇ ಮ್ಯಾಚ್ ಅಂತೆ
ಸಿಕ್ಕಿದಷ್ಟೇ ಕ್ಯಾಚ್ ಅಂತೆ
ಎಲ್ಲರ್ ಬದುಕು ಪ್ಯಾಚ್ ಅಂತೆ
ಪ್ಯಾಚಿಗೆ ಪ್ಯಾಚು ಸ್ಕಾರ್ಚಂತೆ
ಯಾವ ದೇಶ ಯಾವೂರಿನಲ್ಲಿ
ಯಾರಿಗಿದೆಯೋ ಗೂಟ
ಯಾವ ಡೇಟೊ ಯಾವ ಟೈಮಿನಲ್ಲೋ
ಬೂಮಿಗಿದೆಯೋ ಟಾಟಾ..
ಕೈಗೆ ಬಾಟ್ಲಿ ಜೊತೆಗೆ ಬಟ್ಲಿ
ಕೈಗೆ ಬಾಟ್ಲಿ ಜೊತೆಗೆ ಬಟ್ಲಿ
ಇಟ್ಕೋ ಇಟ್ಬಿಟ್ಕೋ…ಒಒಒ
ಇಟ್ಕೋ ..ಇಟ್ಕೋ.. ಇಟ್ಕೋ..
ಒಸಿ ಬಿಟ್ಕೋ ಬಿಟ್ಕೋ ಬಿಟ್ಕೋ
ಒಸಿ ಬಿಟ್ಕೋ ಬಿಟ್ಕೋ
||ಬಿಟ್ಕೋ ಬಿಟ್ಕೋ
ಇನ್ನೆನಿದೆ ಈ ಲೈಫಲ್ಲಿ
ಬಿಟ್ಕೋ …ಬಿಟ್ಕೋ …
ಉಯ್ಕೋ ..ಉಯ್ಕೋ..
ಇನ್ನೇನಿದೆ ಈ ಗ್ಲೋಬಲ್ಲಿ
ಉಯ್ಕೋ ..ಉಯ್ಕೋ..||
ಫ್ರೀಡಮ್ ಎಲ್ಲಾ ಗಂಡಸಿಗೆ
ದೂಸು ಗೀಸು ಹೆಂಗಸಿಗೆ
ಸೋಕಿ ಲೈಫು ಗಂಡಸಿಗೆ
ಕನಸಿನ ಹಾವ ಹೆಂಗಸಿಗೆ
ಹೆಣ್ಣಿಗೆ ಬಿಳೋ ಕನಸುಗಳ
ಎದೆ ಒಡೆದಿತೋ
ಆಸೆಯ ಆಳ ಕೆಣಕಿದರೆ
ಮನೆ ಕಡೆ ಮುರಿದು ಹೋದಿತೋ
ಯಾವ ದೇಶ ಯಾವೂರಿನಲ್ಲಿ
ಯಾರಿಗಿದೆಯೋ ಗೂಟ
ಯಾವ ಡೇಟೊ ಯಾವ ಟೈಮಿನಲ್ಲೋ
ಬೂಮಿಗಿದೆಯೋ ಟಾಟಾ..
ಕೈಗೆ ಬಾಟ್ಲಿ ಜೊತೆಗೆ ಬಟ್ಲಿ
ಕೈಗೆ ಬಾಟ್ಲಿ ಜೊತೆಗೆ ಬಟ್ಲಿ
ಇಟ್ಕೋ ಇಟ್ಬಿಟ್ಕೋ…ಒಒಒ
ಇಟ್ಕೋ ..ಇಟ್ಕೋ.. ಇಟ್ಕೋ..
ಒಸಿ ಬಿಟ್ಕೋ ಬಿಟ್ಕೋ ಬಿಟ್ಕೋ
ಒಸಿ ಬಿಟ್ಕೋ ಬಿಟ್ಕೋ ಬಿಟ್ಕೋ
ಇಟ್ಕೋ ..ಇಟ್ಕೋ.. ಇಟ್ಕೋ..
ಒಸಿ ಬಿಟ್ಕೋ ಬಿಟ್ಕೋ ಬಿಟ್ಕೋ
ಒಸಿ ಬಿಟ್ಕೋ ಬಿಟ್ಕೋ ಬಿಟ್ಕೋ
ಬಿಟ್ಕೋ ಬಿಟ್ಕೋ
ಇನ್ನೆನಿದೆ ಈ ಲೈಫಲ್ಲಿ
ಬಿಟ್ಕೋ …ಬಿಟ್ಕೋ …
ಉಯ್ಕೋ ..ಉಯ್ಕೋ..
ಇನ್ನೇನಿದೆ ಈ ಗ್ಲೋಬಲ್ಲಿ
ಉಯ್ಕೋ ..ಉಯ್ಕೋ..
ಯಾವ ದೇಶ ಯಾವೂರಿನಲ್ಲಿ
ಯಾರಿಗಿದೆಯೋ ಗೂಟ
ಯಾವ ಡೇಟೊ ಯಾವ ಟೈಮಿನಲ್ಲಿ
ಬೂಮಿಗಿದೆಯೋ ಟಾಟಾ..
ಕೈಗೆ ಬಾಟ್ಲಿ ಜೊತೆಗೆ ಬಟ್ಲಿ
ಕೈಗೆ ಬಾಟ್ಲಿ ಜೊತೆಗೆ ಬಟ್ಲಿ
ಇಟ್ಕೋ ಇಟ್ಬಿಟ್ಕೋ…ಒಒಒ
ಇಟ್ಕೋ ..ಇಟ್ಕೋ.. ಇಟ್ಕೋ..
ಒಸಿ ಬಿಟ್ಕೋ ಬಿಟ್ಕೋ ಬಿಟ್ಕ
ಒಸಿ ಬಿಟ್ಕೋ ಬಿಟ್ಕೋ
||ಬಿಟ್ಕೋ ಬಿಟ್ಕೋ
ಇನ್ನೆನಿದೆ ಈ ಲೈಫಲ್ಲಿ
ಬಿಟ್ಕೋ …ಬಿಟ್ಕೋ …
ಉಯ್ಕೋ ..ಉಯ್ಕೋ..
ಇನ್ನೇನಿದೆ ಈ ಗ್ಲೋಬಲ್ಲಿ
ಉಯ್ಕೋ ..ಉಯ್ಕೋ..||
ಅಂದ್ಕೊಂಡಿದ್ದು ಆಗಲ್ಲ
ಬೇಕಂದವಳೇ ಸಿಕ್ಕಲ್ಲ
ಅಜ್ಸೆಸ್ಟ್ ಮಾಡ್ಕೋಂಡು ಹೋಗೊಕೆ
ಸೆಕೆಂಡ್ ಇನ್ನಿಕ್ಸ್ ಇಲ್ವಲ್ಲ
ಬಾಳಿದು ಒಂಡೇ ಮ್ಯಾಚ್ ಅಂತೆ
ಸಿಕ್ಕಿದಷ್ಟೇ ಕ್ಯಾಚ್ ಅಂತೆ
ಎಲ್ಲರ್ ಬದುಕು ಪ್ಯಾಚ್ ಅಂತೆ
ಪ್ಯಾಚಿಗೆ ಪ್ಯಾಚು ಸ್ಕಾರ್ಚಂತೆ
ಯಾವ ದೇಶ ಯಾವೂರಿನಲ್ಲಿ
ಯಾರಿಗಿದೆಯೋ ಗೂಟ
ಯಾವ ಡೇಟೊ ಯಾವ ಟೈಮಿನಲ್ಲೋ
ಬೂಮಿಗಿದೆಯೋ ಟಾಟಾ..
ಕೈಗೆ ಬಾಟ್ಲಿ ಜೊತೆಗೆ ಬಟ್ಲಿ
ಕೈಗೆ ಬಾಟ್ಲಿ ಜೊತೆಗೆ ಬಟ್ಲಿ
ಇಟ್ಕೋ ಇಟ್ಬಿಟ್ಕೋ…ಒಒಒ
ಇಟ್ಕೋ ..ಇಟ್ಕೋ.. ಇಟ್ಕೋ..
ಒಸಿ ಬಿಟ್ಕೋ ಬಿಟ್ಕೋ ಬಿಟ್ಕೋ
ಒಸಿ ಬಿಟ್ಕೋ ಬಿಟ್ಕೋ
||ಬಿಟ್ಕೋ ಬಿಟ್ಕೋ
ಇನ್ನೆನಿದೆ ಈ ಲೈಫಲ್ಲಿ
ಬಿಟ್ಕೋ …ಬಿಟ್ಕೋ …
ಉಯ್ಕೋ ..ಉಯ್ಕೋ..
ಇನ್ನೇನಿದೆ ಈ ಗ್ಲೋಬಲ್ಲಿ
ಉಯ್ಕೋ ..ಉಯ್ಕೋ..||
ಫ್ರೀಡಮ್ ಎಲ್ಲಾ ಗಂಡಸಿಗೆ
ದೂಸು ಗೀಸು ಹೆಂಗಸಿಗೆ
ಸೋಕಿ ಲೈಫು ಗಂಡಸಿಗೆ
ಕನಸಿನ ಹಾವ ಹೆಂಗಸಿಗೆ
ಹೆಣ್ಣಿಗೆ ಬಿಳೋ ಕನಸುಗಳ
ಎದೆ ಒಡೆದಿತೋ
ಆಸೆಯ ಆಳ ಕೆಣಕಿದರೆ
ಮನೆ ಕಡೆ ಮುರಿದು ಹೋದಿತೋ
ಯಾವ ದೇಶ ಯಾವೂರಿನಲ್ಲಿ
ಯಾರಿಗಿದೆಯೋ ಗೂಟ
ಯಾವ ಡೇಟೊ ಯಾವ ಟೈಮಿನಲ್ಲೋ
ಬೂಮಿಗಿದೆಯೋ ಟಾಟಾ..
ಕೈಗೆ ಬಾಟ್ಲಿ ಜೊತೆಗೆ ಬಟ್ಲಿ
ಕೈಗೆ ಬಾಟ್ಲಿ ಜೊತೆಗೆ ಬಟ್ಲಿ
ಇಟ್ಕೋ ಇಟ್ಬಿಟ್ಕೋ…ಒಒಒ
ಇಟ್ಕೋ ..ಇಟ್ಕೋ.. ಇಟ್ಕೋ..
ಒಸಿ ಬಿಟ್ಕೋ ಬಿಟ್ಕೋ ಬಿಟ್ಕೋ
ಒಸಿ ಬಿಟ್ಕೋ ಬಿಟ್ಕೋ ಬಿಟ್ಕೋ
ಇಟ್ಕೋ ..ಇಟ್ಕೋ.. ಇಟ್ಕೋ..
ಒಸಿ ಬಿಟ್ಕೋ ಬಿಟ್ಕೋ ಬಿಟ್ಕೋ
ಒಸಿ ಬಿಟ್ಕೋ ಬಿಟ್ಕೋ ಬಿಟ್ಕೋ
Bitko Bitko song lyrics from Kannada Movie Kothigalu Saar Kothigalu starring S Narayan, Ramesh Aravind, Mohan, Lyrics penned by Hamsalekha Sung by Manu, Latha Hamsalekha, Music Composed by Hamsalekha, film is Directed by S V Rajendra Singh Babu and film is released on 2001