Video:
ಸಂಗೀತ ವೀಡಿಯೊ:

LYRIC

Song Details Page after Lyrice

ಯ ಆ ಆ ಆ ಆ….
ಯ ಆ ಆ ಆ ಆ ….
ಯ ಆ ಆ ಆ ಆ….
ಯ ಯಾ….
 
ಬೋಂಡಾನಾ ಡುಮ್ಮೀನಾ,
ಲಂಬೂನಾ ಬಂಬೂನಾ,
ಅಜ್ಜೀನಾ ಬಜ್ಜಿನಾ
ಮಡಿ ಮಡಿ ಮಡಿ ಮಡಿ
ಮಡದಿಗಿಂತ ಕುಲು ಕುಲು
ಕುಲುಕೋ ಕೋತಿ ಬೇಕ
ಮಿಡಿ ಮಿಡಿ ಮಿಡಿಯೋ
ಮನಸಿಗಿಂತ ಮನೆ ಮನ
ಮುರಿಯೋ ಓತಿ ಬೇಕ
ಗರತಿ ಮುಂದೆ ಸವತೀನಾ
 
|| ಬೋಂಡಾನಾ ಡುಮ್ಮೀನಾ,
ಲಂಬೂನಾ ಬಂಬೂನಾ,
ಅಜ್ಜೀನಾ ಬಜ್ಜಿನಾ…||

ಪಾಲಿಲ್ಲ ಪತಿಯ ಪ್ರೀತಿಲಿ
ಮರೆಯಬೇಡ ಓ ಗಂಡ
ಅರ್ಧನಾರಿ ಈ ಬೋಂಡ
ತಾಳಿ ಇರೊ ಕಾಳಿ ಕಣೊ
ಹೊಟ್ಟೆಗೆ ಹಿಟ್ಟೆ ಇಲ್ಲ
ಜುಟ್ಟಿಗ್ಯಾಕೊ ಮಲ್ಲಿಗೆ
ಗಂಜಿ ಕುಡಿ ತೆಪ್ಪಗೆ
ಇದು ತಾಳಿ ಬೇಲಿ ಕಣೊ
ಪ್ರೀತಿಗೆ ದ್ರೋಹನಾ
ಮಾಡೋನು ಗಂಡ್ಸೇನಾ

ಚಿನ್ನ ಚಿನ್ನ ಅಂದರೂನು
ಹಿತ್ತಾಳೆ ಹಿತ್ತಾಳೆ ತಾನೆ
ಚಿನ್ನ ಅನ್ನದೆ ಇದ್ದರೇನು
ಬಂಗಾರ ಬಂಗಾರ ತಾನೆ
ದೇಶಿ ಮುಂದೆ ವಿದೇಶಿನಾ

 
|| ಬೋಂಡಾನಾ ಡುಮ್ಮೀನಾ,
ಲಂಬೂನಾ ಬಂಬೂನಾ,
ಅಜ್ಜೀನಾ ಬಜ್ಜಿನಾ…||

ನಿನ್ನನ್ನೆ ಒನಕೆ ಮಾಡುವೆ
ಕಳ್ಳ ಗಿಂಡಿ ಕಂಡು ಹಿಡಿವೆ
ಸವತಿಯನ್ನು ಸದೆ ಬಡೆವೆ
ನಾನು ಓಬವ್ವ ಕಣೊ
ಕೂಡಿಟ್ಟು ಕೊಡುವ
ಪ್ರೀತಿಯ ಹಬ್ಬ ನಿನಗೆ ಮಾಡಿಸಲ
ಗೆಲ್ಲಲ್ಲೇನು ನಿನ್ನ ಚಪಲ
ನಾನು ಸಾವಿತ್ರಿ ಕಣೊ
ಹೆಂಡ್ತಿಗೆ ಚೂರಿನಾ
ಹಾಕೋನು ಗಂಡಾನಾ

ಒಣಕಲ ಸಣಕಲ ನಿನ್ನ ಮುಸುಡಿಗೆ
ಐಶ್ವರ್ಯ ರೈ ಸ್ಪರ್ಶ ಬೇಕ
ದಣ ದಣ ದಣದಿರೊ ನಿನ್ನ
ನಾನು ಹೃತಿಕ್ ರೋಷನ್ ಅನ್ಕೊಬೇಕ
ಹ್ಂ..ಅಳತೆ ಮೀರಿ ಆಸೆನಾ…
 
|| ಬೋಂಡಾನಾ ಡುಮ್ಮೀನಾ,
ಲಂಬೂನಾ ಬಂಬೂನಾ,
ಅಜ್ಜೀನಾ ಬಜ್ಜಿನಾ…||

ಯ ಆ ಆ ಆ ಆ….
ಯ ಆ ಆ ಆ ಆ ….
ಯ ಆ ಆ ಆ ಆ….
ಯ ಯಾ….
 
ಬೋಂಡಾನಾ ಡುಮ್ಮೀನಾ,
ಲಂಬೂನಾ ಬಂಬೂನಾ,
ಅಜ್ಜೀನಾ ಬಜ್ಜಿನಾ
ಮಡಿ ಮಡಿ ಮಡಿ ಮಡಿ
ಮಡದಿಗಿಂತ ಕುಲು ಕುಲು
ಕುಲುಕೋ ಕೋತಿ ಬೇಕ
ಮಿಡಿ ಮಿಡಿ ಮಿಡಿಯೋ
ಮನಸಿಗಿಂತ ಮನೆ ಮನ
ಮುರಿಯೋ ಓತಿ ಬೇಕ
ಗರತಿ ಮುಂದೆ ಸವತೀನಾ
 
|| ಬೋಂಡಾನಾ ಡುಮ್ಮೀನಾ,
ಲಂಬೂನಾ ಬಂಬೂನಾ,
ಅಜ್ಜೀನಾ ಬಜ್ಜಿನಾ…||

ಪಾಲಿಲ್ಲ ಪತಿಯ ಪ್ರೀತಿಲಿ
ಮರೆಯಬೇಡ ಓ ಗಂಡ
ಅರ್ಧನಾರಿ ಈ ಬೋಂಡ
ತಾಳಿ ಇರೊ ಕಾಳಿ ಕಣೊ
ಹೊಟ್ಟೆಗೆ ಹಿಟ್ಟೆ ಇಲ್ಲ
ಜುಟ್ಟಿಗ್ಯಾಕೊ ಮಲ್ಲಿಗೆ
ಗಂಜಿ ಕುಡಿ ತೆಪ್ಪಗೆ
ಇದು ತಾಳಿ ಬೇಲಿ ಕಣೊ
ಪ್ರೀತಿಗೆ ದ್ರೋಹನಾ
ಮಾಡೋನು ಗಂಡ್ಸೇನಾ

ಚಿನ್ನ ಚಿನ್ನ ಅಂದರೂನು
ಹಿತ್ತಾಳೆ ಹಿತ್ತಾಳೆ ತಾನೆ
ಚಿನ್ನ ಅನ್ನದೆ ಇದ್ದರೇನು
ಬಂಗಾರ ಬಂಗಾರ ತಾನೆ
ದೇಶಿ ಮುಂದೆ ವಿದೇಶಿನಾ

 
|| ಬೋಂಡಾನಾ ಡುಮ್ಮೀನಾ,
ಲಂಬೂನಾ ಬಂಬೂನಾ,
ಅಜ್ಜೀನಾ ಬಜ್ಜಿನಾ…||

ನಿನ್ನನ್ನೆ ಒನಕೆ ಮಾಡುವೆ
ಕಳ್ಳ ಗಿಂಡಿ ಕಂಡು ಹಿಡಿವೆ
ಸವತಿಯನ್ನು ಸದೆ ಬಡೆವೆ
ನಾನು ಓಬವ್ವ ಕಣೊ
ಕೂಡಿಟ್ಟು ಕೊಡುವ
ಪ್ರೀತಿಯ ಹಬ್ಬ ನಿನಗೆ ಮಾಡಿಸಲ
ಗೆಲ್ಲಲ್ಲೇನು ನಿನ್ನ ಚಪಲ
ನಾನು ಸಾವಿತ್ರಿ ಕಣೊ
ಹೆಂಡ್ತಿಗೆ ಚೂರಿನಾ
ಹಾಕೋನು ಗಂಡಾನಾ

ಒಣಕಲ ಸಣಕಲ ನಿನ್ನ ಮುಸುಡಿಗೆ
ಐಶ್ವರ್ಯ ರೈ ಸ್ಪರ್ಶ ಬೇಕ
ದಣ ದಣ ದಣದಿರೊ ನಿನ್ನ
ನಾನು ಹೃತಿಕ್ ರೋಷನ್ ಅನ್ಕೊಬೇಕ
ಹ್ಂ..ಅಳತೆ ಮೀರಿ ಆಸೆನಾ…
 
|| ಬೋಂಡಾನಾ ಡುಮ್ಮೀನಾ,
ಲಂಬೂನಾ ಬಂಬೂನಾ,
ಅಜ್ಜೀನಾ ಬಜ್ಜಿನಾ…||

Bondana Dummina song lyrics from Kannada Movie Kothigalu Saar Kothigalu starring S Narayan, Ramesh Aravind, Mohan, Lyrics penned by Hamsalekha Sung by B Jayashree, Malgudi Subha, Radhika, Music Composed by Hamsalekha, film is Directed by S V Rajendra Singh Babu and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ