-
ಬಾರೇ ರಾಜಕುಮಾರಿ
ಬಾರೋ ರಾಜಕುಮಾರ
ಬಾರೇ ರಾಜಕುಮಾರಿ
ಹೋಗೋಣ ಜಂಬೂ ಸವಾರಿ
ನಮ್ಮ ಹಳೆ ಸ್ಕೂಟರನ್ನೇರಿ
ಬಾರೋ ರಾಜಕುಮಾರ
ನಿನ್ನ ಹಣದ ಕೈಲಿ ತಾರಾ
ಕೊಂಡು ತರೊಣ ಇಡೀ ಬಜಾರಾ
ಬಾರೇ ರಾಜಕುಮಾರಿ
ಹಹಹ… ಬಾರೋ ರಾಜಕುಮಾರ
ಹ..ಹ….ಬಣ್ಣದ ಟಿವಿ
ಟಿವಿ…ಟಿವಿ….
ಟಿವಿ… ಮೂರ್ಖರ ಪೆಟ್ಟಿಗೆ ದೇವಿ
ಹ..ಹ….ವಾಷಿಂಗ್ ಮಿಷೀನು
ವಾಷಿಂಗ್ ಮಿಷೀನು
ನಾನೆ ಇಲ್ಲವೇ ವಾಷರ್ ಮ್ಯಾನು
ಹ..ಹ….ಫಾರಿನ್ ಸೋಪು
ಸೋಪು …ಸೋಪು ….
ಹಚ್ಕೋ ಮೈ ಬಣ್ಣ ಆಗುತ್ತೇ ತೋಪು
||ಬಾರೇ ರಾಜಕುಮಾರಿ
ಹಹಹ ಬಾರೋ ರಾಜಕುಮಾರ ||
ಹ..ಹ….ಅಮೇರಿಕಾ ಸೇಬು..
ಸೇಬು.. ಸೇಬು..
ಖಾಲಿಯಾಯ್ತು ನನ್ನ ಜೇಬು
ಹ..ಹ….ಸೀಡ್ ಲೆಸ್ ದ್ರಾಕ್ಸಿ
ದ್ರಾಕ್ಸಿ.. ದ್ರಾಕ್ಸಿ..ಉಳಿ ಗೊಜ್ಜು
ನಮಗ್ಯಾಕೆ ನಳಿನಾಕ್ಷೀ
ಹ..ಹ….ಹೊಸ ಕನ್ನಡ ಸಿನಿಮಾ….
ಸಿನಿಮಾ…. ಸಿನಿಮಾ….
ರೀಮೇಕ್ ನೊಡೊದು
ನಮಗೆಲ್ಲಿ ಕರ್ಮ
ಹ..ಹ…. ವಜ್ರದ ಓಲೆ
ಓಲೆ .. ಓಲೆ ..
ಐಶ್ವರ್ಯ ರೈಗೆ
ಸರಿ ಅದು ಬಾಲೆ
ಹ..ಹ….ಪ್ಯಾರೀಸ್ ಸೆಂಟೂ
ಸೆಂಟೂ ಸೆಂಟೂ ಚರ್ಮರೋಗಕ್ಕೆ
ಸೆಂಟೇ ನಂಟೂ
ಹ..ಹ…. ರೇಶಿಮೆ ಸೀರೆ
ಸೀರೆ ..ಸೀರೆ …ರೇಷ್ಮೆ ಮೈಯೊಳೆ
ನಿಂಗ್ಯಾಕ ಆ…ಸೀರೆ
||ಬಾರೇ ರಾಜಕುಮಾರಿ
ಹೋಗೋಣ ಜಂಬೂ ಸವಾರಿ
ನಮ್ಮ ಹಳೆ ಸ್ಕೂಟರನ್ನೇರಿ
ಬಾರೇ ರಾಜಕುಮಾರಿ
ಹಹಹ ಬಾರೋ ರಾಜಕುಮಾರ ||
ನಿಮಗೆಂದೇ ನೇಮ ನಿಷ್ಠೆ ..ಏಏಏ
ರಾತ್ರಿಗಳೆಲ್ಲ ಬರಿ ವೇಸ್ಟೇ..
ಪುಟ್ ಬಾತ್ ದೊಸೆ ಖಾಯಂ ನನಗೆ
ಸಾಪ್ಟಿ ಐಸ್ ಕ್ರೀಮ್ ಬೌನಸ್ ಕೊನೆಗೆ
ಇಷ್ಟೀನಾ ನಿಮ್ ಜಂಬೂ ಸವಾರಿ
ಹೌದು ಕಣೇ ಇಡಿ ಮನೆ ಕಡೆ ದಾರಿ
ಛಿ… ಛಿ… ನಾಚಿಕೆ ಇಲ್ಲಾ
ಚೆ..ಚೆ…. ಮರಿಯಾದೆ ಇಲ್ಲಾ
ತು…ತು…ಬರಿ ಓಳೆ ಎಲ್ಲಾ…
ಸೋರಿ…ವೆರಿ ಸೋರಿ…
ಎಕ್ಸ್ಟ್ರೀಮ್ಲಿ ಸೋರಿ…
-
ಬಾರೇ ರಾಜಕುಮಾರಿ
ಬಾರೋ ರಾಜಕುಮಾರ
ಬಾರೇ ರಾಜಕುಮಾರಿ
ಹೋಗೋಣ ಜಂಬೂ ಸವಾರಿ
ನಮ್ಮ ಹಳೆ ಸ್ಕೂಟರನ್ನೇರಿ
ಬಾರೋ ರಾಜಕುಮಾರ
ನಿನ್ನ ಹಣದ ಕೈಲಿ ತಾರಾ
ಕೊಂಡು ತರೊಣ ಇಡೀ ಬಜಾರಾ
ಬಾರೇ ರಾಜಕುಮಾರಿ
ಹಹಹ… ಬಾರೋ ರಾಜಕುಮಾರ
ಹ..ಹ….ಬಣ್ಣದ ಟಿವಿ
ಟಿವಿ…ಟಿವಿ….
ಟಿವಿ… ಮೂರ್ಖರ ಪೆಟ್ಟಿಗೆ ದೇವಿ
ಹ..ಹ….ವಾಷಿಂಗ್ ಮಿಷೀನು
ವಾಷಿಂಗ್ ಮಿಷೀನು
ನಾನೆ ಇಲ್ಲವೇ ವಾಷರ್ ಮ್ಯಾನು
ಹ..ಹ….ಫಾರಿನ್ ಸೋಪು
ಸೋಪು …ಸೋಪು ….
ಹಚ್ಕೋ ಮೈ ಬಣ್ಣ ಆಗುತ್ತೇ ತೋಪು
||ಬಾರೇ ರಾಜಕುಮಾರಿ
ಹಹಹ ಬಾರೋ ರಾಜಕುಮಾರ ||
ಹ..ಹ….ಅಮೇರಿಕಾ ಸೇಬು..
ಸೇಬು.. ಸೇಬು..
ಖಾಲಿಯಾಯ್ತು ನನ್ನ ಜೇಬು
ಹ..ಹ….ಸೀಡ್ ಲೆಸ್ ದ್ರಾಕ್ಸಿ
ದ್ರಾಕ್ಸಿ.. ದ್ರಾಕ್ಸಿ..ಉಳಿ ಗೊಜ್ಜು
ನಮಗ್ಯಾಕೆ ನಳಿನಾಕ್ಷೀ
ಹ..ಹ….ಹೊಸ ಕನ್ನಡ ಸಿನಿಮಾ….
ಸಿನಿಮಾ…. ಸಿನಿಮಾ….
ರೀಮೇಕ್ ನೊಡೊದು
ನಮಗೆಲ್ಲಿ ಕರ್ಮ
ಹ..ಹ…. ವಜ್ರದ ಓಲೆ
ಓಲೆ .. ಓಲೆ ..
ಐಶ್ವರ್ಯ ರೈಗೆ
ಸರಿ ಅದು ಬಾಲೆ
ಹ..ಹ….ಪ್ಯಾರೀಸ್ ಸೆಂಟೂ
ಸೆಂಟೂ ಸೆಂಟೂ ಚರ್ಮರೋಗಕ್ಕೆ
ಸೆಂಟೇ ನಂಟೂ
ಹ..ಹ…. ರೇಶಿಮೆ ಸೀರೆ
ಸೀರೆ ..ಸೀರೆ …ರೇಷ್ಮೆ ಮೈಯೊಳೆ
ನಿಂಗ್ಯಾಕ ಆ…ಸೀರೆ
||ಬಾರೇ ರಾಜಕುಮಾರಿ
ಹೋಗೋಣ ಜಂಬೂ ಸವಾರಿ
ನಮ್ಮ ಹಳೆ ಸ್ಕೂಟರನ್ನೇರಿ
ಬಾರೇ ರಾಜಕುಮಾರಿ
ಹಹಹ ಬಾರೋ ರಾಜಕುಮಾರ ||
ನಿಮಗೆಂದೇ ನೇಮ ನಿಷ್ಠೆ ..ಏಏಏ
ರಾತ್ರಿಗಳೆಲ್ಲ ಬರಿ ವೇಸ್ಟೇ..
ಪುಟ್ ಬಾತ್ ದೊಸೆ ಖಾಯಂ ನನಗೆ
ಸಾಪ್ಟಿ ಐಸ್ ಕ್ರೀಮ್ ಬೌನಸ್ ಕೊನೆಗೆ
ಇಷ್ಟೀನಾ ನಿಮ್ ಜಂಬೂ ಸವಾರಿ
ಹೌದು ಕಣೇ ಇಡಿ ಮನೆ ಕಡೆ ದಾರಿ
ಛಿ… ಛಿ… ನಾಚಿಕೆ ಇಲ್ಲಾ
ಚೆ..ಚೆ…. ಮರಿಯಾದೆ ಇಲ್ಲಾ
ತು…ತು…ಬರಿ ಓಳೆ ಎಲ್ಲಾ…
ಸೋರಿ…ವೆರಿ ಸೋರಿ…
ಎಕ್ಸ್ಟ್ರೀಮ್ಲಿ ಸೋರಿ…
Baare Rajkumari song lyrics from Kannada Movie Kothigalu Saar Kothigalu starring S Narayan, Ramesh Aravind, Mohan, Lyrics penned by Hamsalekha Sung by Hemanth Kumar, Ramesh Chandra, Shankar Shanbhag, Latha Hamsalekha, Music Composed by Hamsalekha, film is Directed by S V Rajendra Singh Babu and film is released on 2001