Naanu Yava Nawabanige Kadime Lyrics

in Kothigalu Saar Kothigalu

Video:

LYRIC

ಓಓಓಓಓಓಓ
ನಾನು ಯಾವ ನವಾಬನಿಗೆ ಕಡಿಮೆ
ಕಡಿಮೆ… ಕಡಿಮೆ….
ನಾನು ಯಾವ ನವಾಬನಿಗೆ ಕಡಿಮೆ
ರಸಿಕತೆಯಲ್ಲಿ
ನಾನು ಯಾವ ನವಾಬನಿಗೆ ಕಡಿಮೆ
ರಸಿಕತೆಯಲ್ಲಿ
ನಾನು ಯಾವ ನವಾಬನಿಗೆ ಕಡಿಮೆ
ರಸಿಕತೆಯಲ್ಲಿ
ಪ್ರತಿ ತಿಂಗಳಿಗೊಬ್ಬಳು ಸುಂದರೀ…ಇಇಇ
ಓಯ್ .. ಪ್ರತಿ ತಿಂಗಳಿಗೊಬ್ಬಳು ಸುಂದರೀ…ಇಇಇ
ಪ್ರತಿ ತಿಂಗಳಿಗೊಬ್ಬಳು ಸುಂದರೀ…ಇಇಇ
ಓಯ್ ..ನನ್ನ ಬೆಡ್ಡು ರೋಮಿನಲ್ಲಿ
ಕ್ಯಾಲೆಂಡರ್ನಲ್ಲಿ..
ನನ್ನ ಬೆಡ್ಡು ರೋಮಿನಲ್ಲಿ
ಕ್ಯಾಲೆಂಡ್ರನಲ್ಲಿ..
 
|| ನಾನು ಯಾವ ನವಾಬನಿಗೆ ಕಡಿಮೆ
ರಸಿಕತೆಯಲ್ಲಿ
ನಾನು ಯಾವ ನವಾಬನಿಗೆ ಕಡಿಮೆ
ರಸಿಕತೆಯಲ್ಲಿ….||
ಓಓಓಓಓಓಒ

Naanu Yava Nawabanige Kadime song lyrics from Kannada Movie Kothigalu Saar Kothigalu starring S Narayan, Ramesh Aravind, Mohan, Lyrics penned by Hamsalekha Sung by Ramesh Chandra, Music Composed by Hamsalekha, film is Directed by S V Rajendra Singh Babu and film is released on 2001