-
ಕೋತಿಗಳು ಸಾರ್ ಕೋತಿಗಳು ಸಾರ್
ಕೋತಿಗಳು ಸಾರ್ ಕೋತಿಗಳು ಸಾರ್
ಯಾಕೋ ತರಲೇ ತಲೆ ಕೆರ ಕೋತಿ
ಖಾಲಿ ಪೋಲಿ ಆಸೆ ಇಟ್ಟು ಕೋತಿ
ಚಾಪೆಗಿಂತ ಉದ್ದ ಕಾಲು ಚಾಚೋ ಕೋತಿ
ಗಾಳಿಯಲ್ಲಿ ಗೊಬ್ಬುರ ಕಟ್ಟೊ ಕೋತಿ
ಕೈಯ್ಯಲೆರೂ ಮಾಣಿಕ್ಯನ ಕಳ್ಕೋತಿ
ಕೋತಿಗಳು ಸಾರ್ ಅಂತ ಉಗ್ಸ್ ಕೋತಿ
||ಕೋತಿಗಳು ಸಾರ್ ಕೋತಿಗಳು ಸಾರ್
ಕೋತಿಗಳು ಸಾರ್ ಕೋತಿಗಳು ಸಾರ್||
ಯಾಕೋ ಗಡವ ಮನೆ ಮುರುಕೋತಿ
ಮನೆಯಿಂದ ಮನೆಗೆ ಹಾರೋ ಕೋತಿ
ಕೋತಿಗಳು ಸಾರ್ ಅಂತ ಕರ್ಸ್ ಕೋತಿ
ಕೋತಿಗಳು ಸಾರ್ ಕೋತಿಗಳು ಸಾರ್
ಮನಸು ಒಂದು ಮಂಗನೆಂಬ
ಮರ್ಮವನ್ನೆ ಅರೆತ ಕೋತಿ
ಮನದ ಕೈಗೆ ಸಿಕ್ಕಿ ಯಾಕೆ
ಬಾಳು ಹಾಳು ಮಾಡು ಕೋತಿ
||ಕೋತಿಗಳು ಸಾರ್ ಕೋತಿಗಳು ಸಾರ್
ಕೋತಿಗಳು ಸಾರ್ ಕೋತಿಗಳು ಸಾರ್||
ಯಾರ ಮಾತನು ಕೇಳದೇನೆ
ಎಲ್ಲಾ ಆಸೆನು ಸಾಧಿಸ್ ಕೋತಿ
ಯಾರ ಮಾತನು ಕೇಳದೇನೆ
ಎಲ್ಲಾ ಆಸೆನು ಸಾಧಿಸ್ ಕೋತಿ
ಆಸೆ ಜಾಡಿಗೆ ಜಾರಿಕೋತ
ನಿನ್ನ ಬುದ್ದಿನ ಮರೆತ ಕೋತಿ
ಕೋತಿ..ಕೋತಿ..ಇಇಇಇಇಇ
||ಕೋತಿಗಳು ಸಾರ್ ಕೋತಿಗಳು ಸಾರ್
ಕೋತಿಗಳು ಸಾರ್ ಕೋತಿಗಳು ಸಾರ್||
ಬಂಗ್ಲೆ ಮಾವನ ಕೂಲಿ ಆಸೆಗೆ
ಬಾಡ್ಗೆ ಗಂಡನೆ ಆಗಿ ಹೋಗ್ತಿ
ಬಾಡ್ಗೆ ಮನೆಯೇ ಸ್ವಂತದೆಂದು
ನಿನ್ ಮನೆನೇ ಮರೆತು ಕೋತಿ
ಕೋತಿ..ಕೋತಿ..ಇಇಇಇಇಇ
ಇವಳೇ ನನ್ನ ವೈಫು ಅಂತ
ಲೈಫು ರುಚಿಯ ಅರಿತ ಕೋತಿ
ನಾಟ್ಕ ಹೋಗಿ ನಿಜವೇ ಆಗಿ
ಕೋತಿ ಬುದ್ದಿ ತೋರುಸ್ಕೋತಿ
ಬಂಡತನದಲ್ಲೇ ಬಾಳು ಸಾಗುಸ್ಕೋತಿ
ಹೊಸ ಹುಡ್ಗಿ ಕಂಡು
ಎಲ್ಲಾ ಮರದ್ ಕೋತಿ
ಮರದ್ ಕೋತಿ..ಅರಿತ್ಕೋತಿ
ಮರದ್ ಕೋತಿ..ಅರಿತ್ಕೋತಿ
ಅರಚ್ಕೋತಿ..ಕಿರಚ್ಕೋತಿ
ತರಚ್ ಕೋತಿ…ಇಇಇಇಇ
ಕೋತಿ..ಕೋತಿ..
ಲಾಕ್ ಔಟ್ ಫ್ಯಾಕ್ಟರಿ ಕಂಡು ನೀನು
ನೆಡೆಸೋ ಐಡಿಯಾ ಹಾಕಿ ಕೋತಿ
ಲಾಕ್ ಔಟ್ ಫ್ಯಾಕ್ಟರಿ ಕಂಡು ನೀನು
ನೆಡೆಸೋ ಐಡಿಯಾ ಹಾಕಿ ಕೋತಿ
ಬಿಸೆನೆಸ್ ಮರ್ಮ ಕಲ್ತುಕೊಂಡು
ದುಡ್ಡಿನ್ ಚೀಲ ತುಂಬೋಕೋತಿ
ನಿನ್ನ ಬುದ್ದಿ ನಿನ್ನ ಲಾಭ ಮಾಡು ಕೋತಿ
ಮಿಕ್ಕೊಂಡಿದ್ದ ಹಣನೆಲ್ಲ ಬಿಳ್ಸ್ ಕೋತಿ
ಗಳಿಸ್ಕೋತಿ..ಗಿಟ್ಟ್ಸ್ಕೋತಿ
ಗಳಿಸ್ಕೋತಿ..ಗಿಟ್ಟ್ಸ್ಕೋತಿ
ಏಣಿಸ್ಕೋತಿ..ಗುಣಿಸ್ಕೋತಿ
ಉಳ್ ಸ್ಕೋತಿ…ಇಇಇಇ
ಕೋತಿ..ಕೋತಿ……
||ಕೋತಿಗಳು ಸಾರ್ ಕೋತಿಗಳು ಸಾರ್
ಕೋತಿಗಳು ಸಾರ್ ಕೋತಿಗಳು ಸಾರ್
ಕೋತಿಗಳು ಸಾರ್ ಕೋತಿಗಳು ಸಾರ್
ಕೋತಿಗಳು ಸಾರ್ ಕೋತಿಗಳು ಸಾರ್||
ಯಾಕೋ ಗಡವ ಮನೆ ಮುರುಕೋತಿ
ಮನೆಯಿಂದ ಮನೆಗೆ ಹಾರೋ ಕೋತಿ
ಕೋತಿಗಳು ಸಾರ್ ಅಂತ ಕರ್ಸ್ ಕೋತಿ
ಕೋತಿಗಳು ಸಾರ್ ಕೋತಿಗಳು ಸಾರ್
ಮನಸು ಒಂದು ಮಂಗನೆಂಬ
ಮರ್ಮವನ್ನೆ ಅರೆತ ಕೋತಿ
ಮನದ ಕೈಗೆ ಸಿಕ್ಕಿ ಯಾಕೆ
ಬಾಳು ಹಾಳು ಮಾಡು ಕೋತಿ
||ಕೋತಿಗಳು ಸಾರ್ ಕೋತಿಗಳು ಸಾರ್
ಕೋತಿಗಳು ಸಾರ್ ಕೋತಿಗಳು ಸಾರ್
ಕೋತಿಗಳು ಸಾರ್ ಕೋತಿಗಳು ಸಾರ್
ಕೋತಿಗಳು ಸಾರ್ ಕೋತಿಗಳು ಸಾರ್||
ಮಂಗನಿಂದ ಮನುಷ್ಯ ಅಂತಾರೆ
ಮನುಷ್ಯನ್ನ ಮಂಗ ಅಂತ್ಲು ಅಂತಾರೆ
ಬಾಳೆಲ್ಲ ದುಡ್ಡಿಗಾಗಿ ದುಡ್ ಕೋತಿ
ಮನುಷ್ಯನಾಗೆ ಬಾಳೋದು
ಮರದ್ ಕೋತಿ…ಇಇಇ
ಓಂ ಕೋತಿ ಕೋತಿ ಕೋತಿಃ
-
ಕೋತಿಗಳು ಸಾರ್ ಕೋತಿಗಳು ಸಾರ್
ಕೋತಿಗಳು ಸಾರ್ ಕೋತಿಗಳು ಸಾರ್
ಯಾಕೋ ತರಲೇ ತಲೆ ಕೆರ ಕೋತಿ
ಖಾಲಿ ಪೋಲಿ ಆಸೆ ಇಟ್ಟು ಕೋತಿ
ಚಾಪೆಗಿಂತ ಉದ್ದ ಕಾಲು ಚಾಚೋ ಕೋತಿ
ಗಾಳಿಯಲ್ಲಿ ಗೊಬ್ಬುರ ಕಟ್ಟೊ ಕೋತಿ
ಕೈಯ್ಯಲೆರೂ ಮಾಣಿಕ್ಯನ ಕಳ್ಕೋತಿ
ಕೋತಿಗಳು ಸಾರ್ ಅಂತ ಉಗ್ಸ್ ಕೋತಿ
||ಕೋತಿಗಳು ಸಾರ್ ಕೋತಿಗಳು ಸಾರ್
ಕೋತಿಗಳು ಸಾರ್ ಕೋತಿಗಳು ಸಾರ್||
ಯಾಕೋ ಗಡವ ಮನೆ ಮುರುಕೋತಿ
ಮನೆಯಿಂದ ಮನೆಗೆ ಹಾರೋ ಕೋತಿ
ಕೋತಿಗಳು ಸಾರ್ ಅಂತ ಕರ್ಸ್ ಕೋತಿ
ಕೋತಿಗಳು ಸಾರ್ ಕೋತಿಗಳು ಸಾರ್
ಮನಸು ಒಂದು ಮಂಗನೆಂಬ
ಮರ್ಮವನ್ನೆ ಅರೆತ ಕೋತಿ
ಮನದ ಕೈಗೆ ಸಿಕ್ಕಿ ಯಾಕೆ
ಬಾಳು ಹಾಳು ಮಾಡು ಕೋತಿ
||ಕೋತಿಗಳು ಸಾರ್ ಕೋತಿಗಳು ಸಾರ್
ಕೋತಿಗಳು ಸಾರ್ ಕೋತಿಗಳು ಸಾರ್||
ಯಾರ ಮಾತನು ಕೇಳದೇನೆ
ಎಲ್ಲಾ ಆಸೆನು ಸಾಧಿಸ್ ಕೋತಿ
ಯಾರ ಮಾತನು ಕೇಳದೇನೆ
ಎಲ್ಲಾ ಆಸೆನು ಸಾಧಿಸ್ ಕೋತಿ
ಆಸೆ ಜಾಡಿಗೆ ಜಾರಿಕೋತ
ನಿನ್ನ ಬುದ್ದಿನ ಮರೆತ ಕೋತಿ
ಕೋತಿ..ಕೋತಿ..ಇಇಇಇಇಇ
||ಕೋತಿಗಳು ಸಾರ್ ಕೋತಿಗಳು ಸಾರ್
ಕೋತಿಗಳು ಸಾರ್ ಕೋತಿಗಳು ಸಾರ್||
ಬಂಗ್ಲೆ ಮಾವನ ಕೂಲಿ ಆಸೆಗೆ
ಬಾಡ್ಗೆ ಗಂಡನೆ ಆಗಿ ಹೋಗ್ತಿ
ಬಾಡ್ಗೆ ಮನೆಯೇ ಸ್ವಂತದೆಂದು
ನಿನ್ ಮನೆನೇ ಮರೆತು ಕೋತಿ
ಕೋತಿ..ಕೋತಿ..ಇಇಇಇಇಇ
ಇವಳೇ ನನ್ನ ವೈಫು ಅಂತ
ಲೈಫು ರುಚಿಯ ಅರಿತ ಕೋತಿ
ನಾಟ್ಕ ಹೋಗಿ ನಿಜವೇ ಆಗಿ
ಕೋತಿ ಬುದ್ದಿ ತೋರುಸ್ಕೋತಿ
ಬಂಡತನದಲ್ಲೇ ಬಾಳು ಸಾಗುಸ್ಕೋತಿ
ಹೊಸ ಹುಡ್ಗಿ ಕಂಡು
ಎಲ್ಲಾ ಮರದ್ ಕೋತಿ
ಮರದ್ ಕೋತಿ..ಅರಿತ್ಕೋತಿ
ಮರದ್ ಕೋತಿ..ಅರಿತ್ಕೋತಿ
ಅರಚ್ಕೋತಿ..ಕಿರಚ್ಕೋತಿ
ತರಚ್ ಕೋತಿ…ಇಇಇಇಇ
ಕೋತಿ..ಕೋತಿ..
ಲಾಕ್ ಔಟ್ ಫ್ಯಾಕ್ಟರಿ ಕಂಡು ನೀನು
ನೆಡೆಸೋ ಐಡಿಯಾ ಹಾಕಿ ಕೋತಿ
ಲಾಕ್ ಔಟ್ ಫ್ಯಾಕ್ಟರಿ ಕಂಡು ನೀನು
ನೆಡೆಸೋ ಐಡಿಯಾ ಹಾಕಿ ಕೋತಿ
ಬಿಸೆನೆಸ್ ಮರ್ಮ ಕಲ್ತುಕೊಂಡು
ದುಡ್ಡಿನ್ ಚೀಲ ತುಂಬೋಕೋತಿ
ನಿನ್ನ ಬುದ್ದಿ ನಿನ್ನ ಲಾಭ ಮಾಡು ಕೋತಿ
ಮಿಕ್ಕೊಂಡಿದ್ದ ಹಣನೆಲ್ಲ ಬಿಳ್ಸ್ ಕೋತಿ
ಗಳಿಸ್ಕೋತಿ..ಗಿಟ್ಟ್ಸ್ಕೋತಿ
ಗಳಿಸ್ಕೋತಿ..ಗಿಟ್ಟ್ಸ್ಕೋತಿ
ಏಣಿಸ್ಕೋತಿ..ಗುಣಿಸ್ಕೋತಿ
ಉಳ್ ಸ್ಕೋತಿ…ಇಇಇಇ
ಕೋತಿ..ಕೋತಿ……
||ಕೋತಿಗಳು ಸಾರ್ ಕೋತಿಗಳು ಸಾರ್
ಕೋತಿಗಳು ಸಾರ್ ಕೋತಿಗಳು ಸಾರ್
ಕೋತಿಗಳು ಸಾರ್ ಕೋತಿಗಳು ಸಾರ್
ಕೋತಿಗಳು ಸಾರ್ ಕೋತಿಗಳು ಸಾರ್||
ಯಾಕೋ ಗಡವ ಮನೆ ಮುರುಕೋತಿ
ಮನೆಯಿಂದ ಮನೆಗೆ ಹಾರೋ ಕೋತಿ
ಕೋತಿಗಳು ಸಾರ್ ಅಂತ ಕರ್ಸ್ ಕೋತಿ
ಕೋತಿಗಳು ಸಾರ್ ಕೋತಿಗಳು ಸಾರ್
ಮನಸು ಒಂದು ಮಂಗನೆಂಬ
ಮರ್ಮವನ್ನೆ ಅರೆತ ಕೋತಿ
ಮನದ ಕೈಗೆ ಸಿಕ್ಕಿ ಯಾಕೆ
ಬಾಳು ಹಾಳು ಮಾಡು ಕೋತಿ
||ಕೋತಿಗಳು ಸಾರ್ ಕೋತಿಗಳು ಸಾರ್
ಕೋತಿಗಳು ಸಾರ್ ಕೋತಿಗಳು ಸಾರ್
ಕೋತಿಗಳು ಸಾರ್ ಕೋತಿಗಳು ಸಾರ್
ಕೋತಿಗಳು ಸಾರ್ ಕೋತಿಗಳು ಸಾರ್||
ಮಂಗನಿಂದ ಮನುಷ್ಯ ಅಂತಾರೆ
ಮನುಷ್ಯನ್ನ ಮಂಗ ಅಂತ್ಲು ಅಂತಾರೆ
ಬಾಳೆಲ್ಲ ದುಡ್ಡಿಗಾಗಿ ದುಡ್ ಕೋತಿ
ಮನುಷ್ಯನಾಗೆ ಬಾಳೋದು
ಮರದ್ ಕೋತಿ…ಇಇಇ
ಓಂ ಕೋತಿ ಕೋತಿ ಕೋತಿಃ
Kothigalu Saar song lyrics from Kannada Movie Kothigalu Saar Kothigalu starring S Narayan, Ramesh Aravind, Mohan, Lyrics penned by Hamsalekha Sung by Hemanth Kumar, Music Composed by Hamsalekha, film is Directed by S V Rajendra Singh Babu and film is released on 2001