Saddu Madu Nanna Lyrics

ಸದ್ದು ಮಾಡು ನನ್ನ Lyrics

in Koogi Karedenallo Madheva

in ಕೂಗಿ ಕರೆದೆನಲ್ಲೋ ಮಾದೇವ

Video:
ಸಂಗೀತ ವೀಡಿಯೊ:

LYRIC

ಸದ್ದು ಮಾಡು ನನ್ನ ಎದೆಯ ಗೂಡಲಿ
ಬಳೆಯ ಸದ್ದಿನಿಂದ ಒಲವು ಮೂಡಲಿ
ಸದ್ದು ಮಾಡು ನನ್ನ ಎದೆಯ ಗೂಡಲಿ
ಬಳೆಯ ಸದ್ದಿನಿಂದ ಒಲವು ಮೂಡಲಿ
ಬೇಟಿಯಾಗುವಾಸೆ ಒಲವಿನೂರಲಿ
ಕೂಡಿ ನಡೆಯುವಾಸೆ ಒಂದೇ ದಾರಿಲಿ
ಕಾಯಿಸಬೇಡ ನನ್ನನೀಗ ಪ್ರೀತಿ ಮಾಡೆಲೇ…
 
|| ಸದ್ದು ಮಾಡು ನನ್ನ ಎದೆಯ ಗೂಡಲಿ
ಬಳೆಯ ಸದ್ದಿನಿಂದ ಒಲವು ಮೂಡಲಿ…||
 
ಕೈಯ ಬಳೆಯ ನಾದ ಕೇಳಿ ಹೃದಯ ಮಿಡಿದಿದೆ
ಉದಯದಲ್ಲಿ ನಿನ್ನನಿರಿಸಿ ಪೂಜಿಸೆಂದಿದೆ
ಮುದ್ದು ಹುಡುಗಿ ನನ್ನ ನೋಡಬಾರದೆ..
ಕನಸಿನಲ್ಲಿ ಒಮ್ಮೆ ಬಂದು ಹೋಗಬಾರದೆ
ಕಾಡಬೇಡ ನನ್ನನೀಗ ಪ್ರೀತಿ ಮಾಡೆಲೇ…
 
|| ಸದ್ದು ಮಾಡು ನನ್ನ ಎದೆಯ ಗೂಡಲಿ
ಬಳೆಯ ಸದ್ದಿನಿಂದ ಒಲವು ಮೂಡಲಿ…||
 
ಯಾರೋ ನೀನು ನನ್ನ
ಹೃದಯ ಕದ್ದ ಚೋರನು
ಕಣ್ಣ ನೋಟದಲ್ಲೆ
ನನ್ನ ಸೆಳೆದ ವೀರನು
ಏಳು ಜನ್ಮದಲ್ಲಿ ನಿನ್ನ
ಜೊತೆಯಲಿರುವೆನು
ಏಳು ಹೆಜ್ಜೆ ಹಿಡುತ
ನಿನ್ನ ಬಳಿಗೆ ಬರುವೆನು
ಮನಸು ಕೊಡುವೇ
ಸನಿಹ ಬಂದು
ಪ್ರೀತಿ ಮಾಡೊಲೋ
 
|| ಬಳೆಯ ತೊಟ್ಟ ಕೈ ನಿನ್ನ ಬೇಡಿದೆ…
ನಾ ಮುಡಿದ ಹೂವು ನಿನ್ನ ಬಯಸಿದೆ
ಹೇ ಹುಡುಗ ನೀನೇ ಬಾಳ ಗೆಳೆಯನು..ಓ
ಈ ಜೀವ ನಿನಗೆ ಮೀಸಲಿಡುವೆನು
ದೇವರಾಣೆ ನಂಬು ನನ್ನ ಮನಸ ಕೊಡುವೆನು
 
ಸದ್ದು ಮಾಡು ನನ್ನ ಎದೆಯ ಗೂಡಲಿ
ಬಳೆಯ ಸದ್ದಿನಿಂದ ಒಲವು ಮೂಡಲಿ….||

ಸದ್ದು ಮಾಡು ನನ್ನ ಎದೆಯ ಗೂಡಲಿ
ಬಳೆಯ ಸದ್ದಿನಿಂದ ಒಲವು ಮೂಡಲಿ
ಸದ್ದು ಮಾಡು ನನ್ನ ಎದೆಯ ಗೂಡಲಿ
ಬಳೆಯ ಸದ್ದಿನಿಂದ ಒಲವು ಮೂಡಲಿ
ಬೇಟಿಯಾಗುವಾಸೆ ಒಲವಿನೂರಲಿ
ಕೂಡಿ ನಡೆಯುವಾಸೆ ಒಂದೇ ದಾರಿಲಿ
ಕಾಯಿಸಬೇಡ ನನ್ನನೀಗ ಪ್ರೀತಿ ಮಾಡೆಲೇ…
 
|| ಸದ್ದು ಮಾಡು ನನ್ನ ಎದೆಯ ಗೂಡಲಿ
ಬಳೆಯ ಸದ್ದಿನಿಂದ ಒಲವು ಮೂಡಲಿ…||
 
ಕೈಯ ಬಳೆಯ ನಾದ ಕೇಳಿ ಹೃದಯ ಮಿಡಿದಿದೆ
ಉದಯದಲ್ಲಿ ನಿನ್ನನಿರಿಸಿ ಪೂಜಿಸೆಂದಿದೆ
ಮುದ್ದು ಹುಡುಗಿ ನನ್ನ ನೋಡಬಾರದೆ..
ಕನಸಿನಲ್ಲಿ ಒಮ್ಮೆ ಬಂದು ಹೋಗಬಾರದೆ
ಕಾಡಬೇಡ ನನ್ನನೀಗ ಪ್ರೀತಿ ಮಾಡೆಲೇ…
 
|| ಸದ್ದು ಮಾಡು ನನ್ನ ಎದೆಯ ಗೂಡಲಿ
ಬಳೆಯ ಸದ್ದಿನಿಂದ ಒಲವು ಮೂಡಲಿ…||
 
ಯಾರೋ ನೀನು ನನ್ನ
ಹೃದಯ ಕದ್ದ ಚೋರನು
ಕಣ್ಣ ನೋಟದಲ್ಲೆ
ನನ್ನ ಸೆಳೆದ ವೀರನು
ಏಳು ಜನ್ಮದಲ್ಲಿ ನಿನ್ನ
ಜೊತೆಯಲಿರುವೆನು
ಏಳು ಹೆಜ್ಜೆ ಹಿಡುತ
ನಿನ್ನ ಬಳಿಗೆ ಬರುವೆನು
ಮನಸು ಕೊಡುವೇ
ಸನಿಹ ಬಂದು
ಪ್ರೀತಿ ಮಾಡೊಲೋ
 
|| ಬಳೆಯ ತೊಟ್ಟ ಕೈ ನಿನ್ನ ಬೇಡಿದೆ…
ನಾ ಮುಡಿದ ಹೂವು ನಿನ್ನ ಬಯಸಿದೆ
ಹೇ ಹುಡುಗ ನೀನೇ ಬಾಳ ಗೆಳೆಯನು..ಓ
ಈ ಜೀವ ನಿನಗೆ ಮೀಸಲಿಡುವೆನು
ದೇವರಾಣೆ ನಂಬು ನನ್ನ ಮನಸ ಕೊಡುವೆನು
 
ಸದ್ದು ಮಾಡು ನನ್ನ ಎದೆಯ ಗೂಡಲಿ
ಬಳೆಯ ಸದ್ದಿನಿಂದ ಒಲವು ಮೂಡಲಿ….||

Saddu Madu Nanna song lyrics from Kannada Movie Koogi Karedenallo Madheva starring Vishnu Simha, Killer Venkatesh, Kumari Srushti, Lyrics penned by A Nata Aradhya Sung by Vinayak Dandagi, Ranjitha, Music Composed by , film is Directed by A Nata Aradhya and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ