Adaviya Guruve Lyrics

ಅಡವಿಯ ಗುರುವೇ Lyrics

in Koogi Karedenallo Madheva

in ಕೂಗಿ ಕರೆದೆನಲ್ಲೋ ಮಾದೇವ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಡವಿಯ ಗುರುವೇ
ಬಡವಿಯು ನಾನು
ನೀಡಲಿ ಏನನ್ನ…
ಅಡವಿಯ ಗುರುವೇ
ಬಡವಿಯು ನಾನು
ನೀಡಲಿ ಏನನ್ನ…
ನಿನಗೆ ನೀಡಲಿ ಏನನ್ನ…
ನಿನಗೆ ನೀಡಲಿ ಏನನ್ನ…
 
ಬೇಡುವೆ ನಾ ನಿನ್ನ
ನಿನ್ನ ಭಕ್ತಿಯ ಸಿರಿಯನ್ನು
ಬೇಡುವೆ ನಾ ನಿನ್ನ
ನಿನ್ನ ಭಕ್ತಿಯ ಸಿರಿಯನ್ನು
ಪೂಜಿಸುವ ಸಿರಿಯ
ಆರಾಧಿಸುವ ಸಿರಿಯ…
ಪೂಜಿಸುವ ಸಿರಿಯ
ಆರಾಧಿಸುವ ಸಿರಿಯ…
 
ಅಡವಿಯ ದೇವ
ಮಲೆ ಮಹದೇವ
ಬೇಡುವೇ ನಾ ನಿನ್ನ
ಅಡವಿಯ ದೇವ
ಮಲೆ ಮಹದೇವ
ಬೇಡುವೇ ನಾ ನಿನ್ನ
ಸಿರಿಯ ಬೇಡುವೇ ನಾ ನಿನ್ನ
ಸಿರಿಯ ಬೇಡುವೇ ನಾ ನಿನ್ನ
 
ನಿನ್ನ ಬರೆವ ನಿಮಿಷವು ನನಗೆ
ಹಸಿವು ತೋರುವುದು….
ನಿನ್ನ ಬರೆವ ನಿಮಿಷವು ನನಗೆ
ಹಸಿವು ತೋರುವುದು….
ಹಸಿವು ಮರೆತು ನಿನ್ನಲಿ
ನಾನೊಂದಾಗುವ ಸಿರಿಯನ್ನು
ನನ್ನೆ ಮರೆತು ನಿನ್ನಲಿ
ನಾನೊಂದಾಗುವ ಸಿರಿಯನ್ನು
ಒಂದಾಗುವ ಸಿರಿಯನ್ನು…
 
|| ಗುರುವಿನ ಕರುಣೆಯೊಳು
ಮುಕ್ತಿಯ ದಾರಿಯೊಳು
ಪೂಜಿಸುವ ಸಿರಿಯ
ಆರಾಧಿಸುವ ಸಿರಿಯ…
ಪೂಜಿಸುವ ಸಿರಿಯ
ಆರಾಧಿಸುವ ಸಿರಿಯ…||
 
ನಿನ್ನ ನೋಡುವ ಕಂಗಳಿಗೆ
ಕಣ್ಣೀರಿನ ಭಯವುಂಟೆ…
ನಿನ್ನ ನೋಡುವ ಕಂಗಳಿಗೆ
ಕಣ್ಣೀರಿನ ಭಯವುಂಟೆ…
ನಿನ್ನ ಬೇಡುವ ಕೈಗಳಿಗೆ
ಬಡತನ ಎಂದುಂಟೆ…
ನಿನ್ನ ಬೇಡುವ ಕೈಗಳಿಗೆ
ಬಡತನ ಎಂದುಂಟೆ…
ಬಡತನ ಎಂದುಂಟೆ…
ಜಯ ಜಯ ಸದ್ಗುರುವೇ…
ನಿನ್ನ ಪಾದಕೆ ವಂದಿಸುವೇ
ಗೊಂಚುಮಲೆ ಒಡೆಯಾ
ಆರಾಧಿಸುವೆ ನಿನ್ನ…
ನಾಗಮಲೆ ಒಡೆಯ
ನಾ ವಂದಿಸುವೇ ನಿನ್ನ…
 
|| ಅಡವಿಯ ಶಿವನೇ
ಬಡವಿಯು ನಾನು
ಬೇಡುವೇ ನಾ ನಿನ್ನ
ಅಡವಿಯ ಶಿವನೇ
ಬಡವಿಯು ನಾನು
ಬೇಡುವೇ ನಾ ನಿನ್ನ
ಸಿರಿಯ ಬೇಡುವೇ ನಾ ನಿನ್ನ
ಸಿರಿಯ ಬೇಡುವೇ ನಾ ನಿನ್ನ….||

ಅಡವಿಯ ಗುರುವೇ
ಬಡವಿಯು ನಾನು
ನೀಡಲಿ ಏನನ್ನ…
ಅಡವಿಯ ಗುರುವೇ
ಬಡವಿಯು ನಾನು
ನೀಡಲಿ ಏನನ್ನ…
ನಿನಗೆ ನೀಡಲಿ ಏನನ್ನ…
ನಿನಗೆ ನೀಡಲಿ ಏನನ್ನ…
 
ಬೇಡುವೆ ನಾ ನಿನ್ನ
ನಿನ್ನ ಭಕ್ತಿಯ ಸಿರಿಯನ್ನು
ಬೇಡುವೆ ನಾ ನಿನ್ನ
ನಿನ್ನ ಭಕ್ತಿಯ ಸಿರಿಯನ್ನು
ಪೂಜಿಸುವ ಸಿರಿಯ
ಆರಾಧಿಸುವ ಸಿರಿಯ…
ಪೂಜಿಸುವ ಸಿರಿಯ
ಆರಾಧಿಸುವ ಸಿರಿಯ…
 
ಅಡವಿಯ ದೇವ
ಮಲೆ ಮಹದೇವ
ಬೇಡುವೇ ನಾ ನಿನ್ನ
ಅಡವಿಯ ದೇವ
ಮಲೆ ಮಹದೇವ
ಬೇಡುವೇ ನಾ ನಿನ್ನ
ಸಿರಿಯ ಬೇಡುವೇ ನಾ ನಿನ್ನ
ಸಿರಿಯ ಬೇಡುವೇ ನಾ ನಿನ್ನ
 
ನಿನ್ನ ಬರೆವ ನಿಮಿಷವು ನನಗೆ
ಹಸಿವು ತೋರುವುದು….
ನಿನ್ನ ಬರೆವ ನಿಮಿಷವು ನನಗೆ
ಹಸಿವು ತೋರುವುದು….
ಹಸಿವು ಮರೆತು ನಿನ್ನಲಿ
ನಾನೊಂದಾಗುವ ಸಿರಿಯನ್ನು
ನನ್ನೆ ಮರೆತು ನಿನ್ನಲಿ
ನಾನೊಂದಾಗುವ ಸಿರಿಯನ್ನು
ಒಂದಾಗುವ ಸಿರಿಯನ್ನು…
 
|| ಗುರುವಿನ ಕರುಣೆಯೊಳು
ಮುಕ್ತಿಯ ದಾರಿಯೊಳು
ಪೂಜಿಸುವ ಸಿರಿಯ
ಆರಾಧಿಸುವ ಸಿರಿಯ…
ಪೂಜಿಸುವ ಸಿರಿಯ
ಆರಾಧಿಸುವ ಸಿರಿಯ…||
 
ನಿನ್ನ ನೋಡುವ ಕಂಗಳಿಗೆ
ಕಣ್ಣೀರಿನ ಭಯವುಂಟೆ…
ನಿನ್ನ ನೋಡುವ ಕಂಗಳಿಗೆ
ಕಣ್ಣೀರಿನ ಭಯವುಂಟೆ…
ನಿನ್ನ ಬೇಡುವ ಕೈಗಳಿಗೆ
ಬಡತನ ಎಂದುಂಟೆ…
ನಿನ್ನ ಬೇಡುವ ಕೈಗಳಿಗೆ
ಬಡತನ ಎಂದುಂಟೆ…
ಬಡತನ ಎಂದುಂಟೆ…
ಜಯ ಜಯ ಸದ್ಗುರುವೇ…
ನಿನ್ನ ಪಾದಕೆ ವಂದಿಸುವೇ
ಗೊಂಚುಮಲೆ ಒಡೆಯಾ
ಆರಾಧಿಸುವೆ ನಿನ್ನ…
ನಾಗಮಲೆ ಒಡೆಯ
ನಾ ವಂದಿಸುವೇ ನಿನ್ನ…
 
|| ಅಡವಿಯ ಶಿವನೇ
ಬಡವಿಯು ನಾನು
ಬೇಡುವೇ ನಾ ನಿನ್ನ
ಅಡವಿಯ ಶಿವನೇ
ಬಡವಿಯು ನಾನು
ಬೇಡುವೇ ನಾ ನಿನ್ನ
ಸಿರಿಯ ಬೇಡುವೇ ನಾ ನಿನ್ನ
ಸಿರಿಯ ಬೇಡುವೇ ನಾ ನಿನ್ನ….||

Adaviya Guruve song lyrics from Kannada Movie Koogi Karedenallo Madheva starring Vishnu Simha, Killer Venkatesh, Kumari Srushti, Lyrics penned by A Nata Aradhya Sung by Kumari Savani, Music Composed by , film is Directed by A Nata Aradhya and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ