ಆ…ಆ….ಆ….ಆ…ಆ ಆ ಆ…
ಆ…ಆ….ಆ….ಆ…ಆ ಆ ಆ…
ಆ…ಆ….ಆ….ಆ ಆ….
ಹೂಂಹೂಂಹೂಂಹೂಂ
ಆ…ಆ….ಆ….ಆ…ಆ ಆ ಆ…
ಆ…ಆ….ಆ….ಆ…ಆ ಆ ಆ…
ಆ…ಆ….ಆ….ಆ ಆ….
ಹೂಂಹೂಂಹೂಂಹೂಂ
ನನ್ನ ನೋಡಲು ಬಳಲಿ
ಬಂದೆಯ ಓ ಕಂದಮ್ಮಾ…
ನಿನ್ನ ನೋವ ಪರಿಹರಿಸುವನು
ತಂದೆ ಮಾದಪ್ಪ…
ಏಳುಮಲೆಯ ಮಾದೇವ
ಈ ಕಂದನ ಲಾಲಿಸೋ ಮಾದೇವ
ಜಗವ ತೂಗೋ ಮಾದೇವ
ನನ್ನ ಕಂದನ ತೂಗು ಮಾದೇವ
ನಿನ್ನ ನೋಡಲು ಬಂದೇವ
ಓ ಮಹದೇವಪ್ಪೋ…
ನಿನ್ನ ಮುಂದೆ ಶರಣ
ಓ ತಂದೆ ಮಾದಪ್ಪೋ…
ಕಾಪಾಡಯ…ಕೃಪೆ ತೋರಯ
ಮಾದೇಶ್ವರ ಸ್ವಾಮಿ ಮಹದೇಶ್ವರ…
ಮಾದೇಶ್ವರ ಸ್ವಾಮಿ ಮಹದೇಶ್ವರ…
ಕಣ್ಣನೀರ ಅಭಿಷೇಕ
ಮಾಡುವೆ ನನ್ನಪ್ಪೋ…
ಪ್ರಾಣಪಕ್ಷಿ ಹಾರುವ ಮುನ್ನ
ಕಾಯೋ ನನ್ನಪ್ಪೋ
ಉಘೆ ಎನ್ನಿರೋ…ಉಘೆ ಎನ್ನಿರೋ
ಮನೆದೇವ ನಿನ್ನ ನಂಬಿಹೆ
ದಾರಿ ತೋರಪ್ಪೋ…
ಕರುಣೆಯಿಂದ ಕೈಯ ಹಿಡಿದು
ನಮ್ಮನ್ನು ನಡೆಸಪ್ಪೋ…
ಬರಬಾರದೆ ಸ್ವಾಮಿ ಕರೆ ಕೇಳದೆ
ಬರಬಾರದೆ ಸ್ವಾಮಿ ಮೊರೆ ಕೇಳದೆ
ಆ ಆ ಆ ಆ…ಆ ಆ ಆ ಆ…ಆ ಆ ಆ…
ಆ ಆ ಆ…ಆ ಆ….
ಮಲಗೋ ಮುದ್ದು ಕಂದ
ನಾ ಲಾಲಿ ಹಾಡುವೇ…
ಹಸಿಯೆಂಬ ಕಣ್ಣ ಮುಚ್ಚಿ
ಮಲಗೋ ಕಂದಮ್ಮ
ಆರಾರಿರೋ…ಆರಾರಿರೋ…
ಪರಮಪಾವನ ದಯಾಸಿಂಧು
ಮಲೆ ಮಾದಪ್ಪೋ…
ನೋಡಬಾರದೆ ಕರುಣೆಯಿಂದ
ಒಮ್ಮೆ ನಮ್ಮನ್ನು…
ಮಾದೇಶ್ವರ…ಮಾದೇಶ್ವರ…
ಮಾದೇಶ್ವರ ಸ್ವಾಮಿ ಮಾದೇಶ್ವರ…
ಆ…ಆ….ಆ….ಆ…ಆ ಆ ಆ…
ಆ…ಆ….ಆ….ಆ…ಆ ಆ ಆ…
ಆ…ಆ….ಆ….ಆ ಆ….
ಹೂಂಹೂಂಹೂಂಹೂಂ
ಆ…ಆ….ಆ….ಆ…ಆ ಆ ಆ…
ಆ…ಆ….ಆ….ಆ…ಆ ಆ ಆ…
ಆ…ಆ….ಆ….ಆ ಆ….
ಹೂಂಹೂಂಹೂಂಹೂಂ
ನನ್ನ ನೋಡಲು ಬಳಲಿ
ಬಂದೆಯ ಓ ಕಂದಮ್ಮಾ…
ನಿನ್ನ ನೋವ ಪರಿಹರಿಸುವನು
ತಂದೆ ಮಾದಪ್ಪ…
ಏಳುಮಲೆಯ ಮಾದೇವ
ಈ ಕಂದನ ಲಾಲಿಸೋ ಮಾದೇವ
ಜಗವ ತೂಗೋ ಮಾದೇವ
ನನ್ನ ಕಂದನ ತೂಗು ಮಾದೇವ
ನಿನ್ನ ನೋಡಲು ಬಂದೇವ
ಓ ಮಹದೇವಪ್ಪೋ…
ನಿನ್ನ ಮುಂದೆ ಶರಣ
ಓ ತಂದೆ ಮಾದಪ್ಪೋ…
ಕಾಪಾಡಯ…ಕೃಪೆ ತೋರಯ
ಮಾದೇಶ್ವರ ಸ್ವಾಮಿ ಮಹದೇಶ್ವರ…
ಮಾದೇಶ್ವರ ಸ್ವಾಮಿ ಮಹದೇಶ್ವರ…
ಕಣ್ಣನೀರ ಅಭಿಷೇಕ
ಮಾಡುವೆ ನನ್ನಪ್ಪೋ…
ಪ್ರಾಣಪಕ್ಷಿ ಹಾರುವ ಮುನ್ನ
ಕಾಯೋ ನನ್ನಪ್ಪೋ
ಉಘೆ ಎನ್ನಿರೋ…ಉಘೆ ಎನ್ನಿರೋ
ಮನೆದೇವ ನಿನ್ನ ನಂಬಿಹೆ
ದಾರಿ ತೋರಪ್ಪೋ…
ಕರುಣೆಯಿಂದ ಕೈಯ ಹಿಡಿದು
ನಮ್ಮನ್ನು ನಡೆಸಪ್ಪೋ…
ಬರಬಾರದೆ ಸ್ವಾಮಿ ಕರೆ ಕೇಳದೆ
ಬರಬಾರದೆ ಸ್ವಾಮಿ ಮೊರೆ ಕೇಳದೆ
ಆ ಆ ಆ ಆ…ಆ ಆ ಆ ಆ…ಆ ಆ ಆ…
ಆ ಆ ಆ…ಆ ಆ….
ಮಲಗೋ ಮುದ್ದು ಕಂದ
ನಾ ಲಾಲಿ ಹಾಡುವೇ…
ಹಸಿಯೆಂಬ ಕಣ್ಣ ಮುಚ್ಚಿ
ಮಲಗೋ ಕಂದಮ್ಮ
ಆರಾರಿರೋ…ಆರಾರಿರೋ…
ಪರಮಪಾವನ ದಯಾಸಿಂಧು
ಮಲೆ ಮಾದಪ್ಪೋ…
ನೋಡಬಾರದೆ ಕರುಣೆಯಿಂದ
ಒಮ್ಮೆ ನಮ್ಮನ್ನು…
ಮಾದೇಶ್ವರ…ಮಾದೇಶ್ವರ…
ಮಾದೇಶ್ವರ ಸ್ವಾಮಿ ಮಾದೇಶ್ವರ…
Ninna Nodalu song lyrics from Kannada Movie Koogi Karedenallo Madheva starring Vishnu Simha, Killer Venkatesh, Kumari Srushti, Lyrics penned by A Nata Aradhya Sung by Anupama Deshpande, Music Composed by , film is Directed by A Nata Aradhya and film is released on 2022