ಓಂಕಾರ ಮಾದೇಶ್ವರ
ಲಯಕಾರ ಪರಮೇಶ್ವರ…
ಓಂಕಾರ ಮಾದೇಶ್ವರ
ಲಯಕಾರ ಪರಮೇಶ್ವರ…
ಬಾ ತೋರಿಸು ಸುಖ ದಾರಿಯ
ಹಸುನೀಗಿಸು ಮನ ದುಃಖವ…
|| ಓಂಕಾರ ಮಾದೇಶ್ವರ
ಲಯಕಾರ ಪರಮೇಶ್ವರ…||
ಮಾದೇಶ್ವರ…ಮಾದೇಶ್ವರ…
ಮಾದೇಶ್ವರ…ಮಾದೇಶ್ವರ…
ಎಲ್ಲೆಲ್ಲೂ ನಾನಿದ್ದೆ ಎನೆ ಜಂಭದಿ
ನಿನ್ನನ್ನು ಮರೆತೋದೆ ಅಹಂಕಾರದಿ
ಎಲ್ಲೆಲ್ಲೂ ನಾನಿದ್ದೆ ಎನೆ ಜಂಭದಿ
ನಿನ್ನನ್ನು ಮರೆತೋದೆ ಅಹಂಕಾರದಿ
ಬಂಧುಗಳು ಬಾಂಧವರು ಎಲ್ಲಾ ಸುಳ್ಳು
ಬಂಧುಗಳು ಬಾಂಧವರು ಎಲ್ಲಾ ಸುಳ್ಳು
ಮಾದೇಶ್ವರ…ಮಾದೇಶ್ವರ…
ಮಾದೇಶ್ವರ…ಮಾದೇಶ್ವರ…
|| ಓಂಕಾರ ಮಾದೇಶ್ವರ
ಲಯಕಾರ ಪರಮೇಶ್ವರ…||
ನಿನ್ನನ್ನು ನಿಂದಿಸಿ ಅಳ ಕಳೆದೆನು
ಮಲಮೂತ್ರ ತೊಳದೆ
ನಾ ಮನ ತೊಳೆಯೆನು
ನಿನ್ನನ್ನು ನಿಂದಿಸಿ ಅಳ ಕಳೆದೆನು
ಮಲಮೂತ್ರ ತೊಳದೆ
ನಾ ಮನ ತೊಳೆಯೆನು
ಈ ರಾಗ ಬೋಗಗಳು ಎಲ್ಲಾ ಸುಳ್ಳು
ಈ ರಾಗ ಬೋಗಗಳು ಎಲ್ಲಾ ಸುಳ್ಳು
ಮಾದೇಶ್ವರ…ಮಾದೇಶ್ವರ…
ಮಾದೇಶ್ವರ…ಮಾದೇಶ್ವರ…
|| ಓಂಕಾರ ಮಾದೇಶ್ವರ
ಲಯಕಾರ ಪರಮೇಶ್ವರ…
ಓಂಕಾರ ಮಾದೇಶ್ವರ
ಲಯಕಾರ ಪರಮೇಶ್ವರ…
ಬಾ ತೋರಿಸು ಸುಖ ದಾರಿಯ
ಹಸುನೀಗಿಸು ಮನ ದುಃಖವ…
ಓಂಕಾರ ಮಾದೇಶ್ವರ
ಲಯಕಾರ ಪರಮೇಶ್ವರ…..||
ಓಂಕಾರ ಮಾದೇಶ್ವರ
ಲಯಕಾರ ಪರಮೇಶ್ವರ…
ಓಂಕಾರ ಮಾದೇಶ್ವರ
ಲಯಕಾರ ಪರಮೇಶ್ವರ…
ಬಾ ತೋರಿಸು ಸುಖ ದಾರಿಯ
ಹಸುನೀಗಿಸು ಮನ ದುಃಖವ…
|| ಓಂಕಾರ ಮಾದೇಶ್ವರ
ಲಯಕಾರ ಪರಮೇಶ್ವರ…||
ಮಾದೇಶ್ವರ…ಮಾದೇಶ್ವರ…
ಮಾದೇಶ್ವರ…ಮಾದೇಶ್ವರ…
ಎಲ್ಲೆಲ್ಲೂ ನಾನಿದ್ದೆ ಎನೆ ಜಂಭದಿ
ನಿನ್ನನ್ನು ಮರೆತೋದೆ ಅಹಂಕಾರದಿ
ಎಲ್ಲೆಲ್ಲೂ ನಾನಿದ್ದೆ ಎನೆ ಜಂಭದಿ
ನಿನ್ನನ್ನು ಮರೆತೋದೆ ಅಹಂಕಾರದಿ
ಬಂಧುಗಳು ಬಾಂಧವರು ಎಲ್ಲಾ ಸುಳ್ಳು
ಬಂಧುಗಳು ಬಾಂಧವರು ಎಲ್ಲಾ ಸುಳ್ಳು
ಮಾದೇಶ್ವರ…ಮಾದೇಶ್ವರ…
ಮಾದೇಶ್ವರ…ಮಾದೇಶ್ವರ…
|| ಓಂಕಾರ ಮಾದೇಶ್ವರ
ಲಯಕಾರ ಪರಮೇಶ್ವರ…||
ನಿನ್ನನ್ನು ನಿಂದಿಸಿ ಅಳ ಕಳೆದೆನು
ಮಲಮೂತ್ರ ತೊಳದೆ
ನಾ ಮನ ತೊಳೆಯೆನು
ನಿನ್ನನ್ನು ನಿಂದಿಸಿ ಅಳ ಕಳೆದೆನು
ಮಲಮೂತ್ರ ತೊಳದೆ
ನಾ ಮನ ತೊಳೆಯೆನು
ಈ ರಾಗ ಬೋಗಗಳು ಎಲ್ಲಾ ಸುಳ್ಳು
ಈ ರಾಗ ಬೋಗಗಳು ಎಲ್ಲಾ ಸುಳ್ಳು
ಮಾದೇಶ್ವರ…ಮಾದೇಶ್ವರ…
ಮಾದೇಶ್ವರ…ಮಾದೇಶ್ವರ…
|| ಓಂಕಾರ ಮಾದೇಶ್ವರ
ಲಯಕಾರ ಪರಮೇಶ್ವರ…
ಓಂಕಾರ ಮಾದೇಶ್ವರ
ಲಯಕಾರ ಪರಮೇಶ್ವರ…
ಬಾ ತೋರಿಸು ಸುಖ ದಾರಿಯ
ಹಸುನೀಗಿಸು ಮನ ದುಃಖವ…
ಓಂಕಾರ ಮಾದೇಶ್ವರ
ಲಯಕಾರ ಪರಮೇಶ್ವರ…..||
Omkara Madeshwara song lyrics from Kannada Movie Koogi Karedenallo Madheva starring Vishnu Simha, Killer Venkatesh, Kumari Srushti, Lyrics penned by A Nata Aradhya Sung by Anirudh , Music Composed by , film is Directed by A Nata Aradhya and film is released on 2022