Koogi Karedenalla Lyrics

ಕೂಗಿ ಕರೆದೆನಲ್ಲ Lyrics

in Koogi Karedenallo Madheva

in ಕೂಗಿ ಕರೆದೆನಲ್ಲೋ ಮಾದೇವ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆ…..ಆ….ಆ ಆ ಆ….ಆ…
ಆ ಆ ಆ ಆ….ಆ…ಆಆ…..
 
ಕೂಗಿ ಕರೆದೆನೆಲ್ಲ
ಹರ ಕೇಳಲಿಲ್ಲವೇ…
ನಿನ್ನ ಜೊತೆಗೆ ನಾನು ಬರುವೇ
ಕರೆದೊಯ್ಯಯ್ಯಾ….ಮಹ…
ಕರೆದೊಯ್ಯಯ್ಯಾ….
ಕರೆದೊಯ್ಯಯ್ಯಾ….ದೇವ…
ಕರೆದೊಯ್ಯಯ್ಯಾ….
ಕಣ್ಣೀರು ಸುರಿಸಿ ನಿಂದೆ
ಮುಕ್ತಿ ಬೇಕು ಎಂದು ಬಂದೆ
ಕಣ್ಣೀರು ಸುರಿಸಿ ನಿಂದೆ
ಮುಕ್ತಿ ಬೇಕು ಎಂದು ಬಂದೆ
ನೆರಕೆ ಸ್ನಾನ ಸಾಕು ಎಂದೆ
ಕೈ ಹಿಡಿದು ಎಳೆಯೋ ಮುಂದೆ
ಬೋಗ ಭಾಗ್ಯ ಸಾಕು ಎಂದೆ
ನಿನ ನೋಡಲು ನಡೆದು ಬಂದೆ…
 
|| ಕೂಗಿ ಕರೆದೆನೆಲ್ಲ
ಹರ ಕೇಳಲಿಲ್ಲವೇ…
ನಿನ್ನ ಜೊತೆಗೆ ನಾನು ಬರುವೇ
ಕರೆದೊಯ್ಯಯ್ಯಾ….ಮಹ…
ಕರೆದೊಯ್ಯಯ್ಯಾ….
ಕರೆದೊಯ್ಯಯ್ಯಾ….ದೇವ…
ಕರೆದೊಯ್ಯಯ್ಯಾ…..||
 
ಆ…ಆ…ಆ…ಆ….ಆ…ಆ….
ಬಂಧು ಬಳಗ ಸಾಕು ಎಂದೆ
ಅದ ಬಿಡಿಸಿಕೊಳ್ಳಲು ಬಂದೆ
ಪಾದದಲ್ಲಿ ನೆತ್ತರ ಹರಿಸಿ
ನಿನ ನೋಡಲು ಬಳಲಿ ಬಂದೆ
ಮನೆ ಮಠ ಸಾಕು ಎಂದೆ
ನಡುಮನೆಗೆ ನಡೆದು ಬಂದೆ
ಎನ್ನ ಕಾಯೋ ದೇವ ಎಂದೆ
ಮಹದೇವ ಬೇಕು ಎಂದೆ…
 
|| ಕೂಗಿ ಕರೆದೆನೆಲ್ಲ
ಹರ ಕೇಳಲಿಲ್ಲವೇ…
ನಿನ್ನ ಜೊತೆಗೆ ನಾನು ಬರುವೇ
ಕರೆದೊಯ್ಯಯ್ಯಾ….ಮಹ…
ಕರೆದೊಯ್ಯಯ್ಯಾ….
ಕರೆದೊಯ್ಯಯ್ಯಾ….ದೇವ…
ಕರೆದೊಯ್ಯಯ್ಯಾ…..||
 
ಆ….ಆ….ಆ….ಆ….ಆ….ಆ…
ಆ ಆ ಆ ಆ…ಆ ಆ ಆ…ಆ ಆ ಆ…
ನಿನ್ನ ಪಾದ ನಂಬಿ ಬಂದೆ
ನೀನೇ ಗತಿ ಎನಗೆ ತಂದೆ
ಕಷ್ಟದಲ್ಲಿ ಬಹಳ ನೊಂದೆ
ಸುಖ ಬೇಕು ಎಂದು ಬಂದೆ
ಹಡೆದವ್ವ ಬೇಕು ಎಂದೆ
ಕರೆದೊಯ್ಯಲು ಹುಡುಕಿ ಬಂದೆ
ನಾಕಮಲೆ ಒಡೆಯ ನಿನ್ನ
ಕರೆದೊಯ್ಯೋ ಜೊತೆಗೆ ಎನ್ನ
 
|| ಕೂಗಿ ಕರೆದೆನೆಲ್ಲ
ಹರ ಕೇಳಲಿಲ್ಲವೇ…
ನಿನ್ನ ಜೊತೆಗೆ ನಾನು ಬರುವೇ
ಕರೆದೊಯ್ಯಯ್ಯಾ….ಮಹ…
ಕರೆದೊಯ್ಯಯ್ಯಾ….
ಕರೆದೊಯ್ಯಯ್ಯಾ….ದೇವ…
ಕರೆದೊಯ್ಯಯ್ಯಾ…..||

ಆ…..ಆ….ಆ ಆ ಆ….ಆ…
ಆ ಆ ಆ ಆ….ಆ…ಆಆ…..
 
ಕೂಗಿ ಕರೆದೆನೆಲ್ಲ
ಹರ ಕೇಳಲಿಲ್ಲವೇ…
ನಿನ್ನ ಜೊತೆಗೆ ನಾನು ಬರುವೇ
ಕರೆದೊಯ್ಯಯ್ಯಾ….ಮಹ…
ಕರೆದೊಯ್ಯಯ್ಯಾ….
ಕರೆದೊಯ್ಯಯ್ಯಾ….ದೇವ…
ಕರೆದೊಯ್ಯಯ್ಯಾ….
ಕಣ್ಣೀರು ಸುರಿಸಿ ನಿಂದೆ
ಮುಕ್ತಿ ಬೇಕು ಎಂದು ಬಂದೆ
ಕಣ್ಣೀರು ಸುರಿಸಿ ನಿಂದೆ
ಮುಕ್ತಿ ಬೇಕು ಎಂದು ಬಂದೆ
ನೆರಕೆ ಸ್ನಾನ ಸಾಕು ಎಂದೆ
ಕೈ ಹಿಡಿದು ಎಳೆಯೋ ಮುಂದೆ
ಬೋಗ ಭಾಗ್ಯ ಸಾಕು ಎಂದೆ
ನಿನ ನೋಡಲು ನಡೆದು ಬಂದೆ…
 
|| ಕೂಗಿ ಕರೆದೆನೆಲ್ಲ
ಹರ ಕೇಳಲಿಲ್ಲವೇ…
ನಿನ್ನ ಜೊತೆಗೆ ನಾನು ಬರುವೇ
ಕರೆದೊಯ್ಯಯ್ಯಾ….ಮಹ…
ಕರೆದೊಯ್ಯಯ್ಯಾ….
ಕರೆದೊಯ್ಯಯ್ಯಾ….ದೇವ…
ಕರೆದೊಯ್ಯಯ್ಯಾ…..||
 
ಆ…ಆ…ಆ…ಆ….ಆ…ಆ….
ಬಂಧು ಬಳಗ ಸಾಕು ಎಂದೆ
ಅದ ಬಿಡಿಸಿಕೊಳ್ಳಲು ಬಂದೆ
ಪಾದದಲ್ಲಿ ನೆತ್ತರ ಹರಿಸಿ
ನಿನ ನೋಡಲು ಬಳಲಿ ಬಂದೆ
ಮನೆ ಮಠ ಸಾಕು ಎಂದೆ
ನಡುಮನೆಗೆ ನಡೆದು ಬಂದೆ
ಎನ್ನ ಕಾಯೋ ದೇವ ಎಂದೆ
ಮಹದೇವ ಬೇಕು ಎಂದೆ…
 
|| ಕೂಗಿ ಕರೆದೆನೆಲ್ಲ
ಹರ ಕೇಳಲಿಲ್ಲವೇ…
ನಿನ್ನ ಜೊತೆಗೆ ನಾನು ಬರುವೇ
ಕರೆದೊಯ್ಯಯ್ಯಾ….ಮಹ…
ಕರೆದೊಯ್ಯಯ್ಯಾ….
ಕರೆದೊಯ್ಯಯ್ಯಾ….ದೇವ…
ಕರೆದೊಯ್ಯಯ್ಯಾ…..||
 
ಆ….ಆ….ಆ….ಆ….ಆ….ಆ…
ಆ ಆ ಆ ಆ…ಆ ಆ ಆ…ಆ ಆ ಆ…
ನಿನ್ನ ಪಾದ ನಂಬಿ ಬಂದೆ
ನೀನೇ ಗತಿ ಎನಗೆ ತಂದೆ
ಕಷ್ಟದಲ್ಲಿ ಬಹಳ ನೊಂದೆ
ಸುಖ ಬೇಕು ಎಂದು ಬಂದೆ
ಹಡೆದವ್ವ ಬೇಕು ಎಂದೆ
ಕರೆದೊಯ್ಯಲು ಹುಡುಕಿ ಬಂದೆ
ನಾಕಮಲೆ ಒಡೆಯ ನಿನ್ನ
ಕರೆದೊಯ್ಯೋ ಜೊತೆಗೆ ಎನ್ನ
 
|| ಕೂಗಿ ಕರೆದೆನೆಲ್ಲ
ಹರ ಕೇಳಲಿಲ್ಲವೇ…
ನಿನ್ನ ಜೊತೆಗೆ ನಾನು ಬರುವೇ
ಕರೆದೊಯ್ಯಯ್ಯಾ….ಮಹ…
ಕರೆದೊಯ್ಯಯ್ಯಾ….
ಕರೆದೊಯ್ಯಯ್ಯಾ….ದೇವ…
ಕರೆದೊಯ್ಯಯ್ಯಾ…..||

Koogi Karedenalla song lyrics from Kannada Movie Koogi Karedenallo Madheva starring Vishnu Simha, Killer Venkatesh, Kumari Srushti, Lyrics penned by A Nata Aradhya Sung by Kumari Savani, Music Composed by , film is Directed by A Nata Aradhya and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ