ನಮ್ಮೂರಲಿ ಬರಗಾಲನೇ
ಕಾಪಾಡೋ ನೀ ಮಾದೇವ
ನಿನ್ನ ನಂಬಿ ಬಂದೋರ್ ನಾವು
ಬಿಡಬೇಡ ನಮ್ ಕೈಯ ಮಾದೇವ
ನಮ್ಮೂರಲಿ ಬರಗಾಲನೇ
ಕಾಪಾಡೋ ನೀ ಮಾದೇವ
ನಿನ್ನ ನಂಬಿ ಬಂದೋರ್ ನಾವು
ಬಿಡಬೇಡ ನಮ್ ಕೈಯ ಮಾದೇವ
ಓ ಓ ಓ…ನೀನೇ ನಮ್ಮ ಪಾಲಿಗೆ
ಹರುಷ ವರುಷ ಎಲ್ಲಾ…
ದಯೆ ತೋರಿ ನಮ್ಮಯ ಊರಿಗೆ
ಮಳೆಯನು ಸುರಿಸೋ ಮಾದೇವ
ತಂದೆ ತಾಯಿ ದೈವ ನೀನೇ
ನಮ್ಮನ್ನು ಕಾಯೋ ಮಾದೇವ…
ಮಾದೇವಪ್ಪೋ….
|| ನಮ್ಮೂರಲಿ ಬರಗಾಲನೇ
ಕಾಪಾಡೋ ನೀ ಮಾದೇವ
ನಿನ್ನ ನಂಬಿ ಬಂದೋರ್ ನಾವು
ಬಿಡಬೇಡ ನಮ್ ಕೈಯ ಮಾದೇವ…||
ನಿನ್ನ ಕೋಪ ತಾಳೆವು ಮಾದೇವ
ನಾವು ಬೆಂದು ಹೋದೆವು ಮಾದೇವ
ಹೊಟ್ಟೇಗಿಲ್ಲ ಬಟ್ಟೇಗಿಲ್ಲ ನಮಗೆ
ಕುಡಿಯೋ ನೀರೇ ಗತಿಯಿಲ್ಲಾ
ವೈಗೂ ಇಲ್ಲ ಬೇಳೆ ಕಾಣೋಕಿಲ್ಲ
ಸಾವೇ ನಮ್ ಪಾಲಾಯ್ತಲ್ಲಾ…
ನಿನ್ನ ನಂಬಿ ಬಂದೆವು ನಾವು
ಕರುಣೆ ತೋರೋ ಮಾದೇವ..
ತಲ್ ಮ್ಯಾಲಿರೋ ಗಂಗೆಯ ಬಿಟ್ಟು
ನಮ್ಮನ್ನು ಹರಸೋ ಮಾದೇವ…
ಮಾದೇವಪ್ಪೋ….
|| ನಮ್ಮೂರಲಿ ಬರಗಾಲನೇ
ಕಾಪಾಡೋ ನೀ ಮಾದೇವ
ನಿನ್ನ ನಂಬಿ ಬಂದೋರ್ ನಾವು
ಬಿಡಬೇಡ ನಮ್ ಕೈಯ ಮಾದೇವ…||
ಕೆರೆ ಬಾವಿ ಬತ್ತಿವೆ ಮಾದೇವ
ಜಲ ಜೀವ ಸತ್ತಿವೆ ಮಾದೇವ
ದನ ಕರು ಗುಟುಕು ನೀರು ಇಲ್ದೆ
ಸಾಯ್ತಾವಲ್ಲೋ ಮಾದೇವ…
ಏಳು ಬೆಟ್ಟ ಬೆಂದು ನೊಂದು
ಹೋಯ್ತು ಕಾಣಕ್ಕಿಲ್ವ ಮಾದೇವ…
ನಿನ್ನ ನಂಬಿ ಬಂದೆವು ನಾವು
ಕೋಪ ಯೇಕೆ ಮಾದೇವ…
ಅಂತರಗಂಗೆಯ ಹರಿಸಿ
ಬೆಟ್ಟವ ತಣಿಸೋ ಮಾದೇವ…
ಮಾದೇವಪ್ಪೋ…
|| ನಮ್ಮೂರಲಿ ಬರಗಾಲನೇ
ಕಾಪಾಡೋ ನೀ ಮಾದೇವ
ನಿನ್ನ ನಂಬಿ ಬಂದೋರ್ ನಾವು
ಬಿಡಬೇಡ ನಮ್ ಕೈಯ ಮಾದೇವ
ನಮ್ಮೂರಲಿ ಬರಗಾಲನೇ
ಕಾಪಾಡೋ ನೀ ಮಾದೇವ
ನಿನ್ನ ನಂಬಿ ಬಂದೋರ್ ನಾವು
ಬಿಡಬೇಡ ನಮ್ ಕೈಯ ಮಾದೇವ
ಓ ಓ ಓ…ನೀನೇ ನಮ್ಮ ಪಾಲಿಗೆ
ಹರುಷ ವರುಷ ಎಲ್ಲಾ…
ದಯೆ ತೋರಿ ನಮ್ಮಯ ಊರಿಗೆ
ಮಳೆಯನು ಸುರಿಸೋ ಮಾದೇವ
ತಂದೆ ತಾಯಿ ದೈವ ನೀನೇ
ನಮ್ಮನ್ನು ಕಾಯೋ ಮಾದೇವ…
ಮಾದೇವಪ್ಪೋ….
ನಮ್ಮೂರಲಿ ಬರಗಾಲನೇ
ಕಾಪಾಡೋ ನೀ ಮಾದೇವ
ನಿನ್ನ ನಂಬಿ ಬಂದೋರ್ ನಾವು
ಬಿಡಬೇಡ ನಮ್ ಕೈಯ ಮಾದೇವ…||
ನಮ್ಮೂರಲಿ ಬರಗಾಲನೇ
ಕಾಪಾಡೋ ನೀ ಮಾದೇವ
ನಿನ್ನ ನಂಬಿ ಬಂದೋರ್ ನಾವು
ಬಿಡಬೇಡ ನಮ್ ಕೈಯ ಮಾದೇವ
ನಮ್ಮೂರಲಿ ಬರಗಾಲನೇ
ಕಾಪಾಡೋ ನೀ ಮಾದೇವ
ನಿನ್ನ ನಂಬಿ ಬಂದೋರ್ ನಾವು
ಬಿಡಬೇಡ ನಮ್ ಕೈಯ ಮಾದೇವ
ಓ ಓ ಓ…ನೀನೇ ನಮ್ಮ ಪಾಲಿಗೆ
ಹರುಷ ವರುಷ ಎಲ್ಲಾ…
ದಯೆ ತೋರಿ ನಮ್ಮಯ ಊರಿಗೆ
ಮಳೆಯನು ಸುರಿಸೋ ಮಾದೇವ
ತಂದೆ ತಾಯಿ ದೈವ ನೀನೇ
ನಮ್ಮನ್ನು ಕಾಯೋ ಮಾದೇವ…
ಮಾದೇವಪ್ಪೋ….
|| ನಮ್ಮೂರಲಿ ಬರಗಾಲನೇ
ಕಾಪಾಡೋ ನೀ ಮಾದೇವ
ನಿನ್ನ ನಂಬಿ ಬಂದೋರ್ ನಾವು
ಬಿಡಬೇಡ ನಮ್ ಕೈಯ ಮಾದೇವ…||
ನಿನ್ನ ಕೋಪ ತಾಳೆವು ಮಾದೇವ
ನಾವು ಬೆಂದು ಹೋದೆವು ಮಾದೇವ
ಹೊಟ್ಟೇಗಿಲ್ಲ ಬಟ್ಟೇಗಿಲ್ಲ ನಮಗೆ
ಕುಡಿಯೋ ನೀರೇ ಗತಿಯಿಲ್ಲಾ
ವೈಗೂ ಇಲ್ಲ ಬೇಳೆ ಕಾಣೋಕಿಲ್ಲ
ಸಾವೇ ನಮ್ ಪಾಲಾಯ್ತಲ್ಲಾ…
ನಿನ್ನ ನಂಬಿ ಬಂದೆವು ನಾವು
ಕರುಣೆ ತೋರೋ ಮಾದೇವ..
ತಲ್ ಮ್ಯಾಲಿರೋ ಗಂಗೆಯ ಬಿಟ್ಟು
ನಮ್ಮನ್ನು ಹರಸೋ ಮಾದೇವ…
ಮಾದೇವಪ್ಪೋ….
|| ನಮ್ಮೂರಲಿ ಬರಗಾಲನೇ
ಕಾಪಾಡೋ ನೀ ಮಾದೇವ
ನಿನ್ನ ನಂಬಿ ಬಂದೋರ್ ನಾವು
ಬಿಡಬೇಡ ನಮ್ ಕೈಯ ಮಾದೇವ…||
ಕೆರೆ ಬಾವಿ ಬತ್ತಿವೆ ಮಾದೇವ
ಜಲ ಜೀವ ಸತ್ತಿವೆ ಮಾದೇವ
ದನ ಕರು ಗುಟುಕು ನೀರು ಇಲ್ದೆ
ಸಾಯ್ತಾವಲ್ಲೋ ಮಾದೇವ…
ಏಳು ಬೆಟ್ಟ ಬೆಂದು ನೊಂದು
ಹೋಯ್ತು ಕಾಣಕ್ಕಿಲ್ವ ಮಾದೇವ…
ನಿನ್ನ ನಂಬಿ ಬಂದೆವು ನಾವು
ಕೋಪ ಯೇಕೆ ಮಾದೇವ…
ಅಂತರಗಂಗೆಯ ಹರಿಸಿ
ಬೆಟ್ಟವ ತಣಿಸೋ ಮಾದೇವ…
ಮಾದೇವಪ್ಪೋ…
|| ನಮ್ಮೂರಲಿ ಬರಗಾಲನೇ
ಕಾಪಾಡೋ ನೀ ಮಾದೇವ
ನಿನ್ನ ನಂಬಿ ಬಂದೋರ್ ನಾವು
ಬಿಡಬೇಡ ನಮ್ ಕೈಯ ಮಾದೇವ
ನಮ್ಮೂರಲಿ ಬರಗಾಲನೇ
ಕಾಪಾಡೋ ನೀ ಮಾದೇವ
ನಿನ್ನ ನಂಬಿ ಬಂದೋರ್ ನಾವು
ಬಿಡಬೇಡ ನಮ್ ಕೈಯ ಮಾದೇವ
ಓ ಓ ಓ…ನೀನೇ ನಮ್ಮ ಪಾಲಿಗೆ
ಹರುಷ ವರುಷ ಎಲ್ಲಾ…
ದಯೆ ತೋರಿ ನಮ್ಮಯ ಊರಿಗೆ
ಮಳೆಯನು ಸುರಿಸೋ ಮಾದೇವ
ತಂದೆ ತಾಯಿ ದೈವ ನೀನೇ
ನಮ್ಮನ್ನು ಕಾಯೋ ಮಾದೇವ…
ಮಾದೇವಪ್ಪೋ….
ನಮ್ಮೂರಲಿ ಬರಗಾಲನೇ
ಕಾಪಾಡೋ ನೀ ಮಾದೇವ
ನಿನ್ನ ನಂಬಿ ಬಂದೋರ್ ನಾವು
ಬಿಡಬೇಡ ನಮ್ ಕೈಯ ಮಾದೇವ…||
Nammooralli Baragala song lyrics from Kannada Movie Koogi Karedenallo Madheva starring Vishnu Simha, Killer Venkatesh, Kumari Srushti, Lyrics penned by A Nata Aradhya Sung by Anirudh , Music Composed by , film is Directed by A Nata Aradhya and film is released on 2022