Nee Hrudayade Anuraaga Meetide Lyrics

ನೀ ಹೃದಯದೇ ಅನುರಾಗ ಮೀಟಿದೆ Lyrics

in Kollur Kala

in ಕೊಲ್ಲೂರ್ ಕಾಳ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ರಾಣಿ...ಇಇಇಇಇ ರಾಣಿ....ಇಇಇಇ
ರಾಣಿ...ಇಇಇಇಇ ರಾಣಿ....ಇಇಇಇ
 
ಉಸಿರೇ.. ನೀ. ಒಡಲ ತೋರೆಯುವೇಹೇನೂ
ಅಲೆಯೇ..ನೀ ಕಡಲ ಮರೆಯುವಯೇನೂ
ಊರೇ ತಡೆಯಲೀ..ಯಾರೇ ಒಡೆಯಲೀ...
ಪ್ರೀತಿ ನಂದಾದೀಪ ಹಾರೋವೇಳೆ
ನಿನ್ನ ಮುಖ ಕಾಣ ಬರುವೇ ಕೇಳೇ..ಎಎ
 
ನೀ ಹೃದಯವೇ ಅನುರಾಗ ಮೀಟಿದೆ
ಆ..ಒಲವನು ನಿಜವೆಂದೇ ನಂಬಿದೆ
ನಿನ್ನ ಪ್ರೇಮ ಹುಸಿಯಾಯ್ತೆ
ನಿನ್ನ ಬಣ್ಣ ಬಯಲಾಯ್ತೇ..
ಸ್ವಾರ್ಥವೆಂಬ ಬಲೆಯಲ್ಲಿ
ನಮ್ಮ ಪ್ರೇಮ ಬಲಿಯಾಯ್ತೇ...
ಕಂಡ ಕನಸು ನೆನಪೆಲ್ಲಾ
ಕರಗಿ ಹೋಯಿತೆ...
ಒಒಒಒಒಒಒಒಒಒಒ
 
||ನೀ ಹೃದಯವೇ ಅನುರಾಗ ಮೀಟಿದೆ
ಆ..ಒಲವನು ನಿಜವೆಂದೇ ನಂಬಿದೆ ||
ಬೇರೆಯಲು ಒಂದೇ ಒಂದು ಮನ
ತೋರೆಯಲು ಒಂದೇ ಬೇರೆ ಮನ
ಹೂವು ಎಂದು ತಿಳಿದೇನು ನಾನು
ಮುಳ್ಳು ಎಂದು ತೋರಿಸಿದೆ ನೀನು
ನಿನ್ನ ಜೋಡಿ ನಾನೆಂದು ಅಂದು ನೀನು ಅಂದೆ
ಪನ್ನೀರನು ತಂದೇ ನಾನು ಕಣ್ಣೀರನು ನೀ ತಂದೆ
ಕಲಿಸಿದೆ ಹೊಸ ಪಾಟವಾ...
 
||ನೀ ಹೃದಯವೇ ಅನುರಾಗ ಮೀಟಿದೆ
ಆ..ಒಲವನು ನಿಜವೆಂದೇ ನಂಬಿದೆ ||
 
ಆಆಆಆಆಆಆಆಆಅಅ
ಆಆಆಆಆಆಆಆಆಆಆ
 
ಶೃತಿ ಲಯ ಬೆರೆಸಿದೆ ಅಂದೂ
ಅಪಸ್ವರ ನುಡಿಸಿದೆ ಇಂದೂ
ಶೃತಿ ಲಯ ಬೆರೆಸಿದೆ ಅಂದೂ
ಅಪಸ್ವರ ನುಡಿಸಿದೆ ಇಂದೂ
ನಿಮಿಷದೆ ಮರೆಯಿತೆ ಬಂಧ
ಮುಗಿಯಿತೆ ಒಲವಿನ ಸ್ಫಂಧ
 
ಸುಣ್ಣದ ನೀರಾ..ನಾನು ಹಾಲೆಂದು ತಿಳಿದೆ
ಅಮೃತವೆಂದು ತಿಳಿದು ವಿಷವ ನಾನು ಕುಡಿದೆ
ನಿನಗಿದು ಹುಡುಗಾಟವೇ.....

ರಾಣಿ...ಇಇಇಇಇ ರಾಣಿ....ಇಇಇಇ
ರಾಣಿ...ಇಇಇಇಇ ರಾಣಿ....ಇಇಇಇ
 
ಉಸಿರೇ.. ನೀ. ಒಡಲ ತೋರೆಯುವೇಹೇನೂ
ಅಲೆಯೇ..ನೀ ಕಡಲ ಮರೆಯುವಯೇನೂ
ಊರೇ ತಡೆಯಲೀ..ಯಾರೇ ಒಡೆಯಲೀ...
ಪ್ರೀತಿ ನಂದಾದೀಪ ಹಾರೋವೇಳೆ
ನಿನ್ನ ಮುಖ ಕಾಣ ಬರುವೇ ಕೇಳೇ..ಎಎ
 
ನೀ ಹೃದಯವೇ ಅನುರಾಗ ಮೀಟಿದೆ
ಆ..ಒಲವನು ನಿಜವೆಂದೇ ನಂಬಿದೆ
ನಿನ್ನ ಪ್ರೇಮ ಹುಸಿಯಾಯ್ತೆ
ನಿನ್ನ ಬಣ್ಣ ಬಯಲಾಯ್ತೇ..
ಸ್ವಾರ್ಥವೆಂಬ ಬಲೆಯಲ್ಲಿ
ನಮ್ಮ ಪ್ರೇಮ ಬಲಿಯಾಯ್ತೇ...
ಕಂಡ ಕನಸು ನೆನಪೆಲ್ಲಾ
ಕರಗಿ ಹೋಯಿತೆ...
ಒಒಒಒಒಒಒಒಒಒಒ
 
||ನೀ ಹೃದಯವೇ ಅನುರಾಗ ಮೀಟಿದೆ
ಆ..ಒಲವನು ನಿಜವೆಂದೇ ನಂಬಿದೆ ||
ಬೇರೆಯಲು ಒಂದೇ ಒಂದು ಮನ
ತೋರೆಯಲು ಒಂದೇ ಬೇರೆ ಮನ
ಹೂವು ಎಂದು ತಿಳಿದೇನು ನಾನು
ಮುಳ್ಳು ಎಂದು ತೋರಿಸಿದೆ ನೀನು
ನಿನ್ನ ಜೋಡಿ ನಾನೆಂದು ಅಂದು ನೀನು ಅಂದೆ
ಪನ್ನೀರನು ತಂದೇ ನಾನು ಕಣ್ಣೀರನು ನೀ ತಂದೆ
ಕಲಿಸಿದೆ ಹೊಸ ಪಾಟವಾ...
 
||ನೀ ಹೃದಯವೇ ಅನುರಾಗ ಮೀಟಿದೆ
ಆ..ಒಲವನು ನಿಜವೆಂದೇ ನಂಬಿದೆ ||
 
ಆಆಆಆಆಆಆಆಆಅಅ
ಆಆಆಆಆಆಆಆಆಆಆ
 
ಶೃತಿ ಲಯ ಬೆರೆಸಿದೆ ಅಂದೂ
ಅಪಸ್ವರ ನುಡಿಸಿದೆ ಇಂದೂ
ಶೃತಿ ಲಯ ಬೆರೆಸಿದೆ ಅಂದೂ
ಅಪಸ್ವರ ನುಡಿಸಿದೆ ಇಂದೂ
ನಿಮಿಷದೆ ಮರೆಯಿತೆ ಬಂಧ
ಮುಗಿಯಿತೆ ಒಲವಿನ ಸ್ಫಂಧ
 
ಸುಣ್ಣದ ನೀರಾ..ನಾನು ಹಾಲೆಂದು ತಿಳಿದೆ
ಅಮೃತವೆಂದು ತಿಳಿದು ವಿಷವ ನಾನು ಕುಡಿದೆ
ನಿನಗಿದು ಹುಡುಗಾಟವೇ.....

Nee Hrudayade Anuraaga Meetide song lyrics from Kannada Movie Kollur Kala starring Shashikumar, Malashree, Vidyashree, Lyrics penned by R N Jayagopal Sung by S P Balasubrahmanyam, Music Composed by Upendra Kumar, film is Directed by Om Saiprakash and film is released on 1991
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ