Nanna Bangaradantha Thangi Baalellavu Lyrics

ನನ್ನ ಬಂಗಾರದಂತ ತಂಗಿ ಬಾಳೆಲ್ಲವೂ Lyrics

in Kollur Kala

in ಕೊಲ್ಲೂರ್ ಕಾಳ

LYRIC

Song Details Page after Lyrice

ಓಓಓಓಓಓಓಓಓ
ಟೂರ್ರ.......ಹೇ.. ಹೇ..
 
ನನ್ನ ಬಂಗಾರದಂತ ತಂಗಿ ಬಾಳೆಲ್ಲವೂ
ನಗೆ ಹಾಡಾಗಲಿ
ನನ್ನ ಬಂಗಾರದಂತ ತಂಗಿ ಬಾಳೆಲ್ಲವೂ
ನಗೆ ಹಾಡಾಗಲಿ
ಸುಖ ಸಂತೋಷ
ಸುಖ ಸಂತೋಷ ತುಂಬಿ
ಮನ ನಲಿದಾಡಲಿ..
ಬಾಳು ಆಯಾಗಲಿ
ದೈವ ತಂದಂತ ವರ
ನೀನು ಅಣ್ಣಗೆಂದು
ದೈವ ತಂದಂತ ವರ
ನೀನು ಅಣ್ಣಗೆಂದು
 
||ನನ್ನ ಬಂಗಾರದಂತ ತಂಗಿ ಬಾಳೆಲ್ಲವೂ
ನಗೆ ಹಾಡಾಗಲಿ||
 
ಹೇ...ಏಏಏ ಟೂರ್ರ....
ಹೆಣ್ಣೆ ಹಚ್ಚಿ ನೀರು ಹಾಕಿ
ರೇಶ್ಮೇ ಸೀರೆ ಉಡಿಸೀ..ಇಇ
ನಾನು ನಲಿವೆ
ಕುಂಕುಮ ಹಚ್ಚಿ ಅಕ್ಷತೆ ಹಾಕಿ
ಹೂವಾ  ಮುಡಿಸಿ ನಿಂಗೆ
ಮೈಯಾ ಮರೆವೆ
ತಂಗಿ ನಿನ್ನನೂ ಶ್ರೀಗಂಧದ
ಮಂಚದಿ ಮಲಗಿಸುವೆ
ಜೋಗಳ ಹಾಡಿ ಪಕ್ಕದೆ ಕುಳಿತು
ಗಾಳಿ ಬೀಸುವೆ
 
||ನನ್ನ ಬಂಗಾರ...
ನನ್ನ ಬಂಗಾರದಂತ ತಂಗಿ ಬಾಳೆಲ್ಲವೂ
ನಗೆ ಹಾಡಾಗಲಿ
ಸುಖ ಸಂತೋಷ ತುಂಬಿ
ಮನ ನಲಿದಾಡಲಿ..
ಬಾಳು ಆಯಾಗಲಿ||
 
ಒಬ್ಬ ಚೆಲುವಾ ಮಾಲೆ ತರುವ
ತಾಳಿ ನಿನ್ನಾಕೈಯ ಹಿಡಿವ
ನಾದ ಸ್ವರದ ಜೋಡಿ ಜೊತೆಗೆ
ತವ್ರಿನಿಂದ  ಬಿಳೂ ಕೊಡುವೆ
ನೀನು ನಡೆಯುವ ದಾರಿಗೆ ನಾನು
ಹೂವನು ಹಾಸುವೆನು
ಸಾರೋಟಿಗೆನಲಿ ಮೆರವಣಿಗೆ ಮಾಡಿ
ಅರಸುತ ಹಾಡುವೆನು
ನನ್ನಾ ಕಣ್ಣೋರೆಸುತ
ಹಾಡುವೇನು...
 
||ನನ್ನಾ ಬಂಗಾರ.....
ನನ್ನ ಬಂಗಾರದಂತ ತಂಗಿ ಬಾಳೆಲ್ಲವೂ
ನಗೆ ಹಾಡಾಗಲಿ
ನನ್ನ ಬಂಗಾರದಂತ ತಂಗಿ ಬಾಳೆಲ್ಲವೂ
ನಗೆ ಹಾಡಾಗಲಿ
ಸುಖ ಸಂತೋಷ
ಸುಖ ಸಂತೋಷ ತುಂಬಿ
ಮನ ನಲಿದಾಡಲಿ..
ಬಾಳು ಆಯಾಗಲಿ
ದೈವ ತಂದಂತ ವರ
ನೀನು ಅಣ್ಣಗೆಂದು
ದೈವ ತಂದಂತ ವರ
ನೀನು ಅಣ್ಣಗೆಂದು ||
 
ನನ್ನ ಬಂಗಾರದಂತ ತಂಗಿ ಬಾಳೆಲ್ಲವೂ
ನಗೆ ಹಾಡಾಗಲಿ
ನನ್ನ ಬಂಗಾರದಂತ ತಂಗಿ ಬಾಳೆಲ್ಲವೂ
ನಗೆ ಹಾಡಾಗಲಿ
ಸುಖ ಸಂತೋಷ
ಸುಖ ಸಂತೋಷ ತುಂಬಿ
ಮನ ನಲಿದಾಡಲಿ..
ಬಾಳು ಆಯಾಗಲಿ

ಓಓಓಓಓಓಓಓಓ
ಟೂರ್ರ.......ಹೇ.. ಹೇ..
 
ನನ್ನ ಬಂಗಾರದಂತ ತಂಗಿ ಬಾಳೆಲ್ಲವೂ
ನಗೆ ಹಾಡಾಗಲಿ
ನನ್ನ ಬಂಗಾರದಂತ ತಂಗಿ ಬಾಳೆಲ್ಲವೂ
ನಗೆ ಹಾಡಾಗಲಿ
ಸುಖ ಸಂತೋಷ
ಸುಖ ಸಂತೋಷ ತುಂಬಿ
ಮನ ನಲಿದಾಡಲಿ..
ಬಾಳು ಆಯಾಗಲಿ
ದೈವ ತಂದಂತ ವರ
ನೀನು ಅಣ್ಣಗೆಂದು
ದೈವ ತಂದಂತ ವರ
ನೀನು ಅಣ್ಣಗೆಂದು
 
||ನನ್ನ ಬಂಗಾರದಂತ ತಂಗಿ ಬಾಳೆಲ್ಲವೂ
ನಗೆ ಹಾಡಾಗಲಿ||
 
ಹೇ...ಏಏಏ ಟೂರ್ರ....
ಹೆಣ್ಣೆ ಹಚ್ಚಿ ನೀರು ಹಾಕಿ
ರೇಶ್ಮೇ ಸೀರೆ ಉಡಿಸೀ..ಇಇ
ನಾನು ನಲಿವೆ
ಕುಂಕುಮ ಹಚ್ಚಿ ಅಕ್ಷತೆ ಹಾಕಿ
ಹೂವಾ  ಮುಡಿಸಿ ನಿಂಗೆ
ಮೈಯಾ ಮರೆವೆ
ತಂಗಿ ನಿನ್ನನೂ ಶ್ರೀಗಂಧದ
ಮಂಚದಿ ಮಲಗಿಸುವೆ
ಜೋಗಳ ಹಾಡಿ ಪಕ್ಕದೆ ಕುಳಿತು
ಗಾಳಿ ಬೀಸುವೆ
 
||ನನ್ನ ಬಂಗಾರ...
ನನ್ನ ಬಂಗಾರದಂತ ತಂಗಿ ಬಾಳೆಲ್ಲವೂ
ನಗೆ ಹಾಡಾಗಲಿ
ಸುಖ ಸಂತೋಷ ತುಂಬಿ
ಮನ ನಲಿದಾಡಲಿ..
ಬಾಳು ಆಯಾಗಲಿ||
 
ಒಬ್ಬ ಚೆಲುವಾ ಮಾಲೆ ತರುವ
ತಾಳಿ ನಿನ್ನಾಕೈಯ ಹಿಡಿವ
ನಾದ ಸ್ವರದ ಜೋಡಿ ಜೊತೆಗೆ
ತವ್ರಿನಿಂದ  ಬಿಳೂ ಕೊಡುವೆ
ನೀನು ನಡೆಯುವ ದಾರಿಗೆ ನಾನು
ಹೂವನು ಹಾಸುವೆನು
ಸಾರೋಟಿಗೆನಲಿ ಮೆರವಣಿಗೆ ಮಾಡಿ
ಅರಸುತ ಹಾಡುವೆನು
ನನ್ನಾ ಕಣ್ಣೋರೆಸುತ
ಹಾಡುವೇನು...
 
||ನನ್ನಾ ಬಂಗಾರ.....
ನನ್ನ ಬಂಗಾರದಂತ ತಂಗಿ ಬಾಳೆಲ್ಲವೂ
ನಗೆ ಹಾಡಾಗಲಿ
ನನ್ನ ಬಂಗಾರದಂತ ತಂಗಿ ಬಾಳೆಲ್ಲವೂ
ನಗೆ ಹಾಡಾಗಲಿ
ಸುಖ ಸಂತೋಷ
ಸುಖ ಸಂತೋಷ ತುಂಬಿ
ಮನ ನಲಿದಾಡಲಿ..
ಬಾಳು ಆಯಾಗಲಿ
ದೈವ ತಂದಂತ ವರ
ನೀನು ಅಣ್ಣಗೆಂದು
ದೈವ ತಂದಂತ ವರ
ನೀನು ಅಣ್ಣಗೆಂದು ||
 
ನನ್ನ ಬಂಗಾರದಂತ ತಂಗಿ ಬಾಳೆಲ್ಲವೂ
ನಗೆ ಹಾಡಾಗಲಿ
ನನ್ನ ಬಂಗಾರದಂತ ತಂಗಿ ಬಾಳೆಲ್ಲವೂ
ನಗೆ ಹಾಡಾಗಲಿ
ಸುಖ ಸಂತೋಷ
ಸುಖ ಸಂತೋಷ ತುಂಬಿ
ಮನ ನಲಿದಾಡಲಿ..
ಬಾಳು ಆಯಾಗಲಿ

Nanna Bangaradantha Thangi Baalellavu song lyrics from Kannada Movie Kollur Kala starring Shashikumar, Malashree, Vidyashree, Lyrics penned by R N Jayagopal Sung by S P Balasubrahmanyam, Music Composed by Upendra Kumar, film is Directed by Om Saiprakash and film is released on 1991
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ