Nanna Bangaradantha (Sad) Lyrics

ನನ್ನ ಬಂಗಾರದಂತ(ಸ್ಯಾಡ್) Lyrics

in Kollur Kala

in ಕೊಲ್ಲೂರ್ ಕಾಳ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಒಹೋ.. ಹೋ ... ಓಹೋಹೋ..
ಹೋ .. ಹೇಹೇ ಹೇಹೇ ಹೇ ಟೂರರ್....

ನನ್ನ ಬಂಗಾರದಂತ ತಂಗಿ
ಬಾಳೆಲ್ಲವೂ ನಗೆ ಹಾಡಗಲಿ
ಸುಖ ಸಂತೋಷ
ಸುಖ ಸಂತೋಷ ತುಂಬಿ
ಮನ ನಲಿದಾಡಲಿ ಬಾಳು ಹಾಯಾಗಲೀ
ದೈವ ತಂದಂಥ ವರ ನೀನು  ಅಣ್ಣಗೆಂದು

ದೈವ ತಂದಂಥ ವರ ನೀನು 
ಅಣ್ಣಗೆಂದು ನನ್ನ ಬಂಗಾರದಂತ ತಂಗಿ
ಬಾಳೆಲ್ಲವೂ ನಗೆ ಹಾಡಗಲಿ
ಸುಖ ಸಂತೋಷ ತುಂಬಿ
ಮನ ನಲಿದಾಡಲಿ ಬಾಳು
ಹಾಯಾಗಲೀ... ಹೇಹೇ ಹೇ ಟೂರರ್....
 
ಎಣ್ಣೆ ಹಚ್ಚಿ ನೀರು ಹಾಕಿ
ರೇಷ್ಮೆ ಸೀರೆ ಉಡಿಸಿ ನಾನು ನಲಿವೆ
ಕುಂಕುಮ ಹಚ್ಚಿ ಅಕ್ಷತೆ ಹಾಕಿ
ಹೂವ ಮೂಡಿಸಿ ನಿಂಗೆ ಮೈಯ್ಯ ಮರೆವೇ
ತಂಗಿ ನಿನ್ನನ್ನು ಶ್ರೀಗಂಧ
ಮಂಚದೇ ಮಲಗಿಸುವೆ
ಜೋಗುಳ ಹಾಡಿ
ಪಕ್ಕದೆ  ಕುಳಿತು ಗಾಳಿ ಬೀಸುವೆ

ನನ್ನ ಬಂಗಾರ...
ನನ್ನ ಬಂಗಾರದಂತ ತಂಗಿ
ಬಾಳೆಲ್ಲವೂ ನಗೆ ಹಾಡಗಲಿ
ಸುಖ ಸಂತೋಷ ತುಂಬಿ
ಮನ ನಲಿದಾಡಲಿ ಬಾಳು ಹಾಯಾಗಲೀ
 
ಒಬ್ಬ ಚೆಲುವ ಮಾಲೆ
ತರುವ ತಾಳಿ ಕಟ್ಟಿ
ನಿನ್ನ ಕೈಯ್ಯ ಹಿಡಿವ 
ನಾದಸ್ವರದ ಜೋಡಿ ಜೊತೆಗೆ
ತೌರಿನಿಂದ ನಿನ್ನ ಬೀಳು ಕೊಡುವೇ  
 
ನೀನು ನಡೆಯುವ ದಾರಿಗೆ
ನಾನು ಹೂವನು ಹಾಸುವೆನು 
ಸಾರೋಟಿನಲಿ ಮೆರವಣಿಗೆ ಮಾಡಿ
ಹರಸುತಾ ಹಾಡುವೆನು... 
ಕಣ್ಣೋರೆಸುತಾ ಹಾಡುವೆನು 
 
ನನ್ನ ಬಂಗಾರ.. ಅಹ್ಹಹ್ಹಾ..
ನನ್ನ ಬಂಗಾರದಂತ ತಂಗಿ
ಬಾಳೆಲ್ಲವೂ ನಗೆ ಹಾಡಗಲಿ
ಸುಖ ಸಂತೋಷ ತುಂಬಿ
ಮನ ನಲಿದಾಡಲಿ ಬಾಳು ಹಾಯಾಗಲೀ 
 
ದೈವ ತಂದಂಥ ವರ ನೀನು
ಈ  ಅಣ್ಣಗೆಂದು
ದೈವ ತಂದಂಥ ವರ ನೀನು
ಈ  ಅಣ್ಣಗೆಂದು

ನನ್ನ ಬಂಗಾರದಂತ ತಂಗಿ
ಬಾಳೆಲ್ಲವೂ ನಗೆ ಹಾಡಗಲಿ
ಸುಖ ಸಂತೋಷ ತುಂಬಿ
ಮನ ನಲಿದಾಡಲಿ ಬಾಳು ಹಾಯಾಗಲೀ 

ಒಹೋ.. ಹೋ ... ಓಹೋಹೋ..
ಹೋ .. ಹೇಹೇ ಹೇಹೇ ಹೇ ಟೂರರ್....

ನನ್ನ ಬಂಗಾರದಂತ ತಂಗಿ
ಬಾಳೆಲ್ಲವೂ ನಗೆ ಹಾಡಗಲಿ
ಸುಖ ಸಂತೋಷ
ಸುಖ ಸಂತೋಷ ತುಂಬಿ
ಮನ ನಲಿದಾಡಲಿ ಬಾಳು ಹಾಯಾಗಲೀ
ದೈವ ತಂದಂಥ ವರ ನೀನು  ಅಣ್ಣಗೆಂದು

ದೈವ ತಂದಂಥ ವರ ನೀನು 
ಅಣ್ಣಗೆಂದು ನನ್ನ ಬಂಗಾರದಂತ ತಂಗಿ
ಬಾಳೆಲ್ಲವೂ ನಗೆ ಹಾಡಗಲಿ
ಸುಖ ಸಂತೋಷ ತುಂಬಿ
ಮನ ನಲಿದಾಡಲಿ ಬಾಳು
ಹಾಯಾಗಲೀ... ಹೇಹೇ ಹೇ ಟೂರರ್....
 
ಎಣ್ಣೆ ಹಚ್ಚಿ ನೀರು ಹಾಕಿ
ರೇಷ್ಮೆ ಸೀರೆ ಉಡಿಸಿ ನಾನು ನಲಿವೆ
ಕುಂಕುಮ ಹಚ್ಚಿ ಅಕ್ಷತೆ ಹಾಕಿ
ಹೂವ ಮೂಡಿಸಿ ನಿಂಗೆ ಮೈಯ್ಯ ಮರೆವೇ
ತಂಗಿ ನಿನ್ನನ್ನು ಶ್ರೀಗಂಧ
ಮಂಚದೇ ಮಲಗಿಸುವೆ
ಜೋಗುಳ ಹಾಡಿ
ಪಕ್ಕದೆ  ಕುಳಿತು ಗಾಳಿ ಬೀಸುವೆ

ನನ್ನ ಬಂಗಾರ...
ನನ್ನ ಬಂಗಾರದಂತ ತಂಗಿ
ಬಾಳೆಲ್ಲವೂ ನಗೆ ಹಾಡಗಲಿ
ಸುಖ ಸಂತೋಷ ತುಂಬಿ
ಮನ ನಲಿದಾಡಲಿ ಬಾಳು ಹಾಯಾಗಲೀ
 
ಒಬ್ಬ ಚೆಲುವ ಮಾಲೆ
ತರುವ ತಾಳಿ ಕಟ್ಟಿ
ನಿನ್ನ ಕೈಯ್ಯ ಹಿಡಿವ 
ನಾದಸ್ವರದ ಜೋಡಿ ಜೊತೆಗೆ
ತೌರಿನಿಂದ ನಿನ್ನ ಬೀಳು ಕೊಡುವೇ  
 
ನೀನು ನಡೆಯುವ ದಾರಿಗೆ
ನಾನು ಹೂವನು ಹಾಸುವೆನು 
ಸಾರೋಟಿನಲಿ ಮೆರವಣಿಗೆ ಮಾಡಿ
ಹರಸುತಾ ಹಾಡುವೆನು... 
ಕಣ್ಣೋರೆಸುತಾ ಹಾಡುವೆನು 
 
ನನ್ನ ಬಂಗಾರ.. ಅಹ್ಹಹ್ಹಾ..
ನನ್ನ ಬಂಗಾರದಂತ ತಂಗಿ
ಬಾಳೆಲ್ಲವೂ ನಗೆ ಹಾಡಗಲಿ
ಸುಖ ಸಂತೋಷ ತುಂಬಿ
ಮನ ನಲಿದಾಡಲಿ ಬಾಳು ಹಾಯಾಗಲೀ 
 
ದೈವ ತಂದಂಥ ವರ ನೀನು
ಈ  ಅಣ್ಣಗೆಂದು
ದೈವ ತಂದಂಥ ವರ ನೀನು
ಈ  ಅಣ್ಣಗೆಂದು

ನನ್ನ ಬಂಗಾರದಂತ ತಂಗಿ
ಬಾಳೆಲ್ಲವೂ ನಗೆ ಹಾಡಗಲಿ
ಸುಖ ಸಂತೋಷ ತುಂಬಿ
ಮನ ನಲಿದಾಡಲಿ ಬಾಳು ಹಾಯಾಗಲೀ 

Nanna Bangaradantha (Sad) song lyrics from Kannada Movie Kollur Kala starring Shashikumar, Malashree, Vidyashree, Lyrics penned by R N Jayagopal Sung by S P Balasubrahmanyam, Music Composed by Upendra Kumar, film is Directed by Om Saiprakash and film is released on 1991
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ