Ale Muttoke Bandaaga Lyrics

ಅಲೇ ಮುಟ್ಟೋಕೆ ಬಂದಾಗ Lyrics

in Kollur Kala

in ಕೊಲ್ಲೂರ್ ಕಾಳ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೆಣ್ಣು : ಅಲೆ ಮುಟ್ಟೋಕೆ ಬಂದಾಗ ದಾದಾ ಬೇಡಂತ ಹೇಳೊಲ್ಲ
                ದುಂಬಿ ಬಾಯಾರಿ ಬಂದಾಗ ಹೂವು ಏಕೆಂತ ಕೇಳೋಲ್ಲ
                ಸೃಷ್ಟಿ ಸತ್ಯ ನೋಡು ಪ್ರೇಮಕ್ಕೆ
                ಈ ಕಾಲ ನಮ್ಮ ಕೇಳೋರು ಯಾರಿಲ್ಲ
                ನನ್ನ ನಿನ್ನ ಪ್ರೀತಿಯನ್ನ ಬರೆಯಲು ಮಾತಿಲ್ಲ

ಗಂಡು : ಸೂರ್ಯಕಾಂತಿ ಕರೆದಾಗ ರವಿ ಇಲ್ಲಂಥ ಹೇಳೊಲ್ಲ
                ಬಳ್ಳಿ ತಬ್ಬೊಕೆ ಬಂದಾಗ ಮರ
                ಬೇಡಂತ ಅನ್ನೋಲ್ಲ ಹೌದು ಸತ್ಯ
                ಕಳ್ಳ ಸನ್ಯಾಸಿ ನಾನಲ್ಲ ಪ್ರೀತಿ ಬೇಡಂತ ಓಡೋಲ್ಲ
                ಅಪ್ಪಿಕೊಳ್ಳೋ ಹೊತ್ತಿನಲ್ಲಿ ನಯ ಭಯ ಬೇಕಿಲ್ಲ
ಹೆಣ್ಣು : ಈ ನಮ್ಮ ಪ್ರೀತಿ ಕಥೆಯನ್ನು
                ಅಂಗ ಸಂಗ ಹೇಳಿದೆ ಇಂದು
                ಏನೇನೋ ಹೊಸ ಸಂತೋಷ ತಂದಿದೆ

ಗಂಡು : ಈ ಸೊಂಟ ನನ್ನ ಕೈಗಳ ಸ್ಪರ್ಶದಲಿ ಹಾಡಿದೆ
                ಕೆಂದುಟಿಯ ರಸಧಾರೆ ಮುತ್ತಿನಲಿ ಸೊಕ್ಕಿದೇ

ಹೆಣ್ಣು : ಅಪ್ಪಿಕೊಂಡ ಕ್ಷಣದಲಿ ಸ್ವರ್ಗ ಕಂಡೆ ಸುಖದಲಿ
ಗಂಡು : ತಾಳ ತಪ್ಪಿ ಎದೆಯಲಿ ತೇಲಿ ಹೋದೆ ಒಲವಲಿ
ಹೆಣ್ಣು : ಬಯಸಿದಾ ಸುಖವನು ಕಂಡಾಗ ಆ ವೇಗ ಈ ಬಾಳಲಿ
ಗಂಡು : ಸೂರ್ಯಕಾಂತಿ ಕರೆದಾಗ ರವಿ ಇಲ್ಲಂಥ ಹೇಳೊಲ್ಲ

ಹೆಣ್ಣು :  ದುಂಬಿ ಬಾಯಾರಿ ಬಂದಾಗ
                  ಹೂವು ಏಕೆಂತ ಕೇಳೋಲ್ಲ ಸೃಷ್ಟಿ ಸತ್ಯ
ಗಂಡು : ಕಳ್ಳ ಸನ್ಯಾಸಿ ನಾನಲ್ಲ
ಹೆಣ್ಣು : ನಮ್ಮ ಕೇಳೋರು ಯಾರಿಲ್ಲ

ಗಂಡು : ಅಪ್ಪಿಕೊಳ್ಳೋ ಹೊತ್ತಿನಲ್ಲಿ ನಯ ಭಯ ಬೇಕಿಲ್ಲ
ಹೆಣ್ಣು : ನೀ ಬಂದು ಹೇಗೆ ಬೆರೆತೆಯೋ ಬಾಳಿನಲ್ಲಿ
                 ಇನಿಯಾ ನಿನ್ನಿಂದ ಒಂದ ಕ್ಷಣ ಬಾಳಲಾರೆ ಕಾಣೆಯಾ

ಗಂಡು : ನೀನಿಂದು ಮೈಯ್ಯ ಕಣ ಕಣ ತುಂಬಿಕೊಂಡೆ ಇನಿಯಾ
ಹೆಣ್ಣು : ನಿನ್ನ ಪ್ರೀತಿ ಸವಿದೇನು ನನ್ನ ನಾನೇ ಮರೆತೆನು
ಗಂಡು : ಇಂಥ ಒಂದು ಕ್ಷಣವನ್ನು ಬಾಳಪೂರ  ನೆನೆವೇನು
ಹೆಣ್ಣು : ಮರೆಯದು ಅಳಿಯದು ಈ ಪ್ರೇಮ ಸಂಬಂಧ

ಗಂಡು : ಸೂರ್ಯಕಾಂತಿ ಕರೆದಾಗ ರವಿ ಇಲ್ಲಂಥ ಹೇಳೊಲ್ಲ
ಹೆಣ್ಣು :  ದುಂಬಿ ಬಾಯಾರಿ ಬಂದಾಗ ಹೂವು ಏಕೆಂತ ಕೇಳೋಲ್ಲ 

Ale Muttoke Bandaaga song lyrics from Kannada Movie Kollur Kala starring Shashikumar, Malashree, Vidyashree, Lyrics penned by R N Jayagopal Sung by S P Balasubrahmanyam, Music Composed by Upendra Kumar, film is Directed by Om Saiprakash and film is released on 1991
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ