Ee Maddoora Hudugi Lyrics

ಈ ಮದ್ದೂರ ಹುಡುಗಿ Lyrics

in Kollur Kala

in ಕೊಲ್ಲೂರ್ ಕಾಳ

LYRIC

Song Details Page after Lyrice

ಓ ಓ ಓ ಓ…ಓ ಓ ಓ….
ಈ ಮದ್ದೂರ ಹುಡುಗಿ ಬಿಂಕಾದ ಬೆಡಗಿ
ನಕ್ಕಾಗ ಸುರಿದಂಗೆ ಮುತ್ತು

ಈ ಮದ್ದೂರ ಹುಡುಗಿ ಬಿಂಕಾದ ಬೆಡಗಿ
ನಕ್ಕಾಗ ಸುರಿದಂಗೆ ಮುತ್ತು
ತಾನಂದತೊಯ್
ಚೆಲ್ದಂಗೆ ಬೆಳದಿಂಗಳ್ ಸುತ್ತು
ವಯ್ಯಾರದಿಂದ ನಾನು
ಹಾದಿಲಿ ಹೋಗುವಾಗ 
ವಯ್ಯಾರದಿಂದ ನಾನು
ಹಾದಿಲಿ ಹೋಗುವಾಗ 
ಕಾಲ್ಗೆಜ್ಜೆ ಗಲ್ಲು ಗಲ್ಲು ಅಂತು
ತಾನಂದನೋ ..
ಹಿಂದೇನೆ ಗಂಡು ಹಿಂದು ಬಂತು
 
|| ಈ ಮದ್ದೂರ ಹುಡುಗಿ ಹೊಯ್…||
 
ಕುರುಳನು ಸರಿಸಿ ಹುಬ್ಬನು ಕುಣಿಸಿ
ಕುರುಳನು ಸರಿಸಿ ಹುಬ್ಬನು ಕುಣಿಸಿ 
ಮಾತನಾಡುವಾಗ ಮೂಗಿನತ್ತು
ತಾನಂದತೊಯ್…
ಮಿಂಚಂಗೆ ಮಿನ ಮಿನ ಅಂತು
ಮಿಂಚನ್ನು ನೋಡಿ ಹಿಂದೇನೆ ಬರುವೋರ
ಮಿಂಚನ್ನು ನೋಡಿ ಹಿಂದೇನೆ ಬರುವೋರ
ಎದೆಯಾಗೆ ಜಲ್ ಜಲ್ ಅಂತು
ತಾನಂದನೋ…
ಮೈಯಾಗೆ ಜುಂ ಜುಂ ಅಂತು… 
 
|| ಈ ಮದ್ದೂರ ಹುಡುಗಿ ಬಿಂಕಾದ ಬೆಡಗಿ
ನಕ್ಕಾಗ ಸುರಿದಂಗೆ ಮುತ್ತು ….||
 
ಮಾವಿನ ತೋಪಿನಾಗೆ ಕೋಗಿಲೆ ಹಾಡಿದಂಗೆ 
ಮಾವಿನ ತೋಪಿನಾಗೆ ಕೋಗಿಲೆ ಹಾಡಿದಂಗೆ
ಚೆಲುವೇ ಹಾಡುತ್ತಿರೋ ಹೊತ್ತು
ತಾನಂದತೊಯ್…
ಕೇಳಿದೋರಿಗೆ ಏರುತ್ತಾಗ ಮತ್ತು
ಬಾಯಿ ಬಾಯ ಬಿಟ್ಟುಕೊಂಡು
ಜೊಲ್ಲನ್ನು ಸುರಿಸಿಕೊಂಡು
ಬಾಯಿ ಬಾಯ ಬಿಟ್ಟುಕೊಂಡು
ಜೊಲ್ಲನ್ನು ಸುರಿಸಿಕೊಂಡು
ನಿಂತಕೊಂಡ್ರು ಎಲ್ಲಾ ನನ್ನ ಸುತ್ತು
ತಾನಂದೋನೋ.. 
ಯಾರಿಗೂನು ಇಲ್ಲ ಹೊತ್ತು ಗೊತ್ತು 
 
|| ಈ ಮದ್ದೂರ ಹುಡುಗಿ ಹೊಯ್ ಹೊಯ್…||
 
ಡೋಲಕಿನ್ ತಾಳಕ್ಕೆ ಪಿಳ್ಳಂಗೋವಿ ಮೇಳಕ್ಕೆ 
ಓ… ಡೋಲಕಿನ್ ತಾಳಕ್ಕೆ ಪಿಳ್ಳಂಗೋವಿ ಮೇಳಕ್ಕೆ 
ಹೆಣ್ಣು ಆಡುತ್ತಿರುವಾಗ ತಾನಂದನೋ 
ದಾಸಯ್ಯ ತಾನು ಆಡಿದ ಆಗ…
ಬಾನಲ್ಲಿ ತಾರೆ ಚುಕ್ಕಿ ನನ್ನನ್ನು ನೋಡಿ ಸೊಕ್ಕಿ
ಬಾನಲ್ಲಿ ತಾರೆ ಚುಕ್ಕಿ ನನ್ನನ್ನು ನೋಡಿ ಸೊಕ್ಕಿ 
ಕಣ್ಣನ್ನು ಹೊಡೆವುದ ನೋಡಿ
ತಾನಂದನೋ… 
ಮುದಕಪ್ಪ ನಕ್ಕ ಸನ್ನೆ ಮಾಡಿ 
 
|| ಈ ಮದ್ದೂರ ಹುಡುಗಿ ಬಿಂಕಾದ ಬೆಡಗಿ
ನಕ್ಕಾಗ ಸುರಿದಂಗೆ ಮುತ್ತು
ತಾನಂದತೊಯ್
ಚೆಲ್ದಂಗೆ ಬೆಳದಿಂಗಳ್ ಸುತ್ತು
ವಯ್ಯಾರದಿಂದ ನಾನು
ಹಾದಿಲಿ ಹೋಗುವಾಗ 
ಕಾಲ್ಗೆಜ್ಜೆ ಗಲ್ಲು ಗಲ್ಲು ಅಂತು
ತಾನಂದನೋ ..
ಹಿಂದೇನೆ ಗಂಡು ಹಿಂದು ಬಂತು
ಈ ಮದ್ದೂರ ಹುಡುಗಿ…ಹೋಯ್….||

ಓ ಓ ಓ ಓ…ಓ ಓ ಓ….
ಈ ಮದ್ದೂರ ಹುಡುಗಿ ಬಿಂಕಾದ ಬೆಡಗಿ
ನಕ್ಕಾಗ ಸುರಿದಂಗೆ ಮುತ್ತು

ಈ ಮದ್ದೂರ ಹುಡುಗಿ ಬಿಂಕಾದ ಬೆಡಗಿ
ನಕ್ಕಾಗ ಸುರಿದಂಗೆ ಮುತ್ತು
ತಾನಂದತೊಯ್
ಚೆಲ್ದಂಗೆ ಬೆಳದಿಂಗಳ್ ಸುತ್ತು
ವಯ್ಯಾರದಿಂದ ನಾನು
ಹಾದಿಲಿ ಹೋಗುವಾಗ 
ವಯ್ಯಾರದಿಂದ ನಾನು
ಹಾದಿಲಿ ಹೋಗುವಾಗ 
ಕಾಲ್ಗೆಜ್ಜೆ ಗಲ್ಲು ಗಲ್ಲು ಅಂತು
ತಾನಂದನೋ ..
ಹಿಂದೇನೆ ಗಂಡು ಹಿಂದು ಬಂತು
 
|| ಈ ಮದ್ದೂರ ಹುಡುಗಿ ಹೊಯ್…||
 
ಕುರುಳನು ಸರಿಸಿ ಹುಬ್ಬನು ಕುಣಿಸಿ
ಕುರುಳನು ಸರಿಸಿ ಹುಬ್ಬನು ಕುಣಿಸಿ 
ಮಾತನಾಡುವಾಗ ಮೂಗಿನತ್ತು
ತಾನಂದತೊಯ್…
ಮಿಂಚಂಗೆ ಮಿನ ಮಿನ ಅಂತು
ಮಿಂಚನ್ನು ನೋಡಿ ಹಿಂದೇನೆ ಬರುವೋರ
ಮಿಂಚನ್ನು ನೋಡಿ ಹಿಂದೇನೆ ಬರುವೋರ
ಎದೆಯಾಗೆ ಜಲ್ ಜಲ್ ಅಂತು
ತಾನಂದನೋ…
ಮೈಯಾಗೆ ಜುಂ ಜುಂ ಅಂತು… 
 
|| ಈ ಮದ್ದೂರ ಹುಡುಗಿ ಬಿಂಕಾದ ಬೆಡಗಿ
ನಕ್ಕಾಗ ಸುರಿದಂಗೆ ಮುತ್ತು ….||
 
ಮಾವಿನ ತೋಪಿನಾಗೆ ಕೋಗಿಲೆ ಹಾಡಿದಂಗೆ 
ಮಾವಿನ ತೋಪಿನಾಗೆ ಕೋಗಿಲೆ ಹಾಡಿದಂಗೆ
ಚೆಲುವೇ ಹಾಡುತ್ತಿರೋ ಹೊತ್ತು
ತಾನಂದತೊಯ್…
ಕೇಳಿದೋರಿಗೆ ಏರುತ್ತಾಗ ಮತ್ತು
ಬಾಯಿ ಬಾಯ ಬಿಟ್ಟುಕೊಂಡು
ಜೊಲ್ಲನ್ನು ಸುರಿಸಿಕೊಂಡು
ಬಾಯಿ ಬಾಯ ಬಿಟ್ಟುಕೊಂಡು
ಜೊಲ್ಲನ್ನು ಸುರಿಸಿಕೊಂಡು
ನಿಂತಕೊಂಡ್ರು ಎಲ್ಲಾ ನನ್ನ ಸುತ್ತು
ತಾನಂದೋನೋ.. 
ಯಾರಿಗೂನು ಇಲ್ಲ ಹೊತ್ತು ಗೊತ್ತು 
 
|| ಈ ಮದ್ದೂರ ಹುಡುಗಿ ಹೊಯ್ ಹೊಯ್…||
 
ಡೋಲಕಿನ್ ತಾಳಕ್ಕೆ ಪಿಳ್ಳಂಗೋವಿ ಮೇಳಕ್ಕೆ 
ಓ… ಡೋಲಕಿನ್ ತಾಳಕ್ಕೆ ಪಿಳ್ಳಂಗೋವಿ ಮೇಳಕ್ಕೆ 
ಹೆಣ್ಣು ಆಡುತ್ತಿರುವಾಗ ತಾನಂದನೋ 
ದಾಸಯ್ಯ ತಾನು ಆಡಿದ ಆಗ…
ಬಾನಲ್ಲಿ ತಾರೆ ಚುಕ್ಕಿ ನನ್ನನ್ನು ನೋಡಿ ಸೊಕ್ಕಿ
ಬಾನಲ್ಲಿ ತಾರೆ ಚುಕ್ಕಿ ನನ್ನನ್ನು ನೋಡಿ ಸೊಕ್ಕಿ 
ಕಣ್ಣನ್ನು ಹೊಡೆವುದ ನೋಡಿ
ತಾನಂದನೋ… 
ಮುದಕಪ್ಪ ನಕ್ಕ ಸನ್ನೆ ಮಾಡಿ 
 
|| ಈ ಮದ್ದೂರ ಹುಡುಗಿ ಬಿಂಕಾದ ಬೆಡಗಿ
ನಕ್ಕಾಗ ಸುರಿದಂಗೆ ಮುತ್ತು
ತಾನಂದತೊಯ್
ಚೆಲ್ದಂಗೆ ಬೆಳದಿಂಗಳ್ ಸುತ್ತು
ವಯ್ಯಾರದಿಂದ ನಾನು
ಹಾದಿಲಿ ಹೋಗುವಾಗ 
ಕಾಲ್ಗೆಜ್ಜೆ ಗಲ್ಲು ಗಲ್ಲು ಅಂತು
ತಾನಂದನೋ ..
ಹಿಂದೇನೆ ಗಂಡು ಹಿಂದು ಬಂತು
ಈ ಮದ್ದೂರ ಹುಡುಗಿ…ಹೋಯ್….||

Ee Maddoora Hudugi song lyrics from Kannada Movie Kollur Kala starring Shashikumar, Malashree, Vidyashree, Lyrics penned by R N Jayagopal Sung by Manjula Gururaj, Music Composed by Upendra Kumar, film is Directed by Om Saiprakash and film is released on 1991
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ