ಓ... ಹರಿಕಾರ ಯೋಹ್ ಯೋಹ್ ಬಾ
ಹರಿಗೋಲು ಕೊಂಡು ಬಾರೋ
ಹರಿಕಾರ ನನ್ನ ಸರದಾರ…
ಹರಿಗೋಲು ಕೊಂಡು ಬಾರೋ
ಹರಿಕಾರ ನನ್ನ ಸರದಾರ…
ಹರಿವ ನದಿ ದಾಟಿ ಚೆನ್ನ ಹಮ್ಮೀರ
ಓ.. ದಿಲ್ದಾರ….
|| ಹರಿಗೋಲು ಕೊಂಡು ಬಾರೋ
ಹರಿಕಾರ ನನ್ನ ಸರದಾರ……||
ಆಡಲಿಕ್ಕೆ ಬಂದಿರುವೇ
ಡಂಗಣ್ಣಕ್ಕ ಡಂಗಣ್ಣಕ್ಕ
ವಾದ್ಯಗಳ ತಂದಿರುವೇ
ಡಂಗಣ್ಣಕ್ಕ ಡಂಗಣ್ಣಕ್ಕ
ಆಚೆ ದಡ ಸೇರಿದರೆ ಆಡಿ
ಹಾಡಿ ತೋರಿಸುವೇ
ಆಟವನು ಕಂಡವರು
ರಾಸು ಹಣ ನೀಡುವರು
ಹೊಯ್ ಗೊತ್ತಾ
ಹಿಂದಿಂದ ಹೇಳಿದ್ರೂನು
ನೂ...
ಮುಂದಿಂದ ಹೇಳಿದ್ರೂ ...
ನೂ...
ನನ್ನ ಹೆಸರು ಬರತೈತೇ ನೋಡ್ರಯ್ಯೋ
ಕಮಲೆಯ ಹೆಸರಲ್ಲಿ ಮೊದಲಿನ ಅಕ್ಷರ
ಬೆನಕನ ಹೆಸರಲ್ಲಿ ಕೊನೆಯ ಅಕ್ಷರ
ಕಮಲೆಯ ಹೆಸರಲ್ಲಿ
ಮೊದಲಿನ ಅಕ್ಷರ ಬೆನಕನ ಹೆಸರಲ್ಲಿ
ಕೊನೆಯ ಅಕ್ಷರ ಹೇ.. ಹೌದು
ಹಿಂದಿಂದ ಹೇಳಿದ್ರೂನು
ನೂ...
ಮುಂದಿಂದ ಹೇಳಿದ್ರೂ ...
ನೂ...
ಹೆಸರು ಏನು ಯೋಚನೆ ಮಾಡಿ ಹೇಳ್ರಯ್ಯಾ
ಜುಂಕನಗರಿ ಜುಮ್ಮಾ ಐಸಾನ್ ನಗರಿ ಜುಮ್ಮಾ
ಓ... ಹರಿಕಾರ ಯೋಹ್ ಯೋಹ್ ಬಾ
ಹರಿಗೋಲು ಕೊಂಡು ಬಾರೋ
ಹರಿಕಾರ ನನ್ನ ಸರದಾರ…
ಹರಿಗೋಲು ಕೊಂಡು ಬಾರೋ
ಹರಿಕಾರ ನನ್ನ ಸರದಾರ…
ಹರಿವ ನದಿ ದಾಟಿ ಚೆನ್ನ ಹಮ್ಮೀರ
ಓ.. ದಿಲ್ದಾರ….
|| ಹರಿಗೋಲು ಕೊಂಡು ಬಾರೋ
ಹರಿಕಾರ ನನ್ನ ಸರದಾರ……||
ಆಡಲಿಕ್ಕೆ ಬಂದಿರುವೇ
ಡಂಗಣ್ಣಕ್ಕ ಡಂಗಣ್ಣಕ್ಕ
ವಾದ್ಯಗಳ ತಂದಿರುವೇ
ಡಂಗಣ್ಣಕ್ಕ ಡಂಗಣ್ಣಕ್ಕ
ಆಚೆ ದಡ ಸೇರಿದರೆ ಆಡಿ
ಹಾಡಿ ತೋರಿಸುವೇ
ಆಟವನು ಕಂಡವರು
ರಾಸು ಹಣ ನೀಡುವರು
ಹೊಯ್ ಗೊತ್ತಾ
ಹಿಂದಿಂದ ಹೇಳಿದ್ರೂನು
ನೂ...
ಮುಂದಿಂದ ಹೇಳಿದ್ರೂ ...
ನೂ...
ನನ್ನ ಹೆಸರು ಬರತೈತೇ ನೋಡ್ರಯ್ಯೋ
ಕಮಲೆಯ ಹೆಸರಲ್ಲಿ ಮೊದಲಿನ ಅಕ್ಷರ
ಬೆನಕನ ಹೆಸರಲ್ಲಿ ಕೊನೆಯ ಅಕ್ಷರ
ಕಮಲೆಯ ಹೆಸರಲ್ಲಿ
ಮೊದಲಿನ ಅಕ್ಷರ ಬೆನಕನ ಹೆಸರಲ್ಲಿ
ಕೊನೆಯ ಅಕ್ಷರ ಹೇ.. ಹೌದು
ಹಿಂದಿಂದ ಹೇಳಿದ್ರೂನು
ನೂ...
ಮುಂದಿಂದ ಹೇಳಿದ್ರೂ ...
ನೂ...
ಹೆಸರು ಏನು ಯೋಚನೆ ಮಾಡಿ ಹೇಳ್ರಯ್ಯಾ
ಜುಂಕನಗರಿ ಜುಮ್ಮಾ ಐಸಾನ್ ನಗರಿ ಜುಮ್ಮಾ
Hari Golu Kondu Baaro song lyrics from Kannada Movie Kollur Kala starring Shashikumar, Malashree, Vidyashree, Lyrics penned by R N Jayagopal Sung by Manjula Gururaj, Music Composed by Upendra Kumar, film is Directed by Om Saiprakash and film is released on 1991