-
ಏ ಸಜನಾ ಸಜನಾ
ರಾಣಿ ಯುವರಾಣಿ ಕೇಳೆನ್ನ ಹಾಡನು
ನಿನ್ನ ನೋಡೊ ಆಸೇಲಿ ಬಾಡಿ ಹೋದೆನು
ರಾಜ ಯುವರಾಜ ನೋಡೆನ್ನ ಪಾಡನು
ನಿನ್ನ ಸೇರೊ ಆಸೇಲಿ ಕರಗಿ ಹೋದೆನು
ಚಳಿಗಾಲ ಬಂತು ಇಲ್ಲಿ ಬೆವರು ಏಕೊ ನನ್ನ ಮೈಲಿ
ಘಳಿಗೆನು ಯುಗದ ಹಾಗೆ ಕಾಯುತ್ತಿರುವಾಗ
ದಿನವೆಲ್ಲ ಕಾದು ಕಾದು ಬಯಸುತ್ತ ನಿನ್ನ ಜಾದು
ಅಂಗಾಂಗದಲ್ಲೂ ಅಬ್ಬ ತುಂಬ ವೇಗ
ಬೆರೆಯಲಿ ಹರೆಯ ಬೆಸೆಯಲಿ ಹೃದಯ
ನಾವು ಹಾಯಾಗುವ
ಪ್ರಣಯದ ವರವ ಒಲುಮೆಯ ಸ್ವರವ
ಹಾಡಿ ಒಂದಾಗುವ
ಮದನರಾಜ ಮದನರಾಣಿ ಹಾಡು ಆಲಾಪ
ವಿರಹ ರಾಗ ಸನಿಹ ಯೋಗ ಇರೊ ಈ ತಾಪ
ಮದನರಾಜ ಮದನರಾಣಿ ಹಾಡು ಆಲಾಪ
ವಿರಹ ರಾಗ ಸನಿಹ ಯೋಗ ಇರೊ ಈ ತಾಪ
ದೇಶಸೀಮೆ ದಾಟಿದೂರ ಸಾಗಿ ಸುಖವಾಗಿ ನೆಲೆಯಾಗುವ
ಗಾಳಿ ಗಂಧ ಕಾವ್ಯನಾದ ಸೇರಿ ಕಲೆತಂತೆ ನಾವಾಗುವ
ಯಾವ ಸೇನೆ ಎದುರಾದರು ನಿನ್ನ ನಾ ಬಿಡೆನು
ನೀನು ಒಮ್ಮೆ ಮರೆಯಾದರು ನಾನು ಸಾಯುವೆನು
ಈ ಜಗದ ಹಂಗು ಬೇಕಿಲ್ಲ ನಂಗು
ನಾನಿರುವೆ ನಿಂಗು ಒಲವೊಂದೆ ಗುಂಗು
ಅಮರವಾದ ಮಧುರವಾದ ಪ್ರೇಮ ಈ ಪ್ರೇಮ
ಹೃದಯ ನೀಡಿ ಹೃದಯ ಕೇಳೊ ಹೋಮ ಈ ಪ್ರೇಮ
ಅಮರವಾದ ಮಧುರವಾದ ಪ್ರೇಮ ಈ ಪ್ರೇಮ
ಹೃದಯ ನೀಡಿ ಹೃದಯ ಕೇಳೊ ಹೋಮ ಈ ಪ್ರೇಮ
ಬೇರೆ ಒಂದು ಲೋಕದಲ್ಲಿ ಯಾವ ಮನುಜ ಇರಬಾರದು
ಅಲ್ಲಿ ನಾವು ಗೂಡು ಮಾಡಿ ಯಾರ ಕಣ್ಣಿಗು ಸಿಗಬಾರದು
ಚೈತ್ರವೊಂದು ಋತುವಾಗಲಿ ಪ್ರೇಮದಾಗಸಕ್ಕೆ
ಆಸೆ ತಾಳ ಶೃತಿಯಾಗಲಿ ಪ್ರೇಮದಾಗರಕ್ಕೆ
ಈ ನಿನ್ನ ಪ್ರವರ ನೆರಳಾಗೊ ಶಿಖರ
ಈ ಜೇನ ಅಧರ ಮಧುರಾತಿಮಧುರ
ಚೆಲುವ ನಾನು ಚೆಲುವೆ ನೀನು ನಾಳೆ ನಮ್ಮದೆ
ಸರಸ ನೀನು ಸದರ ನಾನು ಪ್ರೀತಿ ಚಿಮ್ಮಿದೆ
ಚೆಲುವ ನಾನು ಚೆಲುವೆ ನೀನು ನಾಳೆ ನಮ್ಮದೆ
ಸರಸ ನೀನು ಸದರ ನಾನು ಪ್ರೀತಿ ಚಿಮ್ಮಿದೆ
-
ಏ ಸಜನಾ ಸಜನಾ
ರಾಣಿ ಯುವರಾಣಿ ಕೇಳೆನ್ನ ಹಾಡನು
ನಿನ್ನ ನೋಡೊ ಆಸೇಲಿ ಬಾಡಿ ಹೋದೆನು
ರಾಜ ಯುವರಾಜ ನೋಡೆನ್ನ ಪಾಡನು
ನಿನ್ನ ಸೇರೊ ಆಸೇಲಿ ಕರಗಿ ಹೋದೆನು
ಚಳಿಗಾಲ ಬಂತು ಇಲ್ಲಿ ಬೆವರು ಏಕೊ ನನ್ನ ಮೈಲಿ
ಘಳಿಗೆನು ಯುಗದ ಹಾಗೆ ಕಾಯುತ್ತಿರುವಾಗ
ದಿನವೆಲ್ಲ ಕಾದು ಕಾದು ಬಯಸುತ್ತ ನಿನ್ನ ಜಾದು
ಅಂಗಾಂಗದಲ್ಲೂ ಅಬ್ಬ ತುಂಬ ವೇಗ
ಬೆರೆಯಲಿ ಹರೆಯ ಬೆಸೆಯಲಿ ಹೃದಯ
ನಾವು ಹಾಯಾಗುವ
ಪ್ರಣಯದ ವರವ ಒಲುಮೆಯ ಸ್ವರವ
ಹಾಡಿ ಒಂದಾಗುವ
ಮದನರಾಜ ಮದನರಾಣಿ ಹಾಡು ಆಲಾಪ
ವಿರಹ ರಾಗ ಸನಿಹ ಯೋಗ ಇರೊ ಈ ತಾಪ
ಮದನರಾಜ ಮದನರಾಣಿ ಹಾಡು ಆಲಾಪ
ವಿರಹ ರಾಗ ಸನಿಹ ಯೋಗ ಇರೊ ಈ ತಾಪ
ದೇಶಸೀಮೆ ದಾಟಿದೂರ ಸಾಗಿ ಸುಖವಾಗಿ ನೆಲೆಯಾಗುವ
ಗಾಳಿ ಗಂಧ ಕಾವ್ಯನಾದ ಸೇರಿ ಕಲೆತಂತೆ ನಾವಾಗುವ
ಯಾವ ಸೇನೆ ಎದುರಾದರು ನಿನ್ನ ನಾ ಬಿಡೆನು
ನೀನು ಒಮ್ಮೆ ಮರೆಯಾದರು ನಾನು ಸಾಯುವೆನು
ಈ ಜಗದ ಹಂಗು ಬೇಕಿಲ್ಲ ನಂಗು
ನಾನಿರುವೆ ನಿಂಗು ಒಲವೊಂದೆ ಗುಂಗು
ಅಮರವಾದ ಮಧುರವಾದ ಪ್ರೇಮ ಈ ಪ್ರೇಮ
ಹೃದಯ ನೀಡಿ ಹೃದಯ ಕೇಳೊ ಹೋಮ ಈ ಪ್ರೇಮ
ಅಮರವಾದ ಮಧುರವಾದ ಪ್ರೇಮ ಈ ಪ್ರೇಮ
ಹೃದಯ ನೀಡಿ ಹೃದಯ ಕೇಳೊ ಹೋಮ ಈ ಪ್ರೇಮ
ಬೇರೆ ಒಂದು ಲೋಕದಲ್ಲಿ ಯಾವ ಮನುಜ ಇರಬಾರದು
ಅಲ್ಲಿ ನಾವು ಗೂಡು ಮಾಡಿ ಯಾರ ಕಣ್ಣಿಗು ಸಿಗಬಾರದು
ಚೈತ್ರವೊಂದು ಋತುವಾಗಲಿ ಪ್ರೇಮದಾಗಸಕ್ಕೆ
ಆಸೆ ತಾಳ ಶೃತಿಯಾಗಲಿ ಪ್ರೇಮದಾಗರಕ್ಕೆ
ಈ ನಿನ್ನ ಪ್ರವರ ನೆರಳಾಗೊ ಶಿಖರ
ಈ ಜೇನ ಅಧರ ಮಧುರಾತಿಮಧುರ
ಚೆಲುವ ನಾನು ಚೆಲುವೆ ನೀನು ನಾಳೆ ನಮ್ಮದೆ
ಸರಸ ನೀನು ಸದರ ನಾನು ಪ್ರೀತಿ ಚಿಮ್ಮಿದೆ
ಚೆಲುವ ನಾನು ಚೆಲುವೆ ನೀನು ನಾಳೆ ನಮ್ಮದೆ
ಸರಸ ನೀನು ಸದರ ನಾನು ಪ್ರೀತಿ ಚಿಮ್ಮಿದೆ
Rani Yuvarani song lyrics from Kannada Movie Kinare starring Sathish Raj, Gouthami Jadhav, Apeksha Purohith, Lyrics penned by V Nagendra Prasad Sung by Tippu, Shwetha Prabhu, Music Composed by Surendranath B R, film is Directed by Devaraj Poojari and film is released on 2018