-
ಎಲ್ಲ ಏಕೆ ಖಾಲಿ ಖಾಲಿ ನಿನ್ನ ನೋಡದೆ
ಎಲ್ಲ ಮೂಕ ಚೂರು ನಿನ್ನ ಸದ್ದೆ ಕೇಳದೆ
ಏನು ಹೇಳದೇನೆ ಮಾಯವಾದೆ ಹೇಗೆ ನೀ
ಎಲ್ಲಾ ಗೋಡೆಯಿಂದ ಈಗ ನಂದೆ ಮಾರ್ದನಿ
ಬಿರುಗಾಳಿಗು ಮುಂಚೆ ಮೌನವೊಂದು ಕವಿದಂತೆ
ನಡುಬೀದಿಯಲ್ಲೆ ಯಾರೊ ಬಿಟ್ಟು ನಡೆದಂತೆ
ನಿಂತಲ್ಲೆ ಬೆಳಕೀಗ ಬದಲಾಗಿ ಹೋಯಿತೆ
ಇರುವೆಯಾ ಇರುವೆಯಾ ಸನಿಹವೆ ನೀನು
ಬರುವೆಯಾ ಬರುವೆಯಾ ಕರೆದರೆ ನಾನು
ಇರುವೆಯಾ ಇರುವೆಯಾ ಸನಿಹವೆ ನೀನು
ಬರುವೆಯಾ ಬರುವೆಯಾ ಕರೆದರೆ ನಾನು
ಕಿಟಕಿಯಲ್ಲಿ ಹೊಂಬಿಸಿಲು ಬಂದಾಗ
ಮನಸ್ಸಿನಲ್ಲಿ ನೀ ನಗುತ ನಿಂತಂತೆ
ಕವಿದಿರಲು ಮೋಡಗಳು ಆಗಾಗ
ಸಿಡಿಲಿನಲು ನೀನಿರುವೆ ಮಿಂಚಂತೆ
ಯಾರ ಮುಂದೆ ತೋರಲಿ ನನಗಾಗುವೆ ವೇದನೆಯ
ಒಂಟಿಯಾದ ಭಾವನೆ ನಿನಗು ಸಹ ಆಗಿದೆಯ
ಕಾಣದಂತೆ ಒಂದು ಸೇತುವೆ ಕಟ್ಟಿ ನಾನು ನಿನ್ನ ಸೇರುವೆ
ಕನಸಿನ ಕಿನಾರೆ ಕೊಡುತ್ತಿದೆ ಈಶಾರೆ ಹೇಳದೆ ಏನನು
ಇರುವೆಯಾ ಇರುವೆಯಾ ಸನಿಹವೆ ನೀನು
ಬರುವೆಯಾ ಬರುವೆಯಾ ಕರೆದರೆ ನಾನು
ಇರುವೆಯಾ ಇರುವೆಯಾ ಸನಿಹವೆ ನೀನು
ಬರುವೆಯಾ ಬರುವೆಯಾ ಕರೆದರೆ ನಾನು
ಪುಟಗಳಲಿ ನವಿಲುಗರಿ ಸಿಗುವಾಗ
ಕೂಗುವೆನು ಮೈಮರೆತು ನಿನ್ನನ್ನು
ಚಂದಿರನ ಚೂರೊಂದು ನಗುವಾಗ
ಎಳೆಯುವೆನು ನೆನಪುಗಳ ತೇರನ್ನು
ನೋಡಬೇಕು ನಿನ್ನನ್ನೆ ನೆನಪಾದರೆ ತಕ್ಷಣವೆ
ಹೇಳಲಾಗದೀ ಪಾಡು ಅನುರಾಗದ ಲಕ್ಷಣವೆ
ಜೀವಕ್ಕೀಗ ಒಂದೆ ಹಂಬಲ
ಪ್ರೀತಿಯನ್ನೆ ನಾನು ನಂಬಲ
ಹೃದಯದ ವಿಷಾದ ಮರೆಸುವ ನಿನಾದ ಕೇಳಲು ಕಾದೆನು
ಇರುವೆಯಾ ಇರುವೆಯಾ ಸನಿಹವೆ ನೀನು
ಬರುವೆಯಾ ಬರುವೆಯಾ ಕರೆದರೆ ನಾನು
ಇರುವೆಯಾ ಇರುವೆಯಾ ಸನಿಹವೆ ನೀನು
ಬರುವೆಯಾ ಬರುವೆಯಾ ಕರೆದರೆ ನಾನು
-
ಎಲ್ಲ ಏಕೆ ಖಾಲಿ ಖಾಲಿ ನಿನ್ನ ನೋಡದೆ
ಎಲ್ಲ ಮೂಕ ಚೂರು ನಿನ್ನ ಸದ್ದೆ ಕೇಳದೆ
ಏನು ಹೇಳದೇನೆ ಮಾಯವಾದೆ ಹೇಗೆ ನೀ
ಎಲ್ಲಾ ಗೋಡೆಯಿಂದ ಈಗ ನಂದೆ ಮಾರ್ದನಿ
ಬಿರುಗಾಳಿಗು ಮುಂಚೆ ಮೌನವೊಂದು ಕವಿದಂತೆ
ನಡುಬೀದಿಯಲ್ಲೆ ಯಾರೊ ಬಿಟ್ಟು ನಡೆದಂತೆ
ನಿಂತಲ್ಲೆ ಬೆಳಕೀಗ ಬದಲಾಗಿ ಹೋಯಿತೆ
ಇರುವೆಯಾ ಇರುವೆಯಾ ಸನಿಹವೆ ನೀನು
ಬರುವೆಯಾ ಬರುವೆಯಾ ಕರೆದರೆ ನಾನು
ಇರುವೆಯಾ ಇರುವೆಯಾ ಸನಿಹವೆ ನೀನು
ಬರುವೆಯಾ ಬರುವೆಯಾ ಕರೆದರೆ ನಾನು
ಕಿಟಕಿಯಲ್ಲಿ ಹೊಂಬಿಸಿಲು ಬಂದಾಗ
ಮನಸ್ಸಿನಲ್ಲಿ ನೀ ನಗುತ ನಿಂತಂತೆ
ಕವಿದಿರಲು ಮೋಡಗಳು ಆಗಾಗ
ಸಿಡಿಲಿನಲು ನೀನಿರುವೆ ಮಿಂಚಂತೆ
ಯಾರ ಮುಂದೆ ತೋರಲಿ ನನಗಾಗುವೆ ವೇದನೆಯ
ಒಂಟಿಯಾದ ಭಾವನೆ ನಿನಗು ಸಹ ಆಗಿದೆಯ
ಕಾಣದಂತೆ ಒಂದು ಸೇತುವೆ ಕಟ್ಟಿ ನಾನು ನಿನ್ನ ಸೇರುವೆ
ಕನಸಿನ ಕಿನಾರೆ ಕೊಡುತ್ತಿದೆ ಈಶಾರೆ ಹೇಳದೆ ಏನನು
ಇರುವೆಯಾ ಇರುವೆಯಾ ಸನಿಹವೆ ನೀನು
ಬರುವೆಯಾ ಬರುವೆಯಾ ಕರೆದರೆ ನಾನು
ಇರುವೆಯಾ ಇರುವೆಯಾ ಸನಿಹವೆ ನೀನು
ಬರುವೆಯಾ ಬರುವೆಯಾ ಕರೆದರೆ ನಾನು
ಪುಟಗಳಲಿ ನವಿಲುಗರಿ ಸಿಗುವಾಗ
ಕೂಗುವೆನು ಮೈಮರೆತು ನಿನ್ನನ್ನು
ಚಂದಿರನ ಚೂರೊಂದು ನಗುವಾಗ
ಎಳೆಯುವೆನು ನೆನಪುಗಳ ತೇರನ್ನು
ನೋಡಬೇಕು ನಿನ್ನನ್ನೆ ನೆನಪಾದರೆ ತಕ್ಷಣವೆ
ಹೇಳಲಾಗದೀ ಪಾಡು ಅನುರಾಗದ ಲಕ್ಷಣವೆ
ಜೀವಕ್ಕೀಗ ಒಂದೆ ಹಂಬಲ
ಪ್ರೀತಿಯನ್ನೆ ನಾನು ನಂಬಲ
ಹೃದಯದ ವಿಷಾದ ಮರೆಸುವ ನಿನಾದ ಕೇಳಲು ಕಾದೆನು
ಇರುವೆಯಾ ಇರುವೆಯಾ ಸನಿಹವೆ ನೀನು
ಬರುವೆಯಾ ಬರುವೆಯಾ ಕರೆದರೆ ನಾನು
ಇರುವೆಯಾ ಇರುವೆಯಾ ಸನಿಹವೆ ನೀನು
ಬರುವೆಯಾ ಬರುವೆಯಾ ಕರೆದರೆ ನಾನು
Iruveya Iruveya Sanihave Neenu song lyrics from Kannada Movie Kinare starring Sathish Raj, Gouthami Jadhav, Apeksha Purohith, Lyrics penned by Jayanth Kaikini Sung by Sonu Nigam, Shwetha Prabhu, Music Composed by Surendranath B R, film is Directed by Devaraj Poojari and film is released on 2018