-
ಭುವಿಯನ್ನು ಸೇರುವ ಹನಿಗೆ
ಕಾತರದ ಖುಷಿಯ ಜೊತೆಗೆ
ಮುಗಿಲನು ತೊರೆವ ಬೇಸರ ಏಕೊ ಬಂದಿದೆ
ಒಲವೆಂಬ ಮಾಯದ ಪರಿಗೆ
ಬೆರೆತಿರುವ ಮನಸ್ಸಿನ ಕರೆಗೆ
ಸೋಲುತ್ತ ಕನಸ್ಸಿನ ಜೊತೆಗೆ ಸಾಗುವ ಹಾಗಿದೆ
ಅರೆಬರೆ ಕವನ ಅರಿಯದ ಮೌನ
ಕಂಗಳ ಬೆರೆಸಿದೆ
ಹೊಸತಿದು ಮಿಲನ ಒಲವಿನ ಜನನ
ಪಯಣ ಶುರುವಾಗಿದೆ
ಬೆರೆವ ಜೀವ ಗರಿಯ ಬಿಚ್ಚಿ ಹಾರೊ ಈ ಘಳಿಗೆ
ಮಧುರ ಭಾವ ಕನಸ್ಸ ಬಾಚಿ ಕಾಯುತ್ತಿದೆ ಕರೆಗೆ
ಬೆರೆವ ಜೀವ ಗರಿಯ ಬಿಚ್ಚಿ ಹಾರೊ ಈ ಘಳಿಗೆ
ಮಧುರ ಭಾವ ಕನಸ್ಸ ಬಾಚಿ ಕಾಯುತ್ತಿದೆ ಕರೆಗೆ
ಸಣ್ಣ ಸಣ್ಣ ಆಸೆಯಲ್ಲಿ ರಾಜ ರಾಣಿ ಬದುಕೊಂದಿದೆ
ಬಣ್ಣ ಬಿಡುವ ಭಾವದಲ್ಲಿ ಇಬ್ಬರೂನು ಕಲೆತಂತಿದೆ
ಮಾತೆಕೇಳದ ಪ್ರೀತಿಯ ಪಾಠ ತಿಳಿಯುವುದೆ
ತಿಳಿದು ಕೂಡ ಸುಮ್ಮನೆ ಕುಳಿತುಬಿಡಬಹುದೆ
ಈ ಒಲವ ಹೃದಯ ಒಂದಾಗೊ ಸಮಯ
ಈ ಮೌನದ ಕರೆಗೆ ಒಗ್ಗೂಡುವ ಸಮಯ
ಬೆರೆವ ಜೀವ ಗರಿಯ ಬಿಚ್ಚಿ ಹಾರೊ ಈ ಘಳಿಗೆ
ಮಧುರ ಭಾವ ಕನಸ್ಸ ಬಾಚಿ ಕಾಯುತ್ತಿದೆ ಕರೆಗೆ
ಬೆರೆವ ಜೀವ ಗರಿಯ ಬಿಚ್ಚಿ ಹಾರೊ ಈ ಘಳಿಗೆ
ಮಧುರ ಭಾವ ಕನಸ್ಸ ಬಾಚಿ ಕಾಯುತ್ತಿದೆ ಕರೆಗೆ
-
ಭುವಿಯನ್ನು ಸೇರುವ ಹನಿಗೆ
ಕಾತರದ ಖುಷಿಯ ಜೊತೆಗೆ
ಮುಗಿಲನು ತೊರೆವ ಬೇಸರ ಏಕೊ ಬಂದಿದೆ
ಒಲವೆಂಬ ಮಾಯದ ಪರಿಗೆ
ಬೆರೆತಿರುವ ಮನಸ್ಸಿನ ಕರೆಗೆ
ಸೋಲುತ್ತ ಕನಸ್ಸಿನ ಜೊತೆಗೆ ಸಾಗುವ ಹಾಗಿದೆ
ಅರೆಬರೆ ಕವನ ಅರಿಯದ ಮೌನ
ಕಂಗಳ ಬೆರೆಸಿದೆ
ಹೊಸತಿದು ಮಿಲನ ಒಲವಿನ ಜನನ
ಪಯಣ ಶುರುವಾಗಿದೆ
ಬೆರೆವ ಜೀವ ಗರಿಯ ಬಿಚ್ಚಿ ಹಾರೊ ಈ ಘಳಿಗೆ
ಮಧುರ ಭಾವ ಕನಸ್ಸ ಬಾಚಿ ಕಾಯುತ್ತಿದೆ ಕರೆಗೆ
ಬೆರೆವ ಜೀವ ಗರಿಯ ಬಿಚ್ಚಿ ಹಾರೊ ಈ ಘಳಿಗೆ
ಮಧುರ ಭಾವ ಕನಸ್ಸ ಬಾಚಿ ಕಾಯುತ್ತಿದೆ ಕರೆಗೆ
ಸಣ್ಣ ಸಣ್ಣ ಆಸೆಯಲ್ಲಿ ರಾಜ ರಾಣಿ ಬದುಕೊಂದಿದೆ
ಬಣ್ಣ ಬಿಡುವ ಭಾವದಲ್ಲಿ ಇಬ್ಬರೂನು ಕಲೆತಂತಿದೆ
ಮಾತೆಕೇಳದ ಪ್ರೀತಿಯ ಪಾಠ ತಿಳಿಯುವುದೆ
ತಿಳಿದು ಕೂಡ ಸುಮ್ಮನೆ ಕುಳಿತುಬಿಡಬಹುದೆ
ಈ ಒಲವ ಹೃದಯ ಒಂದಾಗೊ ಸಮಯ
ಈ ಮೌನದ ಕರೆಗೆ ಒಗ್ಗೂಡುವ ಸಮಯ
ಬೆರೆವ ಜೀವ ಗರಿಯ ಬಿಚ್ಚಿ ಹಾರೊ ಈ ಘಳಿಗೆ
ಮಧುರ ಭಾವ ಕನಸ್ಸ ಬಾಚಿ ಕಾಯುತ್ತಿದೆ ಕರೆಗೆ
ಬೆರೆವ ಜೀವ ಗರಿಯ ಬಿಚ್ಚಿ ಹಾರೊ ಈ ಘಳಿಗೆ
ಮಧುರ ಭಾವ ಕನಸ್ಸ ಬಾಚಿ ಕಾಯುತ್ತಿದೆ ಕರೆಗೆ
Bhuviyannu Seruva song lyrics from Kannada Movie Kinare starring Sathish Raj, Gouthami Jadhav, Apeksha Purohith, Lyrics penned by Devaraj Poojary Sung by Madhu Balakrishnan, Music Composed by Surendranath B R, film is Directed by Devaraj Poojari and film is released on 2018