-
ಮಳೆ ಹನಿಯು ನದಿಯ ಸೇರಿ
ನದಿಯೊಂದು ಕಡಲ ಸೇರಿ
ಅನುಬಂಧ ಹೇಗೊ ಕಾಣೆ ಮೂಡಿತು
ಮನಸ್ಸೊಂದು ಮನಸ್ಸ ಸೇರಿ
ಕಣ್ಣೆರೆಡು ಕನಸ್ಸ ಮೀರಿ
ಹೊಸದೊಂದು ಭಾವಗೀತೆ ಹಾಡಿತು
ಹೆಸರೇನು ಇಡಬೇಕೊ ಬೆರೆತಿರುವ ಜೋಡಿಗೆ
ಹೆಸರೇಕೆ ಇಡಬೇಕೊ ಪರಶಿವನ ಮೋಡಿಗೆ
ಕಡಲಿನ ನೀರೊ ರಂಗು ನೋಡಿ ಪ್ರಶ್ನೆ ಬರಬಹುದ
ಈ ಹುಡುಗನ ಮೌನ ಇವಳ ಮೌನ ಕಾಲಿ ಕಾಗದ
ಸ್ನೇಹವೆನ್ನಲೇನು ಹೇಳು ಪ್ರೇಮವೆನ್ನಬೇಕೆ ಹೇಳು
ಅಲ್ಲವನ್ನು ಮೀರಿ ಬೆಳೆದಿದೆ
ಒಂದು ಅನ್ನೆ ಒಂದು ಮಾತು ಒಂದು ರೆಂಬೆಯಲ್ಲಿ ಕುಂತು
ಯಾವ ಸೂಜಿಗಲ್ಲು ಸೆಳೆದಿದೆ
ಹೊಸದಾದ ಚರಿತೆನೊ ಹಿತವಾಯ್ತು ಆಶ್ರಯ
ನವಿರಾದ ಕವಿತೆನೊ ಶುಭವಾದ ಆಶಯ
ಅಭಿರುಚಿ ಸೇರಿ ಜೋಡಿಯಾದ ಜೀವ ಜೀವನೆ
ತಂಗಾಳಿ ಬೀಸಿ ಬಂದ ಹಾಗೆ ತಂಪು ಭಾವನೆ
ಎಲ್ಲೊ ಇದ್ದ ಹೂ ಒಂದು ಎಲ್ಲೊ ಇದ್ದ ನೂಲು ಸೇರಿ
ಹಾರಾವಾಯಿತಿಂದು ಕಂಡೆಯ
ಹೇಗೊ ಇದ್ದ ಕಲ್ಲು ಒಂದು ಭಕ್ತಿ ಮಂತ್ರ ಎಲ್ಲ ಸೇರಿ
ದೇವರಾಗು ಅಂತ ವಿಸ್ಮಯ
ಕನಸಲ್ಲೂ ಕೆಡುಕಿಲ್ಲ ಮನಸಂತು ಪಾವನ
ಬಯಸುವುದು ಏನಿಲ್ಲ ನಿಸ್ವಾರ್ಥ ಜೀವನ
ನೆರಳಿಗೆ ನೆರಳು ತಾಗಿ ತಾಗಿ ಏನೊ ಉಲ್ಲಾಸ
ಸಾಗರಕ್ಕೆ ಎಂದು ಕಿನಾರೆ ಮೇಲೆ ತಾನೆ ವಿಶ್ವಾಸ
-
ಮಳೆ ಹನಿಯು ನದಿಯ ಸೇರಿ
ನದಿಯೊಂದು ಕಡಲ ಸೇರಿ
ಅನುಬಂಧ ಹೇಗೊ ಕಾಣೆ ಮೂಡಿತು
ಮನಸ್ಸೊಂದು ಮನಸ್ಸ ಸೇರಿ
ಕಣ್ಣೆರೆಡು ಕನಸ್ಸ ಮೀರಿ
ಹೊಸದೊಂದು ಭಾವಗೀತೆ ಹಾಡಿತು
ಹೆಸರೇನು ಇಡಬೇಕೊ ಬೆರೆತಿರುವ ಜೋಡಿಗೆ
ಹೆಸರೇಕೆ ಇಡಬೇಕೊ ಪರಶಿವನ ಮೋಡಿಗೆ
ಕಡಲಿನ ನೀರೊ ರಂಗು ನೋಡಿ ಪ್ರಶ್ನೆ ಬರಬಹುದ
ಈ ಹುಡುಗನ ಮೌನ ಇವಳ ಮೌನ ಕಾಲಿ ಕಾಗದ
ಸ್ನೇಹವೆನ್ನಲೇನು ಹೇಳು ಪ್ರೇಮವೆನ್ನಬೇಕೆ ಹೇಳು
ಅಲ್ಲವನ್ನು ಮೀರಿ ಬೆಳೆದಿದೆ
ಒಂದು ಅನ್ನೆ ಒಂದು ಮಾತು ಒಂದು ರೆಂಬೆಯಲ್ಲಿ ಕುಂತು
ಯಾವ ಸೂಜಿಗಲ್ಲು ಸೆಳೆದಿದೆ
ಹೊಸದಾದ ಚರಿತೆನೊ ಹಿತವಾಯ್ತು ಆಶ್ರಯ
ನವಿರಾದ ಕವಿತೆನೊ ಶುಭವಾದ ಆಶಯ
ಅಭಿರುಚಿ ಸೇರಿ ಜೋಡಿಯಾದ ಜೀವ ಜೀವನೆ
ತಂಗಾಳಿ ಬೀಸಿ ಬಂದ ಹಾಗೆ ತಂಪು ಭಾವನೆ
ಎಲ್ಲೊ ಇದ್ದ ಹೂ ಒಂದು ಎಲ್ಲೊ ಇದ್ದ ನೂಲು ಸೇರಿ
ಹಾರಾವಾಯಿತಿಂದು ಕಂಡೆಯ
ಹೇಗೊ ಇದ್ದ ಕಲ್ಲು ಒಂದು ಭಕ್ತಿ ಮಂತ್ರ ಎಲ್ಲ ಸೇರಿ
ದೇವರಾಗು ಅಂತ ವಿಸ್ಮಯ
ಕನಸಲ್ಲೂ ಕೆಡುಕಿಲ್ಲ ಮನಸಂತು ಪಾವನ
ಬಯಸುವುದು ಏನಿಲ್ಲ ನಿಸ್ವಾರ್ಥ ಜೀವನ
ನೆರಳಿಗೆ ನೆರಳು ತಾಗಿ ತಾಗಿ ಏನೊ ಉಲ್ಲಾಸ
ಸಾಗರಕ್ಕೆ ಎಂದು ಕಿನಾರೆ ಮೇಲೆ ತಾನೆ ವಿಶ್ವಾಸ
Male Haniyu Nadiya Seri song lyrics from Kannada Movie Kinare starring Sathish Raj, Gouthami Jadhav, Apeksha Purohith, Lyrics penned by V Nagendra Prasad Sung by Manoj Vasishta, Music Composed by Surendranath B R, film is Directed by Devaraj Poojari and film is released on 2018