-
ಅಲ್ಲಿ ಇಲ್ಲಿ ಕೂಕೊಂಡ್ ಕೂಕೊಂಡ್ ಮಟ್ಟಿ ಇಡ್ತಿತ್
ಆ ಮನಿ ಈ ಮನಿ ಹಿತ್ಲಾಗ್ ಹೊಲ್ದಾಗ್ ತಿರಕೊಂಡ್ ತಿಂತಿತ್
ಎಲ್ಲ ಹುಂಜನ ಒಟ್ಟಿಗ್ ಬಾಳ ಫ್ರೆಂಡ್‌ಶಿಪ್ ಬೆಳ್ಸಿತ್
ಮರಿಯ ಹಿಡಿಯಾಕ್ ಕೋರೆ ಸಿಗದ ಕಚ್ಚಾಗ್ ಬರ್ತಿತ್
ಹೋಯ್ತಲ್ಲೊ ಕೋಳಿ ಓಡಿ ಹೋಯ್ತಲ್ಲೊ
ಹೋಯ್ತಲ್ಲೊ ಕೋಳಿ ಓಡಿ ಹೋಯ್ತಲ್ಲೊ
ಹೋಯ್ತಲ್ಲೊ ಕೋಳಿ ಓಡಿ ಹೋಯ್ತಲ್ಲೊ
ಹೋಯ್ತಲ್ಲೊ ಕೋಳಿ ಓಡಿ ಹೋಯ್ತಲ್ಲೊ
ಹೋಯ್ತಲ್ಲೊ ಕೋಳಿ ಓಡಿ ಹೋಯ್ತಲ್ಲೊ
ಹೋಯ್ತಲ್ಲೊ ಕೋಳಿ ಓಡಿ ಹೋಯ್ತಲ್ಲೊ
ಹೋಯ್ತಲ್ಲೊ ಕೋಳಿ ಓಡಿ ಹೋಯ್ತಲ್ಲೊ
ಹೋಯ್ತಲ್ಲೊ ಕೋಳಿ ಓಡಿ ಹೋಯ್ತಲ್ಲೊ
ಅಣ್ಣ ಅಣ್ಣ ಕಣ್ ಪಿಳಿಪಿಳಿ ಬಿಡ್ತಿತ್
ತಿರುತಿರುಗಿ ನೋಡ್ತಿತ್
ಮಟಿಯೊಂದ್ ಹಾಕ್ತಿತ್ ಬೇಲಿ ಹಾರ್ತಿತ್
ಸೇರಗಟ್ಲೆ ಕಾಳ ಎಸೆದ್ರು ಎರಕೊಡ್ದೆ ನುಂಗ್ತಿತ್ತು
ಶೆಟ್ರುಮನೆ ಹುಂಜನ್ನ ಲವ್ ಮಾಡ್ಕಂಡ್ ತಿರಗ್ತಿತ್
ಆ ಹುಂಜಕ್ಕೆ ಗೊತ್ತಾದರೆ ಸುಮ್ನಂತು ಇರುದಿಲ್ಲ
ನಿನ್ ಮ್ಯಾಲೆ ಅನುಮಾನ ಹುಂಜಕ್ಕೆ ಬಂತಲ್ಲ
ಅಯ್ಯಯೊ ಓ ದ್ಯಾವ್ರೆ ಏನು ಮಾಡೊದು
ಕೊಟ್ತಲ್ಲೊ ಹುಂಜ ಕೈಯ್ಯ ಕೊಟ್ತಲ್ಲೊ
ಬಂತಲ್ಲೊ ಹುಂಜ ಕಚ್ಚಕ್ ಬಂತಲ್ಲೊ
ಕೊಟ್ತಲ್ಲೊ ಹುಂಜ ಕೈಯ್ಯ ಕೊಟ್ತಲ್ಲೊ
ಹುಡ್ಕಂಡ್ ಬಂತಲ್ಲೊ ಹುಂಜ ಕಚ್ಚಕ್ ಬಂತಲ್ಲೊ
ಕೊಡೆ ಹಿಡ್ಕಂಡ್ ಬರದಿದ್ರೆ ನಮ್ಮಮ್ಮ ಬೈತಾಳೊ
ನಾಯಿನರಿ ಹಿಡಿತೆನೊ ಅಂತೇಳಿ ಕೂಗ್ತಾಳೊ
ಯಾವ್ ಮಟ್ಟಿಲ್ ಹುಡ್ಕುದ್ರು ನಮ್ ಕೋಳಿ ಸಿಕ್ತಿಲ್ಲ
ಹುಡುಕುತ್ತ ಹೋದಾಗ ಚಡ್ಡಿ ಹರಿದೆಹೋಯ್ತಲ್ಲ
ಹಾಕೋಕೆ ಮತ್ತೊಂದು ಚಡ್ಡಿನೆ ನನಗಿಲ್ಲ
ಊರೆಲ್ಲ ನನ್ ನೋಡಿ ಕೈ ತೋರ್ಸಿ ನಕ್ದ್ರಲ್ಲ
ಅಮ್ಮಂಗೆ ಗೊತ್ತಾದರೆ ಏನ್ ಮಾಡೋದು
ಹೋಯ್ತಲ್ಲೊ ಚಡ್ಡಿ ಹರಿದೆ ಹೋಯ್ತಲ್ಲೊ
ಐತಲ್ಲೊ ಕೋಳಿ ಸರ್ಯಾಗ್ ಐತಲ್ಲೊ
ಹೋಯ್ತಲ್ಲೊ ಚಡ್ಡಿ ಹರಿದೆ ಹೋಯ್ತಲ್ಲೊ
ಸಿಕ್ತಲ್ಲೊ ನಿನ್ನ ಕೋಳಿ ಸಿಕ್ತಲ್ಲೊ
ಹೋಯ್ತಲ್ಲೊ ಚಡ್ಡಿ ಹರಿದೆ ಹೋಯ್ತಲ್ಲೊ
ಐತಲ್ಲೊ ಕೋಳಿ ಸರ್ಯಾಗ್ ಐತಲ್ಲೊ
ಹೋಯ್ತಲ್ಲೊ ಚಡ್ಡಿ ಹರಿದೆ ಹೋಯ್ತಲ್ಲೊ
ಸಿಕ್ತಲ್ಲೊ ನಿನ್ನ ಕೋಳಿ ಸಿಕ್ತಲ್ಲೊ
-
ಅಲ್ಲಿ ಇಲ್ಲಿ ಕೂಕೊಂಡ್ ಕೂಕೊಂಡ್ ಮಟ್ಟಿ ಇಡ್ತಿತ್
ಆ ಮನಿ ಈ ಮನಿ ಹಿತ್ಲಾಗ್ ಹೊಲ್ದಾಗ್ ತಿರಕೊಂಡ್ ತಿಂತಿತ್
ಎಲ್ಲ ಹುಂಜನ ಒಟ್ಟಿಗ್ ಬಾಳ ಫ್ರೆಂಡ್‌ಶಿಪ್ ಬೆಳ್ಸಿತ್
ಮರಿಯ ಹಿಡಿಯಾಕ್ ಕೋರೆ ಸಿಗದ ಕಚ್ಚಾಗ್ ಬರ್ತಿತ್
ಹೋಯ್ತಲ್ಲೊ ಕೋಳಿ ಓಡಿ ಹೋಯ್ತಲ್ಲೊ
ಹೋಯ್ತಲ್ಲೊ ಕೋಳಿ ಓಡಿ ಹೋಯ್ತಲ್ಲೊ
ಹೋಯ್ತಲ್ಲೊ ಕೋಳಿ ಓಡಿ ಹೋಯ್ತಲ್ಲೊ
ಹೋಯ್ತಲ್ಲೊ ಕೋಳಿ ಓಡಿ ಹೋಯ್ತಲ್ಲೊ
ಹೋಯ್ತಲ್ಲೊ ಕೋಳಿ ಓಡಿ ಹೋಯ್ತಲ್ಲೊ
ಹೋಯ್ತಲ್ಲೊ ಕೋಳಿ ಓಡಿ ಹೋಯ್ತಲ್ಲೊ
ಹೋಯ್ತಲ್ಲೊ ಕೋಳಿ ಓಡಿ ಹೋಯ್ತಲ್ಲೊ
ಹೋಯ್ತಲ್ಲೊ ಕೋಳಿ ಓಡಿ ಹೋಯ್ತಲ್ಲೊ
ಅಣ್ಣ ಅಣ್ಣ ಕಣ್ ಪಿಳಿಪಿಳಿ ಬಿಡ್ತಿತ್
ತಿರುತಿರುಗಿ ನೋಡ್ತಿತ್
ಮಟಿಯೊಂದ್ ಹಾಕ್ತಿತ್ ಬೇಲಿ ಹಾರ್ತಿತ್
ಸೇರಗಟ್ಲೆ ಕಾಳ ಎಸೆದ್ರು ಎರಕೊಡ್ದೆ ನುಂಗ್ತಿತ್ತು
ಶೆಟ್ರುಮನೆ ಹುಂಜನ್ನ ಲವ್ ಮಾಡ್ಕಂಡ್ ತಿರಗ್ತಿತ್
ಆ ಹುಂಜಕ್ಕೆ ಗೊತ್ತಾದರೆ ಸುಮ್ನಂತು ಇರುದಿಲ್ಲ
ನಿನ್ ಮ್ಯಾಲೆ ಅನುಮಾನ ಹುಂಜಕ್ಕೆ ಬಂತಲ್ಲ
ಅಯ್ಯಯೊ ಓ ದ್ಯಾವ್ರೆ ಏನು ಮಾಡೊದು
ಕೊಟ್ತಲ್ಲೊ ಹುಂಜ ಕೈಯ್ಯ ಕೊಟ್ತಲ್ಲೊ
ಬಂತಲ್ಲೊ ಹುಂಜ ಕಚ್ಚಕ್ ಬಂತಲ್ಲೊ
ಕೊಟ್ತಲ್ಲೊ ಹುಂಜ ಕೈಯ್ಯ ಕೊಟ್ತಲ್ಲೊ
ಹುಡ್ಕಂಡ್ ಬಂತಲ್ಲೊ ಹುಂಜ ಕಚ್ಚಕ್ ಬಂತಲ್ಲೊ
ಕೊಡೆ ಹಿಡ್ಕಂಡ್ ಬರದಿದ್ರೆ ನಮ್ಮಮ್ಮ ಬೈತಾಳೊ
ನಾಯಿನರಿ ಹಿಡಿತೆನೊ ಅಂತೇಳಿ ಕೂಗ್ತಾಳೊ
ಯಾವ್ ಮಟ್ಟಿಲ್ ಹುಡ್ಕುದ್ರು ನಮ್ ಕೋಳಿ ಸಿಕ್ತಿಲ್ಲ
ಹುಡುಕುತ್ತ ಹೋದಾಗ ಚಡ್ಡಿ ಹರಿದೆಹೋಯ್ತಲ್ಲ
ಹಾಕೋಕೆ ಮತ್ತೊಂದು ಚಡ್ಡಿನೆ ನನಗಿಲ್ಲ
ಊರೆಲ್ಲ ನನ್ ನೋಡಿ ಕೈ ತೋರ್ಸಿ ನಕ್ದ್ರಲ್ಲ
ಅಮ್ಮಂಗೆ ಗೊತ್ತಾದರೆ ಏನ್ ಮಾಡೋದು
ಹೋಯ್ತಲ್ಲೊ ಚಡ್ಡಿ ಹರಿದೆ ಹೋಯ್ತಲ್ಲೊ
ಐತಲ್ಲೊ ಕೋಳಿ ಸರ್ಯಾಗ್ ಐತಲ್ಲೊ
ಹೋಯ್ತಲ್ಲೊ ಚಡ್ಡಿ ಹರಿದೆ ಹೋಯ್ತಲ್ಲೊ
ಸಿಕ್ತಲ್ಲೊ ನಿನ್ನ ಕೋಳಿ ಸಿಕ್ತಲ್ಲೊ
ಹೋಯ್ತಲ್ಲೊ ಚಡ್ಡಿ ಹರಿದೆ ಹೋಯ್ತಲ್ಲೊ
ಐತಲ್ಲೊ ಕೋಳಿ ಸರ್ಯಾಗ್ ಐತಲ್ಲೊ
ಹೋಯ್ತಲ್ಲೊ ಚಡ್ಡಿ ಹರಿದೆ ಹೋಯ್ತಲ್ಲೊ
ಸಿಕ್ತಲ್ಲೊ ನಿನ್ನ ಕೋಳಿ ಸಿಕ್ತಲ್ಲೊ
Koli Song song lyrics from Kannada Movie Kinare starring Sathish Raj, Gouthami Jadhav, Apeksha Purohith, Lyrics penned by Devaraj Poojary Sung by Chandan Shetty, Koushik Harsha, Music Composed by Surendranath B R, film is Directed by Devaraj Poojari and film is released on 2018