-
ಸಂಜೇಲಿ ಕುಡಿಯೋದು ಯಾಕೆ
ಕುಡಿದು ಟೈಟಾಗೋಕೆ
ಹೋದವಳ ಫೀಲು ಯಾಕೆ
ಹಾಳಾಗಿ ಹೋಗೋದಕ್ಕೆ
ಹಳೆಹುಡುಗಿ ನೆನಪು ಬಂದ್ರೆ ಏನು ಮಾಡೋಣ
ಹೊಸಹುಡುಗಿ ಹತ್ರ ಹೋಗಿ ಕೇಳೆಬಿಡಣ
ಹೆಂಗೊ ಮಾತಾಡ್ಸಿ ನಮ್ಮ ದಾರಿ ತರೋಣ
ಓ
ಹಲ್ಲೊ ಹೌ ಆರ್ ಯು ನಿಮ್ಮ ಊರಲೆಲ್ಲ ಆರಾಮ
ಹಲ್ಲೊ ಹೌ ಆರ್ ಯು ನಿಮ್ಮ ಊರಲೆಲ್ಲ ಆರಾಮ
ಕಣ್ಣು ತಂಪಾಗೊ ತನಕ ಇಲ್ಲೆ ಸ್ವಲ್ಪ ನಿಲ್ಲಣ
ಏನಾನ ತಕ್ಕತಿರ ಕಾಫಿ ಟೀ ಕುಡ್ಕೊತಿರ
ಬಾಂಗ್ಡಿ ಸಾರಾಯಿ ರೆಡಿ ಇದೆ ಒಂಚೂರು ಬಿಟ್ಕೋತಿರ
ಎಣ್ಣೆನ ಬ್ಯಾಡ ಅನ್ನಬೇಡಿ ಮಾರಾಯ್ರೆ
ಕಿನಕಿನಕಿನಕಿನಕಿನಾರೆ ಮೀನು
ತಿನ್ನು ತಿನ್ನು ತಿನ್ನು ತಿನ್ನು ತಿನ್ನು ನೀನು
ಕಿಲಿಕಿಲಿಕಿಲಿಕಿಲಿಕಿಲಿಕಿಲಿ ನಗುತ್ತ
ಕುಲುಕುಲುಕುಲುಕುತ್ತ ಕುಣಿ ಕುಣಿ ನೀನು
ಕಿನಕಿನಕಿನಕಿನಕಿನಾರೆ ಮೀನು
ತಿನ್ನು ತಿನ್ನು ತಿನ್ನು ತಿನ್ನು ತಿನ್ನು ನೀನು
ಕಿಲಿಕಿಲಿಕಿಲಿಕಿಲಿಕಿಲಿಕಿಲಿ ನಗುತ್ತ
ಕುಲುಕುಲುಕುಲುಕುತ್ತ ಕುಣಿ ಕುಣಿ ನೀನು
ಒಳ್ಳೆ ಕಾಂಬಿನೇಷನ್ ಲೈಫೆ ಹಳೆ ರೇಷನ್
ಗ್ಯಾಪಲ್ಲಿ ಹುಡುಗ್ರ ನೀವು ಬಂದ್ರೆ ಬ್ಯಾಡ್ ಸೀಸನ್
ದೊಡ್ಡೋರ ಸ್ಲೋಗನ್
ನೀನು ಮಾರ್ಕೆಟ್ಟಿನಲ್ಲಿ ವಾಸನೆನೆ ಬೈಬಾರ್ದು
ಹಂಗೆ ದೊಡ್ಡೋರು ನಮ್ಮ ವಯಸನ್ನ ಬೈಬಾರ್ದು
ಕಡಲ ಡಂಡೆ ತುಂಬಾ ಹಾಟ್
ಅದಕ್ಕೆ ನಮ್ಮ ಹೃದಯ ಹೀಟು
ಅಂತ ಟೈಮಿನಲ್ಲೆ ಇವರು ಬಂದ್ರು
ಬಲದ ಕಾಲು ಇಟ್ಟು
ತೆರೆಯದೆ ಹೇಗಿರುವುದೊ ನಮ್ಮ ಎದೆಯ ಗೇಟನು
ನಮ್ಮ ಎದೆಯ ಗೇಟನು
ಮಾರಾಯ್ತಿಯರೆ ನಿಮ್ದು ಎಂತ ಸುಂದರೆ ಬಾಡಿ
ಫಾರಿನ್ ಪೋರಿಯರೆ ನಮಗೆ ಇಲ್ಲ ಯಾರು ಜೋಡಿ
ಸ್ವಲ್ಪ ನಮ್ಮ ದೋಸ್ತಿ ಮಾಡಿ ಮಾರುಕಟ್ಟೆ ಸಂಧಿಯೊಳಗೆ
ಒಂದು ಕಳ್ಳ ಮುತ್ತು ನೀಡಿ ತುಂಬ ಸಣ್ಣ ಆಸೆ ನಮಗು
ಹೆಂಗೊ ಸ್ವಲ್ಪ ಪೂರ್ತಿ ಮಾಡಿ
ಹೇಳಿ ಕೇಳಿ ಹುಡುಗರು ನೀವು
ನಿಮ್ನ ಹೆಂಗೆ ನಂಬೋದು
ಹಾಗೊ ಹೋಗೊ ಅಂತ ಹೇಳಿ ಹರೆಯ ಮಾರಬಹುದು
ಇಲ್ ಕೇಳಿ ಮಾರಾಯ್ರೆ ನಾವು ಎಲ್ಲ ನಿಮ್ಮೋರೆ
ಹಾಯ್ಕೊಂಡು ಬನ್ನಿ ನೀವು ಒಂದು ಬಿಗಿನಿ
ತುಂಬ ಒಂಟಿಯಾದ ನಮ್ಮ ಈ ಬಾಳೆ ಸಗಣಿ
ಹೆಂಚಿನಲ್ಲಿ ಮಳೆಯ ನೀರು ಬಂದ್ರೆ ಬೇಕು ಬೋಗಣಿ
ಕಿನಕಿನಕಿನಕಿನಕಿನಾರೆ ಮೀನು
ತಿನ್ನು ತಿನ್ನು ತಿನ್ನು ತಿನ್ನು ತಿನ್ನು ನೀನು
ಕಿಲಿಕಿಲಿಕಿಲಿಕಿಲಿಕಿಲಿಕಿಲಿ ನಗುತ್ತ
ಕುಲುಕುಲುಕುಲುಕುತ್ತ ಕುಣಿ ಕುಣಿ ನೀನು
ಕಿನಕಿನಕಿನಕಿನಕಿನಾರೆ ಮೀನು
ತಿನ್ನು ತಿನ್ನು ತಿನ್ನು ತಿನ್ನು ತಿನ್ನು ನೀನು
ಕಿಲಿಕಿಲಿಕಿಲಿಕಿಲಿಕಿಲಿಕಿಲಿ ನಗುತ್ತ
ಕುಲುಕುಲುಕುಲುಕುತ್ತ ಕುಣಿ ಕುಣಿ ನೀನು
-
ಸಂಜೇಲಿ ಕುಡಿಯೋದು ಯಾಕೆ
ಕುಡಿದು ಟೈಟಾಗೋಕೆ
ಹೋದವಳ ಫೀಲು ಯಾಕೆ
ಹಾಳಾಗಿ ಹೋಗೋದಕ್ಕೆ
ಹಳೆಹುಡುಗಿ ನೆನಪು ಬಂದ್ರೆ ಏನು ಮಾಡೋಣ
ಹೊಸಹುಡುಗಿ ಹತ್ರ ಹೋಗಿ ಕೇಳೆಬಿಡಣ
ಹೆಂಗೊ ಮಾತಾಡ್ಸಿ ನಮ್ಮ ದಾರಿ ತರೋಣ
ಓ
ಹಲ್ಲೊ ಹೌ ಆರ್ ಯು ನಿಮ್ಮ ಊರಲೆಲ್ಲ ಆರಾಮ
ಹಲ್ಲೊ ಹೌ ಆರ್ ಯು ನಿಮ್ಮ ಊರಲೆಲ್ಲ ಆರಾಮ
ಕಣ್ಣು ತಂಪಾಗೊ ತನಕ ಇಲ್ಲೆ ಸ್ವಲ್ಪ ನಿಲ್ಲಣ
ಏನಾನ ತಕ್ಕತಿರ ಕಾಫಿ ಟೀ ಕುಡ್ಕೊತಿರ
ಬಾಂಗ್ಡಿ ಸಾರಾಯಿ ರೆಡಿ ಇದೆ ಒಂಚೂರು ಬಿಟ್ಕೋತಿರ
ಎಣ್ಣೆನ ಬ್ಯಾಡ ಅನ್ನಬೇಡಿ ಮಾರಾಯ್ರೆ
ಕಿನಕಿನಕಿನಕಿನಕಿನಾರೆ ಮೀನು
ತಿನ್ನು ತಿನ್ನು ತಿನ್ನು ತಿನ್ನು ತಿನ್ನು ನೀನು
ಕಿಲಿಕಿಲಿಕಿಲಿಕಿಲಿಕಿಲಿಕಿಲಿ ನಗುತ್ತ
ಕುಲುಕುಲುಕುಲುಕುತ್ತ ಕುಣಿ ಕುಣಿ ನೀನು
ಕಿನಕಿನಕಿನಕಿನಕಿನಾರೆ ಮೀನು
ತಿನ್ನು ತಿನ್ನು ತಿನ್ನು ತಿನ್ನು ತಿನ್ನು ನೀನು
ಕಿಲಿಕಿಲಿಕಿಲಿಕಿಲಿಕಿಲಿಕಿಲಿ ನಗುತ್ತ
ಕುಲುಕುಲುಕುಲುಕುತ್ತ ಕುಣಿ ಕುಣಿ ನೀನು
ಒಳ್ಳೆ ಕಾಂಬಿನೇಷನ್ ಲೈಫೆ ಹಳೆ ರೇಷನ್
ಗ್ಯಾಪಲ್ಲಿ ಹುಡುಗ್ರ ನೀವು ಬಂದ್ರೆ ಬ್ಯಾಡ್ ಸೀಸನ್
ದೊಡ್ಡೋರ ಸ್ಲೋಗನ್
ನೀನು ಮಾರ್ಕೆಟ್ಟಿನಲ್ಲಿ ವಾಸನೆನೆ ಬೈಬಾರ್ದು
ಹಂಗೆ ದೊಡ್ಡೋರು ನಮ್ಮ ವಯಸನ್ನ ಬೈಬಾರ್ದು
ಕಡಲ ಡಂಡೆ ತುಂಬಾ ಹಾಟ್
ಅದಕ್ಕೆ ನಮ್ಮ ಹೃದಯ ಹೀಟು
ಅಂತ ಟೈಮಿನಲ್ಲೆ ಇವರು ಬಂದ್ರು
ಬಲದ ಕಾಲು ಇಟ್ಟು
ತೆರೆಯದೆ ಹೇಗಿರುವುದೊ ನಮ್ಮ ಎದೆಯ ಗೇಟನು
ನಮ್ಮ ಎದೆಯ ಗೇಟನು
ಮಾರಾಯ್ತಿಯರೆ ನಿಮ್ದು ಎಂತ ಸುಂದರೆ ಬಾಡಿ
ಫಾರಿನ್ ಪೋರಿಯರೆ ನಮಗೆ ಇಲ್ಲ ಯಾರು ಜೋಡಿ
ಸ್ವಲ್ಪ ನಮ್ಮ ದೋಸ್ತಿ ಮಾಡಿ ಮಾರುಕಟ್ಟೆ ಸಂಧಿಯೊಳಗೆ
ಒಂದು ಕಳ್ಳ ಮುತ್ತು ನೀಡಿ ತುಂಬ ಸಣ್ಣ ಆಸೆ ನಮಗು
ಹೆಂಗೊ ಸ್ವಲ್ಪ ಪೂರ್ತಿ ಮಾಡಿ
ಹೇಳಿ ಕೇಳಿ ಹುಡುಗರು ನೀವು
ನಿಮ್ನ ಹೆಂಗೆ ನಂಬೋದು
ಹಾಗೊ ಹೋಗೊ ಅಂತ ಹೇಳಿ ಹರೆಯ ಮಾರಬಹುದು
ಇಲ್ ಕೇಳಿ ಮಾರಾಯ್ರೆ ನಾವು ಎಲ್ಲ ನಿಮ್ಮೋರೆ
ಹಾಯ್ಕೊಂಡು ಬನ್ನಿ ನೀವು ಒಂದು ಬಿಗಿನಿ
ತುಂಬ ಒಂಟಿಯಾದ ನಮ್ಮ ಈ ಬಾಳೆ ಸಗಣಿ
ಹೆಂಚಿನಲ್ಲಿ ಮಳೆಯ ನೀರು ಬಂದ್ರೆ ಬೇಕು ಬೋಗಣಿ
ಕಿನಕಿನಕಿನಕಿನಕಿನಾರೆ ಮೀನು
ತಿನ್ನು ತಿನ್ನು ತಿನ್ನು ತಿನ್ನು ತಿನ್ನು ನೀನು
ಕಿಲಿಕಿಲಿಕಿಲಿಕಿಲಿಕಿಲಿಕಿಲಿ ನಗುತ್ತ
ಕುಲುಕುಲುಕುಲುಕುತ್ತ ಕುಣಿ ಕುಣಿ ನೀನು
ಕಿನಕಿನಕಿನಕಿನಕಿನಾರೆ ಮೀನು
ತಿನ್ನು ತಿನ್ನು ತಿನ್ನು ತಿನ್ನು ತಿನ್ನು ನೀನು
ಕಿಲಿಕಿಲಿಕಿಲಿಕಿಲಿಕಿಲಿಕಿಲಿ ನಗುತ್ತ
ಕುಲುಕುಲುಕುಲುಕುತ್ತ ಕುಣಿ ಕುಣಿ ನೀನು
Hello How Are You song lyrics from Kannada Movie Kinare starring Sathish Raj, Gouthami Jadhav, Apeksha Purohith, Lyrics penned by Yogaraj Bhat Sung by Vijay Prakash, Music Composed by Surendranath B R, film is Directed by Devaraj Poojari and film is released on 2018