Sarayi Tanda Kikku Lyrics

ಸಾರಾಯಿ ತಂದ ಕಿಕ್ಕು Lyrics

in Kiladigalu

in ಕಿಲಾಡಿಗಳು

LYRIC

Song Details Page after Lyrice

ಸಾರಾಯಿ ತಂದ ಕಿಕ್ಕು ಬುದ್ದಿಗೆ ಟಾನಿಕ್ಕು
ಜಗವೆಲ್ಲ ಉಲ್ಟ ಸೀದ ಮಾಡುವ ಮ್ಯಾಜಿಕ್ಕು
ಕುಡ್ದೋರ ಮಾತು ಇದು ನಿಜ ನಿಜ
ಸಾರಾಯಿ ಮತ್ತು ಬಲು ಮಜ ಮಜ
ಓಓಓಓಓಓ
ಓಓಓಓಓಓ
ಸಾರಾಯಿ ತಂದ ಕಿಕ್ಕು ಬುದ್ದಿಗೆ ಟಾನಿಕ್ಕು
ಜಗವೆಲ್ಲ ಉಲ್ಟ ಸೀದ ಮಾಡುವ ಮ್ಯಾಜಿಕ್ಕು
 
ಮೈಕೈ ರಂಗಾಯ್ತು ಮೂರುಲೋಕ ಗಿರ‍್ರಂತು
ಬಾನು ಭೂಮಿ ಪಾತಾಳ ಏಕವಾಯಿತು
ಗುಂಡಿನ ಕೂಗು ರಂಗೇರಿದಾಗ ರಾಕೆಟ್ ನಾವೀಗ
ಪೂಜಾರಿ ಭಟ್ಟರು ದೇವ್ರನ್ನ ಬಿಟ್ಟರು
ಈ ಹಾಡು ಕೇಳುವಾಗ
 
||ಸಾರಾಯಿ ತಂದ ಕಿಕ್ಕು ಬುದ್ದಿಗೆ ಟಾನಿಕ್ಕು
ಜಗವೆಲ್ಲ ಉಲ್ಟ ಸೀದ ಮಾಡುವ ಮ್ಯಾಜಿಕ್ಕು||
 
ನಮ್ಮ ಈ ಬಾಳಲ್ಲಿ ಬಂದ ಮೇಲೆ ಭೂಮಿಲಿ
ಸಾವು ಇಲ್ಲಿ ಖಂಡಿತ ಹಾಕಿ ಅಮೃತ
ಹಲವಾರು ಜಾತಿ ತಲೆಗೊಂದು ನೀತಿ
ಏಕೆ ರಾಧಾಂತ
ಜಗವೊಂದು ಸಂತಿ ಬೇಕಿಲ್ಲ ಚಿಂತಿ
ಇದು ನನ್ನ ವೇದಾಂತ
||ಸಾರಾಯಿ ತಂದ ಕಿಕ್ಕು ಬುದ್ದಿಗೆ ಟಾನಿಕ್ಕು
ಜಗವೆಲ್ಲ ಉಲ್ಟ ಸೀದ ಮಾಡುವ ಮ್ಯಾಜಿಕ್ಕು
ಕುಡ್ದೋರ ಮಾತು ಇದು ನಿಜ ನಿಜ
ಸಾರಾಯಿ ಮತ್ತು ಬಲು ಮಜ ಮಜ
ಓಓಓಓಓಓ
ಓಓಓಓಓಓ||

ಸಾರಾಯಿ ತಂದ ಕಿಕ್ಕು ಬುದ್ದಿಗೆ ಟಾನಿಕ್ಕು
ಜಗವೆಲ್ಲ ಉಲ್ಟ ಸೀದ ಮಾಡುವ ಮ್ಯಾಜಿಕ್ಕು
ಕುಡ್ದೋರ ಮಾತು ಇದು ನಿಜ ನಿಜ
ಸಾರಾಯಿ ಮತ್ತು ಬಲು ಮಜ ಮಜ
ಓಓಓಓಓಓ
ಓಓಓಓಓಓ
ಸಾರಾಯಿ ತಂದ ಕಿಕ್ಕು ಬುದ್ದಿಗೆ ಟಾನಿಕ್ಕು
ಜಗವೆಲ್ಲ ಉಲ್ಟ ಸೀದ ಮಾಡುವ ಮ್ಯಾಜಿಕ್ಕು
 
ಮೈಕೈ ರಂಗಾಯ್ತು ಮೂರುಲೋಕ ಗಿರ‍್ರಂತು
ಬಾನು ಭೂಮಿ ಪಾತಾಳ ಏಕವಾಯಿತು
ಗುಂಡಿನ ಕೂಗು ರಂಗೇರಿದಾಗ ರಾಕೆಟ್ ನಾವೀಗ
ಪೂಜಾರಿ ಭಟ್ಟರು ದೇವ್ರನ್ನ ಬಿಟ್ಟರು
ಈ ಹಾಡು ಕೇಳುವಾಗ
 
||ಸಾರಾಯಿ ತಂದ ಕಿಕ್ಕು ಬುದ್ದಿಗೆ ಟಾನಿಕ್ಕು
ಜಗವೆಲ್ಲ ಉಲ್ಟ ಸೀದ ಮಾಡುವ ಮ್ಯಾಜಿಕ್ಕು||
 
ನಮ್ಮ ಈ ಬಾಳಲ್ಲಿ ಬಂದ ಮೇಲೆ ಭೂಮಿಲಿ
ಸಾವು ಇಲ್ಲಿ ಖಂಡಿತ ಹಾಕಿ ಅಮೃತ
ಹಲವಾರು ಜಾತಿ ತಲೆಗೊಂದು ನೀತಿ
ಏಕೆ ರಾಧಾಂತ
ಜಗವೊಂದು ಸಂತಿ ಬೇಕಿಲ್ಲ ಚಿಂತಿ
ಇದು ನನ್ನ ವೇದಾಂತ
||ಸಾರಾಯಿ ತಂದ ಕಿಕ್ಕು ಬುದ್ದಿಗೆ ಟಾನಿಕ್ಕು
ಜಗವೆಲ್ಲ ಉಲ್ಟ ಸೀದ ಮಾಡುವ ಮ್ಯಾಜಿಕ್ಕು
ಕುಡ್ದೋರ ಮಾತು ಇದು ನಿಜ ನಿಜ
ಸಾರಾಯಿ ಮತ್ತು ಬಲು ಮಜ ಮಜ
ಓಓಓಓಓಓ
ಓಓಓಓಓಓ||

Sarayi Tanda Kikku song lyrics from Kannada Movie Kiladigalu starring Vishnuvardhan, Dwarakish, Swarna, Lyrics penned bySung by Manjula Gururaj, Music Composed by Raj-Koti, film is Directed by Dwarakish and film is released on 1994

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ