ಈ ಆಟ ಕುಣಿದಾಟ
ಇದು ರಂಜಿಸೊ ಮನರಂಜಿಸೊ ಆಟ
ಈ ಆಟ ಕುಣಿದಾಟ
ಇದು ರಂಜಿಸೊ ಮನರಂಜಿಸೊ ಆಟ
ಸಂಗೀತ ಕೇಳೋಕೆ ಇಂಪು
ನಾಟ್ಯವು ನೋಡೋಕೆ ತಂಪು
ಕಲೆಗೆಂತ ಬೆಲೆ ಎಂದು ಇಂದು ಗೊತ್ತಾಯಿತೆ
ಈ ಆಟ ಕುಣಿದಾಟ ಇದು ರಂಜಿಸೊ ಮನರಂಜಿಸೊ ಆಟ
ಹೆಣ್ಣು ಒಂದು ಬೊಂಬೆಯಲ್ಲ ಮನ ಖುಷಿಪಡಿಸೊ ವಸ್ತು ಅಲ್ಲ
ಬಾಳಲ್ಲಿ ಸಹಚಾರಿಯೂ
ಹೆಣ್ಣು ಕಲೆಗೆ ರೂಪದರ್ಶಿ ಜೀವನಕ್ಕವಳೆ ಮಾರ್ಗದರ್ಶಿ
ಪ್ರಿಯದರ್ಶಿ ಮನೆದೀಪವು
ತಾಯೆನ್ನುವ ಪಾತ್ರವು ಸಂಸಾರದ ಸೂತ್ರವು
ಹೆಣ್ಣಲ್ಲಿದೆ ಗೊತ್ತಿಲ್ಲವೆ ಗಂಡೆ ಗಂಡೆ ಕೇಳಿಕೊ
ಹೆಣ್ಣಲ್ಲಿದೆ ಗೊತ್ತಿಲ್ಲವೆ ಗಂಡೆ ಗಂಡೆ ಕೇಳಿಕೊ
||ಈ ಆಟ ಕುಣಿದಾಟ ಇದು ರಂಜಿಸೊ ಮನರಂಜಿಸೊ ಆಟ||
ಹೆಣ್ಣು ಹೊನ್ನು ಮಣ್ಣಿನಾಸೆ ಮಣ್ಣುಮುಕ್ಕಿಸೊ ನೀಚ ಆಸೆ
ಬೇಡಯ್ಯ ಹಣದಾಹವು
ಆಕಿದಂತ ಲೆಕ್ಕವೆಲ್ಲ ತಲೆಕೆಳಗಾದರೆ ಸೊನ್ನೆ ಎಲ್ಲ
ನಡೆಯೊಲ್ಲ ಈ ಮೋಸವು
ಎಲ್ಲ ಬಲ್ಲ ಜಾಣರು ನಿಮ್ಮ ಗೆಲ್ಲೊ ಭೂಪರು
ಬಂದಾಯಿತು ಮುಗಿದೋಯಿತು ನಿಮ್ಮ ಆಟ ಡಮ್ ಡಮಾರ್
ಬಂದಾಯಿತು ಮುಗಿದೋಯಿತು ನಿಮ್ಮ ಆಟ ಡಮ್ ಡಮಾರ್
||ಈ ಆಟ ಕುಣಿದಾಟ
ಇದು ರಂಜಿಸೊ ಮನರಂಜಿಸೊ ಆಟ
ಈ ಆಟ ಕುಣಿದಾಟ
ಇದು ರಂಜಿಸೊ ಮನರಂಜಿಸೊ ಆಟ
ಸಂಗೀತ ಕೇಳೋಕೆ ಇಂಪು
ನಾಟ್ಯವು ನೋಡೋಕೆ ತಂಪು
ಕಲೆಗೆಂತ ಬೆಲೆ ಎಂದು ಇಂದು ಗೊತ್ತಾಯಿತೆ||

Ee Aata Kunidaata song lyrics from Kannada Movie Kiladigalu starring Vishnuvardhan, Dwarakish, Swarna, Lyrics penned bySung by Chithra, Manjula Gururaj, Music Composed by Raj-Koti, film is Directed by Dwarakish and film is released on 1994