Alukade Balukade Banni Lyrics

ಅಳುಕದೆ ಬಳುಕದೆ ಬನ್ನಿ Lyrics

in Kiladigalu

in ಕಿಲಾಡಿಗಳು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಳುಕದೆ ಬಳುಕದೆ ಬನ್ನಿ ಮೇಡಂ
ಕೋಪಿಸಿಕೊಳ್ಳದೆ ನಿಲ್ಲಿ ಮೇಡಂ
ಕಿಲಾಡಿ ಜೋಡಿ ನಾವಿಬ್ರೂ
ನಿಮ್ಮೋರು ತಾನೇ…
ಬಿಳಿ ಗುಲಾಬಿ ಜೋಡಿ
ನೀವಿಬ್ರೂ ನಮ್ಮೋರು ತಾನೇ
ಏನೋ ತಾಪ…ಅಯ್ಯೋ ಪಾಪ…
ಏಕೆ ಕೋಪ….ಬೇಡ ಶಾಪ…
 
|| ಅಳುಕದೆ ಬಳುಕದೆ ಬನ್ನಿ ಮೇಡಂ
ಕೋಪಿಸಿಕೊಳ್ಳದೆ ನಿಲ್ಲಿ ಮೇಡಂ
ಕಿಲಾಡಿ ಜೋಡಿ ನಾವಿಬ್ರೂ
ನಿಮ್ಮೋರು ತಾನೇ…
ಬಿಳಿ ಗುಲಾಬಿ ಜೋಡಿ
ನೀವಿಬ್ರೂ ನಮ್ಮೋರು ತಾನೇ….||
 
ಕಳ್ಳ ಕುಳ್ಳ ಎನ್ನಬೇಡಿ
ಕಿಟ್ಟು ಪುಟ್ಟು ಅಂತ ನೋಡಿ
ಹಸಿ ಹಸಿ ಸುಳ್ಳು ನಾವು
ಶಿವನಾಣೆ ಹೇಳೊಲ್ಲಾ…
ಮೋಸ ಗೀಸ ಮಾಡೋರಲ್ಲಾ
ವೇಷ ಗೀಷ ಹಾಕೋರಲ್ಲಾ
ಪ್ರಿತಿ ದಿನ ನಿಂದೆ ಧ್ಯಾನ
ಜಪವನ್ನು ಬಿಟ್ಟಿಲ್ಲಾ…
(ಡೌ…..ಹೊಡಿಬೇಡ್ರಿ….
ಚುಕುಬುಕು ರೈಲ್‌ ಬಿಡಬೇಡ್ರಿ…)
 
|| ಅಳುಕದೆ ಬಳುಕದೆ ಬನ್ನಿ ಮೇಡಂ
ಕೋಪಿಸಿಕೊಳ್ಳದೆ ನಿಲ್ಲಿ ಮೇಡಂ
ಕಿಲಾಡಿ ಜೋಡಿ ನಾವಿಬ್ರೂ
ನಿಮ್ಮೋರು ತಾನೇ…
ಬಿಳಿ ಗುಲಾಬಿ ಜೋಡಿ
ನೀವಿಬ್ರೂ ನಮ್ಮೋರು ತಾನೇ….||
 
ಕಂಡಿದ್ದೆಲ್ಲಾ ಸತ್ಯವಲ್ಲಾ
ನಂಬಿದ್ದೆಲ್ಲಾ ನಿತ್ಯವಲ್ಲಾ
ಪರಮಾತ್ಮ ಸೂತ್ರಧಾರಿ
ಬರಿ ಪಾತ್ರ ನಾವೆಲ್ಲಾ
ಕಣ್ಣಲ್ಲಿಟ್ಟು ನೋಡ್ಕೊತೀವಿ
ಕೇಳಿದ್ದೆಲ್ಲಾ ತಂದ್ಕೊಡ್ತೀವಿ
ಕೈ ಕಾಲು ಒತ್ತುತ್ತೀವಿ
ನಿಮಗಿಂತ ದೇವ್ರಿಲ್ಲಾ…
(ಡೌ…..ಹೊಡಿಬೇಡ್ರಿ….
ಚುಕುಬುಕು ರೈಲ್‌ ಬಿಡಬೇಡ್ರಿ…)
 
ಅಳುಕದೆ ಬಳುಕದೆ ಬನ್ನಿ ಮೇಡಂ
ಕೋಪಿಸಿಕೊಳ್ಳದೆ ನಿಲ್ಲಿ ಮೇಡಂ
ಕಿಲಾಡಿ ಜೋಡಿ ನಾವಿಬ್ರೂ
ನಿಮ್ಮೋರು ತಾನೇ…
ಬಿಳಿ ಗುಲಾಬಿ ಜೋಡಿ
ನೀವಿಬ್ರೂ ನಮ್ಮೋರು ತಾನೇ
ಏನೋ ತಾಪ…ಅಯ್ಯೋ ಪಾಪ…
ಏಕೆ ಕೋಪ….ಬೇಡ ಶಾಪ…
ಲಲಲಲಾಲಾಲಾ ಲಲಲಾಲಾ
ಲಲಲಲಾಲಾಲಾ ಲಲಲಾಲಾ
ಲಲಲಾಲಾ ಲಾಲಾಲಾ ಲಲಲಲಾ
ಲಲಲಾಲಾ ಲಾಲಾಲಾ ಲಲಲಲಾ….||

ಅಳುಕದೆ ಬಳುಕದೆ ಬನ್ನಿ ಮೇಡಂ
ಕೋಪಿಸಿಕೊಳ್ಳದೆ ನಿಲ್ಲಿ ಮೇಡಂ
ಕಿಲಾಡಿ ಜೋಡಿ ನಾವಿಬ್ರೂ
ನಿಮ್ಮೋರು ತಾನೇ…
ಬಿಳಿ ಗುಲಾಬಿ ಜೋಡಿ
ನೀವಿಬ್ರೂ ನಮ್ಮೋರು ತಾನೇ
ಏನೋ ತಾಪ…ಅಯ್ಯೋ ಪಾಪ…
ಏಕೆ ಕೋಪ….ಬೇಡ ಶಾಪ…
 
|| ಅಳುಕದೆ ಬಳುಕದೆ ಬನ್ನಿ ಮೇಡಂ
ಕೋಪಿಸಿಕೊಳ್ಳದೆ ನಿಲ್ಲಿ ಮೇಡಂ
ಕಿಲಾಡಿ ಜೋಡಿ ನಾವಿಬ್ರೂ
ನಿಮ್ಮೋರು ತಾನೇ…
ಬಿಳಿ ಗುಲಾಬಿ ಜೋಡಿ
ನೀವಿಬ್ರೂ ನಮ್ಮೋರು ತಾನೇ….||
 
ಕಳ್ಳ ಕುಳ್ಳ ಎನ್ನಬೇಡಿ
ಕಿಟ್ಟು ಪುಟ್ಟು ಅಂತ ನೋಡಿ
ಹಸಿ ಹಸಿ ಸುಳ್ಳು ನಾವು
ಶಿವನಾಣೆ ಹೇಳೊಲ್ಲಾ…
ಮೋಸ ಗೀಸ ಮಾಡೋರಲ್ಲಾ
ವೇಷ ಗೀಷ ಹಾಕೋರಲ್ಲಾ
ಪ್ರಿತಿ ದಿನ ನಿಂದೆ ಧ್ಯಾನ
ಜಪವನ್ನು ಬಿಟ್ಟಿಲ್ಲಾ…
(ಡೌ…..ಹೊಡಿಬೇಡ್ರಿ….
ಚುಕುಬುಕು ರೈಲ್‌ ಬಿಡಬೇಡ್ರಿ…)
 
|| ಅಳುಕದೆ ಬಳುಕದೆ ಬನ್ನಿ ಮೇಡಂ
ಕೋಪಿಸಿಕೊಳ್ಳದೆ ನಿಲ್ಲಿ ಮೇಡಂ
ಕಿಲಾಡಿ ಜೋಡಿ ನಾವಿಬ್ರೂ
ನಿಮ್ಮೋರು ತಾನೇ…
ಬಿಳಿ ಗುಲಾಬಿ ಜೋಡಿ
ನೀವಿಬ್ರೂ ನಮ್ಮೋರು ತಾನೇ….||
 
ಕಂಡಿದ್ದೆಲ್ಲಾ ಸತ್ಯವಲ್ಲಾ
ನಂಬಿದ್ದೆಲ್ಲಾ ನಿತ್ಯವಲ್ಲಾ
ಪರಮಾತ್ಮ ಸೂತ್ರಧಾರಿ
ಬರಿ ಪಾತ್ರ ನಾವೆಲ್ಲಾ
ಕಣ್ಣಲ್ಲಿಟ್ಟು ನೋಡ್ಕೊತೀವಿ
ಕೇಳಿದ್ದೆಲ್ಲಾ ತಂದ್ಕೊಡ್ತೀವಿ
ಕೈ ಕಾಲು ಒತ್ತುತ್ತೀವಿ
ನಿಮಗಿಂತ ದೇವ್ರಿಲ್ಲಾ…
(ಡೌ…..ಹೊಡಿಬೇಡ್ರಿ….
ಚುಕುಬುಕು ರೈಲ್‌ ಬಿಡಬೇಡ್ರಿ…)
 
ಅಳುಕದೆ ಬಳುಕದೆ ಬನ್ನಿ ಮೇಡಂ
ಕೋಪಿಸಿಕೊಳ್ಳದೆ ನಿಲ್ಲಿ ಮೇಡಂ
ಕಿಲಾಡಿ ಜೋಡಿ ನಾವಿಬ್ರೂ
ನಿಮ್ಮೋರು ತಾನೇ…
ಬಿಳಿ ಗುಲಾಬಿ ಜೋಡಿ
ನೀವಿಬ್ರೂ ನಮ್ಮೋರು ತಾನೇ
ಏನೋ ತಾಪ…ಅಯ್ಯೋ ಪಾಪ…
ಏಕೆ ಕೋಪ….ಬೇಡ ಶಾಪ…
ಲಲಲಲಾಲಾಲಾ ಲಲಲಾಲಾ
ಲಲಲಲಾಲಾಲಾ ಲಲಲಾಲಾ
ಲಲಲಾಲಾ ಲಾಲಾಲಾ ಲಲಲಲಾ
ಲಲಲಾಲಾ ಲಾಲಾಲಾ ಲಲಲಲಾ….||

Alukade Balukade Banni song lyrics from Kannada Movie Kiladigalu starring Vishnuvardhan, Dwarakish, Swarna, Lyrics penned bySung by S P Balasubrahmanyam, Jayachandran, Music Composed by Raj-Koti, film is Directed by Dwarakish and film is released on 1994
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ