ನಿನ್ನ ನೋಟಕೆ ನಿನ್ನ ಮಾಟಕೆ ಸರಿಸಾಟಿಯು ಇನ್ಯಾರು
ಹಿತವಾಗಿದೆ ಬಿಸಿಯೇರಿದೆ ಮರೆತೋಗಿದೆ ನಾವ್ಯಾರು
ಓ ರಾಣಿ ರಾಣಿ ನನ್ನ ರಾಣಿ
ಓ ರಾಜ ರಾಜ ನನ್ನ ರಾಜ
ನಿನ್ನ ನೋಟಕೆ ನಿನ್ನ ಮಾಟಕೆ ಸರಿಸಾಟಿಯು ಇನ್ಯಾರು
ಈ ಪ್ರೇಮ ಕೆಂದಾವರೆ ಹೆಕೆಸರಲ್ಲಿ ಹುಟ್ಟಿದೆ
ಆ ಮಣ್ಣು ಹೊನ್ನಾಗಿದೆ
ಹುಟ್ಟೋದೆ ಗೊತ್ತಾಗದು ಈ ಪ್ರೀತಿ ಪುಷ್ಪವು
ಎಲ್ಲನು ಗುಟ್ಟಾಗಿದೆ
ಕಾಡುಮೇಡಲ್ಲಿ ಎಲ್ಲಿ ಹೋದಲ್ಲಿ
ಕಣ್ಣಮುಚ್ಚೆ ಕಾಡೆಗೂಡೆ ಆಟವನ್ನು ಆಡುವಂತ
ಪ್ರೇಮಚೆಲ್ಲಾಟ
ನಾನು ನೀನು ಸೇರಿದಾಗ ಜಾರುಬಂಡೆ ಆಡಿದಾಗ
ಧಿಂತ ಧಿಂತಾತ
ತಾಳಕ್ಕೆ ಮೈ ಒಗ್ಗಿದೆ….
||ನಿನ್ನ ನೋಟಕೆ ನಿನ್ನ ಮಾಟಕೆ ಸರಿಸಾಟಿಯು ಇನ್ಯಾರು||
ಶ್ರೀದೇವಿ ಸಿಂಗಾರವು ಭೂದೇವಿ ಬಿಂಕವು
ಓ ದೇವಿ ನಿಂದಾಗಿದೆ
ಹೂ ಬಾಣ ಬಿಟ್ಟಾತನು ಆ ಕಾಮದೇವನು
ಇಂದಿಲ್ಲಿ ಬಂದಾಗಿದೆ
ಎಂಥ ಲಾವಣ್ಯ ಆಆಆ
ಎಂಥ ತಾರುಣ್ಯ
ಮೀಸೆ ಹೊತ್ತ ಗಂಡೆಲ್ಲ ಆಸೆಯಿಂದ ನೋಡುವಂತ ರೂಪ ನಿಂದಂತೆ
ಅಂದವಾದ ಹುಡ್ಗೀರ್ನೆಲ್ಲ ನೋಟದಲ್ಲೆ ಗೆಲ್ಲುವಂತ ಭೂಪ ನೀನಂತೆ
ಈ ರೂಪ ಅಪರೂಪವೂ….
||ನಿನ್ನ ನೋಟಕೆ ನಿನ್ನ ಮಾಟಕೆ ಸರಿಸಾಟಿಯು ಇನ್ಯಾರು
ಹಿತವಾಗಿದೆ ಬಿಸಿಯೇರಿದೆ ಮರೆತೋಗಿದೆ ನಾವ್ಯಾರು
ಓ ರಾಣಿ ರಾಣಿ ನನ್ನ ರಾಣಿ
ಓ ರಾಜ ರಾಜ ನನ್ನ ರಾಜ||

Ninna Notake Ninna Maatake song lyrics from Kannada Movie Kiladigalu starring Vishnuvardhan, Dwarakish, Swarna, Lyrics penned bySung by S P Balasubrahmanyam, Chithra, Music Composed by Raj-Koti, film is Directed by Dwarakish and film is released on 1994