ಕಾಲ ಮತ್ತೊಮ್ಮೆ ನಮಗಾಗಿ ಬಂತು
ನಮ್ಮ ಈ ಜೀವ ಒಂದಾಗಲೆಂದು
ಕಾಲ ಮತ್ತೊಮ್ಮೆ ನಮಗಾಗಿ ಬಂತು
ನಮ್ಮ ಈ ಜೀವ ಒಂದಾಗಲೆಂದು
ಕಷ್ಟ ಸುಖವೂ ಸೋಲು ಗೆಲುವೂ
ನಮ್ಮ ಬದುಕಲ್ಲಿ ಜೊತೆಯಾಗಿದೆ
|| ಕಾಲ ಮತ್ತೊಮ್ಮೆ ನಮಗಾಗಿ ಬಂತು
ನಮ್ಮ ಈ ಜೀವ ಒಂದಾಗಲೆಂದು ||
ಈ ಲೋಕವೇ ಒಂದು ಚದುರಂಗವು
ಅದರಲ್ಲಿ ನಾವೆಲ್ಲಾ ನೆಪಮಾತ್ರವು
ಮೇಲೆದ್ದವಾ ಮತ್ತೆ ಕೆಳಗಾಗುವ
ಈ ಆಟಕೆ ಕೊನೆ ಮೊದಲಿಲ್ಲವು
ಎದುರಲ್ಲಿ ಪ್ರೀತಿ ಅನುರಾಗ
ಒಸೆ ಬದಿಕಟ್ಟಿ ಹೊರಟಾಗ
ಕಾಲಚಕ್ರ ತಿರುಗಿ ನಮ್ಮನ್ನೆತ್ತಿ ಹಿಡಿದು
ಕಲೆಹಾಕಿ ಒಂದು ಮಾಡಿದೆ…ಓ...
|| ಕಾಲ ಮತ್ತೊಮ್ಮೆ ನಮಗಾಗಿ ಬಂತು
ನಮ್ಮ ಈ ಜೀವ ಒಂದಾಗಲೆಂದು ||
ಈ ಸ್ನೇಹವೇ ನಮ್ಮ ಬಲವೆಂದಿಗೂ
ಬೆಸೆದಿರಲಿ ಈ ಬಂಧ ಎಂದೆಂದಿಗೂ
ಮುಡುಪಾಗಲಿ ಪ್ರಾಣ ಸಹಬಾಳ್ವೆಗೆ
ದನಿಯಾಗಲಿ ನಮ್ಮ ಹೊಸ ಹಾಡಿಗೆ
ಕಳೆವುದು ರಾತ್ರಿ ಬಲು ಬೇಗ
ತರುವನು ಸೂರ್ಯಾ ಬೆಳಕಾಗ
ಬೇಡ ಭೀತಿ ನಮಗೆ
ಅಹ ಇರಲು ಪ್ರೀತಿ ಜೊತೆಗೆ
ನಮ್ಮ ಗುರಿಯನ್ನು ಇಂದು ಕಾಣುವಾ....
|| ಕಾಲ ಮತ್ತೊಮ್ಮೆ ನಮಗಾಗಿ ಬಂತು
ನಮ್ಮ ಈ ಜೀವ ಒಂದಾಗಲೆಂದು
ಕಾಲ ಮತ್ತೊಮ್ಮೆ ನಮಗಾಗಿ ಬಂತು
ನಮ್ಮ ಈ ಜೀವ ಒಂದಾಗಲೆಂದು ||
ಕಾಲ ಮತ್ತೊಮ್ಮೆ ನಮಗಾಗಿ ಬಂತು
ನಮ್ಮ ಈ ಜೀವ ಒಂದಾಗಲೆಂದು
ಕಾಲ ಮತ್ತೊಮ್ಮೆ ನಮಗಾಗಿ ಬಂತು
ನಮ್ಮ ಈ ಜೀವ ಒಂದಾಗಲೆಂದು
ಕಷ್ಟ ಸುಖವೂ ಸೋಲು ಗೆಲುವೂ
ನಮ್ಮ ಬದುಕಲ್ಲಿ ಜೊತೆಯಾಗಿದೆ
|| ಕಾಲ ಮತ್ತೊಮ್ಮೆ ನಮಗಾಗಿ ಬಂತು
ನಮ್ಮ ಈ ಜೀವ ಒಂದಾಗಲೆಂದು ||
ಈ ಲೋಕವೇ ಒಂದು ಚದುರಂಗವು
ಅದರಲ್ಲಿ ನಾವೆಲ್ಲಾ ನೆಪಮಾತ್ರವು
ಮೇಲೆದ್ದವಾ ಮತ್ತೆ ಕೆಳಗಾಗುವ
ಈ ಆಟಕೆ ಕೊನೆ ಮೊದಲಿಲ್ಲವು
ಎದುರಲ್ಲಿ ಪ್ರೀತಿ ಅನುರಾಗ
ಒಸೆ ಬದಿಕಟ್ಟಿ ಹೊರಟಾಗ
ಕಾಲಚಕ್ರ ತಿರುಗಿ ನಮ್ಮನ್ನೆತ್ತಿ ಹಿಡಿದು
ಕಲೆಹಾಕಿ ಒಂದು ಮಾಡಿದೆ…ಓ...
|| ಕಾಲ ಮತ್ತೊಮ್ಮೆ ನಮಗಾಗಿ ಬಂತು
ನಮ್ಮ ಈ ಜೀವ ಒಂದಾಗಲೆಂದು ||
ಈ ಸ್ನೇಹವೇ ನಮ್ಮ ಬಲವೆಂದಿಗೂ
ಬೆಸೆದಿರಲಿ ಈ ಬಂಧ ಎಂದೆಂದಿಗೂ
ಮುಡುಪಾಗಲಿ ಪ್ರಾಣ ಸಹಬಾಳ್ವೆಗೆ
ದನಿಯಾಗಲಿ ನಮ್ಮ ಹೊಸ ಹಾಡಿಗೆ
ಕಳೆವುದು ರಾತ್ರಿ ಬಲು ಬೇಗ
ತರುವನು ಸೂರ್ಯಾ ಬೆಳಕಾಗ
ಬೇಡ ಭೀತಿ ನಮಗೆ
ಅಹ ಇರಲು ಪ್ರೀತಿ ಜೊತೆಗೆ
ನಮ್ಮ ಗುರಿಯನ್ನು ಇಂದು ಕಾಣುವಾ....
|| ಕಾಲ ಮತ್ತೊಮ್ಮೆ ನಮಗಾಗಿ ಬಂತು
ನಮ್ಮ ಈ ಜೀವ ಒಂದಾಗಲೆಂದು
ಕಾಲ ಮತ್ತೊಮ್ಮೆ ನಮಗಾಗಿ ಬಂತು
ನಮ್ಮ ಈ ಜೀವ ಒಂದಾಗಲೆಂದು ||
Kala Mathomme song lyrics from Kannada Movie Kiladigalu starring Vishnuvardhan, Dwarakish, Swarna, Lyrics penned by Raj Koti Sung by S P Balasubrahmanyam, P Jayachandran, Music Composed by Raj-Koti, film is Directed by Dwarakish and film is released on 1994