Karunada Kuvara Kane Lyrics

ಕರುನಾಡ ಕುವರ ಕಣೇ Lyrics

in Kiladigalu

in ಕಿಲಾಡಿಗಳು

Video:
ಸಂಗೀತ ವೀಡಿಯೊ:

LYRIC

ಹೇ ಹೇ ಹೇ ಹೇ ಹೇ ಹೇ….
ಹೇ ಹೇ ಹೇ ಹೇ ಹೇ ಹೇ….
ಹೇ ಹೇ ಹೇ ಹೇ ಹೇ ಹೇ….
ಹೇ ಹೇ ಹೇ ಹೇ ಹೇ ಹೇ….
 
ಗಂಡು : ಕರುನಾಡ ಕುವರ ಕಣೇ
ಹೆಣ್ಣು : ಮಲೆನಾಡ ಚೆಲುವೇ ಕಣೋ
ಗಂಡು : ನಿನ್ನಂದ ಕಂಡಾಗ
             ಮೈ ಝುಮ್ಮು ಎಂದಾಗ
ಹೆಣ್ಣು : ರಂಗು ಏರಿತೋ…ರಾಗ ಹಾಡಿತೋ…
 
|| ಗಂಡು : ಕರುನಾಡ ಕುವರ ಕಣೇ
ಹೆಣ್ಣು : ಮಲೆನಾಡ ಚೆಲುವೇ ಕಣೋ…||
 
ಗಂಡು : ಆ ಮೇಘವು..ಈ ಬೆಟ್ಟವು
             ನಮ್ಮ ಪ್ರೀತಿಗೆ ಸಾಕ್ಷಿ ತಾನೇ
ಹೆಣ್ಣು : ಬಾನಾಡಿಯ ಹಾಡೆಲ್ಲವೂ
             ನನ್ನೊಳಗೆ ತಂದೆ ನೀನೇ…
             ಕುಹು ಕುಹು ಎಂದಾಗ
             ಮೊಳೆಯಿತು ಅನುರಾಗ
             ಅರಳಿತು ನೂರಾರು ಹೊಸ ಭಾವನೆ
ಗಂಡು : ಧಿಮಿಧಿಮಿ ತಕತಕ ತೈತೈ
ಹೆಣ್ಣು : ತಕತಕ ಧಿಮಿಧಿಮಿ ತೈತೈ
ಗಂಡು : ಕುಣಿವ ಆಸೆ ನಿನ್ನ ಕಂಡು
             ಮೂಡಿ ಬಂತು…..
 
|| ಗಂಡು : ಕರುನಾಡ ಕುವರ ಕಣೇ
ಹೆಣ್ಣು : ಮಲೆನಾಡ ಚೆಲುವೇ ಕಣೋ…||
 
ಹೆಣ್ಣು : ಇಂದೇಕೋ ಸಂತೋಷವು
             ನಿನ ಕೆನ್ನೆ ಸೋಕಿದಾಗ
ಗಂಡು : ರೋಮಾಂಚದ ಕಾರಂಜಿಯು
             ನಲಿದೋಳು ಒತ್ತಿದಾಗ
             ಬದುಕಲಿ ನಾ ಗೆಲುವೆ
             ಬಳಿಯಿರೆ ನೀ ಚೆಲುವೇ
             ನಲಿಯಿತು ಸಿಂಗರಿಸಿ ಈ ಭೂಮಿಯೇ…
ಹೆಣ್ಣು : ಧಿಮಿಧಿಮಿ ತಕತಕ ತೈತೈ
ಗಂಡು : ಧಿಮಿಧಿಮಿ ತಕತಕ ತೈತೈ
ಹೆಣ್ಣು : ಏನೋ ಮೀಟಿ ಏನೋ ತಂದೆ
             ನೀನು ಇಂದು…
 
|| ಗಂಡು : ಕರುನಾಡ ಕುವರ ಕಣೇ
ಹೆಣ್ಣು : ಮಲೆನಾಡ ಚೆಲುವೇ ಕಣೋ
ಇಬ್ಬರು : ನಿನ್ನಂದ ಕಂಡಾಗ
               ಮೈ ಝುಮ್ಮು ಎಂದಾಗ
               ರಂಗು ಏರಿತೋ…ರಾಗ ಹಾಡಿತೋ…||

ಹೇ ಹೇ ಹೇ ಹೇ ಹೇ ಹೇ….
ಹೇ ಹೇ ಹೇ ಹೇ ಹೇ ಹೇ….
ಹೇ ಹೇ ಹೇ ಹೇ ಹೇ ಹೇ….
ಹೇ ಹೇ ಹೇ ಹೇ ಹೇ ಹೇ….
 
ಗಂಡು : ಕರುನಾಡ ಕುವರ ಕಣೇ
ಹೆಣ್ಣು : ಮಲೆನಾಡ ಚೆಲುವೇ ಕಣೋ
ಗಂಡು : ನಿನ್ನಂದ ಕಂಡಾಗ
             ಮೈ ಝುಮ್ಮು ಎಂದಾಗ
ಹೆಣ್ಣು : ರಂಗು ಏರಿತೋ…ರಾಗ ಹಾಡಿತೋ…
 
|| ಗಂಡು : ಕರುನಾಡ ಕುವರ ಕಣೇ
ಹೆಣ್ಣು : ಮಲೆನಾಡ ಚೆಲುವೇ ಕಣೋ…||
 
ಗಂಡು : ಆ ಮೇಘವು..ಈ ಬೆಟ್ಟವು
             ನಮ್ಮ ಪ್ರೀತಿಗೆ ಸಾಕ್ಷಿ ತಾನೇ
ಹೆಣ್ಣು : ಬಾನಾಡಿಯ ಹಾಡೆಲ್ಲವೂ
             ನನ್ನೊಳಗೆ ತಂದೆ ನೀನೇ…
             ಕುಹು ಕುಹು ಎಂದಾಗ
             ಮೊಳೆಯಿತು ಅನುರಾಗ
             ಅರಳಿತು ನೂರಾರು ಹೊಸ ಭಾವನೆ
ಗಂಡು : ಧಿಮಿಧಿಮಿ ತಕತಕ ತೈತೈ
ಹೆಣ್ಣು : ತಕತಕ ಧಿಮಿಧಿಮಿ ತೈತೈ
ಗಂಡು : ಕುಣಿವ ಆಸೆ ನಿನ್ನ ಕಂಡು
             ಮೂಡಿ ಬಂತು…..
 
|| ಗಂಡು : ಕರುನಾಡ ಕುವರ ಕಣೇ
ಹೆಣ್ಣು : ಮಲೆನಾಡ ಚೆಲುವೇ ಕಣೋ…||
 
ಹೆಣ್ಣು : ಇಂದೇಕೋ ಸಂತೋಷವು
             ನಿನ ಕೆನ್ನೆ ಸೋಕಿದಾಗ
ಗಂಡು : ರೋಮಾಂಚದ ಕಾರಂಜಿಯು
             ನಲಿದೋಳು ಒತ್ತಿದಾಗ
             ಬದುಕಲಿ ನಾ ಗೆಲುವೆ
             ಬಳಿಯಿರೆ ನೀ ಚೆಲುವೇ
             ನಲಿಯಿತು ಸಿಂಗರಿಸಿ ಈ ಭೂಮಿಯೇ…
ಹೆಣ್ಣು : ಧಿಮಿಧಿಮಿ ತಕತಕ ತೈತೈ
ಗಂಡು : ಧಿಮಿಧಿಮಿ ತಕತಕ ತೈತೈ
ಹೆಣ್ಣು : ಏನೋ ಮೀಟಿ ಏನೋ ತಂದೆ
             ನೀನು ಇಂದು…
 
|| ಗಂಡು : ಕರುನಾಡ ಕುವರ ಕಣೇ
ಹೆಣ್ಣು : ಮಲೆನಾಡ ಚೆಲುವೇ ಕಣೋ
ಇಬ್ಬರು : ನಿನ್ನಂದ ಕಂಡಾಗ
               ಮೈ ಝುಮ್ಮು ಎಂದಾಗ
               ರಂಗು ಏರಿತೋ…ರಾಗ ಹಾಡಿತೋ…||

Karunada Kuvara Kane song lyrics from Kannada Movie Kiladigalu starring Vishnuvardhan, Dwarakish, Swarna, Lyrics penned bySung by Manu, Chithra, Music Composed by Raj-Koti, film is Directed by Dwarakish and film is released on 1994
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ