Swarga Illide Lyrics

ಸ್ವರ್ಗ ಇಲ್ಲಿದೇ Lyrics

in Khadeema Kallaru

in ಖದೀಮ ಕಳ್ಳರು

LYRIC

Song Details Page after Lyrice

ಪಬಬಪ.. ಪಬರರ  ಪಬಬಪ.. ಪಬರರ
ಪಬಬಪ.. ಪಬರರ  ಪಬಬಪ.. ಪಬರರ
 
ಸ್ವರ್ಗ ಇಲ್ಲಿದೆ ನೋಡು ನಿನ್ನ ಕೂಗಿದೆ
ಲಲಲಲಾ ಲಲಲಲಾ
ಸ್ವರ್ಗ ಇಲ್ಲಿದೆ ನೋಡು ನಿನ್ನ ಕೂಗಿದೆ
ನೆಮ್ಮದಿ ಶಾಂತಿ ತುಂಬಿದೆ ಅಲ್ಲಿ
ನಿನಗೆ ತಿಳಿಯದೇ…ಇನ್ನು ಚಿಂತೆ ಏನಿದೆ
 
|| ಸ್ವರ್ಗ ಇಲ್ಲಿದೆ ನೋಡು ನಿನ್ನ ಕೂಗಿದೆ…||
 
ಹೇ ಹೇ ಹೇ ಹೇ ಹೇ ಹೇಹೇಹೇ
ಹೇ ಹೇ ಹೇ ಹೇ ಹೇ ಹೇಹೇಹೇ
 
ಹಣ್ಣಿನ ಸಿಪ್ಪೆಯ ತೆಗೆಯುವ ಹಾಗೆ
ಚರ್ಮ ಸುಲಿಯಲೇ ಅಹ್ಹಹ್ಹಹ್ಹಾ
ಹಣ್ಣಿನ ಸಿಪ್ಪೆಯ ತೆಗೆಯುವ ಹಾಗೆ
ಚರ್ಮ ಸುಲಿಯಲೇ
 
|| ಸ್ವರ್ಗ ಇಲ್ಲಿದೆ ನೋಡು ನಿನ್ನ ಕೂಗಿದೆ
ನೆಮ್ಮದಿ ಶಾಂತಿ ತುಂಬಿದೆ ಅಲ್ಲಿ
ನಿನಗೆ ತಿಳಿಯದೇ…ಇನ್ನು ಚಿಂತೆ ಏನಿದೆ
ಸ್ವರ್ಗ ಇಲ್ಲಿದೆ ನೋಡು ನಿನ್ನ ಕೂಗಿದೆ….||
 
ಸ್ವರ್ಗದ ಕಡೆಗೆ ಜಾರುವ ಬಗೆಯು
ಹೀಗೆಯೇ ತಿಳಿದಿಕೋ
ಹೇ..  ಸ್ವರ್ಗದ ಕಡೆಗೆ ಜಾರುವ ಬಗೆಯು
 ಹೀಗೆಯೇ ತಿಳಿದಿಕೋ
ಮೂರೇ ನಿಮಿಷದ ಕಥೆಯ
ಮುಗಿಸುವೆ ಜಾಣ ತಡೆದುಕೋ
ಮೂರೇ ನಿಮಿಷದ ಕಥೆಯ
ಮುಗಿಸುವೆ ಜಾಣ ತಡೆದುಕೋ
ಸ್ನೇಹದಿಂದ ಜೀವಾ (ಹ್ಹ )
ಬೇರೆಯಾಗಿ ಮಾಡಿ (ಹ್ಹ )
ಪ್ರಾಣ ಪಕ್ಷಿ ಹಾರಿ (ಹ್ಹ )
ಹೋಗುವಂತೆ ಮಾಡಿ (ಹ್ಹ )
ನಿನ್ನಾ ಕೊಲ್ಲುವೇ
ಸ್ವರ್ಗದ ಬಳಿಗೆ ನೂಕುವೇ… ಹೇ..ಹೇ..
 
|| ಸ್ವರ್ಗ ಇಲ್ಲಿದೆ ನೋಡು ನಿನ್ನ ಕೂಗಿದೆ
ನೆಮ್ಮದಿ ಶಾಂತಿ ತುಂಬಿದೆ ಅಲ್ಲಿ
ನಿನಗೆ ತಿಳಿಯದೇ…ಇನ್ನು ಚಿಂತೆ ಏನಿದೆ
ಸ್ವರ್ಗ ಇಲ್ಲಿದೆ ನೋಡು ನಿನ್ನ ಕೂಗಿದೆ….||

ಪಬಬಪ.. ಪಬರರ  ಪಬಬಪ.. ಪಬರರ
ಪಬಬಪ.. ಪಬರರ  ಪಬಬಪ.. ಪಬರರ
 
ಸ್ವರ್ಗ ಇಲ್ಲಿದೆ ನೋಡು ನಿನ್ನ ಕೂಗಿದೆ
ಲಲಲಲಾ ಲಲಲಲಾ
ಸ್ವರ್ಗ ಇಲ್ಲಿದೆ ನೋಡು ನಿನ್ನ ಕೂಗಿದೆ
ನೆಮ್ಮದಿ ಶಾಂತಿ ತುಂಬಿದೆ ಅಲ್ಲಿ
ನಿನಗೆ ತಿಳಿಯದೇ…ಇನ್ನು ಚಿಂತೆ ಏನಿದೆ
 
|| ಸ್ವರ್ಗ ಇಲ್ಲಿದೆ ನೋಡು ನಿನ್ನ ಕೂಗಿದೆ…||
 
ಹೇ ಹೇ ಹೇ ಹೇ ಹೇ ಹೇಹೇಹೇ
ಹೇ ಹೇ ಹೇ ಹೇ ಹೇ ಹೇಹೇಹೇ
 
ಹಣ್ಣಿನ ಸಿಪ್ಪೆಯ ತೆಗೆಯುವ ಹಾಗೆ
ಚರ್ಮ ಸುಲಿಯಲೇ ಅಹ್ಹಹ್ಹಹ್ಹಾ
ಹಣ್ಣಿನ ಸಿಪ್ಪೆಯ ತೆಗೆಯುವ ಹಾಗೆ
ಚರ್ಮ ಸುಲಿಯಲೇ
 
|| ಸ್ವರ್ಗ ಇಲ್ಲಿದೆ ನೋಡು ನಿನ್ನ ಕೂಗಿದೆ
ನೆಮ್ಮದಿ ಶಾಂತಿ ತುಂಬಿದೆ ಅಲ್ಲಿ
ನಿನಗೆ ತಿಳಿಯದೇ…ಇನ್ನು ಚಿಂತೆ ಏನಿದೆ
ಸ್ವರ್ಗ ಇಲ್ಲಿದೆ ನೋಡು ನಿನ್ನ ಕೂಗಿದೆ….||
 
ಸ್ವರ್ಗದ ಕಡೆಗೆ ಜಾರುವ ಬಗೆಯು
ಹೀಗೆಯೇ ತಿಳಿದಿಕೋ
ಹೇ..  ಸ್ವರ್ಗದ ಕಡೆಗೆ ಜಾರುವ ಬಗೆಯು
 ಹೀಗೆಯೇ ತಿಳಿದಿಕೋ
ಮೂರೇ ನಿಮಿಷದ ಕಥೆಯ
ಮುಗಿಸುವೆ ಜಾಣ ತಡೆದುಕೋ
ಮೂರೇ ನಿಮಿಷದ ಕಥೆಯ
ಮುಗಿಸುವೆ ಜಾಣ ತಡೆದುಕೋ
ಸ್ನೇಹದಿಂದ ಜೀವಾ (ಹ್ಹ )
ಬೇರೆಯಾಗಿ ಮಾಡಿ (ಹ್ಹ )
ಪ್ರಾಣ ಪಕ್ಷಿ ಹಾರಿ (ಹ್ಹ )
ಹೋಗುವಂತೆ ಮಾಡಿ (ಹ್ಹ )
ನಿನ್ನಾ ಕೊಲ್ಲುವೇ
ಸ್ವರ್ಗದ ಬಳಿಗೆ ನೂಕುವೇ… ಹೇ..ಹೇ..
 
|| ಸ್ವರ್ಗ ಇಲ್ಲಿದೆ ನೋಡು ನಿನ್ನ ಕೂಗಿದೆ
ನೆಮ್ಮದಿ ಶಾಂತಿ ತುಂಬಿದೆ ಅಲ್ಲಿ
ನಿನಗೆ ತಿಳಿಯದೇ…ಇನ್ನು ಚಿಂತೆ ಏನಿದೆ
ಸ್ವರ್ಗ ಇಲ್ಲಿದೆ ನೋಡು ನಿನ್ನ ಕೂಗಿದೆ….||

Swarga Illide song lyrics from Kannada Movie Khadeema Kallaru starring Ambarish, Prabhakar, Jayamala, Lyrics penned by Chi Udayashankar Sung by S Janaki, Music Composed by Shankar-Ganesh, film is Directed by Vijay and film is released on 1982
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ