Aaseyinda Preethiyinda Lyrics

ಆಸೆಯಿಂದ ಪ್ರೀತಿಯಿಂದ Lyrics

in Khadeema Kallaru

in ಖದೀಮ ಕಳ್ಳರು

LYRIC

Song Details Page after Lyrice

ಆಸೆಯಿಂದ ಪ್ರೀತಿಯಿಂದ
ನನ್ನದು ಎಂಬ ಭಾವನೆಯಿಂದ
ನೋಡಿದರೆ ಸಾಕು
ಕೈಯಲ್ಲಿ ಮುಟ್ಟಿದರೆ ಸಾಕು
 
ಆಸೆಯಿಂದ ಪ್ರೀತಿಯಿಂದ
ನನ್ನದು ಎಂಬ ಭಾವನೆಯಿಂದ
ನೋಡಿದರೆ ಸಾಕು
ಕೈಯಲ್ಲಿ ಮುಟ್ಟಿದರೆ ಸಾಕು
 
ಇಂದೇಕೆ ನನ್ನ ಮೇಲೆ ಕೋಪವು
ನನ್ನಲ್ಲಿ ಏನಿಂಥ ಬಿಗುಮಾನವು
ಇಂದೇಕೆ ನನ್ನ ಮೇಲೆ ಕೋಪವು
ನನ್ನಲ್ಲಿ ಏನಿಂಥ ಬಿಗುಮಾನವು
ಜೊತೆಯಲ್ಲಿ ಇರುವಾಗ ಮೌನವು ಹ್ಹಾಂ.. 
ಸರಿಯಲ್ಲಾ ನಿನ್ನ ಹುಡುಗಾಟವು..
ಒಲವಿಂದ ಬಾ ಚಿನ್ನ ತೋಳಿಂದ ಬಳಸೆನ್ನ
ಒಲವಿಂದ ಬಾ ಚಿನ್ನ ತೋಳಿಂದ ಬಳಸೆನ್ನ
ಕಣ್ಣಲ್ಲಿ ಕಣ್ಣ ಬೆರೆಸುತ ನನ್ನಾ ನೋಡಿದರೆ ಸಾಕು
ಹೂ ನಗೆ ಚೆಲ್ಲಿದರೆ ಸಾಕು
 
|| ಆಸೆಯಿಂದ...  ರಪ್ಪಪ್ಪಾಪ್ಪಪ್ಪಪ್ಪಪ್ಪಾ
ಪ್ರೀತಿಯಿಂದ ರಪ್ಪಪ್ಪಾಪ್ಪಪ್ಪಪ್ಪಪ್ಪಪ್ಪಾ
ನನ್ನದು ಎಂಬ ಭಾವನೆಯಿಂದ
ನೋಡಿದರೆ ಸಾಕು
ಕೈಯಲ್ಲಿ ಮುಟ್ಟಿದರೆ ಹಹ್ಹಹ್ಹಾ….||
 
ತಂಗಾಳಿ ಮೈ ಸೋಕಿ ಚಳಿಯಾಗಿದೆ
ಒಂಟಿ ಬಾಳಿನ್ನು ಸಾಕಾಗಿದೆ
ಸಂಗಾತಿ ನಿನಗಿಂದು ಏನಾಗಿದೆ
ಹೂವಂಥ ಮನಸೇಕೆ ಕಲ್ಲಾಗಿದೆ
ದೂರ ನಮಗೇಕೆ ವಿರಹ ಇನ್ನೇಕೆ
ಓಡುತ ಬಂದು ಬಳಿಯಲಿ ನಿಂದು
ಪ್ರೇಮದ ಮಾತಾಡು
ಪ್ರೀತಿಯ ಕಾಣಿಕೆಯಾ ನೀಡು
 
|| ಆಸೆಯಿಂದ...  ತರತರತರತರ
ಪ್ರೀತಿಯಿಂದ… ತರತರತರತರ
ನನ್ನದು ಎಂಬ ಭಾವನೆಯಿಂದ
ನೋಡಿದರೆ ಸಾಕು
ಕೈಯಲ್ಲಿ ಮುಟ್ಟಿದರೆ… ಹ್ಹುಹ್ಹು…||
 
ಬೇರೊಂದು ಹೂವೇಕೆ ಹೂ ಬಳ್ಳಿಗೆ
ಶೃತಿ ಏಕೆ ಕೋಗಿಲೆಯ ಸಂಗೀತಕೆ ಆ… ಆ….
ಬೇರೊಂದು ಹೂವೇಕೆ ಹೂ ಬಳ್ಳಿಗೆ
ಶೃತಿ ಏಕೆ ಕೋಗಿಲೆಯ ಸಂಗೀತಕೆ
ನೀ ಚೆಲುವೆ ಒಡವೇ ಇನ್ನೇತಕೇ
ಬಂಗಾರಿ ಬಂಗಾರ ನಿನಗೇತಕೆ
ನಮ್ಮೊಲವೇ ಆಭರಣ ಆನಂದ ಮಿಲನ
ನಮ್ಮೊಲವೇ ಆಭರಣ ಆನಂದ ಮಿಲನ
ಎಂದಿಗೂ ಹೀಗೆ ನಾವ್ ಒಂದಾಗಿ
ಬಾಳಿದರೆ ಸಾಕು ಬೇರೆ ಇನ್ನೇನು ಬೇಕು
 
|| ಆಸೆಯಿಂದ...  ತರತರತರತರ
ಪ್ರೀತಿಯಿಂದ ….ರರರರರ
ನನ್ನದು ಎಂಬ ಭಾವನೆಯಿಂದ
ನೋಡಿದರೆ ಸಾಕು
ಕೈಯಲ್ಲಿ ಮುಟ್ಟಿದರೆ… ಹ್ಹಹ್ಹಹ್ಹ…||

ಆಸೆಯಿಂದ ಪ್ರೀತಿಯಿಂದ
ನನ್ನದು ಎಂಬ ಭಾವನೆಯಿಂದ
ನೋಡಿದರೆ ಸಾಕು
ಕೈಯಲ್ಲಿ ಮುಟ್ಟಿದರೆ ಸಾಕು
 
ಆಸೆಯಿಂದ ಪ್ರೀತಿಯಿಂದ
ನನ್ನದು ಎಂಬ ಭಾವನೆಯಿಂದ
ನೋಡಿದರೆ ಸಾಕು
ಕೈಯಲ್ಲಿ ಮುಟ್ಟಿದರೆ ಸಾಕು
 
ಇಂದೇಕೆ ನನ್ನ ಮೇಲೆ ಕೋಪವು
ನನ್ನಲ್ಲಿ ಏನಿಂಥ ಬಿಗುಮಾನವು
ಇಂದೇಕೆ ನನ್ನ ಮೇಲೆ ಕೋಪವು
ನನ್ನಲ್ಲಿ ಏನಿಂಥ ಬಿಗುಮಾನವು
ಜೊತೆಯಲ್ಲಿ ಇರುವಾಗ ಮೌನವು ಹ್ಹಾಂ.. 
ಸರಿಯಲ್ಲಾ ನಿನ್ನ ಹುಡುಗಾಟವು..
ಒಲವಿಂದ ಬಾ ಚಿನ್ನ ತೋಳಿಂದ ಬಳಸೆನ್ನ
ಒಲವಿಂದ ಬಾ ಚಿನ್ನ ತೋಳಿಂದ ಬಳಸೆನ್ನ
ಕಣ್ಣಲ್ಲಿ ಕಣ್ಣ ಬೆರೆಸುತ ನನ್ನಾ ನೋಡಿದರೆ ಸಾಕು
ಹೂ ನಗೆ ಚೆಲ್ಲಿದರೆ ಸಾಕು
 
|| ಆಸೆಯಿಂದ...  ರಪ್ಪಪ್ಪಾಪ್ಪಪ್ಪಪ್ಪಪ್ಪಾ
ಪ್ರೀತಿಯಿಂದ ರಪ್ಪಪ್ಪಾಪ್ಪಪ್ಪಪ್ಪಪ್ಪಪ್ಪಾ
ನನ್ನದು ಎಂಬ ಭಾವನೆಯಿಂದ
ನೋಡಿದರೆ ಸಾಕು
ಕೈಯಲ್ಲಿ ಮುಟ್ಟಿದರೆ ಹಹ್ಹಹ್ಹಾ….||
 
ತಂಗಾಳಿ ಮೈ ಸೋಕಿ ಚಳಿಯಾಗಿದೆ
ಒಂಟಿ ಬಾಳಿನ್ನು ಸಾಕಾಗಿದೆ
ಸಂಗಾತಿ ನಿನಗಿಂದು ಏನಾಗಿದೆ
ಹೂವಂಥ ಮನಸೇಕೆ ಕಲ್ಲಾಗಿದೆ
ದೂರ ನಮಗೇಕೆ ವಿರಹ ಇನ್ನೇಕೆ
ಓಡುತ ಬಂದು ಬಳಿಯಲಿ ನಿಂದು
ಪ್ರೇಮದ ಮಾತಾಡು
ಪ್ರೀತಿಯ ಕಾಣಿಕೆಯಾ ನೀಡು
 
|| ಆಸೆಯಿಂದ...  ತರತರತರತರ
ಪ್ರೀತಿಯಿಂದ… ತರತರತರತರ
ನನ್ನದು ಎಂಬ ಭಾವನೆಯಿಂದ
ನೋಡಿದರೆ ಸಾಕು
ಕೈಯಲ್ಲಿ ಮುಟ್ಟಿದರೆ… ಹ್ಹುಹ್ಹು…||
 
ಬೇರೊಂದು ಹೂವೇಕೆ ಹೂ ಬಳ್ಳಿಗೆ
ಶೃತಿ ಏಕೆ ಕೋಗಿಲೆಯ ಸಂಗೀತಕೆ ಆ… ಆ….
ಬೇರೊಂದು ಹೂವೇಕೆ ಹೂ ಬಳ್ಳಿಗೆ
ಶೃತಿ ಏಕೆ ಕೋಗಿಲೆಯ ಸಂಗೀತಕೆ
ನೀ ಚೆಲುವೆ ಒಡವೇ ಇನ್ನೇತಕೇ
ಬಂಗಾರಿ ಬಂಗಾರ ನಿನಗೇತಕೆ
ನಮ್ಮೊಲವೇ ಆಭರಣ ಆನಂದ ಮಿಲನ
ನಮ್ಮೊಲವೇ ಆಭರಣ ಆನಂದ ಮಿಲನ
ಎಂದಿಗೂ ಹೀಗೆ ನಾವ್ ಒಂದಾಗಿ
ಬಾಳಿದರೆ ಸಾಕು ಬೇರೆ ಇನ್ನೇನು ಬೇಕು
 
|| ಆಸೆಯಿಂದ...  ತರತರತರತರ
ಪ್ರೀತಿಯಿಂದ ….ರರರರರ
ನನ್ನದು ಎಂಬ ಭಾವನೆಯಿಂದ
ನೋಡಿದರೆ ಸಾಕು
ಕೈಯಲ್ಲಿ ಮುಟ್ಟಿದರೆ… ಹ್ಹಹ್ಹಹ್ಹ…||

Aaseyinda Preethiyinda song lyrics from Kannada Movie Khadeema Kallaru starring Ambarish, Prabhakar, Jayamala, Lyrics penned by Chi Udayashankar Sung by S P Balasubrahmanyam, Music Composed by Shankar-Ganesh, film is Directed by Vijay and film is released on 1982
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ