Entha Chenna Ninna More Lyrics

in Khadeema Kallaru

LYRIC

ಹೈ... ಹೈ... ಹೈ .... ಲಲಲ್ಲಲ್ಲಲ್ಲಾ
 
ಎಂಥ ಚೆನ್ನ ನಿನ್ನ ಮೋರೆ ರಂಗಣ್ಣ
ಎಂಥ ಚೆನ್ನ ನಿನ್ನ ಮೋರೆ ರಂಗಣ್ಣ (ಹೊಯ್ )
ಕಣ್ಣಿಗಿಂತ ಮೂಗು ಚೆನ್ನ
ಮೂಗಿಗಿಂತ ಬಾಯಿ ಚೆನ್ನಾ
ಇಂಥ ಅಂದವ ಕಂಡಿಲ್ಲಾ
ನನ್ನ ರಾಜಾ ಆಸೆ ತಡೆಯೋಕೆ ಆಗಲ್ಲಾ
 
ಅಯ್ಯಯ್ಯಯ್ಯೊ  ಎಂಥ ಚೆನ್ನ
ನಿನ್ನ ಮೋರೆ ಗಂಗಮ್ಮಾ
ಎಂಥ ಚೆನ್ನ ನಿನ್ನ ಮೋರೆ ಗಂಗಮ್ಮಾ
ಕಣ್ಣಿಗಿಂತ ಮೂಗು ಚೆನ್ನಾ
ಮೂಗಿಗಿಂತ ಬಾಯಿ ಚೆನ್ನಾ
ಇಂಥ ಅಂದವ ಕಂಡಿಲ್ಲಾ
ನನ್ನ ರಾಣಿ ಆಸೆ ತಡೆಯೋಕೆ ಆಗಲ್ಲಾ
 
 
ಅ ಆ ಆ …
 
ಅಲ್ಲಿ ಇಲ್ಲಿ ಹೋಗಲಾರೆ
ಇನ್ನೆಂದು ಬಿಟ್ಟು ನಿನ್ನನ್ನು
ಪ್ರಾಣಕ್ಕಿಂತಾ ಹೆಚ್ಚು ನೀನು
ನನ್ನಾಣೆ ನಂಬು ನನ್ನನ್ನು
ಅಲ್ಲಿ ಇಲ್ಲಿ ಹೋಗಲಾರೆ
ಇನ್ನೆಂದು ಬಿಟ್ಟು ನಿನ್ನನ್ನು
ಪ್ರಾಣಕ್ಕಿಂತಾ ಹೆಚ್ಚು ನೀನು
ನನ್ನಾಣೆ ನಂಬು ನನ್ನನ್ನು
.. ನಿನ್ನ ಮಾತು ಮೀರಲ್ಲಾ
ಇನ್ನೂ ಹೀಗೆ ಮಾಡಲ್ಲಾ
ನಿನ್ನ ಮಾತು ಮೀರಲ್ಲಾ
ಇನ್ನೂ ಹೀಗೆ ಮಾಡಲ್ಲಾ
ಭೀತಿಯ ನೀ ಬಿಡೆ
ಮುದ್ದು ಗಂಗಮ್ಮಾ ಗಂಗಮ್ಮಾ
ಭೀತಿಯ ನೀ ಬಿಡು
ಮುದ್ದು ಗಂಗಮ್ಮಾ
 
|| ಎಂಥ ಚೆನ್ನ ನಿನ್ನ ಮೋರೆ ರಂಗಣ್ಣಾ
ಅಯ್ಯಯ್ಯಯ್ಯೊ  ಎಂಥ ಚೆನ್ನ
ನಿನ್ನ ಮೋರೆ ಗಂಗಮ್ಮಾ
ಕಣ್ಣಿಗಿಂತ ಮೂಗು ಚೆನ್ನಾ
ಮೂಗಿಗಿಂತ ಬಾಯಿ ಚೆನ್ನಾ
ಇಂಥ ಅಂದವ ಕಂಡಿಲ್ಲಾ
ನನ್ನ ರಾಣಿ ಆಸೆ
ತಡೆಯೋಕೆ ಆಗಲ್ಲಾ  ಆಗಲ್ಲಾ….||
 
ಲಲಲಲ್ಲಲ್ಲಾ ಲಲ್ಲಲ್ಲಲ್ಲಾ   
ಲಲಲಲ್ಲಲ್ಲಾ
ಡಡಡಟಣಣಾ  ಲಾಲಾಲಾಲಾ
 
ತೋಳ ಒಂದು ತಿನ್ನಲೆಂದು
ಓಡೋಡಿ ಬಂತು ಹಿಂದೇನೆ
ಬೇಟೆ ಆಡೋ ಸಮಯವಲ್ಲಾ 
ನಾ ಹೀಗೆ ಬಂದೆ ಹೆಣ್ಣೇ
ತೋಳ ಒಂದು ತಿನ್ನಲೆಂದು
ಓಡೋಡಿ ಬಂತು ಹಿಂದೇನೆ
ಬೇಟೆ ಆಡೋ ಸಮಯವಲ್ಲಾ 
ನಾ ಹೀಗೆ ಬಂದೆ ಹೆಣ್ಣೇ
ಇನ್ನು ಚಿಂತೆ ಬೇಕಿಲ್ಲಾ
ಯಾರ ಭಯವೂ ನಮಗಿಲ್ಲಾ
ಇನ್ನು ಚಿಂತೆ ಬೇಕಿಲ್ಲಾ
ಯಾರ ಭಯವೂ ನಮಗಿಲ್ಲಾ
ಸೇರುವ ಊರನು ಬಾರೋ ರಂಗಣ್ಣಾ ಹೇ..
ಸೇರುವ ಊರನು ಬಾರೋ ರಂಗಣ್ಣಾ…
 
|| ಎಂಥ ಚೆನ್ನ ನಿನ್ನ ಮೋರೆ ಗಂಗಮ್ಮಾ
ಹ್ಹಾ…ಎಂಥ ಚೆನ್ನ ನಿನ್ನ ಮೋರೆ ರಂಗಣ್ಣಾ
ಕಣ್ಣಿಗಿಂತ ಮೂಗು ಚೆನ್ನಾ
ಮೂಗಿಗಿಂತ ಬಾಯಿ ಚೆನ್ನಾ
ಇಂಥ ಅಂದವ ಕಂಡಿಲ್ಲಾ
ನನ್ನ ರಾಜಾ ಆಸೆ ತಡೆಯೋಕೆ ಆಗಲ್ಲಾ…||
 
ಅರೆರೆರೆರೇ ಅಹ್ಹಹ್ಹಹ್ಹಾ
ಅಹ್ಹಹ್ಹಾ ಹೊಯ್ ಹೊಯ್ ಹೊಯ್
 
ಕಣ್ಣಿಗಿಂತ ಮೂಗು ಚೆನ್ನಾ  
ಮೂಗಿಗಿಂತ ಬಾಯಿ ಚೆನ್ನಾ
ಬಾಯಿಗಿಂತ ಮೂಗು ಚೆನ್ನಾ 
ಮೂಗಿಗಿಂತ ಬಾಯಿ ಚೆನ್ನಾ
ಕಣ್ಣಿಗಿಂತ ಮೂಗು ಚೆನ್ನಾ  
ಮೂಗಿಗಿಂತ ಬಾಯಿ ಚೆನ್ನಾ
ಕಣ್ಣಿಗಿಂತ ಮೂಗು ಚೆನ್ನಾ  
ಮೂಗಿಗಿಂತ ಬಾಯಿ ಚೆನ್ನಾ
ಬಾಯಿಗಿಂತ ಮೂಗು ಚೆನ್ನಾ 
ಮೂಗಿಗಿಂತ ಬಾಯಿ ಚೆನ್ನಾ
ಕಣ್ಣಿಗಿಂತ ಮೂಗು ಚೆನ್ನಾ  
ಮೂಗಿಗಿಂತ ಬಾಯಿ ಚೆನ್ನಾ

Entha Chenna Ninna More song lyrics from Kannada Movie Khadeema Kallaru starring Ambarish, Prabhakar, Jayamala, Lyrics penned by Chi Udayashankar Sung by S P Balasubrahmanyam, S Janaki, Music Composed by Shankar-Ganesh, film is Directed by Vijay and film is released on 1982