ಸುಬಿಯಾ ಸುಬಿಯಾ ಸುಬಿಯಾ
ಸುಬಿಯಾ ಸುಬಿಸುಬಿಯಾ
ಸುಬಿಯಾ ಸುಬಿಯಾ ಸುಬಿಯಾ
ಸುಬಿಯಾ ಸುಬಿಸುಬಿಯಾ
ತರರಪ್ಪಪ್ಪಾ ರಾಪಪಪಪಾ
ರಾಪಪಪಪ….
ಚೆಲುವೇ ಬಾ..ಬಾ.. ಬಾ...ಬಾ..
ಗೆಳತಿ ಬಾ...ಬಾ ... ಬಾ.... ಬಾ...
ಇಂದು ಈ ನಿನ್ನಾ ಹೊನ್ನ ಮೈ ಬಣ್ಣಾ
ಇಂದು ಈ ನಿನ್ನಾ ಹೊನ್ನ ಮೈ ಬಣ್ಣಾ
ಕಂಡು ಸೋತು ಹೋದೆ ಚಿನ್ನಾ
ಬಂದೆ ಸೇರಲೆಂದು ನಿನ್ನಾ
ಕಂಡು ಸೋತು ಹೋದೆ ಚಿನ್ನಾ
ಬಂದೆ ಸೇರಲೆಂದು ನಿನ್ನಾ
ಚೆಲುವೇ ಬಾ..ಬಾ.. ಬಾ...ಬಾ..
ಗೆಳತಿ ಬಾ...ಬಾ ... ಬಾ.... ಬಾ...
ಇಂದು ಈ ನಿನ್ನಾ ಹೊನ್ನ ಮೈ ಬಣ್ಣಾ
ಇಂದು ಈ ನಿನ್ನಾ ಹೊನ್ನ ಮೈ ಬಣ್ಣಾ
ಕಂಡು ಸೋತು ಹೋದೆ ಫಿಫ್ಟಿ
ಬಂದೆ ಕೇಳದೆಂದು ಫಿಫ್ಟಿ
ಕಂಡು ಸೋತು ಹೋದೆ ಫಿಫ್ಟಿ
ಬಂದೆ ಕೇಳದೆಂದು ಫಿಫ್ಟಿ
ಪಬಬಪಪಪಪ ಪಬಬಪಪಪಪ ನಿದಮ ಪಪ
(ಪಬಬಪಪಪಪ ಪೆಬಬಪಪಪಪ ನಿದಮ ಪಪ)
ನಿದಮ ಪಗಸರಿ ಸನಿದನಿದನಿ ನಿದನಿ ನಿದನಿ
(ನಿದಮ ಪಗಸರಿ ಸನಿದನಿದನಿ ನಿದನಿ ನಿದನಿ )
ದನಿಸ (ದನಿಸ ) ನಿಸಗ (ನಿಸಗ) ಗಮಗ ಗಮಗ
(ಗಮಗ ಗಮಗ )ಸಸನಿ (ಪಪಮ) ಮಾಗನಿಸ ಗಮನಿ
ದರಿಸರಿಸರಿಗಮ ದರಿಸರಿಸರಿಗಮ ದರಿಸರಿಸಗ
ಕಮಲಗಳು ಈ ನಯನಗಳು
ಹವಳಗಳು ಈ ಅಧರಗಳು
ನಿನ್ನಂಥ ಹೆಣ್ಣ ಕಾಣೇನು ಸುಂದರಿ
ನಿನ್ನನ್ನು ಬಿಟ್ಟು ಹೋಗೆನು
ಶಬರಿಬಾಬಾರಿಬಾಬಾ
ಕಮಲಗಳು ಈ ನಯನಗಳು
ಹವಳಗಳು ಈ ಅಧರಗಳು
ನಿನ್ನಂಥ ಹೆಣ್ಣ ಕಾಣೇನು
ಸುಂದರಿ ನಿನ್ನನ್ನು ಬಿಟ್ಟು ಹೋಗೆನು
ನೋಟವು ಮಿಂಚಿನ ಹಾಗೆ ಅದೇನು ಚೆಂದವೋ
ಆಟವು ಜಿಂಕೆಯ ಹಾಗೆ ಅದೇನು ಅಂದವೋ ಹ್ಹಾಂ
ನೋಟವು ಮಿಂಚಿನ ಹಾಗೆ ಅದೇನು ಚೆಂದವೋ
ಆಟವು ಜಿಂಕೆಯ ಹಾಗೆ ಅದೇನು ಅಂದವೋ
|| ಚೆಲುವೇ ಬಾ..ಬಾ.. ಬಾ...ಬಾ..
ಗೆಳತಿ ಬಾ...ಬಾ ... ಬಾ.... ಬಾ...
ಇಂದು ಈ ನಿನ್ನಾ ಹೊನ್ನ ಮೈ ಬಣ್ಣಾ
ಇಂದು ಈ ನಿನ್ನಾ ಹೊನ್ನ ಮೈ ಬಣ್ಣಾ
ಕಂಡು ಸೋತು ಹೋದೆ ಫಿಫ್ಟಿ
ಬಂದೆ ಕೇಳದೆಂದು ಫಿಫ್ಟಿ
ಕಂಡು ಸೋತು ಹೋದೆ ಚಿನ್ನಾ
ಬಂದೆ ಸೇರಲೆಂದು ನಿನ್ನಾ…||
ಹೊಳೆಯುತಿದೆ ಬಾ ಎನ್ನುತಿದೆ
ಕರಗಳನು ಆಹ್ಹಾ ಕೆಣುಕುತಿದೆ
ನಿನ್ನನ್ನು ನೋಡೋ ಆಸೆಯು ಮೆಲ್ಲನೆ
ಕೈಯಿಂದ ಮುಟ್ಟೋ ಆಸೆಯು
ಶಬರಬರಬರಬರಬ
ಹೊಳೆಯುತಿದೆ ಬಾ ಎನ್ನುತಿದೆ
ಕರಗಳನು ಆಹ್ಹಾ ಕೆಣುಕುತಿದೆ
ನಿನ್ನನ್ನು ನೋಡೋ ಆಸೆಯು ಮೆಲ್ಲನೆ
ಕೈಯಿಂದ ಮುಟ್ಟೋ ಆಸೆಯು
ಕಾಣದೆ ಹೋಯಿತೆ ಅಯ್ಯೋ
ಅದೇನೋ ಮಾಯವೋ
ಬಲ್ಲೆನು ಠಕ್ಕನೆ ನಾನು ಇದ್ಯಾರ ಮೋಸವೋ
ಕಾಣದೆ ಹೋಯಿತೆ ಅಯ್ಯೋ
ಅದೇನೋ ಮಾಯವೋ
ಬಲ್ಲೆನು ಠಕ್ಕನೆ ನಾನು ಇದ್ಯಾರ ಮೋಸವೋ
|| ಚೆಲುವೇ ಬಾ..ಬಾ.. ಬಾ...ಬಾ..
ಗೆಳತಿ ಬಾ...ಬಾ ... ಬಾ.... ಬಾ...
ಇಂದು ಈ ನಿನ್ನಾ ಹೊನ್ನ ಮೈ ಬಣ್ಣಾ
ಇಂದು ಈ ನಿನ್ನಾ ಹೊನ್ನ ಮೈ ಬಣ್ಣಾ
ಕಂಡು ಸೋತು ಹೋದೆ ಚಿನ್ನಾ
ಬಂದೆ ಸೇರಲೆಂದು ನಿನ್ನಾ
ಕಂಡು ಸೋತು ಹೋದೇ ಫಿಫ್ಟಿ
ಬಂದೇ ಕೆಳದೆಂದು ಫಿಫ್ಟಿ
ಲಲ್ಲಲ್ಲಲಾ…ಲಾಲಾಲಾಲಾ…||
ಸುಬಿಯಾ ಸುಬಿಯಾ ಸುಬಿಯಾ
ಸುಬಿಯಾ ಸುಬಿಸುಬಿಯಾ
ಸುಬಿಯಾ ಸುಬಿಯಾ ಸುಬಿಯಾ
ಸುಬಿಯಾ ಸುಬಿಸುಬಿಯಾ
ತರರಪ್ಪಪ್ಪಾ ರಾಪಪಪಪಾ
ರಾಪಪಪಪ….
ಚೆಲುವೇ ಬಾ..ಬಾ.. ಬಾ...ಬಾ..
ಗೆಳತಿ ಬಾ...ಬಾ ... ಬಾ.... ಬಾ...
ಇಂದು ಈ ನಿನ್ನಾ ಹೊನ್ನ ಮೈ ಬಣ್ಣಾ
ಇಂದು ಈ ನಿನ್ನಾ ಹೊನ್ನ ಮೈ ಬಣ್ಣಾ
ಕಂಡು ಸೋತು ಹೋದೆ ಚಿನ್ನಾ
ಬಂದೆ ಸೇರಲೆಂದು ನಿನ್ನಾ
ಕಂಡು ಸೋತು ಹೋದೆ ಚಿನ್ನಾ
ಬಂದೆ ಸೇರಲೆಂದು ನಿನ್ನಾ
ಚೆಲುವೇ ಬಾ..ಬಾ.. ಬಾ...ಬಾ..
ಗೆಳತಿ ಬಾ...ಬಾ ... ಬಾ.... ಬಾ...
ಇಂದು ಈ ನಿನ್ನಾ ಹೊನ್ನ ಮೈ ಬಣ್ಣಾ
ಇಂದು ಈ ನಿನ್ನಾ ಹೊನ್ನ ಮೈ ಬಣ್ಣಾ
ಕಂಡು ಸೋತು ಹೋದೆ ಫಿಫ್ಟಿ
ಬಂದೆ ಕೇಳದೆಂದು ಫಿಫ್ಟಿ
ಕಂಡು ಸೋತು ಹೋದೆ ಫಿಫ್ಟಿ
ಬಂದೆ ಕೇಳದೆಂದು ಫಿಫ್ಟಿ
ಪಬಬಪಪಪಪ ಪಬಬಪಪಪಪ ನಿದಮ ಪಪ
(ಪಬಬಪಪಪಪ ಪೆಬಬಪಪಪಪ ನಿದಮ ಪಪ)
ನಿದಮ ಪಗಸರಿ ಸನಿದನಿದನಿ ನಿದನಿ ನಿದನಿ
(ನಿದಮ ಪಗಸರಿ ಸನಿದನಿದನಿ ನಿದನಿ ನಿದನಿ )
ದನಿಸ (ದನಿಸ ) ನಿಸಗ (ನಿಸಗ) ಗಮಗ ಗಮಗ
(ಗಮಗ ಗಮಗ )ಸಸನಿ (ಪಪಮ) ಮಾಗನಿಸ ಗಮನಿ
ದರಿಸರಿಸರಿಗಮ ದರಿಸರಿಸರಿಗಮ ದರಿಸರಿಸಗ
ಕಮಲಗಳು ಈ ನಯನಗಳು
ಹವಳಗಳು ಈ ಅಧರಗಳು
ನಿನ್ನಂಥ ಹೆಣ್ಣ ಕಾಣೇನು ಸುಂದರಿ
ನಿನ್ನನ್ನು ಬಿಟ್ಟು ಹೋಗೆನು
ಶಬರಿಬಾಬಾರಿಬಾಬಾ
ಕಮಲಗಳು ಈ ನಯನಗಳು
ಹವಳಗಳು ಈ ಅಧರಗಳು
ನಿನ್ನಂಥ ಹೆಣ್ಣ ಕಾಣೇನು
ಸುಂದರಿ ನಿನ್ನನ್ನು ಬಿಟ್ಟು ಹೋಗೆನು
ನೋಟವು ಮಿಂಚಿನ ಹಾಗೆ ಅದೇನು ಚೆಂದವೋ
ಆಟವು ಜಿಂಕೆಯ ಹಾಗೆ ಅದೇನು ಅಂದವೋ ಹ್ಹಾಂ
ನೋಟವು ಮಿಂಚಿನ ಹಾಗೆ ಅದೇನು ಚೆಂದವೋ
ಆಟವು ಜಿಂಕೆಯ ಹಾಗೆ ಅದೇನು ಅಂದವೋ
|| ಚೆಲುವೇ ಬಾ..ಬಾ.. ಬಾ...ಬಾ..
ಗೆಳತಿ ಬಾ...ಬಾ ... ಬಾ.... ಬಾ...
ಇಂದು ಈ ನಿನ್ನಾ ಹೊನ್ನ ಮೈ ಬಣ್ಣಾ
ಇಂದು ಈ ನಿನ್ನಾ ಹೊನ್ನ ಮೈ ಬಣ್ಣಾ
ಕಂಡು ಸೋತು ಹೋದೆ ಫಿಫ್ಟಿ
ಬಂದೆ ಕೇಳದೆಂದು ಫಿಫ್ಟಿ
ಕಂಡು ಸೋತು ಹೋದೆ ಚಿನ್ನಾ
ಬಂದೆ ಸೇರಲೆಂದು ನಿನ್ನಾ…||
ಹೊಳೆಯುತಿದೆ ಬಾ ಎನ್ನುತಿದೆ
ಕರಗಳನು ಆಹ್ಹಾ ಕೆಣುಕುತಿದೆ
ನಿನ್ನನ್ನು ನೋಡೋ ಆಸೆಯು ಮೆಲ್ಲನೆ
ಕೈಯಿಂದ ಮುಟ್ಟೋ ಆಸೆಯು
ಶಬರಬರಬರಬರಬ
ಹೊಳೆಯುತಿದೆ ಬಾ ಎನ್ನುತಿದೆ
ಕರಗಳನು ಆಹ್ಹಾ ಕೆಣುಕುತಿದೆ
ನಿನ್ನನ್ನು ನೋಡೋ ಆಸೆಯು ಮೆಲ್ಲನೆ
ಕೈಯಿಂದ ಮುಟ್ಟೋ ಆಸೆಯು
ಕಾಣದೆ ಹೋಯಿತೆ ಅಯ್ಯೋ
ಅದೇನೋ ಮಾಯವೋ
ಬಲ್ಲೆನು ಠಕ್ಕನೆ ನಾನು ಇದ್ಯಾರ ಮೋಸವೋ
ಕಾಣದೆ ಹೋಯಿತೆ ಅಯ್ಯೋ
ಅದೇನೋ ಮಾಯವೋ
ಬಲ್ಲೆನು ಠಕ್ಕನೆ ನಾನು ಇದ್ಯಾರ ಮೋಸವೋ
|| ಚೆಲುವೇ ಬಾ..ಬಾ.. ಬಾ...ಬಾ..
ಗೆಳತಿ ಬಾ...ಬಾ ... ಬಾ.... ಬಾ...
ಇಂದು ಈ ನಿನ್ನಾ ಹೊನ್ನ ಮೈ ಬಣ್ಣಾ
ಇಂದು ಈ ನಿನ್ನಾ ಹೊನ್ನ ಮೈ ಬಣ್ಣಾ
ಕಂಡು ಸೋತು ಹೋದೆ ಚಿನ್ನಾ
ಬಂದೆ ಸೇರಲೆಂದು ನಿನ್ನಾ
ಕಂಡು ಸೋತು ಹೋದೇ ಫಿಫ್ಟಿ
ಬಂದೇ ಕೆಳದೆಂದು ಫಿಫ್ಟಿ
ಲಲ್ಲಲ್ಲಲಾ…ಲಾಲಾಲಾಲಾ…||
Cheluve Baa Baa song lyrics from Kannada Movie Khadeema Kallaru starring Ambarish, Prabhakar, Jayamala, Lyrics penned by Chi Udayashankar Sung by S P Balasubrahmanyam, Music Composed by Shankar-Ganesh, film is Directed by Vijay and film is released on 1982