Katthalu Thumbide Lyrics

ಕತ್ತಲು ತುಂಬಿದೆ Lyrics

in Khadeema Kallaru

in ಖದೀಮ ಕಳ್ಳರು

LYRIC

ಕತ್ತಲು ತುಂಬಿದೆ ಭಯವನು ತಂದಿದೆ
ದಾರಿಯ ಕಾಣದೆ ಹೆದರುತ ನಡುಗಿದೆ
... ಅಪಾಯ…. ಬಾ... ಹತ್ತಿರಾ
ಇನ್ನೂ ಹತ್ತಿರ……
 
|| ಕತ್ತಲು ತುಂಬಿದೆ ಭಯವನು ತಂದಿದೆ
ದಾರಿಯ ಕಾಣದೆ ಹೆದರುತ ನಡುಗಿದೆ….||
 
ಎಲ್ಲಿಗೆ ಹೋಗಲಿ ಯಾರನು ನೋಡಲಿ
ಮನಸಿನ ಕಳವಳ ಯಾರಿಗೆ ಹೇಳಲಿ
ನಿದ್ದೆಯು ಕಣ್ಣಲ್ಲಿ ಆತುರಾ ಎದೆಯಲಿ
ಬೆವರಿನ ಹನಿಗಳು ಜಾರಿವೇ ಮೊಗದಲಿ
ನಿನ್ನನ್ನು ಇನ್ನೆಂದು ನಾ ಬಿಟ್ಟು ಇರಲಾರೆ
ನಿನ್ನಿಂದ ಜೀವ ಬಿಡಲಾರೆ... ಬಾ…
 
|| ಕತ್ತಲು ತುಂಬಿದೆ ಭಯವನು ತಂದಿದೆ
ದಾರಿಯ ಕಾಣದೆ ಹೆದರುತ ನಡುಗಿದೆ…
(.ಓಓಓ .. ಅಪಾಯ.. ಅಪಾಯ)
ಬಾ... ಹತ್ತಿರಾ… ಇನ್ನೂ… ಹತ್ತಿರಾ 
 
ಕತ್ತಲು ತುಂಬಿದೆ ಭಯವನು ತಂದಿದೆ
ದಾರಿಯ ಕಾಣದೆ ಹೆದರುತ ನಡುಗಿದೆ….||
 
ಚೆಲುವನ ಸ್ನೇಹಕೆ ಒಲವಿನ ಮಾತಿಗೆ
ಅರಿಯದೆ ನನ್ನನ್ನೇ ನೀಡಿದೆ ಕಾಣಿಕೆ
ಸಿರಿಯನು ನೂಕಿದೆ ಗೆಳೆಯನ ಸೇರಿದೆ
ಸ್ವರ್ಗವ ನೋಡಿದ ಹರುಷದಿ ತೇಲಿದೆ..
ನಾ ಕಂಡ ಆನಂದ ಮಣ್ಣಲ್ಲಿ ಮಣ್ಣಾಯ್ತು
ಎದುರಲ್ಲಿ ಯಮರಾಯ ಬಂದಂತೆ
ಕನಸಾಯ್ತು.. ಬಾ….
 
|| ಕತ್ತಲು ತುಂಬಿದೆ ಭಯವನು ತಂದಿದೆ
ದಾರಿಯ ಕಾಣದೆ ಹೆದರುತ ನಡುಗಿದೆ…
(.ಓಓಓ .. ಅಪಾಯ.. ಅಪಾಯ)
ಬಾ... ಹತ್ತಿರಾ… ಇನ್ನೂ… ಹತ್ತಿರಾ 
 
ಕತ್ತಲು ತುಂಬಿದೆ ಭಯವನು ತಂದಿದೆ
ದಾರಿಯ ಕಾಣದೆ ಹೆದರುತ ನಡುಗಿದೆ….||

ಕತ್ತಲು ತುಂಬಿದೆ ಭಯವನು ತಂದಿದೆ
ದಾರಿಯ ಕಾಣದೆ ಹೆದರುತ ನಡುಗಿದೆ
... ಅಪಾಯ…. ಬಾ... ಹತ್ತಿರಾ
ಇನ್ನೂ ಹತ್ತಿರ……
 
|| ಕತ್ತಲು ತುಂಬಿದೆ ಭಯವನು ತಂದಿದೆ
ದಾರಿಯ ಕಾಣದೆ ಹೆದರುತ ನಡುಗಿದೆ….||
 
ಎಲ್ಲಿಗೆ ಹೋಗಲಿ ಯಾರನು ನೋಡಲಿ
ಮನಸಿನ ಕಳವಳ ಯಾರಿಗೆ ಹೇಳಲಿ
ನಿದ್ದೆಯು ಕಣ್ಣಲ್ಲಿ ಆತುರಾ ಎದೆಯಲಿ
ಬೆವರಿನ ಹನಿಗಳು ಜಾರಿವೇ ಮೊಗದಲಿ
ನಿನ್ನನ್ನು ಇನ್ನೆಂದು ನಾ ಬಿಟ್ಟು ಇರಲಾರೆ
ನಿನ್ನಿಂದ ಜೀವ ಬಿಡಲಾರೆ... ಬಾ…
 
|| ಕತ್ತಲು ತುಂಬಿದೆ ಭಯವನು ತಂದಿದೆ
ದಾರಿಯ ಕಾಣದೆ ಹೆದರುತ ನಡುಗಿದೆ…
(.ಓಓಓ .. ಅಪಾಯ.. ಅಪಾಯ)
ಬಾ... ಹತ್ತಿರಾ… ಇನ್ನೂ… ಹತ್ತಿರಾ 
 
ಕತ್ತಲು ತುಂಬಿದೆ ಭಯವನು ತಂದಿದೆ
ದಾರಿಯ ಕಾಣದೆ ಹೆದರುತ ನಡುಗಿದೆ….||
 
ಚೆಲುವನ ಸ್ನೇಹಕೆ ಒಲವಿನ ಮಾತಿಗೆ
ಅರಿಯದೆ ನನ್ನನ್ನೇ ನೀಡಿದೆ ಕಾಣಿಕೆ
ಸಿರಿಯನು ನೂಕಿದೆ ಗೆಳೆಯನ ಸೇರಿದೆ
ಸ್ವರ್ಗವ ನೋಡಿದ ಹರುಷದಿ ತೇಲಿದೆ..
ನಾ ಕಂಡ ಆನಂದ ಮಣ್ಣಲ್ಲಿ ಮಣ್ಣಾಯ್ತು
ಎದುರಲ್ಲಿ ಯಮರಾಯ ಬಂದಂತೆ
ಕನಸಾಯ್ತು.. ಬಾ….
 
|| ಕತ್ತಲು ತುಂಬಿದೆ ಭಯವನು ತಂದಿದೆ
ದಾರಿಯ ಕಾಣದೆ ಹೆದರುತ ನಡುಗಿದೆ…
(.ಓಓಓ .. ಅಪಾಯ.. ಅಪಾಯ)
ಬಾ... ಹತ್ತಿರಾ… ಇನ್ನೂ… ಹತ್ತಿರಾ 
 
ಕತ್ತಲು ತುಂಬಿದೆ ಭಯವನು ತಂದಿದೆ
ದಾರಿಯ ಕಾಣದೆ ಹೆದರುತ ನಡುಗಿದೆ….||

Katthalu Thumbide song lyrics from Kannada Movie Khadeema Kallaru starring Ambarish, Prabhakar, Jayamala, Lyrics penned by Chi Udayashankar Sung by S Janaki, Music Composed by Shankar-Ganesh, film is Directed by Vijay and film is released on 1982
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ