Naanu Ninninda Doora Aagalla Lyrics

ನಾನು ನಿನ್ನಿಂದ ದೂರ ಆಗಲ್ಲ Lyrics

in Kempu Gulabi

in ಕೆಂಪು ಗುಲಾಬಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಾನು ನಿನ್ನಿಂದ ದೂರ ಆಗಲ್ಲ
ನಾನು ನಿನ್ನಿಂದ ಬೇರೆ ಕೇಳಲ್ಲ
ಐ ವಾಂಟ್ ಯುವರ್ ಸ್ವೀಟ್ ಸ್ವೀಟ್  ಲವ್
ಐ ವಾಂಟ್ ಯುವರ್ ಸ್ವೀಟ್ ಲವ್
 
ನಾನು ನಿನ್ನಿಂದ ದೂರ ಆಗಲ್ಲ
ನಾನು ನಿನ್ನಿಂದ ಬೇರೆ ಕೇಳಲ್ಲ
ಐ ವಾಂಟ್ ಯುವರ್ ಸ್ವೀಟ್ ಸ್ವೀಟ್  ಲವ್
ಐ ವಾಂಟ್ ಯುವರ್ ಸ್ವೀಟ್ ಲವ್
 
ಪ್ರಿಯ ಪ್ರಿಯ ಪ್ರಿಯನ ಎದೆಗೆ
ಪ್ರಿಯಳು ಬೆರೆಯೇ ಬಾನು ಕೂಡ ನಡುವೆ ಬರದು
ಪ್ರಿಯೆ ಪ್ರಿಯೆ ಪ್ರಿಯಳ ತುಟಿಗೆ ಪ್ರಿಯನು ಬೆರೆಯೇ
ವೇಳೆ ಕೂಡ ಸುಳಿವು ಕೊಡದು
ಕಣ್ಣು ಮುಚ್ಚೋದು ಸುಮ್ಮನೇ ಪ್ರೀತಿ ಮಾಡೋದು
ಕಣ್ಣು ಮುಚ್ಚೋದು ಸುಮ್ಮನೇ ಪ್ರೀತಿ ಮಾಡೋದು
ಹಲೋ.... ಐ ಲವ್ ಯೂ
ಹಲೋ.... ಐ ಲವ್ ಯೂ
 
ಆದು ಇದು ಕಥೆಯ ಓದು ಭ್ರಮೆಯು ಬೇಡ
ನಮದೇ ಒಂದು ಕಥೆಯ ಬರೆವಾ
ಕಥೆ ಜೊತೆ ನಾವು ಬೆರೆವಾ ಬೆರೆತು
ನಮ್ಮ ಪ್ರೀತಿ ಉಳಿಸಿ ನಾವು ನಡೆವಾ
ದೇಹ ಹೋಗೋದು ಭೂಮಿಲೀ ಪ್ರೀತಿ ನಿಲ್ಲೋದು
ದೇಹ ಹೋಗೋದು ಭೂಮಿಲೀ ಪ್ರೀತಿ ನಿಲ್ಲೋದು
ಹಲೋ.... ಐ ಲವ್ ಯೂ
ಹಲೋ.... ಐ ಲವ್ ಯೂ
 
|| ನಾನು ನಿನ್ನಿಂದ ದೂರ ಆಗಲ್ಲ
ನಾನು ನಿನ್ನಿಂದ ಬೇರೆ ಕೇಳಲ್ಲ
ಐ ವಾಂಟ್ ಯುವರ್ ಸ್ವೀಟ್ ಸ್ವೀಟ್  ಲವ್
ಐ ವಾಂಟ್ ಯುವರ್ ಸ್ವೀಟ್ ಸ್ವೀಟ್ ಲವ್
 
ನಾನು ನಿನ್ನಿಂದ ದೂರ ಆಗಲ್ಲ
ನಾನು ನಿನ್ನಿಂದ ಬೇರೆ ಕೇಳಲ್ಲ
ಐ ವಾಂಟ್ ಯುವರ್ ಸ್ವೀಟ್ ಸ್ವೀಟ್  ಲವ್
ಐ ವಾಂಟ್ ಯುವರ್ ಸ್ವೀಟ್ ಸ್ವೀಟ್  ಲವ್
ಹಲೋ.... ಐ ಲವ್ ಯೂ
ಹಲೋ.... ಐ ಲವ್ ಯೂ…||

ನಾನು ನಿನ್ನಿಂದ ದೂರ ಆಗಲ್ಲ
ನಾನು ನಿನ್ನಿಂದ ಬೇರೆ ಕೇಳಲ್ಲ
ಐ ವಾಂಟ್ ಯುವರ್ ಸ್ವೀಟ್ ಸ್ವೀಟ್  ಲವ್
ಐ ವಾಂಟ್ ಯುವರ್ ಸ್ವೀಟ್ ಲವ್
 
ನಾನು ನಿನ್ನಿಂದ ದೂರ ಆಗಲ್ಲ
ನಾನು ನಿನ್ನಿಂದ ಬೇರೆ ಕೇಳಲ್ಲ
ಐ ವಾಂಟ್ ಯುವರ್ ಸ್ವೀಟ್ ಸ್ವೀಟ್  ಲವ್
ಐ ವಾಂಟ್ ಯುವರ್ ಸ್ವೀಟ್ ಲವ್
 
ಪ್ರಿಯ ಪ್ರಿಯ ಪ್ರಿಯನ ಎದೆಗೆ
ಪ್ರಿಯಳು ಬೆರೆಯೇ ಬಾನು ಕೂಡ ನಡುವೆ ಬರದು
ಪ್ರಿಯೆ ಪ್ರಿಯೆ ಪ್ರಿಯಳ ತುಟಿಗೆ ಪ್ರಿಯನು ಬೆರೆಯೇ
ವೇಳೆ ಕೂಡ ಸುಳಿವು ಕೊಡದು
ಕಣ್ಣು ಮುಚ್ಚೋದು ಸುಮ್ಮನೇ ಪ್ರೀತಿ ಮಾಡೋದು
ಕಣ್ಣು ಮುಚ್ಚೋದು ಸುಮ್ಮನೇ ಪ್ರೀತಿ ಮಾಡೋದು
ಹಲೋ.... ಐ ಲವ್ ಯೂ
ಹಲೋ.... ಐ ಲವ್ ಯೂ
 
ಆದು ಇದು ಕಥೆಯ ಓದು ಭ್ರಮೆಯು ಬೇಡ
ನಮದೇ ಒಂದು ಕಥೆಯ ಬರೆವಾ
ಕಥೆ ಜೊತೆ ನಾವು ಬೆರೆವಾ ಬೆರೆತು
ನಮ್ಮ ಪ್ರೀತಿ ಉಳಿಸಿ ನಾವು ನಡೆವಾ
ದೇಹ ಹೋಗೋದು ಭೂಮಿಲೀ ಪ್ರೀತಿ ನಿಲ್ಲೋದು
ದೇಹ ಹೋಗೋದು ಭೂಮಿಲೀ ಪ್ರೀತಿ ನಿಲ್ಲೋದು
ಹಲೋ.... ಐ ಲವ್ ಯೂ
ಹಲೋ.... ಐ ಲವ್ ಯೂ
 
|| ನಾನು ನಿನ್ನಿಂದ ದೂರ ಆಗಲ್ಲ
ನಾನು ನಿನ್ನಿಂದ ಬೇರೆ ಕೇಳಲ್ಲ
ಐ ವಾಂಟ್ ಯುವರ್ ಸ್ವೀಟ್ ಸ್ವೀಟ್  ಲವ್
ಐ ವಾಂಟ್ ಯುವರ್ ಸ್ವೀಟ್ ಸ್ವೀಟ್ ಲವ್
 
ನಾನು ನಿನ್ನಿಂದ ದೂರ ಆಗಲ್ಲ
ನಾನು ನಿನ್ನಿಂದ ಬೇರೆ ಕೇಳಲ್ಲ
ಐ ವಾಂಟ್ ಯುವರ್ ಸ್ವೀಟ್ ಸ್ವೀಟ್  ಲವ್
ಐ ವಾಂಟ್ ಯುವರ್ ಸ್ವೀಟ್ ಸ್ವೀಟ್  ಲವ್
ಹಲೋ.... ಐ ಲವ್ ಯೂ
ಹಲೋ.... ಐ ಲವ್ ಯೂ…||

Naanu Ninninda Doora Aagalla song lyrics from Kannada Movie Kempu Gulabi starring Ambarish, Ramesh Aravind, Parijatha, Lyrics penned by Hamsalekha Sung by K J Yesudas, Swarnalatha, Music Composed by Hamsalekha, film is Directed by Vijay and film is released on 1990
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ