ಗಂಡು : ಕೆಂಪು ಗುಲಾಬಿ, ಕೆಂಪು ಗುಲಾಬಿ
ಹೆಣ್ಣು : ಕೆಂಪು ಗುಲಾಬಿ, ಕೆಂಪು ಗುಲಾಬಿ
ಗಂಡು : ಬಣ್ಣ ಬಣ್ಣ ನನ್ನ ತುಂಬಾ ನಿನ್ನ ಬಣ್ಣವೇ
ಹೆಣ್ಣು : ನಾನು ನೋಡೋ ಜಗವೆಲ್ಲ ನಿನ್ನ ಬಣ್ಣವೇ
ಗಂಡು : ಈ ಎದೆ ಗೂಡಿಗೆ
ಹೆಣ್ಣು : ಈ ಹೊಸ ಹಾಡಿಗೆ
ಗಂಡು : ನಾದ ವೇದ ಎಲ್ಲ ಈಗ ನಿನ್ನ ರೂಪವೇ
|| ಹೆಣ್ಣು : ಕೆಂಪು ಗುಲಾಬಿ, ಕೆಂಪು ಗುಲಾಬಿ
ಗಂಡು : ಕೆಂಪು ಗುಲಾಬಿ, ಕೆಂಪು ಗುಲಾಬಿ…||
ಗಂಡು : ಹೇ..ಹೇ..ಹೇ ತಾನನ ತಂದಾನ ..
ಹೇ..ಹೇ. ತಾನನ ತಂದಾನ ..
ಹೆಣ್ಣು : ಈ...ಮುರಳಿ ಧ್ವನಿ ನನ್ನಲಿ ತಂದೆ ನೀ
ಮೊಗ್ಗಾದ ಹೆಣ್ಣಾದ ನಾ ಹೂವಾದೆನು
ಜೇನಿಂದ ಮೈ ತುಂಬಿ ನಿನಗೆ ತಂದೆನು
ಆ ರಾಧೆ ಘನಿ ನನ್ನಲಿ ತಂದೆ ನೀ
ನಿನ್ನಲ್ಲಿ ಒಂದಾಗಿ ಓ ಗೋಪಾಲನೆ
ನಾನೇನೇ ನಿನಗೀಗ ಈ ಆರಾಧನೆ
ನನ್ನ ಪ್ರೇಮದ ಮೂರ್ತಿ ನೀನು...
ಓಓಓಓ ....ಓಓಓಓ ....
|| ಗಂಡು : ಕೆಂಪು ಗುಲಾಬಿ, ಕೆಂಪು ಗುಲಾಬಿ
ಹೆಣ್ಣು : ಕೆಂಪು ಗುಲಾಬಿ, ಕೆಂಪು ಗುಲಾಬಿ…||
ಗಂಡು : ನಾ ಗಿಡವಾಗುವೆ ನಾ ಎಲೆಯಾಗುವೆ
ನನ್ನಲ್ಲಿ ಮೈ ಚೆಲ್ಲಿ ನೀ ತೂಗಾಡಲು
ಗಾಳಿಲಿ ಕೈ ಚೆಲ್ಲಿ ನೀ ತೇಲಾಡಲು
ನಾ ಶಶಿಯಾಗುವೆ ನಾ ರವಿಯಾಗುವೆ
ನಿದ್ದೇಲಿ ತಂಪಿಟ್ಟು ನಿನ್ನಾ ಕಾಯಲು
ಮುಂಜಾನೆ ಚುರುಕಿಟ್ಟು ನಿನ್ನ ಕೂಗಲು
ಎಲ್ಲ ಕಾಲದ ಜೋಡಿ ನಾನು...
ಓ ಓ ಓ ಓ... ಓಓಓಓ ....
|| ಹೆಣ್ಣು : ಕೆಂಪು ಗುಲಾಬಿ, ಕೆಂಪು ಗುಲಾಬಿ
ಗಂಡು : ಕೆಂಪು ಗುಲಾಬಿ, ಕೆಂಪು ಗುಲಾಬಿ
ಹೆಣ್ಣು : ಬಣ್ಣ ಬಣ್ಣ ನನ್ನ ತುಂಬಾ ನಿನ್ನ ಬಣ್ಣವೇ
ಗಂಡು : ನಾನು ನೋಡೋ ಜಗವೆಲ್ಲ ನಿನ್ನ ಬಣ್ಣವೇ
ಹೆಣ್ಣು : ಈ ಎದೆ ಗೂಡಿಗೆ
ಗಂಡು : ಈ ಹೊಸ ಹಾಡಿಗೆ
ಹೆಣ್ಣು : ನಾದ ವೇದ ಎಲ್ಲ ಈಗ ನಿನ್ನ ರೂಪವೇ
ಗಂಡು : ಕೆಂಪು ಗುಲಾಬಿ, ಕೆಂಪು ಗುಲಾಬಿ
ಹೆಣ್ಣು : ಕೆಂಪು ಗುಲಾಬಿ, ಕೆಂಪು ಗುಲಾಬಿ…||
ಗಂಡು : ಕೆಂಪು ಗುಲಾಬಿ, ಕೆಂಪು ಗುಲಾಬಿ
ಹೆಣ್ಣು : ಕೆಂಪು ಗುಲಾಬಿ, ಕೆಂಪು ಗುಲಾಬಿ
ಗಂಡು : ಬಣ್ಣ ಬಣ್ಣ ನನ್ನ ತುಂಬಾ ನಿನ್ನ ಬಣ್ಣವೇ
ಹೆಣ್ಣು : ನಾನು ನೋಡೋ ಜಗವೆಲ್ಲ ನಿನ್ನ ಬಣ್ಣವೇ
ಗಂಡು : ಈ ಎದೆ ಗೂಡಿಗೆ
ಹೆಣ್ಣು : ಈ ಹೊಸ ಹಾಡಿಗೆ
ಗಂಡು : ನಾದ ವೇದ ಎಲ್ಲ ಈಗ ನಿನ್ನ ರೂಪವೇ
|| ಹೆಣ್ಣು : ಕೆಂಪು ಗುಲಾಬಿ, ಕೆಂಪು ಗುಲಾಬಿ
ಗಂಡು : ಕೆಂಪು ಗುಲಾಬಿ, ಕೆಂಪು ಗುಲಾಬಿ…||
ಗಂಡು : ಹೇ..ಹೇ..ಹೇ ತಾನನ ತಂದಾನ ..
ಹೇ..ಹೇ. ತಾನನ ತಂದಾನ ..
ಹೆಣ್ಣು : ಈ...ಮುರಳಿ ಧ್ವನಿ ನನ್ನಲಿ ತಂದೆ ನೀ
ಮೊಗ್ಗಾದ ಹೆಣ್ಣಾದ ನಾ ಹೂವಾದೆನು
ಜೇನಿಂದ ಮೈ ತುಂಬಿ ನಿನಗೆ ತಂದೆನು
ಆ ರಾಧೆ ಘನಿ ನನ್ನಲಿ ತಂದೆ ನೀ
ನಿನ್ನಲ್ಲಿ ಒಂದಾಗಿ ಓ ಗೋಪಾಲನೆ
ನಾನೇನೇ ನಿನಗೀಗ ಈ ಆರಾಧನೆ
ನನ್ನ ಪ್ರೇಮದ ಮೂರ್ತಿ ನೀನು...
ಓಓಓಓ ....ಓಓಓಓ ....
|| ಗಂಡು : ಕೆಂಪು ಗುಲಾಬಿ, ಕೆಂಪು ಗುಲಾಬಿ
ಹೆಣ್ಣು : ಕೆಂಪು ಗುಲಾಬಿ, ಕೆಂಪು ಗುಲಾಬಿ…||
ಗಂಡು : ನಾ ಗಿಡವಾಗುವೆ ನಾ ಎಲೆಯಾಗುವೆ
ನನ್ನಲ್ಲಿ ಮೈ ಚೆಲ್ಲಿ ನೀ ತೂಗಾಡಲು
ಗಾಳಿಲಿ ಕೈ ಚೆಲ್ಲಿ ನೀ ತೇಲಾಡಲು
ನಾ ಶಶಿಯಾಗುವೆ ನಾ ರವಿಯಾಗುವೆ
ನಿದ್ದೇಲಿ ತಂಪಿಟ್ಟು ನಿನ್ನಾ ಕಾಯಲು
ಮುಂಜಾನೆ ಚುರುಕಿಟ್ಟು ನಿನ್ನ ಕೂಗಲು
ಎಲ್ಲ ಕಾಲದ ಜೋಡಿ ನಾನು...
ಓ ಓ ಓ ಓ... ಓಓಓಓ ....
|| ಹೆಣ್ಣು : ಕೆಂಪು ಗುಲಾಬಿ, ಕೆಂಪು ಗುಲಾಬಿ
ಗಂಡು : ಕೆಂಪು ಗುಲಾಬಿ, ಕೆಂಪು ಗುಲಾಬಿ
ಹೆಣ್ಣು : ಬಣ್ಣ ಬಣ್ಣ ನನ್ನ ತುಂಬಾ ನಿನ್ನ ಬಣ್ಣವೇ
ಗಂಡು : ನಾನು ನೋಡೋ ಜಗವೆಲ್ಲ ನಿನ್ನ ಬಣ್ಣವೇ
ಹೆಣ್ಣು : ಈ ಎದೆ ಗೂಡಿಗೆ
ಗಂಡು : ಈ ಹೊಸ ಹಾಡಿಗೆ
ಹೆಣ್ಣು : ನಾದ ವೇದ ಎಲ್ಲ ಈಗ ನಿನ್ನ ರೂಪವೇ
ಗಂಡು : ಕೆಂಪು ಗುಲಾಬಿ, ಕೆಂಪು ಗುಲಾಬಿ
ಹೆಣ್ಣು : ಕೆಂಪು ಗುಲಾಬಿ, ಕೆಂಪು ಗುಲಾಬಿ…||
Kempu Gulabi Kempu Gulabi song lyrics from Kannada Movie Kempu Gulabi starring Ambarish, Ramesh Aravind, Parijatha, Lyrics penned by Hamsalekha Sung by K J Yesudas, Swarnalatha, Music Composed by Hamsalekha, film is Directed by Vijay and film is released on 1990