Abba Abba Abba Abba Lyrics

in Kempu Gulabi

Video:

LYRIC

ಅಬ್ಬಬ್ಬ  ಅಬ್ಬಬ್ಬ ಅಬ್ಬಬ್ಬ
ಬ್ರೇಕ್ ಬ್ರೇಕ್ .. ಹ್ಹಾ.. ಹ್ಹಾ .. ರಬ್ಬಬ್ಬ...
ಅರೆರೇ ಅರೆರೇ ಅರೆರೇ
ಕ್ರ್ಯಾಕ್ ಕ್ರ್ಯಾಕ್ ಸಾ ಸಾ ಸಸನಿಪ
ಬಂದನೋ..ಇಂಡಿಯನ್ ಮೈಕಲ್ ಜಾಕ್ಸನ್  ಹ್ಹ... 
(ಇಂಡಿಯನ್ ಮೈಕಲ್ ಜಾಕ್ಸನ್ )
ಹೇ... ಬಂದನೋ..ಗಂಡೆದೆಯ ಮೈಸೂರ್ ಹುಡುಗ   
(ಗಂಡೆದೆಯ ಮೈಸೂರ್ ಹುಡುಗ)

|| ಹ್ಹ...ಅಬ್ಬಬ್ಬ  ಅಬ್ಬಬ್ಬ ಅಬ್ಬಬ್ಬ ಬ್ರೇ
ಕ್ ಬ್ರೇಕ್ .. ಹ್ಹಾ.. ಹ್ಹಾ .. ರಬ್ಬಬ್ಬ...
ಅರೆರೇ ಅರೆರೇ ಅರೆರೇ
ಕ್ರ್ಯಾಕ್ ಕ್ರ್ಯಾಕ್ ಸಾ ಸಾ ಸಸನಿಪ..||

ರಾಕಲ್ಲಿ ಹೀಗೆ ರೋಲಾದ್ರೆ ಬಾಳೇ ರಾಕೇಂಡ್ ರೋಲು
ನಮ್ಮೂರಿನಲ್ಲಿ ಈ ಆಟದೆಸರು ಬಸವನ ಡೋಲು
ಶೇಕಲ್ಲಿ ಹೀಗೇ ಶಾಕಾದ್ರೆ ಬಾಡಿ ಚಾರ್ಲಿಸ್ ಬರ್ಗಾ
ಹೇ...ಮೈ ಮೇಲೆ ದೆವ್ವ  ಬಂದಾಗ ಹೀಗೆ ಭೂತದ ಆಟ
ಹ್ಹಹ್ಹಹ್ಹಾ...
ಜೀಗೂ ಜಾಗುಜುಜೂ ಜೂಜುಗಾಜುಜೂ
ಹೇಳು ನೋಡೋಣ  ಈಗಾ...
ಸನಿಸ ಗಾಗಮ ಪಮಪಮಗರಿಗ
ಮಧುರ ನಮ್ಮ ರಾಗ
ಏಜಿಗೆ ಮೋಜಿಗೆ ಬೀಟಿದು ನನ್ನದು
ಒಲಿದರೆ ಹರಸುವ ಕಲೆಯಿದು ನನ್ನದು

ಬಂದನೋ.. ಇಂಡಿಯನ್ ಮೈಕಲ್ ಜಾಕ್ಸನ್  ಹ್ಹ... 
(ಇಂಡಿಯನ್ ಮೈಕಲ್ ಜಾಕ್ಸನ್ )
ಬಂದನೋ..ಗಂಡೆದೆಯ ಮೈಸೂರ್ ಹುಡುಗ   
(ಗಂಡೆದೆಯ ಮೈಸೂರ್ ಹುಡುಗ)

|| ಅಬ್ಬಬ್ಬ  ಅಬ್ಬಬ್ಬ ಅಬ್ಬಬ್ಬ
ಬ್ರೇಕ್ ಬ್ರೇಕ್ .. ಹ್ಹಾ.. ಹ್ಹಾ .. ರಬ್ಬಬ್ಬ...
ಅರೆರೇ ಅರೆರೇ ಅರೆರೇ
ಕ್ರ್ಯಾಕ್ ಕ್ರ್ಯಾಕ್ ಸಾ ಸಾ ಸಸನಿಪ…||

ಮೈಕೇಲಿಗಿಂತ ಮೈ ಕೈ ನಂದು
ಸ್ಪೀಡೂ ಸ್ಪೀಡೂ ಹ್ಹಹ್ಹಾ...
ಅವರೆಂದಾ ಕಲಿತು ದೂರೋದು
ಬೇಡ ಸುಮ್ಮನೇ ಆಡೂ ಹೇ...
ಥ್ರಿಲ್ಲರು ಅವನು ಫಂಟರ್ ನಾನು
ಹೂ ಇಸ್ ಬ್ಯಾಡೂ ಹ್ಹಾಂ...
ದೊಡ್ಡೋರು ಸುದ್ದಿ ಈಗೇಕೆ
ಇಲ್ಲಿ ಸುಮ್ಮನೆ ಹಾಡು
ಹೆದರಿ ನೀನೀಗ ಸೋತೆ ನನಗೀಗ
ಸಾರೀ ಎಸ್ಕ್ಯೂಸ್ ಮೀ ಹೇಳು
ಕತ್ತೆ ಬೆನ್ನಿಗೆ ನಿನಗೆ ತೇರಿಗೆ
ಸುಣ್ಣ ಬಳಿಬೇಕಾ ಹೇಳು
ಮೈಟಿಗೆ ರೆಡಿಯಿದೇ ತೋಳಿದು ನನ್ನದು
ಮೂರ್ಖರ ಕ್ಷಮಿಸುವ ಸಂಸ್ಕ್ರತಿ ನಮ್ಮದು

ನಿಂತನೋ.. ಇಂಡಿಯನ್ ಮೈಕಲ್ ಜಾಕ್ಸನ್  ಹ್ಹ... 
(ಇಂಡಿಯನ್ ಮೈಕಲ್ ಜಾಕ್ಸನ್ )
ಎದ್ದನೋ..ಗಂಡೆದೆಯ ಮೈಸೂರ್ ಹುಡುಗ   
(ಗಂಡೆದೆಯ ಮೈಸೂರ್ ಹುಡುಗ)

|| ಅಬ್ಬಬ್ಬ  ಅಬ್ಬಬ್ಬ ಅಬ್ಬಬ್ಬ
ಬ್ರೇಕ್ ಬ್ರೇಕ್ .. ಹೇ ಹೇ ಹೇ  .. ರಬ್ಬಬ್ಬ...
ಅರೆರೇ ಅರೆರೇ ಅರೆರೇ
ಕ್ರ್ಯಾಕ್ ಕ್ರ್ಯಾಕ್ ಸಾ ಸಾ ಸಸನಿಪ
ಸೋತನೋ.. ಇಂಡಿಯನ್ ಮೈಕಲ್ ಜಾಕ್ಸನ್  ಹ್ಹ... 
(ಇಂಡಿಯನ್ ಮೈಕಲ್ ಜಾಕ್ಸನ್ )
ಗೆದ್ದನೋ..ಗಂಡೆದೆಯ ಮೈಸೂರ್ ಹುಡುಗ   
(ಗಂಡೆದೆಯ ಮೈಸೂರ್ ಹುಡುಗ)…||

Abba Abba Abba Abba song lyrics from Kannada Movie Kempu Gulabi starring Ambarish, Ramesh Aravind, Parijatha, Lyrics penned by Hamsalekha Sung by Manu, Music Composed by Hamsalekha, film is Directed by Vijay and film is released on 1990