ತೂರುತ್ತುತು ತೂರುತ್ತುತು
ತೂರುತ್ತುತು ತೂರುತ್ತುತು
ತೂರುತ್ತುತು ತೂರುತ್ತುತು
ತೂರುತ್ತುತು ತೂರುತ್ತುತು
ಹೂವಿನ ಲೋಕ ನಮ್ಮದು
ಅದರಲ್ಲಿ ಒಂದು ಹೂವು ನನ್ನದು
ಕುಸುಮಗಳ ರಾಣಿಯೇ
ಪ್ರೇಮಿಗಳ ಪ್ರೇಮಿಯೇ
ಸಿಂಧೂರ ಸೀರೆಯ ಗುಲಾಬಿ
ಹೂವೇ ನಿನ್ನ ದುಂಬಿ ನಾ
|| ಹೂವಿನ ಲೋಕ ನಮ್ಮದು
ಅದರಲ್ಲಿ ಒಂದು ಹೂವು ನನ್ನದು
ಕುಸುಮಗಳ ರಾಣಿಯೇ
ಪ್ರೇಮಿಗಳ ಪ್ರೇಮಿಯೇ
ಸಿಂಧೂರ ಸೀರೆಯ ಗುಲಾಬಿ
ಹೂವೇ ನಿನ್ನ ದುಂಬಿ ನಾ..||
ಮುಂಜಾನೆ ನೀನು ಅರಳಿದರೆ
ಹೃದಯೋದಯವೇ
ಮೈಮೇಲೆ ಮಂಜು ಉರುಳಿದರೆ
ಕವನೋದಯವೇ
ಮುದ್ದಾಗಿ ನೀನು ಸೋಕಿದರೆ
ನೆನಪೋದಯವೇ
ಹಾಯಾಗಿ ನಿನ್ನ ಹಾಡಿದರೆ
ಪ್ರೇಮೋದಯವೇ
ಮುಸು ಮುಸು ಪಿಸಿಯುವ
ಚೆಲುವೆಯರ ಪಿಸುಕಿನ ಒಳನಗುವೇ
ಪಿಸಿಪಿಸಿ ಹರೆಯದ ಬಯಕೆಗಳ
ಕುಣಿಸುವ ನವ ಚೆಲುವೇ
ಮರಗಳ ಮೇಲಿದೆ ಆ..ಕೋಗಿಲೆ ಗಾನ
ಅಲೆಗಳ ಮೇಲಿದೆ ಆ...ನೀರಿನ ತಾಣ
ನರಗಳ ಮೇಲಿದೆ ಚೆಲುವೆಯೆ ನಿನ್ನ ಧ್ಯಾನ
|| ಹೂವಿನ ಲೋಕ ನಮ್ಮದು
ಅದರಲ್ಲಿ ಒಂದು ಹೂವು ನನ್ನದು
ಕುಸುಮಗಳ ರಾಣಿಯೇ
ಪ್ರೇಮಿಗಳ ಪ್ರೇಮಿಯೇ
ಸಿಂಧೂರ ಸೀರೆಯ ಗುಲಾಬಿ
ಹೂವೇ ನಿನ್ನ ದುಂಬಿ ನಾ..||
ಹೂವಂತೆ ಪ್ರೀತಿ ಇರುವಾ ಮನಸು ಮನಸು
ಅಲ್ಲುಂಟು ನೀನು ಸಿಗುವ ಕನಸು ಕನಸು
ಹಸಿರಾದೆ ನಾನು ನಿನ್ನ ನೆನೆದು ನೆನೆದು
ನನ್ನೊಳಗೆ ನಿನ್ನ ನೆನಪು ಹೊಸದು ಹೊಸದು
ಜಿಗಿಜಿಗಿ ಜಿಗಿಯುವ ಕನಸುಗಳ
ಹಿಡಿಯಲಿ ಹಿಡಿ ತರುವೇ
ನಿಗಿ ನಿಗಿ ಮಿಣಿ ಹೊಳೆಯುವ
ಚರಣಗಳ ಅಡಿಯಲಿ ಅದ ಸುರಿವೇ
ಕಲೆಗಳ ಹಿಂದಿದೆ ಸೌಂದರ್ಯ ಮಿಲನ
ಸ್ವರಗಳ ಹಿಂದಿದೆ ಸಂತೋಷದ ಮಿಲನ
ಯುಗಗಳ ಹಿಂದೆಯೇ ನಮ್ಮಯ ಈ ಮಿಲನ
(ತೂರುತ್ತುತು ತೂರುತ್ತುತು )
|| ಹೂವಿನ ಲೋಕ ನಮ್ಮದು
(ತೂರುತ್ತುತು ತೂರುತ್ತುತು )
ಅದರಲ್ಲಿ ಒಂದು ಹೂವು ನನ್ನದು
ಕುಸುಮಗಳ ರಾಣಿಯೇ (ಆಆಆಅ )
ಪ್ರೇಮಿಗಳ ಪ್ರೇಮಿಯೇ (ಆಆಆಅ )
ಸಿಂಧೂರ ಸೀರೆಯ ಗುಲಾಬಿ ಹೂವೇ
ನಿನ್ನ ದುಂಬಿ ನಾ…||
ತೂರುತ್ತುತು ತೂರುತ್ತುತು
ತೂರುತ್ತುತು ತೂರುತ್ತುತು
ತೂರುತ್ತುತು ತೂರುತ್ತುತು
ತೂರುತ್ತುತು ತೂರುತ್ತುತು
ಹೂವಿನ ಲೋಕ ನಮ್ಮದು
ಅದರಲ್ಲಿ ಒಂದು ಹೂವು ನನ್ನದು
ಕುಸುಮಗಳ ರಾಣಿಯೇ
ಪ್ರೇಮಿಗಳ ಪ್ರೇಮಿಯೇ
ಸಿಂಧೂರ ಸೀರೆಯ ಗುಲಾಬಿ
ಹೂವೇ ನಿನ್ನ ದುಂಬಿ ನಾ
|| ಹೂವಿನ ಲೋಕ ನಮ್ಮದು
ಅದರಲ್ಲಿ ಒಂದು ಹೂವು ನನ್ನದು
ಕುಸುಮಗಳ ರಾಣಿಯೇ
ಪ್ರೇಮಿಗಳ ಪ್ರೇಮಿಯೇ
ಸಿಂಧೂರ ಸೀರೆಯ ಗುಲಾಬಿ
ಹೂವೇ ನಿನ್ನ ದುಂಬಿ ನಾ..||
ಮುಂಜಾನೆ ನೀನು ಅರಳಿದರೆ
ಹೃದಯೋದಯವೇ
ಮೈಮೇಲೆ ಮಂಜು ಉರುಳಿದರೆ
ಕವನೋದಯವೇ
ಮುದ್ದಾಗಿ ನೀನು ಸೋಕಿದರೆ
ನೆನಪೋದಯವೇ
ಹಾಯಾಗಿ ನಿನ್ನ ಹಾಡಿದರೆ
ಪ್ರೇಮೋದಯವೇ
ಮುಸು ಮುಸು ಪಿಸಿಯುವ
ಚೆಲುವೆಯರ ಪಿಸುಕಿನ ಒಳನಗುವೇ
ಪಿಸಿಪಿಸಿ ಹರೆಯದ ಬಯಕೆಗಳ
ಕುಣಿಸುವ ನವ ಚೆಲುವೇ
ಮರಗಳ ಮೇಲಿದೆ ಆ..ಕೋಗಿಲೆ ಗಾನ
ಅಲೆಗಳ ಮೇಲಿದೆ ಆ...ನೀರಿನ ತಾಣ
ನರಗಳ ಮೇಲಿದೆ ಚೆಲುವೆಯೆ ನಿನ್ನ ಧ್ಯಾನ
|| ಹೂವಿನ ಲೋಕ ನಮ್ಮದು
ಅದರಲ್ಲಿ ಒಂದು ಹೂವು ನನ್ನದು
ಕುಸುಮಗಳ ರಾಣಿಯೇ
ಪ್ರೇಮಿಗಳ ಪ್ರೇಮಿಯೇ
ಸಿಂಧೂರ ಸೀರೆಯ ಗುಲಾಬಿ
ಹೂವೇ ನಿನ್ನ ದುಂಬಿ ನಾ..||
ಹೂವಂತೆ ಪ್ರೀತಿ ಇರುವಾ ಮನಸು ಮನಸು
ಅಲ್ಲುಂಟು ನೀನು ಸಿಗುವ ಕನಸು ಕನಸು
ಹಸಿರಾದೆ ನಾನು ನಿನ್ನ ನೆನೆದು ನೆನೆದು
ನನ್ನೊಳಗೆ ನಿನ್ನ ನೆನಪು ಹೊಸದು ಹೊಸದು
ಜಿಗಿಜಿಗಿ ಜಿಗಿಯುವ ಕನಸುಗಳ
ಹಿಡಿಯಲಿ ಹಿಡಿ ತರುವೇ
ನಿಗಿ ನಿಗಿ ಮಿಣಿ ಹೊಳೆಯುವ
ಚರಣಗಳ ಅಡಿಯಲಿ ಅದ ಸುರಿವೇ
ಕಲೆಗಳ ಹಿಂದಿದೆ ಸೌಂದರ್ಯ ಮಿಲನ
ಸ್ವರಗಳ ಹಿಂದಿದೆ ಸಂತೋಷದ ಮಿಲನ
ಯುಗಗಳ ಹಿಂದೆಯೇ ನಮ್ಮಯ ಈ ಮಿಲನ
(ತೂರುತ್ತುತು ತೂರುತ್ತುತು )
|| ಹೂವಿನ ಲೋಕ ನಮ್ಮದು
(ತೂರುತ್ತುತು ತೂರುತ್ತುತು )
ಅದರಲ್ಲಿ ಒಂದು ಹೂವು ನನ್ನದು
ಕುಸುಮಗಳ ರಾಣಿಯೇ (ಆಆಆಅ )
ಪ್ರೇಮಿಗಳ ಪ್ರೇಮಿಯೇ (ಆಆಆಅ )
ಸಿಂಧೂರ ಸೀರೆಯ ಗುಲಾಬಿ ಹೂವೇ
ನಿನ್ನ ದುಂಬಿ ನಾ…||
Hoovina Loka Nammadu song lyrics from Kannada Movie Kempu Gulabi starring Ambarish, Ramesh Aravind, Parijatha, Lyrics penned by Hamsalekha Sung by K J Yesudas, Music Composed by Hamsalekha, film is Directed by Vijay and film is released on 1990