ಕನ್ವರಲಾಲ್ ಅಂತಾರೆ ನನ್ ಜನ ಜನ
ನಮ್ ಜನ ಜನ
ನನ್ ಕಣ್ಣೆದುರಿಗೆ ಅನ್ಯಾಯ ನಡೆದರೆ
ಧನಾ ಧನಾ ಹೇ.. ಧನಾ ಧನಾ
ಕನ್ವರಲಾಲ್ ಅಂತಾರೆ ನನ್ ಜನ ಜನ
ನಮ್ ಜನ ಜನ
ನನ್ ಕಣ್ಣೆದುರಿಗೆ ಅನ್ಯಾಯ ನಡೆದರೆ
ಧನಾ ಧನಾ ತಗೊ.. ಧನಾ ಧನಾ
ಓಹೋಹೋ ... ಓಹೋಹೋ ಹೋಹೋ ...
ಓಹೋಹೋ ... ಓಹೋಹೋ ಹೋಹೋ ...
ಊರಿನಲ್ಲಿ ಒಡಕಿಡಬೇಡ
ಕೇರಿಯಲ್ಲಿ ಕೆಡಕಿಡಬೇಡ
ನಮಗೆರೆಡು ಬಗೆಯುವ
ಬದಲ ಶತ್ರುವೇ ಬಗೆಯುವೇ
ಸಂಸಾರ ಸೀಳುವಾ
ಸಿಳ್ಳೆ ಕ್ಯಾತರ ಸಿಗಿಯುವೇ
ಊರಿಗೆ ಕೇರಿಗೆ ಕನ್ವರೇ ಕಾವಲು
ಪ್ರೀತಿಯಲ್ಲಿ ಮುತ್ತಿಡಬೇಡ
ಸ್ನೇಹದಲ್ಲಿ ಬಾಯ್ ಹಾಕಬೇಡಾ
ಹುಳಿ ಹಿಂಡೋ ದಂಡಿನ
ಬೆನ್ನು ಮೂಳೆಯ ಮುರಿಯುವೇ
ವಿಷ ಇಟ್ಟು ಮೆರೆಯುವಾ
ಶಕುನಿ ಜನಗಳ ಮುಗಿಸುವೇ
ಪ್ರೀತಿಗೆ .. ಸ್ನೇಹಕೆ ಕನ್ವರೇ ಕಾವಲು
|| ಕನ್ವರಲಾಲ್ ಅಂತಾರೆ ನನ್ ಜನ ಜನ
ನಮ್ ಜನ ಜನ
ನನ್ ಕಣ್ಣೆದುರಿಗೆ ಅನ್ಯಾಯ ನಡೆದರೆ
ಧನಾ ಧನಾ ಧನ್.. ಧನಾ ಧನಾ..ಹಾ…||
ರಾಜರಂತೆ ಸೋಗ ಹಾಕಬೇಡ
ವೀರರಂತೆ ವೇಷ ಹಾಕಬೇಡಾ
ಮಹಾರಾಜ ರಾಜರು
ಪೇಟ ತೆಗೆದರು ಮೊನ್ನೆಯೇ
ಇಸ್ಪೀಟು ರಾಜಾರ
ನಡುವೆ ಬೆರೆತರು ನೆನ್ನೆಯೇ
ಜನಗಳೇ ರಾಜರು ಮತಗಳೇ ವೀರರು
ನೀತಿಯಲ್ಲಿ ನಿಜವಿರಬೇಕು..
ಹ್ಹಾಂ ... ರೀತಿಯಲ್ಲಿ ಗುಣವಿರಬೇಕು
ಈ ಮೈಯಿಗಂಟದು ಮೋಸ ವಂಚನೆಯ ಸೂತಕ
ಈ ಕೈಯಿಗಂಟಿದೆ ಕೊಟ್ಟು ಪಡೆಯುವ ಜಾತಕ
ಸತ್ಯದ ಸೇವಕ ಪ್ರೀತಿಯ ಪಾಲಕ
|| ಕನ್ವರಲಾಲ್ ಅಂತಾರೆ ನನ್ ಜನ ಜನ
ನಮ್ ಜನ ಜನ
ನನ್ ಕಣ್ಣೆದುರಿಗೆ ಅನ್ಯಾಯ ನಡೆದರೆ
ಧನಾ ಧನಾ ಧನ್.. ಧನಾ ಧನಾ
ಕನ್ವರಲಾಲ್ ಅಂತಾರೆ ನನ್ ಜನ ಜನ
ನಮ್ ಜನ ಜನ
ನನ್ ಕಣ್ಣೆದುರಿಗೆ ಅನ್ಯಾಯ ನಡೆದರೆ
ಧನಾ ಧನಾ ತಗೊ.. ಧನಾ ಧನಾ
ಓಹೋಹೋ ... ಓಹೋಹೋ ಹೋಹೋ ...
ಓಹೋಹೋ ... ಓಹೋಹೋ ಹೋಹೋ..||
ಕನ್ವರಲಾಲ್ ಅಂತಾರೆ ನನ್ ಜನ ಜನ
ನಮ್ ಜನ ಜನ
ನನ್ ಕಣ್ಣೆದುರಿಗೆ ಅನ್ಯಾಯ ನಡೆದರೆ
ಧನಾ ಧನಾ ಹೇ.. ಧನಾ ಧನಾ
ಕನ್ವರಲಾಲ್ ಅಂತಾರೆ ನನ್ ಜನ ಜನ
ನಮ್ ಜನ ಜನ
ನನ್ ಕಣ್ಣೆದುರಿಗೆ ಅನ್ಯಾಯ ನಡೆದರೆ
ಧನಾ ಧನಾ ತಗೊ.. ಧನಾ ಧನಾ
ಓಹೋಹೋ ... ಓಹೋಹೋ ಹೋಹೋ ...
ಓಹೋಹೋ ... ಓಹೋಹೋ ಹೋಹೋ ...
ಊರಿನಲ್ಲಿ ಒಡಕಿಡಬೇಡ
ಕೇರಿಯಲ್ಲಿ ಕೆಡಕಿಡಬೇಡ
ನಮಗೆರೆಡು ಬಗೆಯುವ
ಬದಲ ಶತ್ರುವೇ ಬಗೆಯುವೇ
ಸಂಸಾರ ಸೀಳುವಾ
ಸಿಳ್ಳೆ ಕ್ಯಾತರ ಸಿಗಿಯುವೇ
ಊರಿಗೆ ಕೇರಿಗೆ ಕನ್ವರೇ ಕಾವಲು
ಪ್ರೀತಿಯಲ್ಲಿ ಮುತ್ತಿಡಬೇಡ
ಸ್ನೇಹದಲ್ಲಿ ಬಾಯ್ ಹಾಕಬೇಡಾ
ಹುಳಿ ಹಿಂಡೋ ದಂಡಿನ
ಬೆನ್ನು ಮೂಳೆಯ ಮುರಿಯುವೇ
ವಿಷ ಇಟ್ಟು ಮೆರೆಯುವಾ
ಶಕುನಿ ಜನಗಳ ಮುಗಿಸುವೇ
ಪ್ರೀತಿಗೆ .. ಸ್ನೇಹಕೆ ಕನ್ವರೇ ಕಾವಲು
|| ಕನ್ವರಲಾಲ್ ಅಂತಾರೆ ನನ್ ಜನ ಜನ
ನಮ್ ಜನ ಜನ
ನನ್ ಕಣ್ಣೆದುರಿಗೆ ಅನ್ಯಾಯ ನಡೆದರೆ
ಧನಾ ಧನಾ ಧನ್.. ಧನಾ ಧನಾ..ಹಾ…||
ರಾಜರಂತೆ ಸೋಗ ಹಾಕಬೇಡ
ವೀರರಂತೆ ವೇಷ ಹಾಕಬೇಡಾ
ಮಹಾರಾಜ ರಾಜರು
ಪೇಟ ತೆಗೆದರು ಮೊನ್ನೆಯೇ
ಇಸ್ಪೀಟು ರಾಜಾರ
ನಡುವೆ ಬೆರೆತರು ನೆನ್ನೆಯೇ
ಜನಗಳೇ ರಾಜರು ಮತಗಳೇ ವೀರರು
ನೀತಿಯಲ್ಲಿ ನಿಜವಿರಬೇಕು..
ಹ್ಹಾಂ ... ರೀತಿಯಲ್ಲಿ ಗುಣವಿರಬೇಕು
ಈ ಮೈಯಿಗಂಟದು ಮೋಸ ವಂಚನೆಯ ಸೂತಕ
ಈ ಕೈಯಿಗಂಟಿದೆ ಕೊಟ್ಟು ಪಡೆಯುವ ಜಾತಕ
ಸತ್ಯದ ಸೇವಕ ಪ್ರೀತಿಯ ಪಾಲಕ
|| ಕನ್ವರಲಾಲ್ ಅಂತಾರೆ ನನ್ ಜನ ಜನ
ನಮ್ ಜನ ಜನ
ನನ್ ಕಣ್ಣೆದುರಿಗೆ ಅನ್ಯಾಯ ನಡೆದರೆ
ಧನಾ ಧನಾ ಧನ್.. ಧನಾ ಧನಾ
ಕನ್ವರಲಾಲ್ ಅಂತಾರೆ ನನ್ ಜನ ಜನ
ನಮ್ ಜನ ಜನ
ನನ್ ಕಣ್ಣೆದುರಿಗೆ ಅನ್ಯಾಯ ನಡೆದರೆ
ಧನಾ ಧನಾ ತಗೊ.. ಧನಾ ಧನಾ
ಓಹೋಹೋ ... ಓಹೋಹೋ ಹೋಹೋ ...
ಓಹೋಹೋ ... ಓಹೋಹೋ ಹೋಹೋ..||