ಊರಿಗೆ ನೀನೊಬ್ಳೆ ಪದ್ಮಾವತಿಯೇನೆ
ಹಾಳೂರಿಗುಳಿದಿರೊ ಗೌಡನು ನಾನೆ
ಕಠಾರಿವೀರನ ಸುರಸುಂದರಾಂಗಿ
ಮುತ್ತಿನಂತ ಮುತ್ತೊಂದು ಕೊಡಲೇನಮ್ಮ ನಿನಗೆ ಕೊಡಲೇನಮ್ಮ
ಈ ಟೀನೇಜಲ್ ಲವ್ ಅನ್ನೋದ್ ಬರಲೆಬೇಕು
ನನಗೆ ಐ ಲವ್ ಯು ಅಂತ ನೀ ಹೇಳಬೇಕು
ಮುತ್ತಿನಂತ ಮುತ್ತೊಂದು ಕೊಡಲೇನಮ್ಮ ನಿನಗೆ ಕೊಡಲೇನಮ್ಮ
ಈ ಟೀನೇಜಲ್ ಲವ್ ಅನ್ನೋದ್ ಬರಲೆಬೇಕು
ನನಗೆ ಐ ಲವ್ ಯು ಅಂತ ನೀ ಹೇಳಬೇಕು
ಭೂಲೋಕದ ಸಂತೆಗಳಲ್ಲಿ ನಾಳೆಗಳನ್ನೊ ಚಿಂತೆಗಳಲ್ಲಿ
ಸುಖಗಳೆ ಹಿಂದೆ ಓಡುತ ಸಾವು
ಸುಖಿಗಳೆ ಅಲ್ಲ ಬಾಳಲಿ ನೀವು
ಯಾವಾಗ್ಲೂನು ಸುಖವಾಗಿರೋದು ತಪ್ಪು ಕಣೆ
ಕಷ್ಟಪಟ್ಟು ಬದುಕೊ ಬಾಳೆ ಗ್ರೇಟು ಕಣೆ
ಯಾವಾಗ್ಲೂನು ಸುಖವಾಗಿರೋದು ತಪ್ಪು ಕಣೆ
ಕಷ್ಟಪಟ್ಟು ಬದುಕೊ ಬಾಳೆ ಗ್ರೇಟು ಕಣೆ
ತುಂಬ ಮೇಲೇನೆ ಇರ್ಬೇಕನ್ನೋದ್ ಡೇಂಜರ್ ಕಣೆ
ಬಿದ್ರೆ ಗೋತ ಕಣೆ
||ಮುತ್ತಿನಂತ ಮುತ್ತೊಂದು ಕೊಡಲೇನಮ್ಮ ನಿನಗೆ ಕೊಡಲೇನಮ್ಮ
ಈ ಟೀನೇಜಲ್ ಲವ್ ಅನ್ನೋದ್ ಬರಲೆಬೇಕು
ನನಗೆ ಐ ಲವ್ ಯು ಅಂತ ನೀ ಹೇಳಬೇಕು||
ಸುರಲೋಕದಲಿ ಅಮೃತವಿದೆಯೊ ನಾವುಗಳೆಲ್ಲ ಅಜರಾಮರೊ
ಹುಟ್ಟಿ ಸಾಯೊ ಮನುಜರು ನೀವು ದೇವತೆಗಳಿಗೆ ಸರಿಸಮರೇನೊ
ಒಳ್ಳೇವ್ರು ಮೇಲೆ ಬಂದ್ರೇನೆ ಸ್ವರ್ಗ ಕಣೆ
ಕೆಟ್ಟೋವ್ರಿದ್ರೆ ತಾನೆ ಯಮನಿಗೆ ಕೆಲಸ ಕಣೆ
ಒಳ್ಳೇವ್ರು ಮೇಲೆ ಬಂದ್ರೇನೆ ಸ್ವರ್ಗ ಕಣೆ
ಕೆಟ್ಟೋವ್ರಿದ್ರೆ ತಾನೆ ಯಮನಿಗೆ ಕೆಲಸ ಕಣೆ
ನಾವು ಪೂಜೇನ ಮಾಡಿದ್ರೇನೆ ದೇವ್ರು ಕಣೆ ಇಲ್ಲ ಕಲ್ಲು ಕಣೆ
ಏ
||ಮುತ್ತಿನಂತ ಕಿಸ್ಸನ್ನ ಕೊಡಲೇನಮ್ಮ ನಿನಗೆ ಕೊಡಲೇನಮ್ಮ