ಪಾರಿಜಾತ ಪದ್ಯ ಹಾಡಿದೆ
ಹ್ಮ್ ಹ್ಮ್ ಚಕ್ರವಾಕ ಕುಂತು ಕೇಳಿದೆ
ಬಾ ಎನ್ನುವಾಗ ಬರುವ ಮೇಘದೂತ
ಒಂದೊಂದು ನಿಮಿಷ ಸುಖದ ಸುಪ್ರಭಾತ
ರಮ್ಯ ಅಮರ ಮಂದಿರ
ಚಂದ್ರನಿಲ್ಲಿ ನಿದ್ರಿಸಲು ಸೂರ್ಯ ಶಾಖ ಮುದ್ರಿಸಲು
ಸದಾ ಸಾವಧಾನ ಹಹಹಹ
ಪಾರಿಜಾತ ಪದ್ಯ ಹಾಡಿದೆ
ಹ್ಮ್ ಹ್ಮ್ ಚಕ್ರವಾಕ ಕುಂತು ಕೇಳಿದೆ
ಆಲಾಪ ತವಕ ಗುನುಗೊ ನೀರಧಾರೆ
ಆ ಬಾನ ಕೊಡವಿ ಬರುವ ಕೋಟಿ ತಾರೆ
ವೀಣೆ ನಾದ ಲಾಹಿರಿ ತಂಪು ಗಾಳಿ ತೀಡಿದಾಗ
ಮಾನವಾತ್ಮ ಖಾತರಿ ನೋಡಬೇಕು ಒಂದು ಸಾರಿ
ಓಓಓಓಓ ಹಿಮಮಣಿ ಸರಪಣಿ ತರುಲತೆ ಮರುದನಿ
ಸದಾ ನಾವೆ ದೋಣಿ ಹಹಹಹಹ
ಗಂಭೀರ್ಯದಿಂದ ಧೀರ ಒಬ್ಬ ಬರುವ
ಗಾಂಧರ್ವ ಲಗ್ನ ಆಗಿ ಹೊತ್ತು ಹೋಯ್ವ
ಮಂದಹಾಸ ಷೋಡಶಿ ಕೆಂಪು ಗಲ್ಲ ನೀಲಕೇಶಿ
ಮೋಹನಾಂಗಿ ರೂಪಸಿ ನಾನೆ ರಾಣಿ ರೂಪರಾಶಿ
ಓಓಓಓ
ಪುರುಷನ ಉಸಿರಿನ ಪರಿಚಯ ಇರದಿರೊ
ಕನ್ಯಾಭಾವನಾಂಗಿ ಹಹಹಹಹ
||ಪಾರಿಜಾತ ಪದ್ಯ ಹಾಡಿದೆ
ಹ್ಮ್ ಹ್ಮ್ ಚಕ್ರವಾಕ ಕುಂತು ಕೇಳಿದೆ
ಬಾ ಎನ್ನುವಾಗ ಬರುವ ಮೇಘದೂತ
ಒಂದೊಂದು ನಿಮಿಷ ಸುಖದ ಸುಪ್ರಭಾತ
ರಮ್ಯ ಅಮರ ಮಂದಿರ
ಚಂದ್ರನಿಲ್ಲಿ ನಿದ್ರಿಸಲು ಸೂರ್ಯ ಶಾಖ ಮುದ್ರಿಸಲು
ಸದಾ ಸಾವಧಾನ ಹಹಹಹ||
ಪಾರಿಜಾತ ಪದ್ಯ ಹಾಡಿದೆ
ಹ್ಮ್ ಹ್ಮ್ ಚಕ್ರವಾಕ ಕುಂತು ಕೇಳಿದೆ
ಬಾ ಎನ್ನುವಾಗ ಬರುವ ಮೇಘದೂತ
ಒಂದೊಂದು ನಿಮಿಷ ಸುಖದ ಸುಪ್ರಭಾತ
ರಮ್ಯ ಅಮರ ಮಂದಿರ
ಚಂದ್ರನಿಲ್ಲಿ ನಿದ್ರಿಸಲು ಸೂರ್ಯ ಶಾಖ ಮುದ್ರಿಸಲು
ಸದಾ ಸಾವಧಾನ ಹಹಹಹ
ಪಾರಿಜಾತ ಪದ್ಯ ಹಾಡಿದೆ
ಹ್ಮ್ ಹ್ಮ್ ಚಕ್ರವಾಕ ಕುಂತು ಕೇಳಿದೆ
ಆಲಾಪ ತವಕ ಗುನುಗೊ ನೀರಧಾರೆ
ಆ ಬಾನ ಕೊಡವಿ ಬರುವ ಕೋಟಿ ತಾರೆ
ವೀಣೆ ನಾದ ಲಾಹಿರಿ ತಂಪು ಗಾಳಿ ತೀಡಿದಾಗ
ಮಾನವಾತ್ಮ ಖಾತರಿ ನೋಡಬೇಕು ಒಂದು ಸಾರಿ
ಓಓಓಓಓ ಹಿಮಮಣಿ ಸರಪಣಿ ತರುಲತೆ ಮರುದನಿ
ಸದಾ ನಾವೆ ದೋಣಿ ಹಹಹಹಹ
ಗಂಭೀರ್ಯದಿಂದ ಧೀರ ಒಬ್ಬ ಬರುವ
ಗಾಂಧರ್ವ ಲಗ್ನ ಆಗಿ ಹೊತ್ತು ಹೋಯ್ವ
ಮಂದಹಾಸ ಷೋಡಶಿ ಕೆಂಪು ಗಲ್ಲ ನೀಲಕೇಶಿ
ಮೋಹನಾಂಗಿ ರೂಪಸಿ ನಾನೆ ರಾಣಿ ರೂಪರಾಶಿ
ಓಓಓಓ
ಪುರುಷನ ಉಸಿರಿನ ಪರಿಚಯ ಇರದಿರೊ
ಕನ್ಯಾಭಾವನಾಂಗಿ ಹಹಹಹಹ
||ಪಾರಿಜಾತ ಪದ್ಯ ಹಾಡಿದೆ
ಹ್ಮ್ ಹ್ಮ್ ಚಕ್ರವಾಕ ಕುಂತು ಕೇಳಿದೆ
ಬಾ ಎನ್ನುವಾಗ ಬರುವ ಮೇಘದೂತ
ಒಂದೊಂದು ನಿಮಿಷ ಸುಖದ ಸುಪ್ರಭಾತ
ರಮ್ಯ ಅಮರ ಮಂದಿರ
ಚಂದ್ರನಿಲ್ಲಿ ನಿದ್ರಿಸಲು ಸೂರ್ಯ ಶಾಖ ಮುದ್ರಿಸಲು
ಸದಾ ಸಾವಧಾನ ಹಹಹಹ||
Paarijatha song lyrics from Kannada Movie Katariveera Surasundarangi starring Upendra, Ambarish, Ramya, Lyrics penned by V Nagendra Prasad Sung by Sunitha Bhuparaj, Music Composed by V Harikrishna, film is Directed by Suresh Krishna and film is released on 2012